Sensex

  • ಏರಿಂಡಿಯಾ ಮಾರಾಟ ಫ‌ಲಶ್ರುತಿ: ಮುಂಬಯಿ ಶೇರು 160 ಅಂಕ ಜಿಗಿತ

    ಮುಂಬಯಿ : ದಿಟ್ಟತನದ ಆರ್ಥಿಕ ಸುಧಾರಣಾ ಕ್ರಮಗಳಿಗೆ ತಾನು ಹಿಂಜರಿಯುವುದಿಲ್ಲ ಎಂದು ಕೇಂದ್ರ ಸರಕಾರ ಏರ್‌ ಇಂಡಿಯಾ ಬಂಡವಾಳ ಹಿಂದೆಗೆತದ ನಿರ್ಧಾರದ ಮೂಲಕ ತೋರಿಸಿಕೊಟ್ಟಿರುವುದನ್ನು ಮುಂಬಯಿ ಶೇರು ಮಾರುಕಟ್ಟೆ ಸ್ವಾಗತಿಸಿದೆ. ಅಂತೆಯೇ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ…

  • ಜಿಎಸ್‌ಟಿ ಆತಂಕ: 31,000 ಕೆಳಮಟ್ಟಕ್ಕೆ ಕುಸಿದ ಮುಂಬಯಿ ಶೇರು

    ಮುಂಬಯಿ : ಇದೇ ಜು.1ರಿಂದ ಜಾರಿಗೆ ಬರಲಿರುವ ಜಿಎಸ್‌ಟಿ ಬಗ್ಗೆ ಭಯ, ಆತಂಕ, ಕಾತರ ಹೊಂದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 179.96 ಅಂಕಗಳ ನಷ್ಟದೊಂದಿಗೆ 30,958.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.  ಕಳೆದ…

  • ಜಿಎಸ್‌ಟಿ ಸಾಧಕ-ಬಾಧಕ ಆತಂಕ: ಮುಂಬಯಿ ಶೇರು 140 ಅಂಕ ಕುಸಿತ

    ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದ ಹಿನ್ನೆಲೆಯಲ್ಲಿ  ಹಾಗೂ ಇದೇ ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬರಲಿದ್ದು ಅದರ ಸಾಧಕ-ಬಾಧಕಗಳ ಬಗೆಗಿನ ಕಳವಳದಿಂದಾಗಿ, ಲಾಭ ನಗದೀಕರಣಕ್ಕೆ ಹೂಡಿಕೆದಾರರು ಮುಂದಾದ ಕಾರಣ ಮುಂಬಯಿ ಶೇರು…

  • ಮುಂಬಯಿ ಶೇರು ಪೇಟೆಗೆ ಅಲ್ಪ ಮುನ್ನಡೆ; ನಿಫ್ಟಿಗೆ ಹಿನ್ನಡೆ

    ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದಿರುವ ಮಿಶ್ರ ಪ್ರತಿಕ್ರಿಯೆ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿನ ದೌರ್ಬಲ್ಯವನ್ನು ಅನುಲಕ್ಷಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು ಕೇವಲ 7.1 ಅಂಕಗಳ ಮುನ್ನಡೆಯೊಂದಿಗೆ ನಿರಾಶಾದಾಯಕವಾಗಿ ಕೊನೆಗೊಳಿಸಿತು. ರಾಷ್ಟ್ರೀಯ…

  • ಸೆಬಿ ಉಪಕ್ರಮಗಳ ಫ‌ಲಶ್ರುತಿ; ಮುಂಬಯಿ ಶೇರು 136 ಅಂಕ ಜಿಗಿತ

    ಮುಂಬಯಿ : ಬ್ಯಾಂಕುಗಳ ಬಾಕಿ ಸಾಲ ವಸೂಲಾತಿ ಕ್ರಮವನ್ನು ಚುರುಕುಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ  ಗರಿಗೆದರಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ  136 ಅಂಕಗಳ ಜಿಗಿತವನ್ನು ದಾಖಲಿಸಿತು.  ಶೇರು ಹೂಡಿಕೆಯನ್ನು ಆಕರ್ಷಕಗೊಳಿಸಲು ಸೆಬಿ ಕೈಗೊಂಡಿರುವ ಹಲವಾರು…

  • ಎರಡನೇ ದಿನವೂ ಮುಗ್ಗರಿಸಿದ ಮುಂಬಯಿ ಶೇರು; 14 ಅಂಕ ನಷ್ಟ

    ಮುಂಬಯಿ : ನಿರಂತರ ಎರಡನೇ ದಿನವೂ ಮುಗ್ಗರಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 13.89 ಅಂಕಗಳ ನಷ್ಟದೊಂದಿಗೆ 31,283.64 ಅಂಕಗಳ ಮಟ್ಟದಲ್ಲಿ  ನಿರಾಶಾದಾಯಕವಾಗಿ ಕೊನೆಗೊಳಿಸಿದೆ.  ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ…

