Sanding

 • ವೇ ಬ್ರಿಜ್‌ ಮೂಲಕವೇ ಮರಳು: ಬಡವರ ಪಾಲಿಗೆ ಬಿಸಿತುಪ್ಪವಾಗುವ ಭೀತಿ

  ಕುಂದಾಪುರ: ಮರಳು ತುಂಬಿದ ಲಾರಿಗಳನ್ನು “ವೇ ಬ್ರಿಜ್‌’ ಮೂಲಕ ತೂಕ ಮಾಡಿಯೇ ಗ್ರಾಹಕರಿಗೆ ವಿತರಿಸಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಗಣಿ ಇಲಾಖೆ ಮುಂದಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮರಳು ವಿತರಣೆ ಸ್ಥಗಿತವಾಗಿದೆ. ಮರಳು ತುಂಬಿದ ನೂರಾರು ಲಾರಿಗಳು ಬಳ್ಕೂರು,…

 • ಉಡುಪಿ: ಮರಳು ಪಡೆದವನೇ ಜಾಣ!

  ಕುಂದಾಪುರ: ಮೂರ್ನಾಲ್ಕು ವರ್ಷಗಳಿಂದ ಮರಳಿಲ್ಲದೆ ತತ್ತರಿಸಿದ್ದ ಉಡುಪಿ ಜಿಲ್ಲೆಯಲ್ಲಿ ಕಳೆದ ತಿಂಗಳಿನಿಂದ ಮರಳುಗಾರಿಕೆ ಆರಂಭವಾಗಿದ್ದು, ಹಿರಿಯಡ್ಕ, ಕುಂದಾಪುರ ಗಳಲ್ಲಿ ದೊರೆಯುತ್ತಿದೆ. ಆದರೆ ಮರಳು ಬೇಕೆಂದು ಹಣ ಕಟ್ಟಿದರೂ ಕೂಡಲೇ ದೊರೆಯದೆ ಅಡ್ಡೆ ಬಳಿ ಲಾರಿಗಳು ದಿನ ಗಟ್ಟಲೆ ಕಾಯಬೇಕಾಗಿದ್ದು,…

 • ಅನಧಿಕೃತ ಮರಳು ದಾಸ್ತಾನು ಪುನರಾವರ್ತನೆಯಾದಲ್ಲಿ ಗೂಂಡಾ ಕಾಯ್ದೆಯಡಿ ಕ್ರಮ

  ಉಡುಪಿ: ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಮರಳಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿರುವುದನ್ನು ಮನಗಂಡು ಜಿಲ್ಲೆಯಲ್ಲಿ ಲಭ್ಯವಿರುವ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳು ದಿಬ್ಬ ತೆರವುಗೊಳಿಸಲು, ನಾನ್‌ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹಾಗೂ ಬಜೆ ಡ್ಯಾಂನಲ್ಲಿ ಹೂಳೆತ್ತಿ,ಈ…

 • ಸುಲಭ ದರದಲ್ಲಿ ಮರಳು; ತಪ್ಪಿದರೆ ಕ್ರಮ: ಜಿಲ್ಲಾಡಳಿತ

  ಉಡುಪಿ: ಸಾರ್ವಜನಿಕರಿಗೆ ಸುಲಭ ದರದಲ್ಲಿ ಸಾಕಷ್ಟು ಮರಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದ ವ್ಯಾಪ್ತಿಯ ಮರಳು ದಿಬ್ಬಗಳನ್ನು ತೆರವುಗೊಳಿಸಲು ಅವಕಾಶ ನೀಡಲಾಗಿದೆ. ಹಾಗಿದ್ದೂ ಕೆಲವು ಪರವಾನಿಗೆದಾರರು ಹಾಗೂ ಸಾಗಾಟ ವಾಹನದವರು ಹೆಚ್ಚಿನ ದರವನ್ನು ಪಡೆಯುತ್ತಿರುವುದು…

 • ದುಪ್ಪಟ್ಟು ಬೆಲೆಯಲ್ಲಿ ಮರಳು ಮಾರಾಟ

  ಉಡುಪಿ: ಜಿಲ್ಲೆಯ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಪ್ರಾರಂಭವಾಗಿದ್ದು, ಸರಕಾರ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ದರಕ್ಕೆ ಮರಳು ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್‌ ಸದಸ್ಯ ಬಾಬು ಶೆಟ್ಟಿ ಹೇಳಿದರು. ಡಾ| ವಿ.ಎಸ್‌. ಆಚಾರ್ಯ ಸಭಾಂಗಣದಲ್ಲಿ ಜಿ.ಪಂ. ಅಧ್ಯಕ್ಷ…

