Sania Mirza

 • ಡಬಲ್ಸ್‌ : ದಿವಿಜ್‌ ಶರಣ್‌ ದ್ವಿತೀಯ ಸುತ್ತಿಗೆ

  ಮೆಲ್ಬರ್ನ್: ಭಾರತದ ದಿವಿಜ್‌ ಶರಣ್‌ ಮತ್ತು ಅವರ ನ್ಯೂಜಿಲ್ಯಾಂಡಿನ ಜತೆಗಾರ ಆರ್ಟೆಮ್‌ ಸಿಟಾಕ್‌ ಅವರು ಪುರುಷರ ಡಬಲ್ಸ್‌ನಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ. ಪೋರ್ಚುಗೀಸ್‌-ಸ್ಪಾನಿಶ್‌ನ ಪಾಬ್ಲೊ ಕಾರೆನೊ ಬುಸ್ಟ ಮತು ಜೊವೊ ಸೌಸ ಅವರನ್ನು 6-4, 7-5 ಸೆಟ್‌ಗಳಿಂದ ಸೋಲಿಸಿ ಮುನ್ನಡೆದರು….

 • ಕಮ್ ಬ್ಯಾಕ್ ಕೂಟದಲ್ಲೇ ಡಬಲ್ಸ್ ಪ್ರಶಸ್ತಿ ಗೆದ್ದ ಸಾನಿಯಾ ಮಿರ್ಜಾ

  ಹೋಬರ್ಟ್: ಎರಡು ವರ್ಷಗಳ ಬ್ರೇಕ್ ನ ನಂತರ ಮತ್ತೆ ಟೆನ್ನಿಸ್ ಗೆ ಮರಳಿದ ಭಾರತದ ತಾರೆ ಸಾನಿಯಾ ಮಿರ್ಜಾ ಮೊದಲ ಕೂಟದಲ್ಲೇ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಹೋಬಾರ್ಟ್ ಡಬ್ಲ್ಯೂ ಟಿಎ ಅಂತಾರಾಷ್ಟ್ರೀಯ ಕೂಟದ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ…

 • 2 ವರ್ಷಗಳ ಬಳಿಕ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ ಸಾನಿಯಾಗೆ ಗೆಲುವಿನ ಶುಭಾರಂಭ

  ಹೋಬರ್ಟ್‌: ಡಬ್ಲ್ಯುಟಿಎ ಸರ್ಕ್ನೂಟ್‌ಗೆ ಮರಳಿರುವ ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಅವರು ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ. ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆಗೂಡಿ ಆಡುತ್ತಿರುವ ಸಾನಿಯಾ ಕಠಿನ ಪಂದ್ಯವೊಂದರಲ್ಲಿ ಜಯ ಸಾಧಿಸಿ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌…

 • ಟೆನಿಸ್‌ಗೆ ಮರಳಿದ ಸಾನಿಯಾ

  ಹೋಬರ್ಟ್‌: ಭಾರತದ ತಾರಾ ಆಟಗಾರ್ತಿ ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ಗೆ ಮರಳಿದ್ದಾರೆ. ಜ. 14ರಂದು ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಕೂಟದ ಡಬಲ್ಸ್‌ನಲ್ಲಿ ಅವರು ಉಕ್ರೇನಿನ ನಾದಿಯಾ ಕಿಚೆನಾಕ್‌ ಜತೆ ಗೂಡಿ ಡಬಲ್ಸ್‌ನಲ್ಲಿ ಸೆಣಸಲಿದ್ದಾರೆ. ತಾಯಿಯಾದ ಬಳಿಕ ಸಾನಿಯಾ ಪಾಲ್ಗೊಳ್ಳುತ್ತಿರುವ…

 • ಫೆಡ್‌ ಕಪ್‌ಗೆ ಮರಳಿದ ಸಾನಿಯಾ ಮಿರ್ಜಾ

  ಹೊಸದಿಲ್ಲಿ: ಡಬಲ್ಸ್‌ ತಾರೆ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ಬಳಿಕ ಭಾರತೀಯ ಫೆಡ್‌ ಕಪ್‌ ತಂಡಕ್ಕೆ ಮರಳಿದ್ದಾರೆ. ಫೆಡ್‌ ಕಪ್‌ ತಂಡ ವನ್ನು ಪ್ರಕಟಿಸಲಾಗಿದ್ದು ಸಾನಿಯಾ ಅವರಲ್ಲದೇ ಅಗ್ರ ಕ್ರಮಾಂಕದ ಸಿಂಗಲ್ಸ್‌ ಆಟಗಾರ್ತಿ ಅಂಕಿತಾ ರೈನಾ ಕೂಡ…

