Shirva

 • ರಾಜ್ಯಮಟ್ಟದ ವರ್ಣೋತ್ಸವ ಸಮಾರೋಪ

  ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನೊಳಗೊಂಡ ಎರಡು ದಿನಗಳ ವಣೊìàತ್ಸವದ ಸಮಾರೋಪ ಸಮಾರಂಭವು  ಶ್ರೀ ಸೋದೆ ಮಠದ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದ ಅವರ ಅಧ್ಯಕ್ಷತೆಯಲ್ಲಿ ಕಾಲೇಜಿನಲ್ಲಿ ಶುಕ್ರವಾರ…

 • ಶಿರ್ವ ಪಂಜಿಮಾರು ಪಾಲಮೆ: ಬಾವಿಗೆ ಬಿದ್ದ ಚಿರತೆ ರಕ್ಷಣೆ

  ಶಿರ್ವ: ಇಲ್ಲಿಗೆ ಸಮೀಪದ ಪಂಜಿಮಾರು ಪಾಲಮೆ ಪಿಯೂಸ್‌ ಮೋನಿಸ್‌ ಅವರ ಮನೆಯಂಗಳದ ಆವರಣವಿರುವ ಬಾವಿಗೆ ಬಿದ್ದ ಸುಮಾರು 5 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಊರವರ ಸಹಕಾರದಿಂದ ಬಾವಿಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ….

 • ಶಿರ್ವ: ರಸ್ತೆ ಬದಿ ಗೂಡಂಗಡಿ ತೆರವುಗೊಳಿಸಲು ಸೂಚನೆ

  ಶಿರ್ವ: ಆತ್ರಾಡಿ- ಶಿರ್ವ-ಬೆಳ್ಮಣ್‌ ರಾಜ್ಯ ಹೆದ್ದಾರಿಯ ಶಿರ್ವ ಬಸ್‌ ನಿಲ್ದಾ ಣದ ಬಳಿ ರಸ್ತೆಯ ಇಕ್ಕೆಲದಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು  ಕೂಡಲೇ ತೆರವುಗೊಳಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪೊಲೀಸ್‌ ಸಹಕಾರದೊಂದಿಗೆ ಬುಧವಾರ ಸೂಚನೆ ನೀಡಿದ್ದಾರೆ.  ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ  ಜಾಗದಲ್ಲಿ…

 • ಧೂಳುಮಯ ಶಿರ್ವ ಬಂಗ್ಲೆ  ಮೈದಾನ ರಸ್ತೆಗೆ ಡಾಮರು ಕಾಮಗಾರಿ ಎಂದು…?

  ಶಿರ್ವ: ಮುದರಂಗಡಿ-ಶಿರ್ವ ರಸ್ತೆಯಿಂದ ಶಿರ್ವ ತೊಟ್ಲಗುರಿ ಬಂಗ್ಲೆ ಮೈದಾನಕ್ಕೆ ಹೋಗುವ ರಸ್ತೆ ಸಂಪೂರ್ಣ ಧೂಳುಮಯವಾಗಿದ್ದು ಸಂಚಾರ ದುಸ್ತರವಾಗಿದೆ. ಸುಮಾರು 5 ದಶಕಗಳ ಹಿಂದೆ ನಿರ್ಮಾಣಗೊಂಡಿದ್ದ ಈ ರಸ್ತೆ ಡಾಮರು ಕಾಣದೆ ಮಣ್ಣಿನ ರಸ್ತೆಯಾಗಿಯೇ ಉಳಿದಿದೆ.   ಸಂಪರ್ಕ ರಸ್ತೆ …

 • ಶಿರ್ವ: ಆರೋಗ್ಯ ಮಾತಾ ವಾರ್ಷಿಕ ಮಹೋತ್ಸವ

  ಶಿರ್ವ: ಇಲ್ಲಿನ ಆರೋಗ್ಯ ಮಾತಾ (ಸಾವುದ್‌ ಅಮ್ಮನವರ) ದೇವಾಲಯದ ವಾರ್ಷಿಕ ಮಹೋತ್ಸವವು ಮಂಗಳವಾರ ಆರಂಭಗೊಂಡಿತು. ಪ್ರಧಾನ ಗುರುಗಳಾಗಿ ಕಲ್ಯಾಣಪುರ ಮಿಲಾಗ್ರಿಸ್‌ ಕೆಥಡ್ರಲ್‌ನ ರೆ| ಫಾ| ಕ್ಯಾನ್ಯುಟ್‌ ನೊರೊನ್ಹಾ ಚರಲ್‌ ಆಶೀರ್ವಾ ದದ ಮೂಲಕ ವಾರ್ಷಿಕ ಮಹೋ ತ್ಸವಕ್ಕೆ ಚಾಲನೆ…

