Sandlwood

 • ನಿಲ್ದಾಣ ಪ್ರವೇಶಿಸಿದ ಪ್ರೇಮ ಕಥೆ

  ಕನ್ನಡದಲ್ಲಿ ಇತ್ತೀಚೆಗೆ ಅಚ್ಚ ಕನ್ನಡದ ಶೀರ್ಷಿಕೆಯ ಮೂಲಕ ಕೆಲವು ಚಿತ್ರಗಳು ಗಮನ ಸೆಳೆದರೆ, ಇನ್ನು ಕೆಲವು ಚಿತ್ರಗಳು ಅಷ್ಟೇ ತಾಜಾ ಕಥೆಯ ಮೂಲಕ ಗಮನ ಸೆಳೆಯುತ್ತವೆ. ಇತ್ತೀಚೆಗೆ ಹಾಗೆ ತನ್ನ ಶೀರ್ಷಿಕೆ ಮತ್ತು ಕಥೆ ಎರಡರ ಮೂಲಕವೂ ಗಮನ…

 • ಬಾಲ್ಯವಿವಾಹದ ಸುತ್ತ ಭಾಗ್ಯಶ್ರೀ

  ಬಾಲ್ಯ ವಿವಾಹದ ವಿರುದ್ಧ ಹೋರಾಡುವ, ಆ ಪಿಡುಗನ್ನು ಸಮಾಜದಿಂದ ಹೋಗಲಾಡಿಸಲು ಶ್ರಮಿಸುವ ಕುರಿತಾಗಿ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಎಲ್ಲಾ ಸಿನಿಮಾಗಳ ಗುರಿ ಒಂದೇ, ಅದು ಬಾಲ್ಯ ವಿವಾಹ ನಿರ್ಮೂಲನೆ. ಈಗ ಅದೇ ಗುರಿಯೊಂದಿಗೆ ಮತ್ತೂಂದು ಸಿನಿಮಾ ತಯಾರಾಗಿದೆ….

 • ಗ್ಲಾಮರಸ್‌ ಆಕ್ಷನ್

  ಗ್ಲಾಮರಸ್‌ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮೀ ರೈ, ‘ಝಾನ್ಸಿ’ ಚಿತ್ರದ ಮೂಲಕ ಆ್ಯಕ್ಷನ್‌ಗೆ ತಿರುಗಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ‘ಝಾನ್ಸಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈಗ ಮೊದಲ ಹಂತವಾಗಿ ಚಿತ್ರದ…

 • ಹಾರಾಡುತ್ತಿದೆ ಗುಬ್ಬಿ

  ‘ಈ ಸಿನಿಮಾ ಮೇಲೆ ನನಗೆ ವಿಶೇಷವಾದ ಪ್ರೀತಿ ಇದೆ …’ ಹೀಗೆಂದು ಪಕ್ಕದಲ್ಲಿದ್ದ ಪೋಸ್ಟರ್‌ ನೋಡಿದರು ನಿರ್ಮಾಪಕ ಟಿ.ಆರ್‌.ಚಂದ್ರಶೇಖರ್‌. ಅಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದು ದೊಡ್ಡದಾಗಿ ಬರೆದಿತ್ತು. ಅವರು ಅಂದು ಮಾತಿಗೆ ನಿಂತಿದ್ದು ಕೂಡಾ ಅದೇ ಸಿನಿಮಾದ…

 • ಮಗನ ಲಾಂಚ್ ಮತ್ತು Crazy Tips

  ಕನ್ನಡ ಚಿತ್ರರಂಗಕ್ಕೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ಆಗಮನವಾಗಿದ್ದು ಗೊತ್ತೇ ಇದೆ. ಅವರ ಎರಡನೇ ಪುತ್ರ ವಿಕ್ರಮ್‌ ಅದಾಗಲೇ ರವಿಚಂದ್ರನ್‌ ನಿರ್ದೇಶನದ ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದೂ ಗೊತ್ತು. ಆದರೆ, ಈಗ ಹೀರೋ ಆಗಿ ಎಂಟ್ರಿಯಾಗುತ್ತಿರುವುದು ಹೊಸ ಸುದ್ದಿ. ಹೌದು,…

 • ಹಾರರ್ ಹಿಂದಿನ ಕಾಮಿಡಿ ಪುರಾಣ

  ‘ಇದು ತುಂಬಾ ಮಜ ಕೊಡುವ ದೆವ್ವ. ಒಮ್ಮೊಮ್ಮೆ ಆ ದೆವ್ವ ಒರಿಜಿನಲ್ಲೋ, ಡೂಪ್ಲಿಕೇಟೋ ಎಂಬ ಅನುಮಾನ ಕೂಡಾ ಬರುತ್ತಿತ್ತು…’ -ಹೀಗೆ ಹೇಳಿ ನಕ್ಕರು ಗಣೇಶ್‌. ಅವರು ಹೇಳಿಕೊಂಡಿದ್ದು ‘ಗಿಮಿಕ್‌’ ಬಗ್ಗೆ. ಇದೇ ಮೊದಲ ಸಲ ಗಣೇಶ್‌ ಹಾರರ್‌ ಚಿತ್ರದಲ್ಲಿ…

 • ಕುರುಕ್ಷೇತ್ರ ಮಹಾತ್ಮೆ

  ಬೇಕಾದ ಪೂರ್ವ ಸಿದ್ಧತೆ ಇದ್ದರೆ ನೀವು ಕಂಡ ಕನಸನ್ನು ನನಸು ಮಾಡೋದು ಸುಲಭ. ‘ಕುರುಕ್ಷೇತ್ರ’ ಚಿತ್ರ ಕೂಡಾ ನಿರ್ಮಾಪಕ ಮುನಿರತ್ನ ಅವರ ಕನಸು. ‘ಕುರುಕ್ಷೇತ್ರ’ ಸಿನಿಮಾ ಮಾಡಬೇಕೆಂಬುದು ಮುನಿರತ್ನ ಅವರ ಇವತ್ತಿನ ಕನಸಲ್ಲ. 2007ರ ಕನಸು. ಅಂದು ದರ್ಶನ್‌…

 • ಅಲೆದಾಡಿ ಸುಸ್ತಾದವರ ಸಿನಿಮಾ…

  ‘ಒಮ್ಮೊಮ್ಮೆ ಹೀಗೆಲ್ಲಾ ಆಗಿಬಿಡುತ್ತೆ…’ – ನಿರ್ದೇಶಕ ಎಂಜಿಆರ್‌ ಹೀಗೆ ಹೇಳುತ್ತಾ ಹೋದರು. ಅವರು ಹಾಗೆ ಹೇಳಿದ್ದು ತಮ್ಮ ಚೊಚ್ಚಲ ಚಿತ್ರ ‘ಶೈಬ್ಯ’ ಬಗ್ಗೆ. ಮೂಲತಃ ಹೈದರಾಬಾದ್‌ನವರಾದ ಎಂಜಿಆರ್‌ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. ಇಲ್ಲೊಂದು ಚಿತ್ರ ಮಾಡಬೇಕು…

 • ಕಾಪಿಕಟ್ಟೆಯಲ್ಲಿ ಹಿರಿಯರ ಮಾತು-ಕತೆ

  ಯಾವುದೇ ಊರಿರಲಿ, ಸಾಮಾನ್ಯವಾಗಿ ಅಲ್ಲಿನ ಹಿರಿಯ ನಾಗರೀಕರು ಪ್ರತಿದಿನ ನಿಗದಿತ ಸಮಯಕ್ಕೆ ಏರಿಯಾದ ಯಾವುದಾದರೂ ಒಂದು ಸ್ಥಳದಲ್ಲಿ ಖಾಯಂ ಆಗಿ ಸೇರಿ, ಹರಟೆ, ಮಾತು-ಕತೆ ನಡೆಸುವುದನ್ನು ನೀವು ಆಗಾಗ್ಗೆ ನೋಡಿರುತ್ತೀರಿ. ಅದರಲ್ಲೂ ಸಣ್ಣ ಹೋಟೆಲ್‌ಗ‌ಳು, ಕಾಫಿ ಶಾಪ್‌ಗ್ಳಲ್ಲಿ ಇಂತಹ…

 • “ಮಹಿರ” ಬೆನ್ನಿಗೆ ನಿಂತ ಪ್ರೇಕ್ಷಕ

  “ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಪ್ರೇಕ್ಷಕರಿಂದ ಸಿಗುತ್ತಿದೆ. ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ಚಿತ್ರರಂಗದವರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಒಂದೊಳ್ಳೆ ಚಿತ್ರ ಮಾಡಿರುವುದಕ್ಕೆ ತೃಪ್ತಿ ಇದೆ. ಬಿಡುಗಡೆಯ ನಂತರ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಖುಷಿಯಾಗಿದೆ’ –…