 • ಹೋಬರ್ಟ್‌: ಸಾನಿಯಾ ಪುನರಾಗಮನ

  ಮುಂಬಯಿ: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮುಂದಿನ ಜನವರಿಯಲ್ಲಿ ನಡೆಯಲಿರುವ ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೂರ್ನಿಯಲ್ಲಿ ವೃತ್ತಿಪರ ಟೆನಿಸ್‌ಗೆ ಮರಳುವುದನ್ನು ಖಚಿತಪಡಿಸಿದ್ದಾರೆ. 2017ರ ಚೀನ ಓಪನ್‌ ಬಳಿಕ ಸಾನಿಯಾ ಮಿರ್ಜಾ ಯಾವುದೇ ಟೆನಿಸ್‌ ಕೂಟಗಳಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷದ…

 • ಅಜರ್‌ ಪುತ್ರನಿಗೂ, ಸಾನಿಯಾ ಸಹೋದರಿಗೂ ಮದುವೆ

  ಹೈದರಾಬಾದ್‌: ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎನ್ನುವ ಮಾತು ಭಾರತೀಯ ಧರ್ಮಶಾಸ್ತ್ರದಲ್ಲಿ ಬಹಳ ಜನಪ್ರಿಯ. ಎಲ್ಲಿಂದ ಎಲ್ಲಿಗೆ ಬೇಕಾದರೂ ನಂಟು ಬೆಳೆಯಬಹುದು, ಅವೆಲ್ಲ ಋಣಾನುಬಂಧ ಎನ್ನುವುದು ಮೇಲಿನ ಮಾತಿನ ತಾತ್ಪರ್ಯ. ಅದನ್ನು ಸಮರ್ಥಿಸುವ ಘಟನೆಯೊಂದು ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಈಗ…

 • ಸಾನಿಯಾ ಮಿರ್ಜಾ ತಂಗಿಯನ್ನು ವರಿಸಲಿರುವ ಅಜರುದ್ದೀನ್ ಪುತ್ರ

  ಹೈದರಾಬಾದ್: ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಹೋದರಿ ಆನಮ್ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ  ಅಸದ್ ವಿವಾಹ ಈಗ ಖಚಿತವಾಗಿದೆ. ಈ ಬಗ್ಗೆ ಇದ್ದ ಸುದ್ದಿಗಳನ್ನು ಸಾನಿಯಾ ಮಿರ್ಜಾ ಖಚಿತಪಡಿಸಿದ್ದಾರೆ. ಆನಮ್…

 • 20 ವರ್ಷಗಳ ಏಕದಿನ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಮಲಿಕ್

  ಲಾರ್ಡ್ಸ್: ಪಾಕಿಸ್ಥಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸುದೀರ್ಫ 20 ವರ್ಷಗಳ ಕಾಲ ಪಾಕ್ ತಂಡದ ಪ್ರಮುಖ ಆಟಗಾರನಾಗಿ ಆಡಿದ್ದ ಮಲಿಕ್ ಇನ್ನು ಮಂದೆ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ…

 • ನಾನೇನೂ ಪಾಕ್‌ ತಂಡದ ಮಾತೆಯಲ್ಲ: ಸಾನಿಯ ತಿರುಗೇಟು

  ಹೊಸದಿಲ್ಲಿ: ಭಾರತ ವಿರುದ್ಧ ಪಾಕಿಸ್ಥಾನ ತಂಡ ಸೋತ ಬೆನ್ನಲ್ಲೇ ಪಾಕ್‌ ತಂಡದ ವಿರುದ್ಧ ಟೀಕೆಗಳ ಸುರಿಮಳೆ ಆಗುತ್ತಿದೆ. ಪಾಕಿಸ್ಥಾನ ಸೋತ ಬಳಿಕ ಸಾನಿಯಾ ಮಿರ್ಜಾ ಮತ್ತು ಪಾಕಿಸ್ಥಾನದ ನಟಿ ವೀಣಾ ಮಲ್ಲಿಕ್‌ ಟ್ವೀಟ್‌ನಲ್ಲಿ ಜಗಳ ಮಾಡಿಕೊಂಡಿದ್ದಾರೆ. “ಮಗುವಿನ ಬಗ್ಗೆ…