 • ಅನಧಿಕೃತ ಮರಳು ದಾಸ್ತಾನು ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

  ಉಡುಪಿ: ಕಟ್ಟಡ ನಿರ್ಮಾಣ ಮಾಲಕರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಅನಧಿಕೃತ ಮರಳು ದಾಸ್ತಾನು ಮಾಡುವುದು ಕಂಡು ಬಂದಲ್ಲಿ ನಿಯಮಾನುಸಾರ ನಿರ್ದಾಕ್ಷಿಣ್ಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಮಿತಿಯ ಹಿರಿಯ ಭೂ ವಿಜ್ಞಾನಿ ಹಾಗೂ ಸದಸ್ಯ ಕಾರ್ಯದರ್ಶಿ…

 • ನಿಯಮ ಮೀರಿ ಮರಳುಗಾರಿಕೆ ಸಲ್ಲದು: ಜಯಪ್ರಕಾಶ್‌ ಹೆಗ್ಡೆ

  ಬ್ರಹ್ಮಾವರ: ಈ ಹಿಂದೆ ಅವ್ಯಾಹತ ಮರಳುಗಾರಿಕೆ ನಡೆಸಿದ್ದರಿಂದಲೇ ಮರಳುಗಾರಿಕೆ ಸ್ಥಗಿತಗೊಂಡಿತು ಈಗ ಮತ್ತೆ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ನಿಯಮ ಮೀರಿ ಮರಳುಗಾರಿಕೆ ನಡೆಸುತ್ತಿರುವ ದೂರು ಬರುತ್ತಿದ್ದು, ಮುಂದೆ ಮರಳುಗಾರಿಕೆಗೆ ತೊಂದರೆಯಾದರೆ ಪರವಾನಿಗೆದಾರರೇ ಹೊಣೆ ಎಂದು ಮಾಜಿ ಸಚಿವ ಕೆ. ಜಯಪ್ರಕಾಶ್‌…

 • 12 ಬ್ಲಾಕ್‌ಗಳಲ್ಲಿ ಇಂದಿನಿಂದ ಮರಳುಗಾರಿಕೆ ಸ್ಥಗಿತ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದ 22 ಮರಳು ದಿಬ್ಬಗಳ ಪೈಕಿ ಮೊದಲ ಹಂತದಲ್ಲಿ ಮರಳುಗಾರಿಕೆ ಆರಂಭಗೊಂಡಿದ್ದ 12 ಮರಳು ದಿಬ್ಬಗಳಲ್ಲಿ ಪರವಾನಿಗೆ ಅವಧಿ ಅ.15ರಂದು ಮುಕ್ತಾಯಗೊಳ್ಳಲಿದ್ದು, ಬಳಿಕ ಸ್ಥಗಿತಗೊಳ್ಳಲಿದೆ. 2ನೇ ಹಂತದಲ್ಲಿ 10 ದಿಬ್ಬಗಳ ಮರಳುಗಾರಿಕೆಗೆ…

 • ಕೇವಲ 3 ಲ.ಮೆ. ಟನ್‌ ಮರಳು ತೆರವಿಗೆ ಅವಕಾಶ: ಭಟ್‌

  ಉಡುಪಿ: ಕರಾವಳಿ ನಿಯಂತ್ರಣ ಪ್ರಾಧಿಕಾರ 8 ಲ. ಮೆಟ್ರಿಕ್‌ ಟನ್‌ ಮರಳು ತೆರವಿಗೆ ಅನುಮತಿ ನೀಡಿದ್ದರೂ ವಾಸ್ತವದಲ್ಲಿ 3 ಲ. ಮೆ. ಟನ್‌ ಮಾತ್ರ ಮರಳು ತೆಗೆಯಲು ಸಾಧ್ಯ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ…

