Sachin Tendulkar

 • ಲಾರ್ಡ್ಸ್‌ ಗಂಟೆ ಬಾರಿಸಲಿಲ್ಲ ಸಚಿನ್‌ ತೆಂಡುಲ್ಕರ್‌ 

  ಲಂಡನ್‌: ಐತಿಹಾಸಿಕ ಲಾರ್ಡ್ಸ್‌ನಲ್ಲಿ ದಿನದ ಪಂದ್ಯದ ಆರಂಭವನ್ನು ಗಂಟೆ ಬಾರಿಸುವ ಮೂಲಕ ಸಾರುವುದೊಂದು ಸಂಪ್ರದಾಯ. ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ದಿನದಾಟದ ಈ ಗೌರವ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ಗೆ ಲಭಿಸಿತ್ತು. ಆದರೆ ಮಳೆಯಿಂದಾಗಿ ಆಟ ಆರಂಭವಾಗದೇ ಇದ್ದುದರಿಂದ…

 • ಇಂಗ್ಲೆಂಡ್‌ ಆಟಗಾರ್ತಿ ವ್ಯಾಟ್‌ ಜತೆ ಅರ್ಜುನ್‌ ತೆಂಡುಲ್ಕರ್‌ ಪಾರ್ಟಿ

  ಲಂಡನ್‌: ಇಂಗ್ಲೆಂಡ್‌ನ‌ ಖ್ಯಾತ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಜತೆಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಭರ್ಜರಿ ಪಾರ್ಟಿ ಮಾಡಿದ್ದಾರೆ. ಮಧ್ಯಾಹ್ನ ಹೊಟೇಲ್‌ವೊಂದರಲ್ಲಿ ಇವರಿಬ್ಬರು ಹೊಟ್ಟೆತುಂಬಾ ಊಟ ಮಾಡಿದ್ದಾರೆ. ಬಳಿಕ ಸೆಲ್ಫಿ ತೆಗೆದುಕೊಂಡಿದ್ದಾರೆ….

 • ಐಸಿಸಿ ವಿರುದ್ಧ ಸಚಿನ್‌ ವಾಗ್ಧಾಳಿ

  ಮುಂಬಯಿ: ಇತ್ತೀಚೆಗೆ ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ ಪಂದ್ಯವೊಂದರಲ್ಲಿ ಆಸ್ಟ್ರೇಲಿಯ 242 ರನ್‌ಗಳ ಹೀನಾಯ ಸೋಲು ಕಂಡಿದ್ದನ್ನು ವಿಶ್ಲೇಷಿಸಿರುವ ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಪಂದ್ಯದಲ್ಲಿ 2 ಚೆಂಡುಗಳನ್ನು ಬಳಸುವುದರಿಂದಲೇ ಇಂಥ ದುರಂತಗಳು ಸಂಭವಿಸುವುದು ಎಂದಿದ್ದಾರೆ. ಅಪರೂಪಕ್ಕೆಂಬಂತೆ…

 • ಆಸೀಸ್‌ ಕ್ರಿಕೆಟ್‌ ಮಂಡಳಿ ವಿರುದ್ಧ ತೆಂಡುಲ್ಕರ್‌ ಅಭಿಮಾನಿಗಳು ಗರಂ

  ಹೊಸದಿಲ್ಲಿ: ಕ್ರಿಕೆಟ್‌ ದೇವರೆಂದು ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ಅಭಿಮಾನಿಗಳು ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ವಿರುದ್ಧ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣವೂ ಬಹಳ ಸ್ವಾರಸ್ಯಕರ.  ಬುಧವಾರ ಸಚಿನ್‌ ತೆಂಡುಲ್ಕರ್‌ 45ನೇ ಹುಟ್ಟುಹಬ್ಬ. ಜಗತ್ತಿನಲ್ಲಿರುವ ಸಚಿನ್‌ ಅಭಿಮಾನಿಗಳೆಲ್ಲ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಅಂತಹ…

