Sensex

 • ಮುಂದುವರಿದ ಮಾರಾಟ ಒತ್ತಡ : ಮುಂಬಯಿ ಶೇರು 106 ಅಂಕ ಕುಸಿತ

  ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರವೂ ಕುಸಿತ ಮುಂದುವರಿದಿದೆ. ಬ್ಯಾಂಕಿಂಗ್‌, ಹೆಲ್ತ್‌ ಕೇರ್‌ ಮತ್ತು ಎಫ್ಎಂಸಿಜಿ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾಗಿವೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ತಾನು ಈಚೆಗೆ ಸಾಧಿಸಿದ್ದ 10,000…

 • ಲಾಭನಗದೀಕರಣಕ್ಕೆ ಕುಸಿದ ಮುಂಬಯಿ ಶೇರು: 239 ಅಂಕ ನಷ್ಟ

  ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 238.86 ಅಂಕಗಳ ನಷ್ಟದೊಂದಿಗೆ 32,237.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.  ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ…

 • ಏಶ್ಯನ್‌ ಶೇರು ಪೇಟೆಗಳಲ್ಲಿ ದೌರ್ಬಲ್ಯ: ಮುಂಬಯಿ ಶೇರು ಕುಸಿತ

  ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ಕಂಡು ಬಂದಿರುವುದಲ್ಲದೆ ಆರ್‌ಬಿಐ ನಿನ್ನೆ ಬುಧವಾರ ಕೈಗೊಂಡಿದ್ದ ಶೇ.0.25ರ ರೇಟ್‌ ಕಟ್‌ ತೀರ ನಿರೀಕ್ಷಿತವಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಹೊಸ ಹುಮ್ಮಸ್ಸು ಕಾಣದ ಮುಂಬಯಿ ಶೇರು ಪೇಟೆ ಇಂದು ಗುರುವಾರದ…

 • ಆರ್‌ಬಿಐ ಹಣಕಾಸು ನೀತಿ ಪ್ರಕಟನೆಗೆ ಮುನ್ನವೇ ಕುಸಿದ ಮುಂಬಯಿ ಶೇರು

  ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಇಂದು ಬುಧವಾರ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಲಿದ್ದು ಅದಕ್ಕೆ ಮುನ್ನವೇ ಮುಂಬಯಿ ಶೇರು ಮಾರುಕಟ್ಟೆ ಇಂದು ಬೆಳಗ್ಗಿನ ತನ್ನ ಆರಂಭಿಕ ವಹಿವಾಟಿನಲ್ಲಿ ಸಂಪಾದಿಸಿದ್ದ ಅಂಕಗಳ ಬಹುಪಾಲನ್ನು ಬಿಟ್ಟುಕೊಟ್ಟಿದೆ. ಬೆಳಗ್ಗೆ 10.40ರ…

 • ಇಂದು ಆರ್‌ಬಿಐ ನೀತಿ ಪರಾಮರ್ಶೆ: ನಿಫ್ಟಿ ದಾಖಲೆ

  ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಪರಾಮರ್ಶೆ ಮಂಗಳವಾರದಿಂದಲೇ ಆರಂಭವಾಗಿದ್ದು, ಬುಧವಾರ ಸಾಲದ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ನಿರೀಕ್ಷೆ ಹೆಚ್ಚಾಗಿದೆ. ಇದು ಷೇರುಪೇಟೆ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದ್ದು, ಮಂಗಳವಾರ ಹೂಡಿಕೆದಾರರು ಷೇರು ಖರೀದಿಯಲ್ಲಿ…

 • ಆಗಸ್ಟ್‌ ವಾಯಿದೆ-ವಹಿವಾಟು ಶುರು: ಮುಂಬಯಿ ಶೇರು 73 ಅಂಕ ಕುಸಿತ

  ಮುಂಬಯಿ : ಆಗಸ್ಟ್‌ ತಿಂಗಳ ವಾಯಿದೆ ವಹಿವಾಟನ್ನು ವಹಿವಾಟುದಾರರು ಎಚ್ಚರಿಕೆಯಿಂದ ಆರಂಭಿಸಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್‌ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು 73.42 ಅಂಕಗಳ ನಷ್ಟದೊಂದಿಗೆ 32,309.88 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ…

 • ಲಾಭನಗದಿಕರಣ: ಮುಂಬಯಿ ಶೇರು 190 ಅಂಕ ಕುಸಿತ

  ಮುಂಬಯಿ : ಆಗಸ್ಟ್‌ ತಿಂಗಳ ವಾಯಿದೆ ವಹಿವಾಟಿನ ಆರಂಭದ ದಿನವಾದ ಇಂದು ಮುಂಬಯಿ ಶೇರು ಪೇಟೆಯಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 190 ಅಂಕಗಳ ನಷ್ಟಕ್ಕೆ…