  • ತೈಲ ಬೆಲೆ ಕುಸಿತಕ್ಕೆ ನಲುಗಿದ ಮುಂಬಯಿ ಶೇರು 81 ಅಂಕ ನಷ್ಟ

    ಮುಂಬಯಿ : ತೈಲ ಬೆಲೆ ಕುಸಿತವನ್ನು ಕಳವಳಕಾರಿಯಾಗಿ ಪರಿಗಣಿಸಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 63 ಅಂಕಗಳ ನಷ್ಟಕ್ಕೆ ಗುರಿಯಾಗಿದೆ. ಬೆಳಗ್ಗೆ 11.10ರ ಹೊತ್ತಿಗೆ ಸೆನ್ಸೆಕ್ಸ್‌ 81 ಅಂಕಗಳ ನಷ್ಟದೊಂದಿಗೆ…

  • ಏರಿಳಿತ ಕಂಡು ದಿನಾಂತ್ಯಕ್ಕೆ 19 ಅಂಕ ಕುಸಿದ ಮುಂಬಯಿ ಶೇರು

    ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನಾಂತ್ಯದ ವೇಳೆಗೆ 19.33 ಅಂಕಗಳ ನಷ್ಟವನ್ನು ದಾಖಲಿಸಿ 31,056.40 ಅಂಕಗಳ ಮಟ್ಟಕ್ಕೆ ಇಳಿಯಿತು.  ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ…

  • ಫೆಡ್‌ ರೇಟ್‌ ಏರಿಕೆ ಪರಿಣಾಮ : ಮುಂಬಯಿ ಶೇರು 80 ಅಂಕ ಕುಸಿತ

    ಮುಂಬಯಿ: ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಶೇ.0.25ರಷ್ಟು ತನ್ನ ಬಡ್ಡಿದರವನ್ನು ಏರಿಸಿದ್ದು ಅದರ ಬಿಸಿ ಮುಂಬಯಿ ಶೇರು ಮಾರುಕಟ್ಟೆಗೆ ಕೊನೆಗೂ ಮುಟ್ಟಿದೆ. ಇಂದು ಗುರುವಾರದ ವಹಿವಾಟನ್ನು ಮುಂಬಯಿ ಶೇರು ಪೇಟೆ 80.18 ಅಂಕಗಳ ನಷ್ಟದೊಂದಿಗೆ 31,075.73 ಅಂಕಗಳ ಮಟ್ಟದಲ್ಲಿ…

  • ಬ್ರಿಟನ್‌ ಅಸ್ಥಿರತೆ ಕಡೆಗಣಿಸಿದ ಮುಂಬಯಿ ಶೇರು ಪೇಟೆ; 48 ಅಂಕ ಏರಿಕೆ

    ಮುಂಬಯಿ : ದಿಢೀರ್‌ ಚುನಾವಣೆಯಲ್ಲಿ  ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ಬ್ರಿಟನ್‌ ಸಂಸತ್ತು ಅತಂತ್ರವಾಗಿರುವ ಅಸ್ಥಿರತೆಯ ಭಯದ ನಡುವೆಯೂ ಸಾವರಿಸಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 48.70 ಅಂಕಗಳ ಏರಿಕೆಯೊಂದಿಗೆ ಕೊನೆಗೊಳಿಸಿದೆ.  ಇದೇ ರೀತಿ…

  • ದಿನಾಂತ್ಯ ಹೊಸ ಎತ್ತರ ಕಂಡ ಮುಂಬಯಿ ಶೇರು ಪೇಟೆ

    ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಹಾಗೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಸೋಮವಾರ ಹೊಸ ದಾಖಲೆಯ ಎತ್ತರವನ್ನು ಕಾಣುವುದರೊಂದಿಗೆ ದಿನದ ವಹಿವಾಟನ್ನು ಆಶಾದಾಯಕವಾಗಿ ಕೊನೆಗೊಳಿಸಿವೆ.  ಸೆನ್ಸೆಕ್ಸ್‌ 36.2 ಅಂಕಗಳ ಮುನ್ನಡೆಯೊಂದಿಗೆ 31,309.49 ಅಂಕಗಳ…

