Sharad Pawar

 • ಪ್ರಧಾನಿ ಮೋದಿ ಕಟು ಟೀಕೆಗೆ ಮಳೆಯನ್ನೂ ಲೆಕ್ಕಿಸದೇ ತಪ್ಪು ಒಪ್ಪಿಕೊಂಡ ಶರದ್ ಪವಾರ್!

  ಸತಾರಾ/ಮಹಾರಾಷ್ಟ್ರ:ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ ಅಭ್ಯರ್ಥಿಯ ಆಯ್ಕೆ ವೇಳೆ ದೊಡ್ಡ ಪ್ರಮಾದವಾಗಿರುವುದನ್ನು ಎನ್ ಸಿಪಿ ವರಿಷ್ಠ ಶರದ್ ಪವಾರ್ ಶುಕ್ರವಾರ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಒಪ್ಪಿಕೊಂಡು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೋ ಇದೀಗ…

 • ನಾನು ಪಾಕ್ ಪರವಾಗಿದ್ದರೆ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ: ಶರದ್ ಪವಾರ್

  ಮುಂಬೈ: ಪ್ರದಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತೆ ಕಿಡಿಕಾರಿದ್ದು, ಒಂದು ವೇಳೆ ನಾನು ಪಾಕಿಸ್ಥಾನದ ಪರವಾಗಿದ್ದರೆ ಕೇಂದ್ರ ಸರಕಾರ ನನಗೆ ಪದ್ಮ ವಿಭೂಷಣ ಕೊಟ್ಟಿದ್ಯಾಕೆ ಎಂದು ಕಿಡಿಕಾರಿದ್ದಾರೆ….

 • ಹಿಂಸಾಚಾರ ಭುಗಿಲೇಳಬಹುದು; ಇ.ಡಿ ಕಚೇರಿಗೆ ಭೇಟಿ ಕೊಡಲ್ಲ ಎಂದ ಶರದ್ ಪವಾರ್

  ನವದೆಹಲಿ:ಹಿರಿಯ ರಾಜಕಾರಣಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಮಧ್ಯಾಹ್ನ ವಿಚಾರಣೆಗೆ ಹಾಜರಾಗುವುದು ಬೇಡ ಎಂದು ಜಾರಿ ನಿರ್ದೇಶನಾಲಯ ಇ-ಮೇಲ್ ಮೂಲಕ ಸೂಚನೆ ನೀಡಿದೆ. ಯಾವಾಗ ವಿಚಾರಣೆಗೆ ಹಾಜರಾಗಬೇಕೋ ಆ ಸಂದರ್ಭದಲ್ಲಿ ಮಾಹಿತಿ ನೀಡಲಾಗುವುದು ಎಂದು…

 • ಇ.ಡಿ ಬಲೆಗೆ ಶರದ್ ಪವಾರ್? ಪೊಲೀಸ್ ತಂಡದಿಂದ ಮನೆ ಶೋಧ, ನಿಷೇಧಾಜ್ಞೆ ಜಾರಿ

  ಮುಂಬೈ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್ ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ನಿವಾಸಕ್ಕೆ ಶುಕ್ರವಾರ ಬೆಳಗ್ಗೆ ಜಂಟಿ ಕಮೀಷನರ್ ವಿನಯ್ ಚೌಬೆ ಹಾಗೂ ಪೊಲೀಸ್ ತಂಡ ದಾಳಿ ನಡೆಸಿ ಶೋಧ ಕಾರ್ಯ ನಡೆಸುತ್ತಿದೆ ಎಂದು…