 • 290 ಅಂಕ ಕೈಬಿಟ್ಟ ಮುಂಬಯಿ ಶೇರು, 10,000 ಕಾಯ್ದುಕೊಂಡ ನಿಫ್ಟಿ

  ಮುಂಬಯಿ : ಜುಲೈ ತಿಂಗಳ ವಾಯಿದೆ ವಹಿವಾಟು (ಎಫ್ ಆ್ಯಂಡ್‌ ಓ) ಚುಕ್ತಾ ಗೊಳಿಸುವ ದಿನವಾದ ಇಂದು ಗುರುವಾರ ಭಾರೀ ಏರಿಳಿತಗಳನ್ನು ಕಂಡ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 0.84 ಅಂಕಗಳ ನಷ್ಟದೊಂದಿಗೆ 32,383.30 ಅಂಕಗಳ ಮಟ್ಟದಲ್ಲಿ…

 • ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತೆ ಹೊಸ ದಾಖಲೆಯ ಎತ್ತರಕ್ಕೆ

  ಮುಂಬಯಿ : ವಿದೇಶೀ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು, ಸಾಂಸ್ಥಿಕ ತ್ತೈಮಾಸಿಕ ಫ‌ಲಿತಾಂಶಗಳು ಆಶಾದಾಯಕವಾಗಿರುವುದು, ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಸ್ಥಿತಿ ನೆಲೆಗೊಂಡಿರುವುದು – ಮುಂತಾದ ಹಲವು ಮುಖ್ಯಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ…

 • ಮುಂಬಯಿ ಶೇರು 50 ಅಂಕ ಮುನ್ನಡೆ, 10,000 ಮಟ್ಟ ದಾಟದ ನಿಫ್ಟಿ

  ಮುಂಬಯಿ : ನಿರೀಕ್ಷೆಗಿಂತ ಉತ್ತಮ ತ್ತೈಮಾಸಿಕ ಫ‌ಲಿತಾಂಶಗಳು ಬರುತ್ತಿರುವ ಹಿನ್ನೆಲೆಯಲ್ಲಿ  ಮುಂಬಯಿ ಶೇರು ಮಾರುಕಟ್ಟೆ ಗರಿಗೆದರಿದ್ದು ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ  ಸೆನ್ಸೆಕ್ಸ್‌ 50 ಅಂಕಗಳ ಮುನ್ನಡೆಯನ್ನು ಸಾಧಿಸಿದೆ. ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಮತ್ತೆ…

 • ಪ್ರಥಮ ಬಾರಿಗೆ 10,000 ಅಂಕ ದಾಟಿದ ನಿಫ್ಟಿ ರಾಷ್ಟ್ರೀಯ ಶೇರು ಸೂಚ್ಯಂಕ

  ಮುಂಬಯಿ : ರಾಷ್ಟ್ರೀಯ ಶೇರು ಮಾರುಕಟ್ಟೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ,ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ, ನಿಫ್ಟಿ ಸೂಚ್ಯಂಕ 10,000 ಅಂಕಗಳ ಐತಿಹಾಸಿಕ ಮಟ್ಟವನ್ನು ದಾಟಿ ಹೊಸ ವಿಕ್ರಮವನ್ನು ಸಾಧಿಸಿದೆ.  ಇದೇ ವೇಳೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯ,ಕ 32,374.30…

 • ಮುಂಬಯಿ ಶೇರು : 122 ಅಂಕ ನಗೆತ, ಮತ್ತೆ 32,000 ಅಂಕ ಮಟ್ಟಕ್ಕೆ

  ಮುಂಬಯಿ : ಹೂಡಿಕೆದಾರರು ಮತ್ತು ವಹಿವಾಟುದಾರರು ಆಯ್ದ ಬ್ಲೂ ಚಿಪ್‌ ಶೇರುಗಳ ಖರೀದಿಯಲ್ಲಿ ತೋರಿದ ಆಸಕ್ತಿಯ ಫ‌ಲವಾಗಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಇಂದು ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ 51 ಅಂಕಗಳ ಏರಿಕೆಯನ್ನು ಸಾಧಿಸಿತು.  ಬೆಳಗ್ಗೆ 10.15ರ ಹೊತ್ತಿಗೆ…

 • ಉತ್ತಮ ಮುಂಗಾರು: ಗರಿಗೆದರಿದ ಮುಂಬಯಿ ಶೇರು 244 ಅಂಕ ಏರಿಕೆ

  ಮುಂಬಯಿ : ದೇಶದಲ್ಲಿ ಮುಂಗಾರು ಮಳೆ ಆಶಾದಾಯಕ ಪ್ರಗತಿಯನ್ನು ಕಾಣುತ್ತಿದ್ದು ಇದರಿಂದ ಗರಿಗೆದರಿದ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 244.36 ಅಂಕಗಳ ಏರಿಕೆಯೊಂದಿಗೆ 31,955.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ…

