Shabarimala

 • ವ್ರತಧಾರಿಯಾಗಿ ಮಲೆ ಏರಿದ ಅಣ್ಣಾಮಲೈ

  ಜನಪ್ರಿಯ ಪೊಲೀಸ್ ಅಧಿಕಾರಿಯಾಗಿದ್ದು ಇತ್ತೀಚೆಗೆ ತಾನೇ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿರುವ ಅಣ್ಣಾಮಲೈ ಅವರು ಶಬರಿಮಲೆಯಲ್ಲಿ ಪತ್ತೆಯಾಗಿದ್ದಾರೆ! ಹೌದು, ಗಾಬರಿಯಾಗಬೇಡಿ, ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರದಿದ್ದ ಅಣ್ಣಾಮಲೈ ಅವರು ವ್ರತಧಾರಿಯಾಗಿ ಪಂಪೆಯಿಂದ ಅಯ್ಯಪ್ಪ ಸನ್ನಿಧಾನಕ್ಕೆ…

 • ಶಬರಿಮಲೆ ಆದಾಯ ಕುಸಿತ

  ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲ ಆವರಣದಲ್ಲಿ ಹಾಲಿ ವರ್ಷ ನಡೆದ ಬೆಳವಣಿಗೆಗಳಿಂದ 98 ಕೋಟಿ ರೂ. ಆದಾಯ ಕಡಿಮೆಯಾಗಿದೆ. ಹೀಗಾಗಿ, ದೇಗುಲದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕೇರಳ ಸರ್ಕಾರದಿಂದ 250 ಕೋಟಿ ರೂ. ನೆರವು…

 • ಯಾತ್ರೆ ಮುಗಿದರೂ ಮುಗಿಯದ ವಾಕ್ಸಮರ

  ತಿರುವನಂತಪುರ: ಮಹಿಳೆಯರ ಪ್ರವೇಶ ಸಂಬಂಧ ಹಿಂಸಾತ್ಮಕ ಪ್ರತಿಭಟನೆ ಗಳಿಗೆ ಸಾಕ್ಷಿಯಾದ ಶಬರಿಮಲೆಯಲ್ಲಿ 2 ತಿಂಗಳ ಯಾತ್ರೆ ಸಮಾರೋಪಗೊಂಡಿದ್ದು, ರವಿವಾರ ಅಯ್ಯಪ್ಪ ದೇಗುಲವನ್ನು ಮುಚ್ಚಲಾಗಿದೆ. ದೇಗುಲ ಮುಚ್ಚುತ್ತಿರು ವಂತೆ, ಪ್ರತಿಪಕ್ಷ ಬಿಜೆಪಿ ಹಮ್ಮಿಕೊಂಡಿದ್ದ 49 ದಿನಗಳ ನಿರಶನವೂ ಅಂತ್ಯಗೊಂಡಿದೆ. ಶಬರಿಮಲೆಯಲ್ಲಿ…

 • ಪಂಬಾ ಮರುನಿರ್ಮಾಣಕ್ಕೆ ಹರಸಾಹಸ

  ಶಬರಿಮಲೆ: ಪಂದಲ ರಾಜನಿಗೆ ಅಯ್ಯಪ್ಪ ಸ್ವಾಮಿ ಮಗುವಿನ ರೂಪದಲ್ಲಿ ಸಿಕ್ಕಿದ ಸ್ಥಳ ಪಂಬಾ ನದಿಯ ತೀರ. ಆದ್ದರಿಂದ ಧಾರ್ಮಿಕ ಮಹತ್ವ ಪಡೆದಿರುವ ಪಂಬಾ ನದಿಯ ಶುಚಿ ಕಾರ್ಯವನ್ನು ಪ್ರಕೃತಿಯೇ ಮಾಡಿಯಾಗಿದೆ. ಆದರೆ ಇದರಿಂದ ಸರ್ವವನ್ನೂ ಕಳೆದು ಕೊಂಡು ನಿಂತಿರುವ…

 • ಶಬರಿಮಲೆ ಸಮಸ್ಯೆ: ಪ್ರಧಾನಿ ಮಧ್ಯಪ್ರವೇಶಕ್ಕೆ  ಖಾದರ್‌ ಆಗ್ರಹ

  ಮಂಗಳೂರು: ಶ್ರೀ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಹಿನ್ನೆಲೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಇತ್ಯರ್ಥ ಮಾಡಬೇಕಿದೆ. ಆದರೆ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಈ ವಿಚಾರವನ್ನು ಜೀವಂತವಾಗಿಡುವ ಕಾರಣಕ್ಕಾಗಿ ಕೇಂದ್ರ ಸರಕಾರ ಮೌನತಾಳಿದಂತಿದೆ ಎಂದು…