 • ಕೇಂದ್ರ ಸರಕಾರವನ್ನು ಟೀಕಿಸಿ, ಪಾಕಿಸ್ಥಾನವನ್ನು ಹಾಡಿ ಹೊಗಳಿದ ಶರದ್‌ ಪವಾರ್‌

  ಮುಂಬೈ: “ ನಾನು ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಉತ್ತಮ ಆತಿಥ್ಯ ಪಡೆದಿದ್ದೇನೆ. ಪಾಕಿಸ್ಥಾನದ ಪ್ರಜೆಗಳು ಸುಖದಲ್ಲಿಲ್ಲ ಎಂದು ಸುಳ್ಳನ್ನು ಹಬ್ಬಲಾಗುತ್ತಿದೆ. ಕೇಂದ್ರ ಸರಕಾರ ತನ್ನ ರಾಜಕೀಯ ಉದ್ದೇಶಗಳಿಗಾಗಿ ಪಾಕ್‌ ನ ಬಗ್ಗೆ ವಿವಿಧ ರೀತಿಯ ಸುಳ್ಳನ್ನು ಪ್ರಚಾರ…

 • ಬಾರಾಮತಿಗೆ ನೀರಿಲ್ಲ: ಶರದ್‌ ಪವಾರ್‌ಗೆ ಸರಕಾರದಿಂದ ದೊಡ್ಡ ಆಘಾತ

  ಮುಂಬಯಿ: ಮಹಾರಾಷ್ಟ್ರ ಸರಕಾರ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರಿಗೆ ದೊಡ್ಡ ಆಘಾತವನ್ನು ನೀಡಿದೆ. ಶರದ್‌ ಪವಾರ್‌ ಅವರ ಭದ್ರಕೋಟೆ ಎನಿಸಿಕೊಂಡಿರುವ ಬಾರಾಮತಿ ಕ್ಷೇತ್ರಕ್ಕೆ ಅಣೆಕಟ್ಟಿನಿಂದ ಅಗತ್ಯಕ್ಕಿಂತಲೂ ಹೆಚ್ಚಿನ, ಅತ್ಯಧಿಕ ಪ್ರಮಾಣದ ನೀರು ಹರಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ…

 • ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ: ಪವಾರ್‌

  ಮುಂಬಯಿ: ಪಕ್ಷದಲ್ಲಿ ಕೇವಲ ಗ್ರಾಮೀಣ ಮುಖಗಳು ಎಂದು ಗುರುತಿಸಿಕೊಂಡ ಎನ್‌ಸಿಪಿಯು ಬದಲಾವಣೆ ಕಾಣುವ ಜತೆಗೆ ನಗರ ಪ್ರದೇಶಗಳಲ್ಲಿ, ಪಕ್ಷದ ಬಲವನ್ನು ಹೆಚ್ಚಿಸಲು ಅಧಿಕ ಶ್ರಮ ಪಡಬೇಕು. ಹಾಗಾಗಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು…

 • RSS ಕಾರ್ಯಕರ್ತರನ್ನು ನೋಡಿ ಕಲಿತುಕೊಳ್ಳಿ; ಪಕ್ಷದ ಕಾರ್ಯಕರ್ತರಿಗೆ ಪವಾರ್ ನೀತಿ ಪಾಠ!

  ಮುಂಬೈ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರ ನಿಷ್ಠೆ, ದಕ್ಷತೆಯನ್ನು ಹೊಗಳಿ, ತನ್ನ ಪಕ್ಷದ ಕಾರ್ಯಕರ್ತರು ಕೂಡಾ ಆರ್ ಎಸ್ ಎಸ್ ನ ಸಂವನ ಕೌಶಲ್ಯವನ್ನು ಕಲಿತುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಗುರುವಾರ…

 • ವಿಪಕ್ಷಗಳ ಸೋಲಿಗೆ ಇವಿಎಂಗಳನ್ನು ದೂಷಿಸಲ್ಲ: ಪವಾರ್‌

  ಮುಂಬಯಿ: ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಸೋಲಿಗೆ ತಾನು ಎಲೆಕ್ಟ್ರಾನಿಕ್‌ಮತ ಯಂತ್ರಗಳನ್ನು (ಇವಿಎಂ) ದೂಷಿಸುವುದಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನುಡಿದಿ ದ್ದಾರೆ. ಅಲ್ಲದೆ, ಈ ಜನಾದೇಶವನ್ನು ತಾನು ಹೃದಯ ಪೂರ್ವಕವಾಗಿ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ. ಗಮನಾರ್ಹ ಅಂಶವೆಂದರೆ, ಲೋಕಸಭಾ…

 • ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ

  ∙ ನೀವು ಇತ್ತೀಚೆಗೆ ಸಂದರ್ಶನವೊಂದರಲ್ಲಿ ” ನರೇಂದ್ರ ಮೋದಿ ಎಲ್ಲಿ ಮತ್ತೂಮ್ಮೆ ಪ್ರಧಾನಿಯಾಗುತ್ತಾರೋ ಎಂದು ನನಗೆ ಭಯವಾಗುತ್ತದೆ’ ಎಂದಿರಿ. ಏನು ನಿಮ್ಮ ಮಾತಿನ ಅರ್ಥ? ಉದಾಹರಣೆಗೆ, ಇತ್ತೀಚೆಗಷ್ಟೇ ಮೋದಿಯವರು ಅಣ್ವಸ್ತ್ರಗಳ ಬಗ್ಗೆ ನೀಡಿದ ಹೇಳಿಕೆಯನ್ನು ಗಮನಿಸಿ. ಚಿಕ್ಕ ಹುಡುಗರು…

 • ಮೈತ್ರಿ ರಚನೆ ಅಸಂಭವ

  ಭೋಪಾಲ್‌/ಮುಂಬಯಿ: ಮುಂದಿನ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ವಿರುದ್ಧದ ಮೈತ್ರಿಕೂಟ ರಚನೆಯಾಗಲಾರದು ಎಂದಿದ್ದಾರೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌. ಇದರ ಹೊರತಾಗಿಯೂ ಬಿಜೆಪಿಯೇತರ ಪಕ್ಷಗಳನ್ನು ಮೈತ್ರಿಗಾಗಿ ಕರೆ ತರುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಮುಂಬಯಿಯಲ್ಲಿ “ಆಜ್‌ತಕ್‌’ ಸುದ್ದಿ ವಾಹಿನಿ…

 • ರಫೇಲ್‌: ಮೋದಿಗೆ ಪವಾರ್‌ ಬೆಂಬಲ

  ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ ವಾಗ್ವಾದ ಮುಂದುವರಿದಿದ್ದು, ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಮೋದಿ ಉದ್ದೇಶದ ಬಗ್ಗೆ ಜನರಲ್ಲಿ ಅನುಮಾನಗಳಿಲ್ಲ. ವಿವರಗಳನ್ನು ಬಹಿರಂಗಗೊಳಿಸುವಂತೆ ವಿಪಕ್ಷಗಳು…

 • ಪುಣೆ ಬಂಟರ ಸಂಘದಿಂದ ಎನ್‌ಸಿಪಿ ಮುಖ್ಯಸ್ಥ  ಶರದ್‌ ಪವಾರ್‌ಗೆ ಸಮ್ಮಾನ

  ಪುಣೆ: ಪುಣೆ ನಗರದ ಈ ಬಾರ್ಣೇ ಪರಿಸರದಲ್ಲಿ ಇಷ್ಟೊಂದು ಸುಂದರ ವಾದ ಸುಸಜ್ಜಿತವಾದ ಸರ್ವ ಸೌಕರ್ಯ ಗಳನ್ನೊಳಗೊಂಡ ಬಂಟ ಸಮಾಜದ ಭವನವು ನಿರ್ಮಾಣಗೊಂಡಿರುವುದರಿಂದ ಪುಣೆ ನಗರದ ಮೌಲ್ಯವನ್ನು ಹೆಚ್ಚಿಸಿದೆ. ಸಾಂಸ್ಕೃತಿಕ ಕೇಂದ್ರ ಗಳು ನಗರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು…

 • ಮಹಾಘಟಬಂಧನ್‌ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅನುಮಾನ !

  ಮುಂಬಯಿ: 2019ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರೋಧಿ ಪಕ್ಷಗಳ ಒಕ್ಕೂಟ “ಮಹಾಘಟಬಂಧನ್‌’ ಇದರ ರಚನೆಯ ಬಗ್ಗೆ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ ಮುಖ್ಯಸ್ಥ ಶರದ್‌ ಪವಾರ್‌ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.   ಮಾಧ್ಯಮಗಳಲ್ಲಿ ಈ ಸಂಬಂಧ ಹಲವು ಬಗೆಯ…

 • ರಾಹುಲ್‌ಗೆ ಪವಾರ್‌ ಮಹಾಮೈತ್ರಿಕೂಟದ ಪ್ರಸ್ತಾವ ;ಶಿವಸೇನೆಗೂ ಆಫರ್‌ !

  ಮುಂಬಯಿ: ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್‌ ಪವಾರ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ  ಅವರಿಗೆ ಮಹಾಮೈತ್ರಿಕೂಟದ ಪ್ರಸ್ತಾವವನ್ನು ಕಳುಹಿಸಿದ್ದಾರೆ.  ಈ ಪ್ರಸ್ತಾವದಲ್ಲಿ ರಾಜ್ಯ ವಿಧಾನಸಭೆಯ 288 ಸೀಟುಗಳ ಪೈಕಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ಗೆ 131-131…

 • ವಿಪಕ್ಷಗಳನ್ನು ಒಗ್ಗೂಡಿಸುವ ಹೊಣೆ ವಹಿಸಲು ಸಿದ್ಧ: ಪವಾರ್‌

  ಮುಂಬಯಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲ ಪ್ರತಿಪಕ್ಷಗಳು ಒಂದಾಗಬೇಕೆಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿದ್ದಾರಲ್ಲದೆ ತಾನು ಇದಕ್ಕಾಗಿ ಒಗ್ಗೂಡಿಸುವವನ ಪಾತ್ರ ವಹಿಸಲು ಸಿದ್ಧನೆಂದು ಹೇಳಿದ್ದಾರೆ. ವಿಪಕ್ಷಗಳೆಲ್ಲ ಒಗ್ಗೂಡಿದ್ದರಿಂದ ಇಂದಿರಾಗಾಂಧಿಯವರನ್ನು ಅಧಿಕಾರದಿಂದ ಕಿತ್ತೂಗೆಯಲು ಸಾಧ್ಯವಾಗಿದ್ದ 1977ರಂಥ…

 • ನಿತೀಶ್‌ ವಿರುದ್ಧ ಸೂಕ್ತ ಕ್ರಮ: ಶರದ್‌ ಬಣ ಎಚ್ಚರಿಕೆ

  ಹೊಸದಿಲ್ಲಿ: ಬಿಹಾರದಲ್ಲಿ ಬಿಜೆಪಿ ಜತೆ ಸಖ್ಯ ಬೆಳೆಸಿದ ಜೆಡಿಯುವಿನ ನಿತೀಶ್‌ ಕುಮಾರ್‌ ಬಣದ ಅಸಾಂವಿಧಾನಿಕ ನಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶರದ್‌ ಪವಾರ್‌ ಬಣ ಎಚ್ಚರಿಸಿದೆ.  ಈ ಬಗ್ಗೆ ಮಾತನಾಡಿದ ಉಚ್ಚಾಟಿತ ಜೆಡಿಯು ಪ್ರಧಾನ ಕಾರ್ಯದರ್ಶಿ,…

 • ರಾಷ್ಟ್ರಪತಿ ರೇಸ್‌ನಲ್ಲಿ ಪವಾರ್‌, ಮೀರಾ ಹೆಸರು

  ಹೊಸದಿಲ್ಲಿ: ರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿರುವ ವಿಪಕ್ಷಗಳು, ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ತೊಡಗಿವೆ. ಈ ನಡುವೆ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಮಾಜಿ ಸ್ಪೀಕರ್‌ ಮೀರಾ ಕುಮಾರ್‌, ಜೆಡಿ(ಯು)ಹಿರಿಯ ಮುಖಂಡ ಶರದ್‌ ಯಾದವ್‌ ಹಾಗೂ ಪಶ್ಚಿಮ…

ಹೊಸ ಸೇರ್ಪಡೆ