Shikar Dhawan

 • ವಿಶ್ವಕಪ್‌ನಿಂದ ಧವನ್‌ ಔಟ್‌; ತಂಡ ಸೇರಿದ ಪಂತ್‌

  ಸೌತಾಂಪ್ಟನ್‌: ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಅವರ ವಿಶ್ವಕಪ್‌ ಕನಸು ಎರಡೇ ಪಂದ್ಯಕ್ಕೆ ಛಿದ್ರಗೊಂಡಿದೆ. ಅವರೀಗ ಈ ಪ್ರತಿಷ್ಠಿತ ಕೂಟದಿಂದಲೇ ಹೊರಬಿದ್ದಿದ್ದಾರೆ. ಮುನ್ನೆಚರಿಕೆಯ ಕ್ರಮವಾಗಿ ಕರೆ ಪಡೆದಿದ್ದ ರಿಷಭ್‌ ಪಂತ್‌ ಅವರನ್ನು ಬದಲಿ ಆಟಗಾರನನ್ನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ….

 • ಶಿಖರ್‌ ಧವನ್‌ ಗಾಯಾಳು ಭಾರತದ ಅಭಿಯಾನಕ್ಕೆ ಹಿನ್ನಡೆ

  ನಾಟಿಂಗ್‌ಹ್ಯಾಮ್‌: ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದ ಭಾರತದ ಎಡಗೈ ಆರಂಭಕಾರ ಶಿಖರ್‌ ಧವನ್‌ ಗಾಯಾಳಾಗಿದ್ದಾರೆ. ಅವರಿಗೆ ಕನಿಷ್ಠ 3 ವಾರಗಳ ವಿಶ್ರಾಂತಿ ಸೂಚಿಸಲಾಗಿದ್ದು, ಉಳಿದೆಲ್ಲ ಲೀಗ್‌ ಪಂದ್ಯಗಳಿಂದ ಹೊರಗುಳಿಯುವುದು ಅನಿವಾರ್ಯವಾಗಿದೆ. ಇನ್‌ಫಾರ್ಮ್ ಆಟಗಾರನೊಬ್ಬ ಇಂಥದೊಂದು…

 • ಧವನ್‌-ವಿಜಯ್‌ ಜೋಡಿಗೆ ಮೊದಲ ಆದ್ಯತೆ: ರವಿಶಾಸ್ತ್ರಿ

  ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಇನ್ನಿಂಗ್ಸ್‌ ಆರಂಭಿಸುವ ಜೋಡಿ ಯಾವುದು ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕೋಚ್‌ ರವಿಶಾಸ್ತ್ರಿ ಅವರು  ಆಫ್ರಿಕಾದ ಟೆಸ್ಟ್‌ ಸರಣಿಯ ವೇಳೆ ಧವನ್‌-ವಿಜಯ್‌ ಅವರು ಭಾರತದ ಮೊದಲ ಆದ್ಯತೆಯ ಆರಂಭಿಕರು ಎಂಬುದಾಗಿ ಹೇಳಿದ್ದಾರೆ….

 • ವೈಫ‌ಲ್ಯದಿಂದ ಪಾಠ: ಶಿಖರ್‌ ಧವನ್‌

  ಡಂಬುಲ: ತನ್ನ ಇಂದಿನ ಬ್ಯಾಟಿಂಗ್‌ ಯಶಸ್ಸಿಗೆ ವೈಫ‌ಲ್ಯ ಕಲಿಸಿದ ಪಾಠದ ಪಾತ್ರ ಬಹಳಷ್ಟಿದೆ ಎಂದು ಟೀಮ್‌ ಇಂಡಿಯಾ ಆರಂಭಕಾರ ಶಿಖರ್‌ ಧವನ್‌ ಹೇಳಿ ದ್ದಾರೆ. ಡಂಬುಲ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಭಾರತಕ್ಕೆ ಸುಲಭ ಜಯವನ್ನು ತಂದಿತ್ತ ಬಳಿಕ…

ಹೊಸ ಸೇರ್ಪಡೆ