 • ಭೀಮಣ್ಣನ ಹಿಂದೆ ಬರಗೂರು

  ನಿರ್ದೇಶಕ ಬರಗೂರು ರಾಮಚಂದ್ರಪ್ಪ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಬಯಲಾಟದ ಭೀಮಣ್ಣ’ ಎಂದು ಹೆಸರಿಡಲಾಗಿದೆ. ಅದು ಅವರೇ ಬರೆದ ಕಥೆ. ರಂಗ ಕಲಾವಿದನ ಯಶೋಗಾಥೆ ಕುರಿತಾದ ಚಿತ್ರವದು. ಇತ್ತೀಚೆಗೆ ರವಿಚಂದ್ರನ್‌ ಚಿತ್ರದ ಆಡಿಯೋ ಸಿಡಿ…

 • “ಎಂಆರ್‌ಪಿ”ಯಲ್ಲಿ ಕಾಮಿಡಿ ಉಚಿತ 

  “ಎಂಆರ್‌ಪಿ… ಬಹುಶಃ ಈ ಪದದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ಪ್ರತಿಯೊಂದು ವಸ್ತುವಿನ ಮೇಲೆ ಬರೆದಿರುವಂತಹ ಪದವಿದು. ಆಯಾ ವಸ್ತುವಿನ ದರವನ್ನು ಇದು ಸೂಚಿಸುತ್ತದೆ. ಇಲ್ಲೀಗ ಹೇಳಹೊರಟಿರುವ ವಿಷಯ, “ಎಂಆರ್‌ಪಿ’ ಎಂಬ ಸಿನಿಮಾ ಕುರಿತು. ಈಗಾಗಲೇ ಸದ್ದಿಲ್ಲದೆಯೇ ಬಹುತೇಕ…

 • ಸ್ಟಾರ್ ಕನಸಿಗೆ ಆಟೋ ಚಾಲಕರು ಸಾಥ್

  ಮೂವರು ಆಟೋ ಡ್ರೈವರ್, ಒಬ್ಬ ಕ್ಯಾಬ್‌ ಡ್ರೈವರ್‌ … ಸ್ನೇಹಿತನ ಕನಸಿಗೆ ಸಾಥ್‌ ಕೊಡುವ ಸಲುವಾಗಿ ಚಿತ್ರರಂಗಕ್ಕೆ ಬಂದಿದ್ದಾರೆ. ಅದು ನಿರ್ಮಾಪಕರಾಗಿ. ಈ ನಾಲ್ವರು ಸೇರಿ ಅಂದಾಜು ಒಂದು ಕೋಟಿ ರೂಪಾಯಿ ಬಂಡವಾಳದಲ್ಲಿ ಸಿನಿಮಾವೊಂದನ್ನು ನಿರ್ಮಿಸಿದ್ದಾರೆ. ಅದು “ಸ್ಟಾರ್‌…

 • ಒರಿಜಿನಲ್‌ ವರ್ಜಿನಿಯಾ!

  ಮಹಿರಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ವರ್ಜಿನಿಯಾ. ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರ ಆಗಮನ ಇಂದು-ನಿನ್ನೆಯದಲ್ಲ. ಅದಕ್ಕೆ ಹತ್ತಾರು ದಶಕಗಳ ಸುದೀರ್ಘ‌ ಇತಿಹಾಸವಿದೆ. ಈಗ ಈ ಸಾಲಿಗೆ ಮತ್ತೂಬ್ಬ ನಟಿಯ ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಮಲೆಯಾಳಂ ನಟಿ…

 • ಲೇಟಾದರೂ, ನೀಟಾಗಿ ಲ್ಯಾಂಡ್‌ ಆಗ್ತೀನಿ …

  “ಕೆಲವೊಂದು ಸಲ ಬ್ಯಾಟ್ಸ್‌ಮನ್‌ ಔಟ್‌ ಆಗಲ್ಲ. ಆದರೆ, ಆ ಮ್ಯಾಚ್‌ ಕಂಪ್ಲೀಟ್‌ ಆಗಿರುತ್ತೆ…’ – ಅಜೇಯ್‌ರಾವ್‌ ಹೀಗೆ ಹೇಳಿ ಹಾಗೊಂದು ಸ್ಮೈಲ್‌ ಕೊಟ್ಟರು. ಅವರು ಹೇಳಿಕೊಂಡಿದ್ದು ತಮ್ಮ ಸಿನಿ ಮ್ಯಾಚ್‌ ಫ‌ಲಿತಾಂಶದ ಬಗ್ಗೆ. ಸಿನಿಮಾ ಎಂಬ ಮ್ಯಾಚ್‌ನಲ್ಲಿ ಅವರೊಬ್ಬ…

