Sensex

 • ಎಪ್ರಿಲ್‌ ವಾಯಿದೆ ವಹಿವಾಟಿಗೆ ಆರಂಭದ ನಡುಕ: ಮುಂಬಯಿ ಶೇರು ಕುಸಿತ

  ಮುಂಬಯಿ : 2016-17ರ ಹಣಕಾಸು ವರ್ಷದ ಕೊನೇ ದಿನವಾದ ಇಂದು ಮಾರ್ಚ್‌ 31ರಂದು, ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿಬಂದಿರುವ ನಡುವೆಯೇ, ಎಪ್ರಿಲ್‌ ತಿಂಗಳ ವಾಯಿದೆ ವಹಿವಾಟು ಅಸ್ಥಿರತೆಯಿಂದ ಆರಂಭಗೊಂಡ ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌…

 • ಜಿಎಸ್‌ಟಿ ಪೂರಕ ಮಸೂದೆ ಪಾಸಾದ ಸಂಭ್ರಮ: ಮುಂಬಯಿ ಶೇರು ತೇಜಿ

  ಮುಂಬಯಿ : ಲೋಕಸಭೆಯಲ್ಲಿ ಐತಿಹಾಸಿಕ ಜಿಎಸ್‌ಟಿಯ ನಾಲ್ಕು ಪೂರಕ ಮಸೂದೆಗಳು ಪಾಸಾಗಿರುವುದರಿಂದ ಹೊಸ ಉಲ್ಲಾಸ ಪಡೆದಿರುವ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 63 ಅಂಕಗಳ ಮುನ್ನಡೆಯನ್ನು  ದಾಖಲಿಸಿದೆ. ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್‌ 86.03…

 • ಎರಡನೇ ದಿನವೂ ಮುನ್ನಡೆದ ಮುಂಬಯಿ ಶೇರು 89 ಅಂಕ ಏರಿಕೆ

  ಮುಂಬಯಿ: ವಾರಾಂತ್ಯದ ಕೊನೆಯ ದಿನವಾದ ಇಂದು ಶುಕ್ರವಾರದ ವಹಿವಾಟಿನಲ್ಲಿ  ಏಳುಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ದಿನಾಂತ್ಯಕ್ಕೆ 89.24 ಅಂಕಗಳ ಏರಿಕೆಯನ್ನು ದಾಖಲಿಸಿ 29,421.40 ಅಂಕಗಳ ಮಟ್ಟವನ್ನು ತಲುಪಿತು. ಆ ಮೂಲಕ ನಿರಂತರ ಎರಡನೇ ದಿನವೂ ಮುನ್ನಡೆಯನ್ನು…

 • ಲಾಭನಗದೀಕರಣ : ಮುಂಬಯಿ ಶೇರು ಪೇಟೆಗೆ 130.25 ಅಂಕ ನಷ್ಟ

  ಮುಂಬಯಿ : ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 130.25 ಅಂಕಗಳ ನಷ್ಟದೊಂದಿಗೆ 29,518.74 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ…

 • ಅಮೆರಿಕ ಫೆಡ್‌ ರೇಟ್‌ ಏರುವ ನಿರೀಕ್ಷೆ : ಮುಂಬಯಿ ಶೇರು 44 ಅಂಕ ಕುಸಿತ

  ಮುಂಬಯಿ : ಈಚಿನ ಭರ್ಜರಿ ಏರಿಕೆಯ ಲಾಭವನ್ನು ನಗದೀಕರಿಸಲು ಹೂಡಿಕೆದಾರರು ಹಾಗೂ ವಹಿವಾಟುದಾರರು ಮುಂದಾದ ಕಾರಣ ಮುಂಬಯಿ ಶೇರು ಪೇಟೆ ಇಂದು ಬುಧವಾರದ ವಹಿವಾಟನ್ನು 44.52 ಅಂಕಗಳ ನಷ್ಟದೊಂದಿಗೆ 29,398.11 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. ಇದೇ ರೀತಿ…

 • ಎಕ್ಸಿಟ್‌ ಪೋಲ್‌ಗೆ ಮುನ್ನವೇ ಕುಸಿದ ಮುಂಬಯಿ ಶೇರು: 97 ಅಂಕ ನಷ್ಟ

  ಮುಂಬಯಿ : ನಿರಂತರ ಎರಡನೇ ದಿನವೂ ನಷ್ಟದ ಹಾದಿಯಲ್ಲಿ ಪಯಣಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 97.62 ಅಂಕಗಳ ನಷ್ಟದೊಂದಿಗೆ 28,901.94 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು. ಪಂಚ ರಾಜ್ಯ ಚುನಾವಣಾ ಫ‌ಲಿತಾಂಶ…

 • ಮತ್ತೆ ಜಾರು ಹಾದಿಗೆ ತಿರುಗಿದ ಮುಂಬಯಿ ಶೇರು, 74.53 ಅಂಕ ನಷ್ಟ

  ಮುಂಬಯಿ : ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 23 ಅಂಕಗಳ ಚೇತರಿಕೆಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆ, ಬೆಳಗ್ಗೆ  11 ಗಂಟೆಯ ಹೊತ್ತಿಗೆ 74.53 ಅಂಕಗಳ ನಷ್ಟಕ್ಕೆ ಗುರಿಯಾಗಿ 28,925.03 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಇದೇ ರೀತಿ…