 • ಕ್ರಿಕೆಟ್‌ ದೇವರ ಬರ್ತ್‌ಡೇ: ಕ್ರಿಕೆಟ್‌ ಆಸ್ಟ್ರೇಲಿಯಾ ಕೀಳು ಮನೋಭಾವ

  ಮುಂಬಯಿ: ಕ್ರಿಕೆಟ್‌ ದೇವರೆಂದೆ ಖ್ಯಾತವಾಗಿರುವ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರು  ಇಂದು ಎಪ್ರಿಲ್‌ 24 45 ನೇ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸುಸಂದರ್ಭದಲ್ಲಿ ಕ್ರಿಕೆಟ್‌ ಆಸ್ಟ್ರೇಲಿಯಾ ಕೀಳು ಅಭಿರುಚಿಯ ಟ್ವೀಟ್‌ ಮಾಡಿ ಹಲವರ ಆಕ್ರೋಶಕ್ಕೆ ಗುರಿಯಾಗಿದೆ. …

 • ಪ್ರಧಾನಿ ಪರಿಹಾರ ನಿಧಿಗೆ  ವೇತ ನ ಕೊಟ್ಟ ಸಚಿನ್‌

  ಮುಂಬಯಿ: ಇತ್ತೀಚೆಗಷ್ಟೇ ರಾಜ್ಯಸಭಾ ಸದಸ್ಯ ಸ್ಥಾನದಿಂದ ನಿವೃತ್ತರಾದ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರು ರಾಜ್ಯ ಸಭಾ ಸದಸ್ಯರಾಗಿ ತಾವು ಪಡೆದ ಸಂಪೂರ್ಣ ವೇತನ ಹಾಗೂ ಭತ್ಯೆಗಳ ಮೊತ್ತವನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.  6…

 • ಅನುದಾನ ನೀಡಿದ ಸಚಿನ್‌ಗೆ ಮುಫ್ತಿ ಧನ್ಯವಾದ

  ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲು ಸಹಾಯವಾಗುವಂತೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅಡಿ 40 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದ ಸಚಿನ್‌ ತೆಂಡುಲ್ಕರ್‌ ಅವರಿಗೆ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಶುಕ್ರವಾರ ಧನ್ಯವಾದ…

 • ಕಳಪೆ ಹೆಲ್ಮೆಟ್‌ ವಿರುದ್ಧ ಕ್ರಮಕ್ಕೆ ಸಚಿನ್‌ ತೆಂಡುಲ್ಕರ್‌ ಆಗ್ರಹ

  ಹೊಸದಿಲ್ಲಿ: ಕಳಪೆ ಹೆಲ್ಮೆಟ್‌ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಆಗ್ರಹಿಸಿದ್ದಾರೆ. ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ಪತ್ರ ಬರೆದಿದ್ದಾರೆ. ದ್ವಿ ಚಕ್ರ ವಾಹನ ಸವಾರರ…

 • ಟಾಮಿ ಬೇಮಂಟ್‌ ಇಲೆವೆನ್‌ನಲ್ಲಿ ಸಚಿನ್‌ ತೆಂಡುಲ್ಕರ್‌ಗೆ ಜಾಗವಿಲ್ಲ!

  ಲಂಡನ್‌: ಇಂಗ್ಲೆಂಡಿನ ಕ್ರಿಕೆಟ್‌ ಆಟಗಾರ್ತಿ ಟಾಮಿ ಬೇಮಂಟ್‌ ಪುರುಷರ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್‌ ಕ್ರಿಕೆಟ್‌ ತಂಡವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸ್ಥಾನ ಸಂಪಾದಿಸಿಲ್ಲ! ಅಷ್ಟೇ ಅಲ್ಲ, ಶೇನ್‌ ವಾರ್ನ್, ರಾಹುಲ್‌ ದ್ರಾವಿಡ್‌, ಸುನೀಲ್‌ ಗಾವಸ್ಕರ್‌,…

 • ಸಚಿನ್‌ ಭೇಟಿಯಾದ ಕಣ್‌ ಹೊಡೆಯೋ ಹುಡುಗಿ

  ಕೊಚ್ಚಿ: ಕಣ್‌ ಸನ್ನೆಯಿಂದಲೇ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಉದಯೋನ್ಮುಖ ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಭೇಟಿಯಾಗಿದ್ದಾರೆ. ಶುಕ್ರವಾರ ಕೊಚ್ಚಿಯ ಜವಾಹರ್‌ಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದಿದ್ದ ಕೇರಳ ಬ್ಲಾಸ್ಟರ್ಸ್‌ – ಚೆನ್ನೈಯನ್‌ ಎಫ್ಸಿ…

 • ಟಿ20 ರಾಯಭಾರಿ: ಸಚಿನ್‌ ಸಂತಸ

  ಮುಂಬಯಿ: ಭಾರತೀಯ ಕ್ರಿಕೆಟ್‌ಗೆ ಮುಂಬಯಿ ಮುಂದಾಳತ್ವ ವಹಿಸಿರುವ ಬಗ್ಗೆ ದೊಡ್ಡ ದಾಖಲೆಗಳೇ ಇವೆ ಎಂದು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ. ಮುಂಬಯಿ ಟಿ20 ಲೀಗ್‌ಗೆ ರಾಯಭಾರಿ ಆಗಿರುವ ಸಚಿನ್‌ ಈ ಬಗ್ಗೆ ಮಾತನಾಡಿ, “ನಾನು ಈ ಲೀಗ್‌ನ…

 • ಅಂಧರ ಕ್ರಿಕೆಟ್‌ಗೆ ಬಿಸಿಸಿಐ ಮಾನ್ಯತೆಗಾಗಿ ಸಚಿನ್‌ ಒತ್ತಾಯ

  ಮುಂಬೈ: ಇತ್ತೀಚೆಗೆ ಅಂಧರ ವಿಶ್ವಕಪ್‌ ಗೆದ್ದು ಬೀಗಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಮಾನ್ಯತೆ ನೀಡಬೇಕು ಎಂದು ಪತ್ರ ಮೂಲಕ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಿಒಎ ಮುಖ್ಯಸ್ಥ ವಿನೋದ್‌ ರಾಯ್‌ಗೆ ಒತ್ತಾಯಿಸಿದ್ದಾರೆ….

 • ಫೇಸ್‌ಬುಕ್‌ನಲ್ಲಿ ಸಚಿನ್‌ “ಮನ್‌ ಕೀ ಬಾತ್‌’!

  ಮುಂಬೈ/ನವದೆಹಲಿ: ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲದಿಂದ ಮಾತನಾಡಲು ಅವಕಾಶ ಸಿಗದೇ ಇದ್ದರೂ ಮಾಜಿ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ ಸಚಿನ್‌ ತೆಂಡುಲ್ಕರ್‌ ಫೇಸ್‌ಬುಕ್‌ ಮೂಲಕ ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ. ರಾಜ್ಯಸಭೆಯಲ್ಲಿ 10 ನಿಮಿಷಗಳವರೆಗೂ ನಿಂತು ಕಾಯ್ದರೂ ತಮ್ಮ…

 • “ಕ್ರಿಕೆಟ್‌ ದೇವರಿ’ಗೂ ಗದ್ದಲದ ಅಡ್ಡಿ

  ಹೊಸದಿಲ್ಲಿ: ರಾಜ್ಯಸಭೆಯ ನಾಮ ನಿರ್ದೇಶನಗೊಂಡ ಸದಸ್ಯ, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರು ಸದನದಲ್ಲಿ ಮಾಡುವ ಭಾಷಣ ಕೇಳಲು ಉತ್ಸುಕರಾಗಿದ್ದವರಿಗೆ ಗುರುವಾರ ನಿರಾಶೆಯಾಗಿದೆ. ತೆಂಡೂಲ್ಕರ್‌ ಅವರು ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲೇ ಇಲ್ಲ. ಪ್ರಧಾನಿ…

 • ರಾಜ್ಯಸಭೆಯಲ್ಲಿ ತೆಂಡುಲ್ಕರ್‌ಭಾಷಣ!

  ಹೊಸದಿಲ್ಲಿ: ಕ್ರಿಕೆಟ್‌ ದೇವರು ಎಂದೇ ಕರೆಸಿಕೊಳ್ಳುವ ಸಚಿನ್‌ ತೆಂಡುಲ್ಕರ್‌ ರಾಜ್ಯಸಭೆಯಲ್ಲಿ ಮಾತ್ರ ಕಳಪೆ ಪ್ರದರ್ಶನ ತೋರಿದ್ದಾರೆ. ರಾಜ್ಯಸಭೆಯ ಇತಿಹಾಸದಲ್ಲೇ ಕಳಪೆ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಹ ತೆಂಡುಲ್ಕರ್‌ ತಮ್ಮ ಅವಧಿ ಮುಗಿಯುವುದಕ್ಕೆ ಇನ್ನು ಕೇವಲ 1…