 • ಒಂಭತ್ತನೇ ವಾರ್ಷಿಕೋತ್ಸವದ ಉದ್ಘಾಟನೆ

  ಮುಂಬಯಿ: ಅಂಧೇರಿ ಪೂರ್ವದ ಅಂಧೇರಿ-ಕುರ್ಲಾ ರಸ್ತೆಯಲ್ಲಿರುವ ಹೊಟೇಲ್‌ ಪೆನಿನ್ಸುಲಾ ಗ್ರಾÂಂಡ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಫೆ. 3ರಂದು ಜರಗಿದ ಮೂಲ್ಕಿ ಸುಂದರ್‌ರಾಮ್‌  ಶೆಟ್ಟಿ ಕಾಲೇಜು ಶಿರ್ವ, ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಇದರ 9ನೇ ವಾರ್ಷಿಕೋತ್ಸವ ಸಮಾರಂಭವನ್ನು ಸಂಘದ ಅಧ್ಯಕ್ಷ…

 • ದಾನಿಗಳ ನೆರವಿನಿಂದ ಮನೆ ನಿರ್ಮಾಣಕ್ಕೆ ಅಡಿಗಲ್ಲು

  ಶಿರ್ವ: ಚಿಮಿಣಿ ದೀಪದ ಬೆಳಕಿನಲ್ಲಿ ಓದಿ ಸಾಧನೆಗೈದ ಸಾಧಕಿ ಅಕ್ಷಿತಾ ಹೆಗ್ಡೆ ಅವರಿಗೆ ಹೊಸ ಮನೆ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಅಡಿಗಲ್ಲು ಹಾಕಲಾಯಿತು.  ಶಿರ್ವ ಮಹಾಲಸಾ ನಾರಾಯಣೀ ದೇವಸ್ಥಾನದ ಅರ್ಚಕ ರಘುರಾಮ ಭಟ್‌ ಭೂಮಿ ಪೂಜೆ…

 • ಶಿರ್ವ ಹಳೆವಿದ್ಯಾರ್ಥಿ ಸಂಘ : ಮಹಾರಾಷ್ಟ್ರ ಘಟಕ ಮಹಾಸಭೆ

   ಪುಣೆ: ಸೈಂಟ್‌ ಮೇರಿಸ್‌ ಕಾಲೇಜ್‌ ಶಿರ್ವ ಹಳೆ ವಿದ್ಯಾರ್ಥಿ   ಸಂಘದ ಮುಂಬಯಿ ಮಹಾರಾಷ್ಟ್ರ ಘಟಕದ ಮೂರನೇ  ವಾರ್ಷಿಕ ಮಹಾಸಭೆಯು  ಅ. 21 ರಂದು ಅಂಧೇ ರಿಯ ಅರೋ ಪಂಜಾಬ್‌ ಹೊಟೇಲ್‌ ಸಭಾಗೃಹದಲ್ಲಿ   ಅಧ್ಯಕ್ಷ ಮಹೇಶ್‌ ಹೆಗ್ಡೆ…

 • ಶಿರ್ವ ಪಾಂಬೂರು : ಅರಣ್ಯಾಧಿಕಾರಿಗಳ ಬೋನಿಗೆ ಮತ್ತೊಂದು ಚಿರತೆ

  ಶಿರ್ವ: ಇಲ್ಲಿನ ಪಾಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು ಗುರುವಾರ ನಸುಕಿನ ವೇಳೆ ಬಿದ್ದಿದೆ. ಕಳೆದ ತಿಂಗಳು ಕೂಡಾ ಇದೇ ಪರಿಸರದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಕಳೆದೊಂದು ತಿಂಗಳಿಂದ ಪಾಂಬೂರು ಪರಿಸರದಲ್ಲಿ…

 • ಪಾಂಬೂರು: ಇನ್ನೊಂದು ಚಿರತೆ ಪ್ರತ್ಯಕ್ಷ !