 • ಚುನಾವಣಾ ಫ‌ಲಿತಾಂಶದತ್ತ ಚಿತ್ತ : ಮುಂಬಯಿ ಶೇರು 215 ಅಂಕ ಏರಿಕೆ

  ಮುಂಬಯಿ : ಮುಂಚೂಣಿ ಶೇರುಗಳು ಮುಂಬಯಿ ಶೇರು ಮಾರುಕಟ್ಟೆಗೆ ಬಲವಾದ ಆಧಾರ ಸ್ತಂಭಗಳಂತೆ ನಿಂತ ಪರಿಣಾಮವಾಗಿ ಇಂದು ಸೋಮವಾರದ ವಹಿವಾಟನ್ನು ಸೆನ್ಸೆಕ್ಸ್‌ 215.74 ಅಂಕಗಳ ಏರಿಕೆಯೊಂದಿಗೆ 29,048.19 ಅಂಗಳ ಮಟ್ಟದಲ್ಲಿ ಹೊಸ ವಿಶ್ವಾಸ ಮತ್ತು  ಹುಮ್ಮಸ್ಸಿನೊಂದಿಗೆ ಕೊನೆಗೊಳಿಸುವಲ್ಲಿ ಸಫ‌ಲವಾಗಿದೆ. …

 • ನಿರಂತರ ಐದನೇ ದಿನದ ಮುನ್ನಡೆ ಮುಂಬಯಿ ಶೇರು 103 ಅಂಕ ಏರಿಕೆ

  ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಕಂಡು ಬಂದಿರುವುದು ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ ಶೇರು ಮುನ್ನಡೆಯಲ್ಲಿ ಸಾಗಿರುವುದನ್ನು ಅನುಸರಿಸಿ, ನಿರಂತರ ಐದನೇ ದಿನದ ಮುನ್ನಡೆಯಾಗಿ, ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರ 103.12 ಅಂಕಗಳ…

 • 2 ದಿನಗಳ ನಷ್ಟದಿಂದ ಮೇಲೆದ್ದ ಮುಂಬಯಿ ಶೇರು 145 ಅಂಕ ಏರಿಕೆ

  ಮುಂಬಯಿ : ಕಳೆದ ಎರಡು ದಿನಗಳಲ್ಲಿ ನಿರಂತರ ನಷ್ಟವನ್ನು ಅನುಭವಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಇಂದು ಗುರುವಾರದ ವಹಿವಾಟನ್ನು 145.71 ಅಂಕಗಳ ಉತ್ತಮ ಗಳಿಕೆಯೊಂದಿಗೆ ಆಶಾದಾಯಕವಾಗಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ…

 • ಕಳಪೆ ಕಾರ್ಪೊರೇಟ್‌ ಫ‌ಲಿತಾಂಶ: ಮುಂಬಯಿ ಶೇರು 194 ಅಂಕ ನಷ್ಟ 

  ಮುಂಬಯಿ : ಕಾರ್ಪೊರೇಟ್‌ ತ್ತೈಮಾಸಿಕ ಫ‌ಲಿತಾಂಶಗಳು ಕಳಪೆಯಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 69 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದು  ಮಧ್ಯಾಹ್ನ 12 ಗಂಟೆಯ ವೇಳೆಗೆ ಸೆನ್ಸೆಕ್ಸ್‌ 194.02 ಅಂಕಗಳ ನಷ್ಟದೊಂದಿಗೆ…

 • 4 ದಿನಗಳ ಏರುಗತಿಗೆ ಬ್ರೇಕ್‌: ಮುಂಬಯಿ ಶೇರು ಪೇಟೆಗೆ 104 ನಷ್ಟ

  ಮುಂಬಯಿ : ಕೇಂದ್ರ ಬಜೆಟ್‌ ಪ್ರಸ್ತಾವಗಳ ಬಲದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಏರುಗತಿಯನ್ನು ಪಡೆದುಕೊಂಡಿದ್ದ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್‌ ಇಂದು ಮಂಗಳವಾರದ ವಹಿವಾಟನ್ನು 104.12 ಅಂಕಗಳ ನಷ್ಟದೊಂದಿಗೆ 28,335.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇದೇ ರೀತಿ ರಾಷ್ಟ್ರೀಯ…

ಹೊಸ ಸೇರ್ಪಡೆ

 • ಹೊಸದಿಲ್ಲಿ: ದಕ್ಷಿಣದಲ್ಲಿ ಅಬ್ಬರಿಸಿ ಅಪಾರ ಸಾವು- ನೋವು, ಆಸ್ತಿ ಪಾಸ್ತಿ ಹಾನಿಗೆ ಕಾರಣನಾದ ಮಳೆರಾಯ ಉತ್ತರದಲ್ಲಿ ತನ್ನ ಪ್ರತಾಪ ಮುಂದುವರಿಸಿದ್ದಾನೆ. ದಿಲಿ,...

 • ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿರುವ ಹಾಗೂ ಮೈತ್ರಿ ಸರ್ಕಾರ ಮುಂದುವರಿಸಿಕೊಂಡು ಬಂದಿರುವ 'ಅನ್ನಭಾಗ್ಯ' ಹಾಗೂ 'ಇಂದಿರಾ ಕ್ಯಾಂಟೀನ್‌' ಯೋಜನೆಗೆ...

 • ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ...

 • ರಾಯಚೂರು: ಮಂತ್ರಾಲಯದ ಶ್ರೀರಾಘ ವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ ಶನಿವಾರ ರಾಯರ ಮಧ್ಯಾರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಪ್ರದಾಯದಂತೆ...

 • ಬೆಂಗಳೂರು: ವಿಶೇಷ ಸ್ಥಾನಮಾನ ರದ್ದುಪಡಿಸುವ ನಿರ್ಧಾರಕ್ಕೆ ಪೂರ್ವಭಾವಿಯಾಗಿ ಕೇಂದ್ರ ಸರಕಾರವು ಜಮ್ಮು-ಕಾಶ್ಮೀರದಲ್ಲಿ ಭಾರೀ ಸಂಖ್ಯೆಯಲ್ಲಿ ಸೇನಾ ಯೋಧರನ್ನು...

 • ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ...