Sachin Tendulkar

 • ಸಚಿನ್‌ ಜತೆ ಪೃಥ್ವಿ ಶಾ ಭೋಜನ

  ಹೊಸದಿಲ್ಲಿ: ಭಾರತದ ಭರವಸೆಯ ಆರಂಭಕಾರ ಪೃಥ್ವಿ ಶಾ, ಕ್ರಿಕೆಟ್‌ ಲೆಜೆಂಡ್‌ ಸಚಿನ್‌ ತೆಂಡುಲ್ಕರ್‌ ಜತೆ ಭೋಜನ ಮಾಡಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ಸೊಗಸಾದ ಔತಣಕ್ಕೆ ಧನ್ಯ ವಾದಗಳು ಸಚಿನ್‌ ಸರ್‌. ನಿಮ್ಮ ಜತೆ ಇರುವುದು ಸದಾ ಖುಷಿ…

 • ಸಚಿನ್‌ ಸಲಹೆಯಿಂದ ನಿವೃತ್ತಿ ಗೊಂದಲ ಮುಗಿದಿದೆ: ಯುವಿ

  ಮುಂಬೈ: ಭಾನುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ಪರ ಸಿಡಿದ ಯುವರಾಜ್‌ ಸಿಂಗ್‌, ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಜೊತೆ ಚರ್ಚಿಸಿದ್ದೇನೆ. ಅದು ನನ್ನ ಗೊಂದಲಗಳನ್ನು ಬಗೆಹರಿಸಿದೆ. ಎಲ್ಲಿಯವರೆಗೆ…

 • ನನ್ನ ಹೇಳಿಕೆ ಸಚಿನ್‌ ವಿರುದ್ಧವಾಗಿಲ್ಲ: ಗಂಗೂಲಿ ಸ್ಪಷ್ಟನೆ

  ಕೋಲ್ಕತ: ಪುಲ್ವಾಮದಲ್ಲಿ ಪಾಕಿಸ್ತಾನಿ ಉಗ್ರರಿಂದ ದಾಳಿ ನಡೆದ ನಂತರ, ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕೆಂದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದರು.  ಇದರ ಬೆನ್ನಲ್ಲೇ ಸಚಿನ್‌ ತೆಂಡುಲ್ಕರ್‌, ಭಾರತ ಆಡದಿದ್ದರೆ, ಪಾಕಿಸ್ತಾನಕ್ಕೆ…

 • ಪಾಕಿಸ್ಥಾನಕ್ಕೆ ಪುಕ್ಕಟೆ ಎರಡಂಕ ಕೊಡುವುದು ಬೇಡ: ಸಚಿನ್‌

  ಮುಂಬಯಿ: ಪುಲ್ವಾಮಾ ದಾಳಿಯ ಬಳಿಕ ಮುಂಬರುವ ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ಥಾನ ವಿರುದ್ಧ ಆಡುವುದು ಬೇಡ, ಪಾಕಿಸ್ಥಾನವನ್ನು ಕೂಟದಿಂದಲೇ ಬಹಿಷ್ಕರಿಸಿ ಎಂಬ ಕೂಗು ಬಲವಾಗುತ್ತಲೇ ಇದೆ. ಇನ್ನು ಕೆಲವು ಮಾಜಿಗಳು ಪಾಕಿಸ್ಥಾನವನ್ನು ಬಗ್ಗುಬಡಿಯಲು ಲಭಿಸಿದ…

 • ಅಭಿಮಾನಿ ಜತೆ ಬಿಎಂಡಬ್ಲ್ಯು ಎಂ2 ಕಾರು ಚಲಾಯಿಸಿದ ಸಚಿನ್‌!

  ಹೊಸದಿಲ್ಲಿ: ಭಾರತ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಕಾರು ಪ್ರಿಯ. ಇತ್ತೀಚೆಗೆ ಅವರು ಹೊಸದಾಗಿ ಲಾಂಚ್‌ ಆಗಿರುವ ಬಿಎಂಡಬ್ಲ್ಯು ಎಂ2 ಕಾರನ್ನು ಚಲಾಯಿಸಿ ಸುದ್ದಿಯಾಗಿದ್ದಾರೆ. ವಿಶೇಷವೆಂದರೆ, ಅವರು ಅಭಿಮಾನಿಯೊಬ್ಬರನ್ನು ಕೂರಿಸಿಕೊಂಡು ಈ ಕಾರನ್ನು ಚಲಾಯಿಸಿದ್ದು! ಹೊಸದಿಲ್ಲಿಯ ಬುದ್ಧ್ ಅಂತಾರಾಷ್ಟ್ರೀಯ…