  ಶಿರ್ವ: ಪಾಂಬೂರು ಪರಿಸರದಲ್ಲಿ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರ ನಿದ್ದೆಯನ್ನು ಕಸಿದುಕೊಂಡಿದೆ. ಪಡುಬೆಳ್ಳೆ, ಸಡಂಬೈಲು, ಪಾಂಬೂರು, ಬಂಟಕಲ್ಲು ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತ ಭೀತಿ ಮೂಡಿಸಿದ್ದ ದೊಡ್ಡ ಗಾತ್ರದ ಚಿರತೆ ಕೊನೆಗೂ ಮಂಗಳವಾರ ಅರಣ್ಯ ಇಲಾಖೆಯ ಬೋನಿಗೆ ಬೀಳುವ ಮೂಲಕ…

 • ಶಿರ್ವ ಪಾಂಬೂರು: ಬೋನಿಗೆ ಬಿದ್ದ ಚಿರತೆ

  ಶಿರ್ವ : ಕಳೆದ ಹಲವಾರು ದಿನಗಳಿಂದ ಪಾಂಬೂರು ಪರಿಸರದಲ್ಲಿ ಜನರನ್ನು, ಜಾನುವಾರುಗಳನ್ನು ಭಯಭೀತಗೊಳಿಸಿದ್ದ ಚಿರತೆಯೊಂದು ಮಂಗಳವಾರ ಬೆಳಿಗ್ಗೆ ಅರಣ್ಯಾಧಿಕಾರಿಗಳ ಬೋನಿಗೆ ಬಿದ್ದಿದೆ.  ಪಡುಬೆಳ್ಳೆ ಗ್ರಾಮದ ಪಾಂಬೂರು ನಿವಾಸಿ ಜಾರ್ಜ್ ಫ್ಲೊರಿನ್ ಸಲ್ಡಾನರ ಮನೆಯ ಹತ್ತಿರ ಇಡಲಾಗಿದ್ದ ಬೋನಿಗೆ ಚಿರತೆ…

 • ದಿವಾಕರ ಸಿಂಗ್‌ನ ಶೌಚಾಲಯ ವಾಸಕ್ಕೆ ಮುಕ್ತಿ

  ಶಿರ್ವ: ಕಳೆದ 5 ತಿಂಗಳಿಂದ ಸಾರ್ವಜನಿಕ ಶೌಚಾಲಯವನ್ನೇ ಮನೆ ಮಾಡಿಕೊಂಡಿದ್ದ ಬಿಹಾರ ಮೂಲದ ದಿವಾಕರ ಸಿಂಗ್‌ ಅವರ ವಾಸ್ತವ್ಯಕ್ಕೆ  ಪಂಚಾಯತ್‌ ಆಡಳಿತ ವ್ಯವಸ್ಥೆ ಮಾಡಿಕೊಟ್ಟಿದೆ. ಆತನ ಶೌಚಾಲಯ ವಾಸಕ್ಕೆ ಮುಕ್ತಿ ದೊರೆತಿದ್ದು, ಆತನಿಗೆ ಬಾಡಿಗೆ ಕೊಠಡಿಯೊಂದನ್ನು ಒದಗಿಸಿಕೊಡಲಾಗಿದೆ. ಶೌಚಾಲಯ…

 • ಸೌದಿ ಪ್ರಜೆಯ ಕಿರುಕುಳದಿಂದ ಆತ್ಮಹತ್ಯೆ?