 • ಅಭ್ಯಾಸ ಆರಂಭಿಸಿದ ಸಾನಿಯಾ ಮಿರ್ಜಾ

  ಹೈದರಾಬಾದ್‌: ಸಾನಿಯಾ ಮಿರ್ಜಾ ಮತ್ತೆ ಅಭ್ಯಾಸ ಆರಂಭಿಸಿದ್ದಾರೆ. ಮಂಡಿನೋವಿನ ಕಾರಣ 2017 ಅಕ್ಟೋಬರ್‌ ಅನಂತರ ಸಾನಿಯಾ ಟೆನಿಸ್‌ ಆಡುವುದನ್ನು ನಿಲ್ಲಿಸಿದ್ದರು. 2018ರ ಅಕ್ಟೋಬರ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಟೆನಿಸ್‌ನಿಂದ ದೂರವುಳಿದಿದ್ದರು. ಹೆರಿಗೆಯಾಗಿ ಕೇವಲ ನಾಲ್ಕೂವರೆ ತಿಂಗಳಲ್ಲಿ ಮತ್ತೆ ಅಭ್ಯಾಸಕ್ಕೆ…

 • ಸಾನಿಯಾ ಪಾಕಿಸ್ತಾನವನ್ನು ಖಂಡಿಸಿಲ್ಲ!​​​​​​​

  ನವದೆಹಲಿ: ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್‌ ಮಲಿಕ್‌ರನ್ನು ವಿವಾಹವಾಗಿರುವ ಭಾರತದ ವಿಶ್ವವಿಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ಮತ್ತೂಂದು ವಿವಾದದಲ್ಲಿ ಸಿಕ್ಕಿಕೊಂಡಿದ್ದಾರೆ.  ಕಾಶ್ಮೀರ ಘಟನೆಗೆ ಸಾನಿಯಾ ಪ್ರತಿಕ್ರಿಯಿಸಿಲ್ಲ ಎಂದು ಅಲ್ಲಲ್ಲಿ ಧ್ವನಿಗಳು ಹೊರಡುತ್ತಿದ್ದಂತೆ, ಸುದೀರ್ಘ‌ ಟ್ವೀಟ್‌ನಲ್ಲಿ (ಚಿತ್ರರೂಪದಲ್ಲಿ) ಘಟನೆಯನ್ನು ಖಂಡಿಸಿದ್ದಾರೆ….

 • ವರ್ಷಾಂತ್ಯದಲ್ಲಿ ಸಾನಿಯಾ ಮತ್ತೆ ಟೆನಿಸ್‌ಗೆ ವಾಪಸ್‌

  ಬೆಂಗಳೂರು: ಅಮ್ಮನಾಗಿರುವ ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಸದ್ಯ ಮುದ್ದಿನ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷದ ಅಂತ್ಯಕ್ಕೆ ಅವರು ಮತ್ತೆ ಟನಿಸ್‌ ಲೋಕಕ್ಕೆ ವಾಪಸ್‌ ಆಗಲಿದ್ದಾರೆ. ಸ್ವತಃ ಈ ವಿಷಯವನ್ನು ಸಾನಿಯಾ ಮಿರ್ಜಾ ಅವರು ತಿಳಿಸಿದ್ದಾರೆ….

 • ಮಗನನ್ನು ಬಿಟ್ಟಿರುವುದು ಕಷ್ಟ: ಸಾನಿಯಾ ಮಿರ್ಜಾ

  ಹೈದರಾಬಾದ್‌: ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತಾಯಿಯಾಗಿರುವ ಖುಷಿ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಮಗ ಇಝಾನ್‌ ಜತೆಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ. ಈ ಕುರಿತಂತೆ ಟ್ವೀಟರ್‌ನಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.  ಮಗನನ್ನು ಮನೆಯಲ್ಲಿ ಬಿಟ್ಟು ಹೊರಗೆ ಹೋಗುವ…

 • ಸಿಂಧು, ಜೋಶ್ನಾಗೆ ಆಂಟಿಯರು ಎಂದ ಸಾನಿಯಾ!