 • ಸಚಿನ್‌ ದಾಖಲೆ ಮುರಿದ ನೇಪಾಲ್‌ ಬ್ಯಾಟ್ಸಮನ್‌

  ದುಬಾೖ: ನೇಪಾಲದ ಬ್ಯಾಟ್ಸಮನ್‌ ರೋಹಿತ್‌ ಪಂಡೇಲ್‌ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಅರ್ಧಶತಕ ಬಾರಿಸಿದ ಯುವ ಆಟಗಾರ ಎಂದೆನಿಸಿಕೊಂಡು ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ. 16 ವರ್ಷ 146 ದಿನಗಳ ರೋಹಿತ್‌ ಯುನೈಟೆಟ್‌ ಅರಬ್‌ ಅಮಿರೇಟ್ಸ್‌ ವಿರುದ್ಧದ 2ನೇ ಏಕದಿನ…

 • “ದೀಪಾ ಕರ್ಮಾಕರ್‌-ದಿ ಸ್ಮಾಲ್‌ ವಂಡರ್‌’ 

  ಹೊಸದಿಲ್ಲಿ: ಭಾರತದ ಜಿಮ್ನಾಸ್ಟ್‌ ತಾರೆ ದೀಪಾ ಕರ್ಮಾಕರ್‌ ಕುರಿತಾದ “ದೀಪಾ ಕರ್ಮಾಕರ್‌-ದಿ ಸ್ಮಾಲ್‌ ವಂಡರ್‌” ಪುಸ್ತಕವನ್ನು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, “ಜಿಮ್ನಾಸ್ಟ್‌ ದೀಪಾ ದೇಶದ ಹೆಮ್ಮೆ, ಯುವ ಜನಾಂಗಕ್ಕೆ ಪ್ರೇರಣೆ’…

 • ಫೆಡರರ್‌ ತಡೆದ ಭದ್ರತಾ ಸಿಬ್ಬಂದಿ ಕಾರ್ಯ ಶ್ಲಾಘಿಸಿದ ಸಚಿನ್‌

  ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ಲಾಕರ್‌ ರೂಮ್‌ಗೆ ಗುರುತಿನ ಪತ್ರ ಇಲ್ಲದೆ ಬಂದಿದ್ದ ರೋಜರ್‌ ಫೆಡರರ್‌ ಅವರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ ವಿಡಿಯೊ ವೈರಲ್‌ ಆಗಿತ್ತು.  ಇದೀಗ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಕೂಡ ಅದೇ…

 • ಗುರು ಅಚ್ರೇಕರ್ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟ ಸಚಿನ್‌

  ಮುಂಬೈ: ಕ್ರಿಕೆಟ್‌ ದೇವರಿಗೆ ಪಾಠ ಹೇಳಿಕೊಟ್ಟ ಗುರು ರಮಾಕಾಂತ್‌ ವಿಟuಲ್‌ ಅಚ್ರೇಕರ್ ಅಂತಿಮ ಸಂಸ್ಕಾರ ಕಾರ್ಯ ಮುಂಬೈನಲ್ಲಿ ಗುರುವಾರ ನಡೆಯಿತು.  ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಹಲವಾರು ಮಾಜಿ, ಹಾಲಿ ಕ್ರಿಕೆಟಿಗರು ಪಾಲ್ಗೊಂಡು ಅಗಲಿದ ದಿವ್ಯಾತ್ಮಕ ಚಿರಶಾಂತಿಯನ್ನು…

 • ಸಚಿನ್‌ ತೆಂಡುಲ್ಕರ್‌ ಸಾಲಿಗೆ ಸೇರಿದ ಪೂಜಾರ!