 • ಶಬರಿಮಲೆಗೆ ಸ್ತ್ರೀ ಪ್ರವೇಶದ ಬಳಿಕ ಹಿಂಸಾಚಾರ; 1 ಬಲಿ, ಹರತಾಳ 

  ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಬುಧವಾರ ಬೆಳಗಿನ ಜಾವ ಇಬ್ಬರು ಮಹಿಳೆಯರು ಪ್ರವೇಶ ಮಾಡಿದ ಬಳಿಕ ಕೇರಳದೆಲ್ಲೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಕ ಹಿಂಸಾಚಾರ ನಡೆದಿದ್ದು ಈಗಾಗಲೇ ಒಂದು ಬಲಿ ಪಡೆದಿದೆ.  ಪಂದಾಲಂನಲ್ಲಿ ಸಿಪಿಐಎಂ ಮತ್ತು ಬಿಜೆಪಿ ಕಾರ್ಯಕರ್ತರ…

 • ನಾಳೆ ಕೇರಳ ಬಂದ್‌ಗೆ ಕರೆ:ಸಚಿವರಿಗೆ ಮುತ್ತಿಗೆ;ಪೊಲೀಸರ ಮೇಲೆ ಕಲ್ಲು 

  ತಿರುವನಂತಪುರಂ: 50 ವರ್ಷದ ಮಹಿಳೆಯರಿಬ್ಬರು ಶಬರಿ ಮಲೆ ಪ್ರವೇಶಿಸಿದ ಬೆನ್ನಲ್ಲೇ ಬುಧವಾರ ಕೇರಳ ರಾಜ್ಯಾಧ್ಯಂತ ಅಯ್ಯಪ್ಪ ಭಕ್ತರು ಮತ್ತು ವಿವಿಧ ಸಂಘಟನೆಗಳು ತೀವ್ರ ಆಕ್ರೋಶ ಹೊರ ಹಾಕಿದ್ದು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಗುರುವಾರ ಕೆಲ ಸಂಘಟನೆಗಳು ಕೇರಳ ಬಂದ್‌ಗೆ…

 • ಶಬರಿಮಲೆ ಹಿಂದಿನ ಅಸಲಿ ಸತ್ಯ ಅಂದು V/S ಇಂದು; ಪ್ರತ್ಯಕ್ಷ ವರದಿ

  “ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಉದ್ಘೋಷಗಳು, ಎಲ್ಲಿ ನೋಡಿದರೂ ಅಲ್ಲಿ ಕಾಣಸಿಗುವ ಇರುಮುಡಿ ಹೊತ್ತ ವ್ರತಾಧಾರಿಗಳು, ಅಯ್ಯಪ್ಪ ಭಕ್ತರಿಂದ ತುಂಬಿ ತುಳುಕುತ್ತಿದ್ದ ಪಂಪಾ ನದಿ, ರೈಲ್ವೇ  ನಿಲ್ದಾಣಗಳು. ಇದು ಇಷ್ಟು ವರ್ಷದ ಶಬರಿಮಲೆಯ ಚಿತ್ರಣವಾದರೇ, ಈಗ ‘ಖಾಲಿ ಖಾಲಿಯಾಗಿರುವ ರೈಲ್ವೇ…

 • ನಂಬಿಕೆ, ಸನ್ನಿಧಾನ ಮತ್ತು ಸಂವಿಧಾನ

  ಒಂದು ಮಂಡಲ ಕಾಲ ಅಂದರೆ 48 ದಿನಗಳ ಕಾಲ (41 ದಿನ ಎಂಬ ವ್ಯಾಖ್ಯಾನವೂ ಇದೆ.) ಕಠಿಣ ವ್ರತಾಚರಣೆ ಕೈಗೊಂಡು ಮನೆಯ ಸುಖ ಭೋಗಗಳನ್ನು ತ್ಯಜಿಸಿ ಕರಿಯ ಏಕವಸ್ತ್ರಧಾರಿಯಾಗಿ ಬ್ರಹ್ಮಚರ್ಯ ಪಾಲಿಸುತ್ತಾ ಮಿತಾಹಾರಿಯಾಗಿ ಬರಿಗಾಲಿನ ವೈರಾಗ್ಯ ಮೂರ್ತಿಯಾಗಿ ನಡೆದಾಡಿ…

 • ನಂಬಿಕೆ: ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಅಳೆಯಬೇಕೇ?

  ಸುಪ್ರೀಮ್‌ ಕೋರ್ಟ್‌ ಶಬರಿಮಲೆಯ ಕುರಿತು ನೀಡಿದ ತೀರ್ಪಿನ ಅನಂತರ ಅದರ ಪರ ಹಾಗೂ ವಿರುದ್ಧ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಿಂದು ಧರ್ಮದಲ್ಲಿ ವಿವಿಧ ರೀತಿಯ ಧಾರ್ಮಿಕ ನಂಬಿಕೆಗಳು, ಶ್ರದ್ಧೆಗಳು, ಆಚರಣೆಗಳಿವೆ. ಆದರೆ ಇಲ್ಲಿ ಗಮನಿಸಬೇಕಾದುದು ಏನೆಂದರೆ ಇಲ್ಲಿ…

 • ಇಬ್ಬರು ಮಹಿಳೆಯರಿಗೆ ತಡೆ

  ತಿರುವನಂತಪುರ: ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದ ಶಬರಿಮಲೆ ವಿವಾದ ಮತ್ತೆ ಕಾವೇರುವ ಲಕ್ಷಣ ಗೋಚರಿಸಿದೆ. ಶನಿವಾರ ಆಂಧ್ರ ಪ್ರದೇಶದ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮುಂದಾಗಿದ್ದು, ಅವರನ್ನು ಪ್ರತಿಭಟನಾಕಾರರು ತಡೆದ ಘಟನೆ ನಡೆದಿದೆ. 15 ಮಂದಿ ಯಾತ್ರಿಕರ ತಂಡದೊಂದಿಗೆ ಆಂಧ್ರದ…

 • ಅಯ್ಯಪ್ಪ ಭಕ್ತರಿಗೆ ಲಾಠಿ ಪ್ರಹಾರ

  ಶಬರಿಮಲೆ/ಹೊಸದಿಲ್ಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿದ್ದ ಸುಮಾರು 80ಕ್ಕೂ ಅಧಿಕ ಮಂದಿ ಅಯ್ಯಪ್ಪ ಭಕ್ತರ ಮೇಲೆ ರವಿವಾರ ತಡರಾತ್ರಿ ಲಾಠಿ ಪ್ರಹಾರ ನಡೆಸಲಾಗಿದೆ. ಜತೆಗೆ ಅವರನ್ನು ವಶಪಡೆದದ್ದು ಮಾತ್ರವಲ್ಲದೆ ಕೇಸು ದಾಖಲಿಸಲಾಗಿದೆ.  ಸನ್ನಿಧಾನಂ ಬಳಿಗೆ ತೆರಳುವ 18 ಮೆಟ್ಟಿಲುಗಳ…

 • ಅರವಣಕ್ಕೆ ಬಿತ್ತು ವಕ್ರದೃಷ್ಟಿ

  ತಿರುವನಂತಪುರ/ಹೊಸದಿಲ್ಲಿ: ಶಬರಿಮಲೆಯ ಅಯ್ಯಪ್ಪ ದೇಗುಲದಲ್ಲಿ ನೀಡಲಾಗುವ ಅರವಣ ಪಾಯಸ ಪ್ರಸಾದದ ಮೇಲೆ ಸಿಂಗಾಪುರ ಮೂಲದ ಕೃಷಿ ಉದ್ದಿಮೆ ಕಂಪೆನಿಯ ವಕ್ರದೃಷ್ಟಿ ಬಿದ್ದಿದೆ. ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವ ಸುಪ್ರೀಂಕೋರ್ಟ್‌ ತೀರ್ಪನ್ನು ಜಾರಿ ಮಾಡಬೇಕೋ ಬೇಡವೋ ಎಂಬ…

 • ರೆಹನಾ ಫಾತಿಮಾ ವಿರುದ್ಧ  ಜಗ್ಗೇಶ್‌ ಕಿಡಿ ಕಾರಿದ್ದೇಕೆ ? 

  ಬೆಂಗಳೂರು: ಕಿಸ್‌ ಆಫ್ ಲವ್‌ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ವಿರುದ್ಧ ನಟ ಜಗ್ಗೇಶ್‌ ಅವರು ಕಿಡಿ ಕಾರಿ ಟ್ವೀಟರ್‌ನಲ್ಲಿ  ಆಕ್ರೋಶ ಹೊರ ಹಾಕಿದ್ದಾರೆ.  ಜಗ್ಗೇಶ್‌ ಟ್ವೀಟ್‌ನಲ್ಲೇನಿದೆ?  ಅನ್ಯಧರ್ಮಿಯಳು ಈ…

 • ಶಬರಿಮಲೆಗೆ ಶಿವರಾಜಕುಮಾರ್‌

  ನಟ ಶಿವರಾಜಕುಮಾರ್‌ ಬುಧವಾರ ಶಬರಿಮಲೆಗೆ ತೆರಳಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಜಕುಮಾರ್‌ ಅಯ್ಯಪ್ಪ ಮಾಲಾಧಾರಣೆ ಮಾಡಿದ್ದು, ಬುಧವಾರ ಅವರ ನಿವಾಸದಲ್ಲಿ ಇರುಮುಡಿ ಪೂಜೆ ನಡೆಯಿತು.  ಗುರುಸ್ವಾಮಿ ಶಿವರಾಮ್‌ ಅವರ ನೇತೃತ್ವದಲ್ಲಿ ನಡೆದ ಈ ಪೂಜೆಯಲ್ಲಿ ಶಿವರಾಜಕುಮಾರ್‌ ಕುಟುಂಬ…

ಹೊಸ ಸೇರ್ಪಡೆ