  ಹೈದರಾಬಾದ್‌: ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿರುವ ಭಾರತದ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸದ್ಯ ಸಾಮಾಜಿಕ ತಾಣದಲ್ಲಿ ಸುದ್ದಿಯಾಗಿದ್ದಾರೆ.  ಅದೂ ಒಂದು ಸ್ವಾರಸ್ಯಕರ ಕಾರಣದಿಂದ. ಸಾನಿಯಾ ಮಗು ಇಜಾನ್‌ನನ್ನು ನೋಡಲು ತೆರಳಿದ್ದ ಬ್ಯಾಡ್ಮಿಂಟನ್‌ ತಾರೆ…

 • ಮಗು ನೋಡಲು ಸಾನಿಯಾ ಮನೆಗೆ ತೆರಳಿದ ಸಿಂಧು, ಜೋಶ್ನಾ

  ಹೈದರಾಬಾದ್‌: ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಮಗುವನ್ನು ನೋಡಲು ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಸ್ಕ್ವಾಷ್‌ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಹೈದರಾಬಾದ್‌ನಲ್ಲಿರುವ ಸಾನಿಯಾ ನಿವಾಸಕ್ಕೆ ತೆರಳಿದ್ದರು.  ಈ ವೇಳೆ ಸಿಂಧು ಹಾಗೂ ಜೋಶ್ನಾ ಜತೆಗೆ ಚಾಂಪಿಯನ್‌ ಟೆನಿಸ್‌…

 • ತಾಯಿಯಾದ ಸಾನಿಯಾ ಮಿರ್ಜಾ ; ಸಂಭ್ರಮ ಹಂಚಿಕೊಂಡ ಶೋಯಿಬ್‌ ಮಲೀಕ್‌ 

  ಹೊಸದಿಲ್ಲಿ: ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರು ಮಂಗಳವಾರ ಬೆಳಗ್ಗೆ ಮುದ್ದಾದ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ಈ ಸಂತಸದ ವಿಚಾರವನ್ನು ಪತಿ, ಪಾಕ್‌ ಕ್ರಿಕೆಟಿಗ ಶೋಯಿಬ್‌ ಮಲೀಕ್‌ ಅವರು ಹಂಚಿಕೊಂಡಿದ್ದು ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.  ನಮಗೆ…

 • ಜೆಡಬ್ಲ್ಯು ಮುಖಪುಟದಲ್ಲಿ ಸಾನಿಯಾ ಮಿರ್ಜಾ

  ಹೊಸದಿಲ್ಲಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ, ಇದೀಗ ಖ್ಯಾತ ಫ್ಯಾಶನ್‌ ನಿಯತ ಕಾಲಿಕೆ “ಜೆಡಬ್ಲ್ಯು’ನ ಮುಖಪುಟದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ತಾಯ್ತನ ವಿಚಾರದಡಿ ರೂಪಿಸ ಲಾಗಿರುವ ಈ ಮುಖಪುಟದಲ್ಲಿ ಅವರ ಫೋಟೋದೊಂದಿಗೆ, “ಗರ್ಭಿಣಿ ಯಾಗುವುದೆಂದರೆ ಅದು…

 • ತಾಯಿಯಾಗಲಿದ್ದಾರೆ ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ

  ನವದೆಹಲಿ: ಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಶೀಘ್ರ ತಾಯಿಯಾಗಲಿದ್ದಾರೆ. ಸ್ವತಃ ಈ ಸುದ್ದಿಯನ್ನು ಟ್ವೀಟರ್‌ನಲ್ಲಿ ಸಾನಿಯಾ ಮಿರ್ಜಾ ಪ್ರಕಟಿಸಿದ್ದಾರೆ. ಇವರು ಖ್ಯಾತ ಕ್ರಿಕೆಟಿಗ ಪಾಕಿಸ್ತಾನದ ಶೋಯಿಬ್‌ ಮಲಿಕ್‌ ಅವರನ್ನು 2010ರಲ್ಲಿ ವಿವಾಹವಾಗಿದ್ದರು. ಪಾಕ್‌ ಮಾಜಿ ನಾಯಕನ ಜತೆಗೆ…

 • “ಏಶ್ಯನ್‌ ಗೇಮ್ಸ್‌’ ಪದಕ:  ಸಾನಿಯಾ ವಿಶ್ವಾಸ

  ಹೊಸದಿಲ್ಲಿ: ಭಾರತದ ಸ್ಟಾರ್‌ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಈ ವರ್ಷ ನಡೆಯುವ ಏಶ್ಯನ್‌ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸದ್ಯ ಮಂಡಿನೋವಿನಿಂದಾಗಿ ವಿಶ್ರಾಂತಿಯಲ್ಲಿರುವ  ಸಾನಿಯಾ,ಏಶ್ಯಾಡ್‌ ವೇಳೆ ಚೇತರಿಸಿಕೊಂಡು ಪದಕ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. “ಪ್ರತಿಬಾರಿಯೂ ಪ್ರತಿಷ್ಠಿತ ಟೂರ್ನಿಯಲ್ಲಿ…

ಹೊಸ ಸೇರ್ಪಡೆ