 • ಜಾಗತಿಕ ಮಾರುಕಟ್ಟೆಗಳಲ್ಲಿ ಆಸ್ಥಿರತೆ: ಮುಂಬಯಿ ಶೇರು 363 ಅಂಕ ಕುಸಿತ

  ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಅಸ್ಥಿರತೆಯ ಪ್ರವೃತ್ತಿ ತೋರಿ ಬಂದಿರುವುದನ್ನು ಅನುಸರಿಸಿರುವ ಮುಂಬಯಿ ಶೇರು ಮಾರುಕಟ್ಟೆ ಇಂದು ಮಂಗಳವಾರದ ವಹಿವಾಟನ್ನು 363.79 ಅಂಕಗಳ ನಷ್ಟದೊಂದಿಗೆ 31,710.99 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.  ಇದೆ ರೀತಿ ರಾಷ್ಟ್ರೀಯ ಶೇರು…

 • ಪ್ರಪ್ರಥಮ ಬಾರಿಗೆ 32,000 ಗಡಿ ದಾಟಿ ವಿಜೃಂಭಿಸಿದ ಮುಂಬಯಿ ಶೇರು

  ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ 32,000 ಅಂಕಗಳ ಗಡಿ ದಾಟಿದ ಸಾಧನೆ ಮಾಡಿರುವ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 232.6 ಅಂಕಗಳ ಏರಿಕೆಯೊಂದಿಗೆ 32,037.38 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.  ರಾಷ್ಟ್ರೀಯ ಶೇರು…

 • ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಿಜೃಂಭಿಸಿದ ಮುಂಬಯಿ ಶೇರು

  ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದಿನ ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಹಾಗೂ ಜೀವಮಾನದ ಎತ್ತರವನ್ನು ಕಂಡ  ಸಾಧನೆ ಮಾಡಿರುವುದು ವಿಶೇಷವೆನಿಸಿತು. ನಿರಂತರ ಎರಡನೇ ದಿನವೂ ಗೆಲುವಿನ ಓಟದಲ್ಲಿ…

 • ಧನಾತ್ಮಕ ವಿದ್ಯಮಾನಗಳ ಬಲ: ಮುಂಬಯಿ ಶೇರು 355 ಅಂಕಗಳ ಭರ್ಜರಿ ಏರಿಕೆ

  ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವ ಉತ್ಸಾಹ, ದೇಶಾದ್ಯಂತ ಉತ್ತಮ ಮುಂಗಾರು ಮಳೆಯಾಗುವ ಭರವಸೆ, ಮೂರನೇ ತ್ತೈಮಾಸಿಕದ ಸಾಂಸ್ಥಿಕ ಫ‌ಲಿತಾಂಶ ಉತ್ತಮವಿರುವ ನಿರೀಕ್ಷೆ – ಮುಂತಾಗಿ ಹಲವಾರು ಧನಾತ್ಮಕ ಕಾರಣಗಳ ಬಲದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ…

 • ದಾಖಲೆ ಮಟ್ಟದ ದಿನಾಂತ್ಯದ ಎತ್ತರ : ಮುಂಬಯಿ ಶೇರು 124 ಅಂಕ ಜಿಗಿತ

  ಮುಂಬಯಿ : ದಾಖಲೆ ಮಟ್ಟದ ದಿನಾಂತ್ಯದ ಎತ್ತರವನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 123.78 ಅಂಕಗಳ ಏರಿಕೆಯೊಂದಿಗೆ 31,369.34 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.  ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ…

 • ಬ್ಲೂ ಚಿಪ್‌ ಶೇರುಗಳ ಬಲದಲ್ಲಿ ಮುಂಬಯಿ ಶೇರು 75 ಅಂಕ ಜಿಗಿತ

  ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ, ಬ್ಲೂ ಚಿಪ್‌ ಶೇರುಗಳ ಬಲದಲ್ಲಿ, 75 ಅಂಕಗಳ ಏರಿಕೆಯನ್ನು ದಾಖಲಿಸಿತು. ಬೆಳಗ್ಗೆ…

 • ಜಿಎಸ್‌ಟಿ ಬಲವರ್ಧನೆ: ಮುಂಬಯಿ ಶೇರು ಭರ್ಜರಿ 300 ಅಂಕ ಏರಿಕೆ

  ಮುಂಬಯಿ : ಏಕ ದೇಶ ಏಕ ತೆರಿಗೆ ಧ್ಯೇಯ ಹೊಂದಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬಂದ ಬಳಿಕದ ಮೊದಲ ದಿನದ ವಹಿವಾಟಿನಲ್ಲಿ ಜಿಎಸ್‌ಟಿ ಭಯ-ಆತಂಕವನ್ನು ಸಂಪೂರ್ಣವಾಗಿ ಕೊಡವಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು…

ಹೊಸ ಸೇರ್ಪಡೆ