 • ದ.ಕ.: ಬಾಕಿ 10 ದಿಬ್ಬಗಳಲ್ಲೂ ಮರಳುಗಾರಿಕೆ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಆರ್‌ಝಡ್‌ ವಲಯದಲ್ಲಿ ಗುರುತಿಸಲಾಗಿರುವ 22 ದಿಬ್ಬಗಳ ಪೈಕಿ ಮರಳು ತೆಗೆಯಲು ಅನುಮತಿಗೆ ಬಾಕಿಯಿರುವ 10 ದಿಬ್ಬಗಳಲ್ಲೂ ಮರಳುಗಾರಿಕೆಗೆ ಕ್ರಮ ವಹಿಸುವಂತೆ ಜಿಲ್ಲಾಡಳಿತಕ್ಕೆ ರಾಜ್ಯ ಗಣಿಗಾರಿಕೆ ಸಚಿವ ರಾಜಶೇಖರ ಪಾಟೀಲ್‌ ಸೂಚಿಸಿದ್ದಾರೆ.  ಮರಳು ಸಮಸ್ಯೆ…

 • ಸಿಆರ್‌ಝಡ್‌ ಮರಳುಗಾರಿಕೆ; ಜಿಲ್ಲಾ ನಿಯೋಗ ಕೇಂದ್ರ ಸಚಿವರ ಭೇಟಿ

  ಉಡುಪಿ: ಸಿಆರ್‌ಝಡ್‌ ವ್ಯಾಪ್ತಿಯ ಮರಳುಗಾರಿಕೆ ಕುರಿತು ಜಿಲ್ಲಾಡಳಿತವು ರಾಜ್ಯ ಸರಕಾರದ ಮೂಲಕ ಎಸೆದ ಚೆಂಡು ಈಗ ಮತ್ತೆ ಜಿಲ್ಲಾಡಳಿತದ ಅಂಗಣಕ್ಕೆ ಮರಳಲಿದೆ. ಜಿಲ್ಲಾಧಿಕಾರಿಯವರು ಜಿಲ್ಲೆಯಲ್ಲಿ 2011ರ ಮೊದಲು ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಮಾತ್ರ ಮರಳುಗಾರಿಕೆ ನಡೆಸಲು ಅವಕಾಶ ಕೊಡಬೇಕೋ?…

 • ಪಟ್ಟು ಬಿಡದ ಪ್ರತಿಭಟನಕಾರರು; ಊಟವನ್ನೂ ಸ್ಥಳಕ್ಕೆ ತರಿಸಿದರು

  ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭಿಸಬೇಕೆಂದು ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಡೆಯುತ್ತಿದ್ದ ಪ್ರತಿಭಟನೆ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ತಲುಪಿತು. ಸಾವಿರದಷ್ಟು ಕಾರ್ಮಿಕರು, ಮಾಲಕರು ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಬೆಳಗ್ಗಿನಿಂದಲೇ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡರು….

 • ಮರಳು ಅಭಾವ ತೀವ್ರ: ಜಾರಿಯಾಗದ ನೂತನ ಮರಳು ನೀತಿ

  ಬಸ್ರೂರು: ಈಗಾಗಲೇ ಸಾಂಪ್ರದಾಯಿಕ ಮರಳು ಕಾರ್ಮಿಕರಿಗೆ ಕೆಲಸವಿಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ಇದೀಗ ಕುಂದಾಪುರ ತಾಲೂಕಿನ ಬಹುತೇಕ ಗ್ರಾ.ಪಂ.ಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಮರಳು ಅಭಾವ ಕಂಡು ಬಂದು ಗ್ರಾಮಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ, ಸದಸ್ಯರು ಶೀಘ್ರ ಕಾಮಗಾರಿಗಳಿಗೆ ಮರಳು ಬೇಕಾಗಿದೆ ಇನ್ನು…

 • ಮರಳುಗಾರಿಕೆ ಇಲ್ಲದೇ ದಡ ಸೇರಿದ ದೋಣಿಗಳು

  ಬಸ್ರೂರು: ಬಳ್ಕೂರು, ಬಸ್ರೂರು ಆನಗಳ್ಳಿ, ಕಂಡಲೂರು, ಹಳ್ನಾಡು, ಜಪ್ತಿ, ಮೊಳಹಳ್ಳಿ ಮುಂತಾದೆಡೆ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ ಕಂಡೂÉರಿನ ಮರಳುಗಾರಿಕಾ ಅಡ್ಡೆ ಮೇಲೆ ಜಿಲ್ಲಾಧಿಕಾರಿಗಳ ದಾಳಿಯ ಅನಂತರ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿತ್ತು.  ಸಚಿವರು ಶಾಸಕರು ಕರಾವಳಿ…

ಹೊಸ ಸೇರ್ಪಡೆ