  ಶಿರ್ವ: ಸೌದಿ ಅರೇಬಿಯಾದ ಅಲ್‌ಮಿಕ್ವಾ ಸರಕಾರಿ ಆಸ್ಪತ್ರೆಯಲ್ಲಿ ಜು. 19ರಂದು ಶಿರ್ವ ಮೂಲದ ನರ್ಸ್‌ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಮಹತ್ವದ ತಿರುವು ಲಭಿಸಿದೆ. ಸೌದಿ ಪ್ರಜೆಯೊಬ್ಬನ ಕಿರುಕುಳ ತಾಳಲಾರದೆ ನರ್ಸ್‌ ಕ್ವಾರ್ಟರ್ನಲ್ಲಿನ ತನ್ನ ಕೊಠಡಿಯ ಹೊರಗಿದ್ದ ರಾಡ್‌ಗೆ ನೇಣು…

 • ಹೆಝಲ್‌ Follow Up : ಮೂರು ದಿನಗಳಲ್ಲಿ ತನಿಖೆ ಪೂರ್ಣ?

  *ಶವ ಊರಿಗೆ ತರಲು ಮತ್ತೆ  3 ದಿನ ಬೇಕು *ಯಾವುದೇ ಮಾಹಿತಿ ನೀಡದ ಸೌದಿ ಆಡಳಿತ *ಕಾಗದ-ಪತ್ರಗಳು ಸೀಲ್ಡ್‌ ಲಕೋಟೆಯಲ್ಲಿ ಶಿರ್ವ: ಸೌದಿ ಅರೇಬಿಯಾದ ಅಲ್‌ಮಿಕ್ವಾದ ಸರಕಾರಿ ಆಸ್ಪತ್ರೆ ಕ್ವಾರ್ಟರ್ನಲ್ಲಿ ಶಿರ್ವ ಮೂಲದ ನರ್ಸ್‌ ಹೆಝಲ್‌ ನಿಗೂಢವಾಗಿ ಸಾವನ್ನಪ್ಪಿ 10…

 • ಹೆಝಲ್‌ ಪ್ರಕರಣ ಇನ್ನೂ ನಿಗೂಢ

  ಶಿರ್ವ: ಸೌದಿ ಅರೇಬಿಯಾದ ಅಲ್‌ಮಿಕ್ವಾದ ಸರಕಾರಿ ಆಸ್ಪತ್ರೆ ಕ್ವಾರ್ಟರ್ನಲ್ಲಿ ಜು. 19ರಂದು ನಿಗೂಢವಾಗಿ ಸಾವನ್ನಪ್ಪಿದ ಶಿರ್ವ ಮೂಲದ ನರ್ಸ್‌ ಹೆಝಲ್‌ ಅವರ ಸಾವಿನ ಪ್ರಕರಣ ಇನ್ನೂ ನಿಗೂಢವಾಗಿಯೇ ಮುಂದುವರಿದಿದೆ. ಈ ನಡುವೆ ಆಕೆ ವಾಸಿಸುತ್ತಿದ್ದ ಕೊಠಡಿಯಲ್ಲಿ ಪತ್ರವೊಂದು ಲಭಿಸಿದೆ…

 • ಹೆಝಲ್‌ ದೇಹ ಸ್ವದೇಶಕ್ಕೆ: ಕೇಂದ್ರ ಸರಕಾರದ ಯತ್ನ

  ಶಿರ್ವ: ಸೌದಿ ಅರೇಬಿಯಾದಲ್ಲಿ ಮೃತರಾದ ಕುತ್ಯಾರಿನ ನರ್ಸ್‌ ಹೆಝಲ್‌ ಮೃತದೇಹವನ್ನು ಶೀಘ್ರ ಹುಟ್ಟೂರಿಗೆ ತರಿಸಲು ಕೇಂದ್ರ ಸರಕಾರ ರಾಜತಾಂತ್ರಿಕ ಯತ್ನ ಆರಂಭಿಸಿದೆ. ಇತ್ತ ರಾಜ್ಯ ಎನ್‌ಆರ್‌ಐ ಫೋರಂ ಕೂಡ ತನ್ನದೇ ಯತ್ನಗಳನ್ನು ಆರಂಭಿಸಿದೆ.  ಅನಂತ್‌, ಸುಷ್ಮಾಗೆ ಮನವಿ ಹೆಝಲ್‌…

 • ನಗುತ್ತಲೇ ಮಾತಾಡಿದ್ದ  ಹೆಝಲ್‌ ಸಾವನ್ನಪ್ಪಿದ್ದೇಕೆ?

  * ಬಗೆಹರಿಯದ ಕಗ್ಗಂಟು  *ಆತ್ಮಹತ್ಯೆ ಮಾಡಿಕೊಳ್ಳುವಂಥ  ಸಮಸ್ಯೆಯೇ ಇರಲಿಲ್ಲ !  ಶಿರ್ವ: ರಾತ್ರಿ 7ರಿಂದ ಡ್ನೂಟಿ ಇದೆ. ಇನ್ನು ಮೂರು ಗಂಟೆ ನಿದ್ದೆ ಮಾಡುತ್ತೇನೆ ಎಂದು ವೀಡಿಯೋ ಕಾಲ್‌ ಮೂಲಕ ಕುಟುಂಬದವರೊಂದಿಗೆ ನಗುನಗುತ್ತ ಮಾತನಾಡಿದ್ದ ನರ್ಸ್‌ ಹೆಝಲ್‌ ನಿಗೂಢವಾಗಿ…

 • ಆಕೆ ಎಲ್ಲ ಕೊರತೆಗಳನ್ನು ಮೀರಿ ಬೆಳೆದಳು

  ಶಿರ್ವ: ವಿದ್ಯೆ ಪಡೆದು ಯಶಸ್ಸಿನ ಹಾದಿ ತುಳಿಯಬೇಕೆಂಬ ಈಕೆಯ ಹಂಬಲವೇನೋ ಕೈಗೂಡಿದೆ. ಆದರೆ ಸ್ವಂತ ಉದ್ಯೋಗ ಪಡೆದು ಸ್ವಾವಲಂಬಿಯಾಗಬೇಕೆಂಬ ಕನಸು ಇನ್ನೂ ಕೈಗೂಡಿಲ್ಲ. ಹಳ್ಳಿಯೊಂದರಲ್ಲಿ ಚಿಮಣಿ ದೀಪದ ಬೆಳಕಲ್ಲಿ ಓದುತ್ತಲೇ ಬಿಕಾಂನಲ್ಲಿ ಶೇ. 97ರಷ್ಟು ಅಂಕ ಪಡೆದು ಕಾಲೇಜಿಗೆ…

 • ನಕಲಿ ಚಿನ್ನ ಅಡವಿಟ್ಟು ವಂಚನೆ: ಮನೆ ಹರಾಜಿಗೆ

  ಶಿರ್ವ: ಪಡುಬೆಳ್ಳೆ-ಪಾಂಬೂರು ಬಳಿ ಕಳೆದ ವರ್ಷ ಒಂದೇ ಕುಟುಂಬದ ನಾಲ್ವರು ಸೈನೈಡ್‌ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಪಡುಬೆಳ್ಳೆಯ ಶ್ರೀಯಾ ಜುವೆಲರಿಯ ಮಾಲಕ ಶಂಕರ ಆಚಾರ್ಯ (51), ಅವರ ಪತ್ನಿ ನಿರ್ಮಲಾ…

 • ಶಿರ್ವ: ರಸ್ತೆ ಬದಿಯಲ್ಲಿ ಕಸದ ರಾಶಿ

  ಶಿರ್ವ: ಕಟಪಾಡಿ-ಶಿರ್ವ- ಬೆಳ್ಮಣ್‌ ಮುಖ್ಯರಸ್ತೆಯ ಶಿರ್ವ ಮಸೀದಿಯ ಬಳಿ ಜನರು ಪ್ಲಾಸ್ಟಿಕ್‌ ಹಾಗೂ ಗೋಣಿ ಚೀಲದಲ್ಲಿ ಕಸ ತಂದು ಹಾಕುತ್ತಿದ್ದು ಸಮಸ್ಯೆ ತಲೆದೋರಿದೆ. ಮಸೀದಿ ಬಳಿ ರಸ್ತೆ ಬದಿಯಲ್ಲಿದ್ದ  ಕಸದ ತೊಟ್ಟಿಯನ್ನು ತೆರವುಗೊಳಿಸಲಾಗಿದ್ದು ಪ್ಲಾಸ್ಟಿಕ್‌ ಮತ್ತು ಗೋಣಿ ಚೀಲಗಳಲ್ಲಿ…

ಹೊಸ ಸೇರ್ಪಡೆ

 • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

 • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

 • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

 • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...

 • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...