  ಮೆಲ್ಬರ್ನ್: ಒಂದು ಟೆಸ್ಟ್‌ ಪಂದ್ಯದ ಒಂದು ಇನಿಂಗ್ಸ್‌ನಲ್ಲಿ ಶತಕ ಬಾರಿಸಿ, ಮತ್ತೂಂದರಲ್ಲಿ ಸೊನ್ನೆಗೆ ಔಟಾದ ಅಪರೂಪದ ದಾಖಲೆಯಲ್ಲಿ ಭಾರತದ ಖ್ಯಾತ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ, ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ರೊಂದಿಗೆ ಸಮಬಲ ಸಾಧಿಸಿದ್ದಾರೆ.  ಪ್ರಸ್ತುತ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ…

 • ಸೈನಾ ವಿವಾಹ ಶುಭ ಹಾರೈಸುವ ವೇಳೆ ಸಚಿನ್‌ ಎಡವಟ್ಟು

  ಮುಂಬೈ: ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌, ಶುಕ್ರವಾರ ಕಾನೂನುಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.  ಸಾಂಪ್ರದಾಯಿಕವಾಗಿ ಇಬ್ಬರ ವಿವಾಹ ಭಾನುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ವೇಳೆ ನೂತನ ದಂಪತಿಗೆ ಶುಭ ಹಾರೈಸಿದ ಕ್ರಿಕೆಟ್‌…

 • ಮತ್ತೂಂದು ತೆಂಡುಲ್ಕರ್‌ ದಾಖಲೆ ಮುರಿಯಲು ಕೊಹ್ಲಿ ಸಜ್ಜು

  ಸಿಡ್ನಿ: ಒಂದರ ಹಿಂದೆ ಒಂದರಂತೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಮುರಿಯುತ್ತಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಈಗ ಮತ್ತೂಂದು ದಾಖಲೆ ಮುರಿಯಲು ಸಜ್ಜಾಗಿ ನಿಂತಿದ್ದಾರೆ.  ಆಸ್ಟ್ರೇಲಿಯದಲ್ಲಿ ಆಸ್ಟ್ರೇಲಿಯ ವಿರುದ್ಧ ಗರಿಷ್ಠ ಟೆಸ್ಟ್‌…

 • ತೆಂಡೂಲ್ಕರ್ ಗೆ ಇಲ್ಲವೇ ಹಾಲ್ ಆಫ್ ಫೇಮ್ ಗೌರವ ?

  ಕ್ರಿಕೆಟ್ ಲೋಕದ ದಂತಕಥೆ, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗೆ ಯಾಕೆ ಹಾಲ್ ಆಫ್ ಫೇಮ್ ಗೌರವ ಸಿಕ್ಕಿಲ್ಲ ? ದಾಖಲೆಗಳ ಲೆಕ್ಕದಲ್ಲಿ ಸಚಿನ್ ಗಿಂತ ಕಡಿಮೆ ಸಾಧನೆ ಮಾಡಿರುವ ರಾಹುಲ್ ದ್ರಾವಿಡ್ ಗೆ ಹೇಗೆ ಸಚಿನ್ ಗಿಂತ…

 • ಸಚಿನ್‌ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಲಾರಾ

  ಮುಂಬಯಿ: ಪ್ರಸ್ತುತ ಭಾರತ – ವೆಸ್ಟ್‌ ಇಂಡೀಸ್‌ ನಡುವೆ ಟೆಸ್ಟ್‌ ಸರಣಿ ಮುಗಿದು ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ವಿಶ್ವದ ಮಹಾನ್‌ ಕ್ರಿಕೆಟ್‌ ದಿಗ್ಗಜರಿಬ್ಬರು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌ ಮತ್ತು…

 • ಗೌರವ ಡಾಕ್ಟರೇಟ್‌ ನಿರಾಕರಿಸಿದ ಸಚಿನ್‌

  ಹೊಸದಿಲ್ಲಿ: ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಜಾಧವ್‌ಪುರ ವಿಶ್ವವಿದ್ಯಾನಿಲಯ ನೀಡಲು ಬಯಸಿದ್ದ ಗೌರವ ಡಾಕ್ಟರೇಟ್‌  ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. “ಡಾಕ್ಟರೇಟ್‌ ಗೌರವಕ್ಕೆ ಸಚಿನ್‌ ತೆಂಡುಲ್ಕರ್‌ ಅವರ ಹೆಸರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ನೈತಿಕ ಕಾರಣಗಳಿಂದಾಗಿ ಈ ಗೌರವ…