 • 1999-2000ದ ರಣಜಿ ಸೆಮಿಫೈನಲ್‌ ತೆಂಡುಲ್ಕರ್‌ ಪಾಲಿನ ಸ್ಮರಣೀಯ ಪಂದ್ಯ

  ಮುಂಬಯಿ: ಪ್ರತಿಯೋರ್ವ ಕ್ರಿಕೆಟಿಗನ ಪಾಲಿಗೂ ಸ್ಮರಣೀಯವೆನಿಸಿದ, ಅಚ್ಚಳಿಯದ ನೆನಪಾಗಿ ಉಳಿದಿರುವ ಪಂದ್ಯ ವೊಂದು ಇದ್ದೇ ಇರುತ್ತದೆ. ಇದಕ್ಕೆ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಕೂಡ ಹೊರತಲ್ಲ. 1999-2000ದ ಸಾಲಿನ ತಮಿಳುನಾಡಿನ ರಣಜಿ ಟ್ರೋಫಿ ಸೆಮಿಫೈನಲ್‌ ತನ್ನ ಪಾಲಿನ…

 • ಉಲ್ಟಾ ಸಂದೇಶ ಕಳುಹಿಸಿ ವೀರೂ ಕಾಲೆಳೆದ ಸಚಿನ್‌!

  ಮುಂಬೈ: ಇಷ್ಟು ದಿನ ತಮಾಷೆಯ ಟ್ವೀಟ್‌ ಮೂಲಕ ಟ್ವೀಟರ್‌ನಲ್ಲಿ ಬೇರೆಯವರ ಕಾಲೆಳೆಯುತ್ತಿದ್ದ ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಈಗ ತಾವೇ ಅದರ ಬಲೆಗೆ ಬಿದ್ದಿದ್ದಾರೆ. ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಅವರಿಂದ ಇಂತಹದ್ದೊಂದು ಸಾಹಸ ನಡೆದಿದೆ!…

 • ಮುಂಬೈ ರಣಜಿ ತಂಡಕ್ಕೆ ಕ್ರಿಕೆಟ್‌ ದಿಗ್ಗಜ ಸಚಿನ್‌ ಪಾಠ

  ನವದೆಹಲಿ: ಮುಂಬೈ ರಣಜಿ ತಂಡ ಮತ್ತು 19 ವರ್ಷದೊಳಗಿನ ತಂಡದ ಆಟಗಾರರಿಗೆ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಪಾಠ ಮಾಡಿದ್ದಾರೆ.  ಸಚಿನ್‌ ಪಾಠ ಮಾಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ. ಈ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ….

 • ಏಕದಿನ ಶ್ರೇಯಾಂಕ: ಸಚಿನ್‌ ದಾಖಲೆ ಸರಿಗಟ್ಟಿದ ಕೊಹ್ಲಿ

  ದುಬೈ: ಎಲ್ಲಾ ಕೋನದಿಂದಲೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಬೆನ್ನುಹತ್ತಿದ್ದಾರೆ. ಇತ್ತೀಚೆಗೆ ಲಂಕಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ 30ನೇ ಶತಕ ದಾಖಲಿಸಿದ ಕೊಹ್ಲಿ ಗರಿಷ್ಠ ಶತಕ ದಾಖಲಿಸಿದವರಲ್ಲಿ ಸಚಿನ್‌…

 • ಧೋನಿಯನ್ನು ಮಿಂಚಿಗೆ ಹೋಲಿಸಿದ ಸಚಿನ್‌ ತೆಂಡುಲ್ಕರ್‌

  ನವದೆಹಲಿ: ಲಂಕಾ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌ ಎಂ.ಎಸ್‌.ಧೋನಿ 100ನೇ ಸ್ಟಂಪ್‌ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಏಕದಿನದಲ್ಲಿ ಗರಿಷ್ಠ ಸ್ಟಂಪ್‌ ಮಾಡಿದ ದಾಖಲೆ ಇದಾಗಿದೆ. ಧೋನಿಯ ಈ ಸಾಧನೆಗೆ ಕ್ರಿಕೆಟ್‌ ದಂತಕಥೆ…

ಹೊಸ ಸೇರ್ಪಡೆ