 • ಜರ್ಕ್‌ನಲ್ಲಿ ನಿಂತ ಜೀವನ‌

  ಸಿನಿಮಾ ಆರಂಭವಾದ ವೇಗವನ್ನು ನೋಡಿದರೆ “ಜರ್ಕ್‌’ ಎಂಬ ಚಿತ್ರ ಯಾವಾಗಲೋ ಬಿಡುಗಡೆಯಾಗಬೇಕಿತ್ತು. ಆದರೆ ಬಹುತೇಕ ಎಲ್ಲಾ ಹೊಸಬರಿಗೂ ಎದುರಾಗುವಂತಹ ಸಮಸ್ಯೆ ಈ ಚಿತ್ರಕ್ಕೂ ತಲೆದೋರಿದ್ದರಿಂದ ಚಿತ್ರ ನಿಧಾನವಾಗಿದೆ. ಈಗ ಎಲ್ಲಾ ಸಮಸ್ಯೆಗಳನ್ನು ಬದಿಗೊತ್ತಿ ಚಿತ್ರ, ಬಿಡುಗಡೆಯ ಹಂತಕ್ಕೆ ಬಂದಿದ್ದು,…

 • ಕೊಲೆಯ ಜಾಡು ಹಿಡಿದು …

  ಕನ್ನಡ, ಹಿಂದಿ, ತೆಲುಗು, ಇಂಗ್ಲೀಷ್‌ ಹೀಗೆ ಹಲವು ಭಾಷೆಗಳಲ್ಲಿ “ಮರ್ಡರ್‌’ ಎನ್ನುವ ಹೆಸರಿನಲ್ಲಿ ಚಿತ್ರಗಳು ಬಂದಿದ್ದು ನಿಮಗೆ ನೆನಪಿರಬಹುದು. ಹೀಗೆ ಬಂದ ಎಲ್ಲಾ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಚಿತ್ರಗಳು ಬಾಕ್ಸಾಫೀಸ್‌ನಲ್ಲೂ ಗೆಲುವಿನ ನಗೆ ಬೀರಿದ್ದವು. ಈಗ “ಮರ್ಡರ್‌-2′ ಸರಣಿ ಚಿತ್ರಗಳು…

 • ಮುಗ್ಧ ಮನಸು ನಿರ್ಮಲ ಕನಸು

  ಸ್ವಚ್ಛ ಭಾರತ ಅಭಿಯಾನ ಕುರಿತಂತೆ ಈಗಾಗಲೇ ಹಲವು ಚಿತ್ರಗಳು ಬಂದಿವೆ. ಬರುತ್ತಲೂ ಇವೆ. ಆ ಸಾಲಿಗೆ ಈಗ ಮಕ್ಕಳ ಸಿನಿಮಾ ಕೂಡ ಸೇರ್ಪಡೆಯಾಗಿದೆ. ಹೌದು, ಮಕ್ಕಳೇ ಸೇರಿ ಸಿದ್ಧಪಡಿಸಿರುವ ಸಿನಿಮಾ ಹೆಸರು “ನಿರ್ಮಲ’. ಈಗಾಗಲೇ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ…

 • ಪೌರಾಣಿಕ ಗೀತ “ಪ್ರಸಾದ”

  ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷಗಳೇ ಗತಿಸಿವೆ. ಈ ಎರಡೂವರೆ ದಶಕದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ನಿರ್ದೇಶನ, ಸಂಗೀತ ಸಂಯೋಜನೆ, ಸಂಭಾಷಣೆ, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡು, ರಾಜ್ಯ ಪ್ರಶಸ್ತಿ…

 • ಬೌ ಬೌ ಮಡಿಲಿಗೆ 20 ಪ್ರಶಸ್ತಿ!

  ಅದೊಂದು ಸಾಕು ಪ್ರಾಣಿ ಮತ್ತು ಬಾಲಕನೊಬ್ಬನ ಚಿತ್ರ. ಅಲ್ಲಿ ಕೆಲಸ ಮಾಡಿರುವ ಬಹುತೇಕರಿಗೂ ಅದು ಮೊದಲ ಚಿತ್ರ. ಏಕಕಾಲಕ್ಕೆ ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಅಷ್ಟೇ ಅಲ್ಲ, ಒಂದಲ್ಲ, ಎರಡಲ್ಲ, ಬರೋಬ್ಬರಿ ಇಪ್ಪತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ!…

ಹೊಸ ಸೇರ್ಪಡೆ