 • ಕೇರಳ ಬ್ಲಾಸ್ಟರ್ಸ್‌ ತಂಡದ ಷೇರು ಮಾರಿದ ಸಚಿನ್‌

  ಮುಂಬಯಿ: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫ‌ುಟ್‌ಬಾಲ್‌ ಆರಂಭಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ ಎನ್ನುವಷ್ಟರಲ್ಲಿ ತನ್ನಲ್ಲಿದ್ದ ಫ್ರಾಂಚೈಸಿ ಷೇರುಗಳನ್ನು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಮಾರಾಟ ಮಾಡಿದ್ದಾರೆ. ಇದರೊಂದಿಗೆ ಕೇರಳ ಫ್ರಾಂಚೈಸಿ ಜತೆಗಿನ ಅವರ 4…

 • ಕ್ರಿಕೆಟ್ ಲೋಕದ “ಈ 10” ಅಪರೂಪದ ರೋಚಕ ವಿಷಯಗಳು ನಿಮಗೆ ಗೊತ್ತಾ?

  ಭಾರತದಲ್ಲಿ ಬೇರೆ ಯಾವುದೇ ಕ್ರೀಡೆಗಳಿಗಿಂತ ಹೆಚ್ಚಿನ ಜನಪ್ರಿಯತೇ ಪಡೆದಿರುವುದು ಕ್ರಿಕೆಟ್. ಇಲ್ಲಿ ಕ್ರಿಕೆಟ್ ಒಂದು ಧರ್ಮವೇ ಆಗಿದೆ. ಅಭಿಮಾನಿಗಳು ಕ್ರೀಡೆಯ ಪ್ರತಿಯೊಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದರೂ ಕ್ರಿಕೆಟ್ ನ ಕೆಲವು ರೋಚಕ ವಿಷಯಗಳು ಅನೇಕರಿಗೆ ಗೊತ್ತಿಲ್ಲ.  1)…

 • ವೆಂಗ್‌ಸರ್ಕಾರ್‌ ದಾಖಲೆ ಮುರಿದ ರಾಹುಲ್‌

  ಲಂಡನ್‌: ಟೆಸ್ಟ್‌ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ ರನ್‌ ಪೇರಿಸುವ ಮೂಲಕ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಅವರು ಸಚಿನ್‌ ತೆಂಡುಲ್ಕರ್‌ ಮತ್ತು ವಿರಾಟ್‌ ಕೊಹ್ಲಿ ಅವರ ಸಾಧನೆಯನ್ನು ಹಿಂದಿಕ್ಕಿದರು. ಗೆಲ್ಲಲು 464 ರನ್‌ ಗಳಿಸುವ ಗುರಿ ಪಡೆದ…

 • ದಾಖಲೆಗಳ ಧ್ವಂಸಕ್ಕೆ ಕೊಹ್ಲಿ; ಮತ್ತದೇ ಸಚಿನ್‌ ನೆನಪು!

  ಅದೊಂದು ಕಾಲವಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಬರುತ್ತಿದ್ದ ಸಚಿನ್‌ ತೆಂಡುಲ್ಕರ್‌ ಔಟಾಗುತ್ತಿದ್ದಂತೆ ಸ್ಟೇಡಿಯಂನಿಂದ ಜನ ಹೊರಬರುತ್ತಿದ್ದರು. ಭಾರತಕ್ಕೆ ಸಚಿನ್‌ ವರವಾಗಿದ್ದಂತೆ ಶಾಪವೂ ಆಗಿದ್ದರು. ಅವರ ವಿಕೆಟ್‌ ಪಡೆದ ಎದುರಾಳಿಗಳಿಗೆ ಪಂದ್ಯ ಗೆಲ್ಲುವ ಅಸೀಮ ಆತ್ಮವಿಶ್ವಾಸ ಮೂಡಿದರೆ ಸಚಿನ್‌ರ ಸಹವರ್ತಿ 10…

 • ಗಂಟೆ ಬಾರಿಸಿದ ಡೆಕ್ಸ್‌ಟರ್‌

  ಲಂಡನ್‌: ಮೊದಲ ದಿನದಾಟ ಭಾರೀ ಮಳೆಯಿಂದ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರಿಂದ ಸಚಿನ್‌ ತೆಂಡುಲ್ಕರ್‌ ಗಂಟೆ ಬಾರಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ದ್ವಿತೀಯ ದಿನ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ, 82ರ ಹರೆಯದ ಟೆಡ್‌ ಡೆಕ್‌ಸ್ಟರ್‌ ಗಂಟೆ ಬಾರಿಸಿ ಪಂದ್ಯದ ಆರಂಭ…

ಹೊಸ ಸೇರ್ಪಡೆ