Santosh

 • ಭಾರತದಲ್ಲಿ ಹುಟ್ಟಿದವರಿಗೂ ಸಿಎಎಗೂ ಸಂಬಂಧವಿಲ್ಲ: ಸಂತೋಷ್‌

  ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ದೇಶಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ್ದೇ ಹೊರತು, ಭಾರತದ ಮುಸಲ್ಮಾನರು ಹಾಗೂ ಇತರರಿಗೆ ಸಂಬಂಧಿಸಿದ್ದಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ…

 • ಸಚಿವಾಕಾಂಕ್ಷಿಗಳಿಂದ ಸಂತೋಷ್‌ ಭೇಟಿ?

  ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಸಚಿವಾಕಾಂಕ್ಷಿ ಶಾಸಕರ ಪೈಕಿ ಕೆಲವರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ದೆಹಲಿಯಲ್ಲಿ ಮಂಗಳ ವಾರ ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯ ನೂತನ ರಾಷ್ಟ್ರೀಯ ಅಧ್ಯಕ್ಷ ರಾಗಿ ಜೆ.ಪಿ.ನಡ್ಡಾ ಅವರು ಸೋಮವಾರ ಚುನಾಯಿತರಾದ ಹಿನ್ನೆಲೆ ಯಲ್ಲಿ…

 • ಆ್ಯಕ್ಷನ್‌ ಥ್ರಿಲ್ಲರ್‌ ಚಿತ್ರದಲ್ಲಿ ಸಂತೋಷ

  ಕನ್ನಡದಲ್ಲಿ “ಗಣಪ’ ಹಾಗು “ಕರಿಯ 2′ ಸಿನಿಮಾಗಳ ನಂತರ ಸಂತೋಷ್‌ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆಯೇ ಶೇ.40 ರಷ್ಟು ಮುಗಿದಿದೆ. ಕನ್ನಡ ಹಾಗು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಶೋಕ್‌…

 • ಸಂತೋಷ್‌ ಭೇಟಿಯಾದ ಅನರ್ಹ ಶಾಸಕರು

  ಬೆಂಗಳೂರು: ಸುಪ್ರೀಂ ಕೋರ್ಟ್‌ ತೀರ್ಪು ಹೊರಬೀಳುತ್ತಿದ್ದಂತೆ ಬಹುತೇಕ ಅನರ್ಹ ಶಾಸಕರು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ದೆಹಲಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿ ಹಲವು ವಿಚಾರಗಳ ಬಗ್ಗೆ ಖಾತರಿಪಡಿಸಿಕೊಂಡರು. ಪಕ್ಷ ಸೇರ್ಪಡೆ, ಟಿಕೆಟ್‌ ಖಾತರಿ, ಬಂಡಾಯ…

 • ಹಳೇ ಟ್ರ್ಯಾಕ್‌ ಸ್ಲೋ ರೇಸ್‌

  ಅವನ ಹೆಸರು ಶಿವ. ಅವನೊಬ್ಬ ಅನಾಥ ಹುಡುಗ. ತಾನೊಬ್ಬ ಸಿನಿಮಾದ ಹೀರೋ ಆಗಬೇಕು, ಸೂಪರ್‌ ಸ್ಟಾರ್‌ ಆಗಬೇಕು ಎಂಬುದು ಅವನ ಕನಸು. ಹೀರೋ ಆಗಲು ಬೇಕಾದ ಎಲ್ಲಾ ಲಕ್ಷಣಗಳು ಇದ್ದರೂ, ಲಕ್ಷಗಟ್ಟಲೆ ಹಣ ಕೂಡ ಬೇಕು ಅನ್ನೋ ವಾಸ್ತವ…

 • ಲಂಬೋದರನ ಹಾಸ್ಯಪ್ರಸಂಗ

  ಬಾಲ್ಯದಿಂದಲೇ ಆತನಿಗೆ ಲಂಡನ್‌ ಕನಸು. ಅದಕ್ಕೆ ಕಾರಣ ಜ್ಯೋತಿಷ್ಯ. ಸಿಕ್ಕಾಪಟ್ಟೆ ಭವಿಷ್ಯ, ಜ್ಯೋತಿಷ್ಯ ನಂಬುವ ಲಂಬೋದರ ತುಂಬಾ ಸೊಂಬೇರಿ. ಈ ಸೊಂಬೇರಿ ಲಂಬೋದರನ ಬಾಲ್ಯದ ಕನಸು ಹೇಗೋ ನನಸಾಗಿ ಆತ ಲಂಡನ್‌ಗೆ ಹೋಗಿಯೇ ಬಿಡುತ್ತಾನೆ. ಅಲ್ಲಿಂದ ಆತನ ನಿಜವಾದ…

 • ಫ‌ಸ್ಟ್‌ಹಾಫ್ ಅಪ್ಪಂದು ಸೆಕೆಂಡ್‌ಹಾಫ್ ಮಗಂದು!

  ಎಲ್ಲಾ ನಿರ್ದೇಶಕರಿಗೂ ಈ ತರಹದ ಒಂದು ಅವಕಾಶ ಸಿಗೋದು ಕಷ್ಟ. ಅಂತಹದ್ದೊಂದು “ಅದೃಷ್ಟ’ ನಿರ್ದೇಶಕ ಸಂತೋಷ್‌ ಅವರಿಗೆ “ಬಿಂದಾಸ್‌ ಗೂಗ್ಲಿ’ ಚಿತ್ರದಲ್ಲಿ ಸಿಕ್ಕಿದೆ. ಒಂದೇ ಚಿತ್ರದಲ್ಲಿ ಅಪ್ಪ-ಮಗನನ್ನು ನಿರ್ದೇಶಿಸೋದು. ಅದು ಇಬ್ಬರ ಮೊದಲ ಸಿನಿಮಾ ಎಂಬುದು ಮತ್ತೂಂದು ವಿಶೇಷ….