  • ಮುಂಬಯಿ ಶೇರು ಎಚ್ಚರಿಕೆಯ ನಡೆ: 39 ಅಂಕ ಮುನ್ನಡೆ

    ಮುಂಬಯಿ : ಮುಂಗಾರು ಮಳೆಯ ಆಗಮನ ಹಾಗೂ ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರ ಮಧ್ಯಾಹ್ನ 12.30ರ ಹೊತ್ತಿಗೆ 39.31 ಅಂಕಗಳ ಏರಿಕೆಯೊಂದಿಗೆ 31,148.59 ಅಂಕಗಳ ಮಟ್ಟದಲ್ಲಿ ವ್ಯವಹರಿಸುತ್ತಿತ್ತು. ರಾಷ್ಟ್ರೀಯ ಶೇರು…

  • ಸೆನ್ಸೆಕ್ಸ್‌, ನಿಫ್ಟಿ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರದ ಸಾಧನೆ

    ಮುಂಬಯಿ : ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಶೇರು ಮಾರಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ 133.86 ಅಂಕಗಳ ಮುನ್ನಡೆಯನ್ನು ಸಾಧಿಸುವ ಮೂಲಕ ಹೊಸ ಸಾರ್ವಕಾಲಿಕ ಎತ್ತರದ ಮಟ್ಟವಾಗಿ 30,883.89 ಅಂಕಗಳನ್ನು ತಲುಪಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಟ್ಟೆಯ…

  • 30,000ಕ್ಕಿಂತ ಮೇಲ್ಮಟ್ಟವನ್ನು ಕಾಯ್ದುಕೊಂಡ ಮುಂಬಯಿ ಶೇರು

    ಮುಂಬಯಿ : ಲಾಭ ನಗದೀಕರಣದ ಫ‌ಲವಾಗಿ ಮುಂಬಯಿ ಶೇರು ಪೇಟೆ ಇಂದು ಗುರುವಾರ ಬೆಳಗ್ಗಿನ ತನ್ನ ಎಲ್ಲ ಏರಿಕೆಯನ್ನು ಸಂಜೆಯೊಳಗೆ ಬಿಟ್ಟುಕೊಟ್ಟು ದಿನದ ವಹಿವಾಟನ್ನು 30,000 ಅಂಕಗಳಿಗಿಂತ ಮೇಲ್ಮಟ್ಟದಲ್ಲೇ ಕೊನೆಗೊಳಿಸಿದ್ದೇ ಒಂದು ಸಮಾಧಾನದ ವಿಷಯವೆನಿಸಿತು. ಮುಂಬಯಿ ಶೇರು ಪೇಟೆಯ…

  • ದೇಶೀಯ ಸಾಂಸ್ಥಿಕ ಹೂಡಿಕೆ ಹೆಚ್ಚಳ : ಮುಂಬಯಿ ಶೇರು 76 ಅಂಕ ಏರಿಕೆ

    ಮುಂಬಯಿ : ಏಶ್ಯನ್‌ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುತ್ತಿರುವ ಪರಿಣಾಮ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 76…

  • ಐತಿಹಾಸಿಕ 30,167 ಅಂಶಕ್ಕೆ ಏರಿದ ಷೇರುಪೇಟೆ ಸೆನ್ಸೆಕ್ಸ್‌

    ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಷೇರು ಸೂಚ್ಯಂಕ 30 ಸಾವಿರ ಅಂಶಗಳ ಗಡಿ ದಾಟಿದೆ. ಜತೆಗೆ ನಿಫ್ಟಿ ಕೂಡ ಹೊಸ ದಾಖಲೆ ಬರೆದಿದೆ. ಜಾಗತಿಕ ಮಟ್ಟದಲ್ಲಿ ಧನಾತ್ಮಕ ಪರಿಣಾಮಗಳು, ಖರೀದಿದಾರರ ಉತ್ಸಾಹ, ಅಮೆರಿಕದಲ್ಲಿ…

  • ಚಿನಿವಾರ ಪೇಟೇಲಿ ಗೂಳಿ ಓಟ! ದಾಖಲೆ ನಿರ್ಮಿಸಿದ ಸೆನ್ಸೆಕ್ಸ್

    ಮುಂಬೈ: ಜಾಗತಿಕ ಮಟ್ಟದ ವಹಿವಾಟು ಮತ್ತು ಹೆಚ್ಚಿನ ಹೂಡಿಕೆಯ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ (ಎನ್ಎಸ್ಇ) ಸಂವೇದಿ ಸೂಚ್ಯಂಕ ನಿಫ್ಟಿ 9,350.15 ಅಂಕಗಳ ಏರಿಕೆಯೊಂದಿಗೆ ದಾಖಲೆ ಬರೆದಿದ್ದು, ಮುಂಬೈ ಶೇರು ವಿನಿಮಯ(ಬಿಎಸ್ಇ) ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್…

  • ಮುಂಬಯಿ ಶೇರು : 50 ಅಂಕ ಜಿಗಿದು 31 ಅಂಕ ಕುಸಿದ ಮುಂಬಯಿ ಶೇರು

    ಮುಂಬಯಿ : ಈ ಬಾರಿಯ ಮುಂಗಾರು ಮಾರುತಗಳು ಉತ್ತಮವಿದ್ದು ದೇಶವ್ಯಾಪಿ ಮಳೆ ಸುರಿಸುವುವು ಎಂಬ ಹವಾಮಾನ ಇಲಾಖಾ ವರದಿಯಿಂದ ಸ್ಫೂರ್ತಿ ಪಡೆದು ಇಂದಿನ ಆರಂಭಿಕ ವಹಿವಾಟಿನಲ್ಲಿ 50 ಅಂಕಗಳ ಜಿಗಿತವನ್ನು ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ,…

  • ಜಾಗತಿಕ ಉದ್ವಿಗ್ನತೆ: ಮುಂಬಯಿ ಶೇರು ಮಾರುಕಟ್ಟೆ 88 ಅಂಕ ಕುಸಿತ

    ಮುಂಬಯಿ : ಭೂ-ರಾಜಕೀಯ ಉದ್ವಿಗ್ನತೆಗಳು ಜಾಗತಿಕ ಶೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದ್ದು  ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 88 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಬೆಳಗ್ಗೆ 10.27ರ ಸುಮಾರಿಗೆ ಸೆನ್ಸೆಕ್ಸ್‌ ಉತ್ತಮ…

  • ಎಪ್ರಿಲ್‌ ವಾಯಿದೆ ವಹಿವಾಟಿಗೆ ಆರಂಭದ ನಡುಕ: ಮುಂಬಯಿ ಶೇರು ಕುಸಿತ

    ಮುಂಬಯಿ : 2016-17ರ ಹಣಕಾಸು ವರ್ಷದ ಕೊನೇ ದಿನವಾದ ಇಂದು ಮಾರ್ಚ್‌ 31ರಂದು, ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವ ನಡುವೆಯೇ, ಎಪ್ರಿಲ್‌ ತಿಂಗಳ ವಾಯಿದೆ ವಹಿವಾಟು ಅಸ್ಥಿರತೆಯಿಂದ ಆರಂಭಗೊಂಡ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌…

ಹೊಸ ಸೇರ್ಪಡೆ

  • ಸುರೇಶ ಯಳಕಪ್ಪನವರ ಹಗರಿಬೊಮ್ಮನಹಳ್ಳಿ: ಕಳೆದ ವರ್ಷ ತುಂಗಾಭದ್ರಾ ನದಿ ತುಂಬಿದ್ದರಿಂದ ತಾಲೂಕಿನ ಹಿನ್ನೀರು ಪಾತ್ರದ ರೈತರು ಹರ್ಷ ವ್ಯಕ್ತಪಡಿಸಿದ್ದರು. ಆದರೆ...

  • ಹುಬ್ಬಳ್ಳಿ: ಮಹಾನಗರ ಪಾಲಿಕೆ ಹಳೇ ಹುಬ್ಬಳ್ಳಿಯನ್ನು ನಿರ್ಲಕ್ಷಿಸಿದೆ ಎಂಬುದು ಇಲ್ಲಿನ ನಿವಾಸಿಗಳ ದೂರು. ಇಲ್ಲಿನ ರಸ್ತೆಗಳ ದುಸ್ಥಿತಿಯನ್ನು ಗಮನಿಸಿದರೆ ನಿವಾಸಿಗಳ...

  • •ವೆಂಕೋಬಿ ಸಂಗನಕಲ್ಲು ಬಳ್ಳಾರಿ: 'ಬಡವರ ಬಂಧು' ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ನೀಡಲಾಗಿದ್ದ ಸಾಲ ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಯೋಜನೆಯನ್ನೇ...

  • ದಾವಣಗೆರೆ: ಕುಂದುವಾಡ ಕೆರೆಯನ್ನು ಪ್ರವಾಸಿ ತಾಣ....ಎಂದು ಘೋಷಣೆ ಮಾಡಬೇಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ...

  • ಹುಬ್ಬಳ್ಳಿ: ಬೇಂದ್ರೆ ಸಾರಿಗೆಯ ರಹದಾರಿ ಪರವಾನಗಿ ನವೀಕರಿಸದಂತೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಶನ್‌ ನೇತೃತ್ವದಲ್ಲಿ...

  • ಜಗಳೂರು: ಭದ್ರಾ ಮೇಲ್ದಂಡೆ ಜಗಳೂರು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡದಂತೆ ಮತ್ತು ಸಮಗ್ರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಭದ್ರಾ ಮೇಲ್ದಂಡೆ ನೀರಾವರಿ...