 • ಲಾಂಗ್‌ ಬದಿಗಿಟ್ಟ ಸಂತೋಷ್‌ … 

  ಸತತವಾಗಿ ಆ್ಯಕ್ಷನ್‌ ಸಿನಿಮಾಗಳನ್ನು ಮಾಡಿಕೊಂಡು ಬರುತ್ತಿದ್ದ ಸಂತೋಷ್‌ಗೆ ಬೇರೇನೋ ಪ್ರಯತ್ನಿಸಬೇಕೆಂಬ ಮನಸ್ಸಾಗಿತ್ತಂತೆ. ಆ ನಿಟ್ಟಿನಲ್ಲಿ ಅವರು ಎದುರು ನೋಡುತ್ತಿದ್ದಾಗ ಸಿಕ್ಕಿದ್ದೇ “ಕಾಜಲ್‌’. ಇದು ಒಂದು ಮ್ಯೂಸಿಕಲ್‌ ಲವ್‌ಸ್ಟೋರಿ. ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಈ ಕಥೆ ಸಂತೋಷ್‌ಗೆ ತುಂಬಾ ಇಷ್ಟವಾಗಿದೆ….

 • ಆ್ಯಕ್ಷನ್‌ನಿಂದ ಕಾಮಿಡಿಯತ್ತ ಸಂತೋಷದ ಪಯಣ

  ಕನ್ನಡ ಚಿತ್ರರಂಗದ ಕೆಲವು ನಾಯಕರು ಒಂದು ಸಿನಿಮಾ ಮಾಡಿ, ಆ ಚಿತ್ರ ಬಿಡುಗಡೆಯಾದ ನಂತರ ಆ ನಟರು ಏನು ಮಾಡುತ್ತಿರುತ್ತಾರೆಂಬ ಸುಳಿವೇ ಇರೋದಿಲ್ಲ. ಆ ಸಾಲಿಗೆ ಸೇರುವ ನಾಯಕ ನಟರಲ್ಲಿ ಸಂತೋಷ್‌ ಕೂಡಾ ಒಬ್ಬರು. ಯಾವ ಸಂತೋಷ್‌ ಎಂದರೆ…

 • ಯಡಿಯೂರಪ್ಪ ಪಿಎ ಸಂತೋಷ್‌ ಗೂಂಡಾ ಅಲ್ವಾ?:ರೆಡ್ಡಿ ಪ್ರಶ್ನೆ

  ಬೆಂಗಳೂರು: ‘ವಿನಯ್‌ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪಿಎ ಸಂತೋಷ್‌ ಗೂಂಡಾ ಅಲ್ವಾ?’ಇದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ನಾಯಕರಿಗೆ ಕೇಳಿದ ಪ್ರಶ್ನೆ. ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ರೆಡ್ಡಿ ‘ಬಿಜೆಪಿಯವರು…

 • ಡಕಾರ್‌ ಮಾಂತ್ರಿಕ ಸಂತೋಷ್‌

  ಕೆಲವರಿಗೆ ಬೈಕ್‌ ಎಂದರೆ ಕ್ರೇಜ್‌. ಮತ್ತೆ ಕೆಲವರಿಗೆ ಹವ್ಯಾಸ, ಸೂಪರ್‌ ಸ್ಟಾರ್‌ ಆಗುವ ಕನಸು.  ಬೆಂಗಳೂರಿನ ಖ್ಯಾತ ಬೈಕ್‌ ಚಾಲಕರಾದ ಸಿ.ಎಸ್‌.ಸಂತೋಷ್‌ ಕೂಡ ಆರಂಭದಲ್ಲಿ ಹವ್ಯಾಸಕ್ಕೆಂದೇ ಆರಂಭಿಸಿದರು. ನಂತರ ಬೈಕ್‌ ರೇಸರ್‌ ಆಗಿ ಬದಲಾದರು. ಇದೀಗ ಡಕಾರ್‌ ರ್ಯಾಲಿಯಲ್ಲಿ…

 • ಸಂತೋಷ್‌ ಕೊಲೆ ಪ್ರಕರಣ ಸಿಸಿಬಿಗೆ; ನಾಳೆ ಬಿಜೆಪಿ ಪ್ರತಿಭಟನೆ  

  ಬೆಂಗಳೂರು: ಬುಧವಾರ ರಾತ್ರಿ ಜೆ.ಸಿ. ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ  ಬಿಜೆಪಿ ಕಾರ್ಯಕರ್ತ ಸಂತೋಷ್‌ (28) ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌ ದೊರಕಿದ್ದು, ಗಾಂಜಾ ಸೇವನೆ ವಿರೋಧಿಸಿದ್ದೆ ಕೊಲೆಗೆ ಕಾರಣ ಎನ್ನುವ ಮಾತು ಕೇಳಿ ಬಂದಿದೆ.  ಸಂತೋಷ್‌ ಸ್ನೇಹಿತರಾದ ರಾಜೇಶ್‌ ಮತ್ತು…

 • ಬಿಎಸ್‌ವೈ ಪಿಎ ಸಂತೋಷ್‌ ವಿಚಾರಣೆ;ಸ್ಫೋಟವಾಗುತ್ತಾ”ಡೈರಿ’ ರಹಸ್ಯ?

  ಬೆಂಗಳೂರು: ವಿಧಾನಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌ ಮೇಲಿನ ಹಲ್ಲೆ ಹಾಗೂ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ  ಅವರ ಆಪ್ತ ಸಹಾಯಕ ಸಂತೋಷ್‌ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದರು. ವಿಚಾರಣೆಗೆ…

ಹೊಸ ಸೇರ್ಪಡೆ