Shiv Sena

 • ದೇಶದ ಹಳೆಯ ಕಾಂಗ್ರೆಸ್ ಮತ್ತು ಎನ್ ಸಿಪಿ ಪಕ್ಷ ಖಾಲಿ, ಖಾಲಿ; ಸಾಮ್ನಾ ಲೇಖನದಲ್ಲಿ ವ್ಯಂಗ್ಯ

  ಮುಂಬೈ: ಕಾಂಗ್ರೆಸ್ ಪಕ್ಷ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಸಲ್ಮಾನ್ ಖುರ್ಷಿದ್ ಮತ್ತು ಜ್ಯೋತಿರಾದಿತ್ಯ ಸಿಂದಿಯಾ ಬಹಿರಂಗವಾಗಿ ಒಪ್ಪಿಕೊಂಡ ಬೆನ್ನಲ್ಲೇ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷ ದೇಶದ ಹಳೆಯ ಕಾಂಗ್ರೆಸ್ ಈಗ ಖಾಲಿಯಾದ…

 • ಚುನಾವಣೆಗೆ ಸಜ್ಜಾದ ಮಹಾನಾಯಕರು ಬಿಜೆಪಿ-ಶಿವಸೇನೆಯದ್ದೇ ಜಯಭೇರಿ?

  ಅಕ್ಟೋಬರ್‌ 21ಕ್ಕೆ ಮಹಾರಾಷ್ಟ್ರ, ವಿಧಾನ ಸಭಾ ಚುನಾವಣೆ ಎದುರಿಸಲಿದ್ದು, ಈಗಾಗಲೇ ಅಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭವಾಗಿದೆ. ಈ ಬಾರಿ ಕಣದಲ್ಲಿ ಪ್ರಮುಖ ಸ್ಪರ್ಧೆ ಇರುವುದು ಆಡಳಿತಾರೂಢ ಬಿಜೆಪಿ- ಶಿವಸೇನೆ ವರ್ಸಸ್‌ ಕಾಂಗ್ರೆಸ್‌-ಎನ್‌ಸಿಪಿಯ ನಡುವೆ. 2014ರ ವಿಧಾನ ಸಭಾ ಚುನಾವಣೆಯಲ್ಲಿ…

 • ಬಿಜೆಪಿಗೆ 164 ಕ್ಷೇತ್ರ ಶಿವಸೇನೆಗೆ 124

  ಮುಂಬಯಿ: ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಗಾಗಿ ಬಿಜೆಪಿ, ಶಿವಸೇನೆ ಶುಕ್ರವಾರ ಅಧಿಕೃತವಾಗಿ ಸ್ಥಾನ ಹೊಂದಾಣಿಕೆ ಪ್ರಕಟಿಸಿವೆ. ಶಿವಸೇನೆ 124, ಬಿಜೆಪಿ 164 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಇನ್ನುಳಿದ 14 ಸ್ಥಾನಗಳನ್ನು ಮೈತ್ರಿ ಪಕ್ಷ ಗಳಿಗೆ ಬಿಟ್ಟುಕೊಡಲು ನಿರ್ಧರಿಸಲಾಗಿದೆ….

 • ಮುಂಬಯಿ: ಬಿಜೆಪಿ 14 ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟ

  ಮುಂಬಯಿ: ಮೈತ್ರಿಯಲ್ಲಿ ಶಿವಸೇನೆಗೆ 124 ಹಾಗೂ 164 ಸೀಟನ್ನು ಹಂಚಿಕೊಂಡ ಬಿಜೆಪಿಯು ರಾಜ್ಯ ವಿಧಾನಸಭಾ ಚುನಾವಣೆಗೆ 14ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲೂ ಬಿಜೆಪಿಯ ಹಿರಿಯ ಮುಖಂಡರಾದ ಏಕನಾಥ್‌ ಖಡ್ಸೆ, ಶಿಕ್ಷಣ ಸಚಿವ ವಿನೋದ್‌ ತಾಬ್ಡೆ ಮತ್ತು…

 • ಶಿವಸೇನಾ ಯುವಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಎಷ್ಟು ಕೋಟಿ ರೂ. ಒಡೆಯ?ಅಫಿಡವಿಟ್ ನಲ್ಲಿ ಬಹಿರಂಗ

  ಮುಂಬೈ: ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಮೊಮ್ಮಗ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ (29ವರ್ಷ) ಚುನಾವಣಾ ಅಖಾಡಕ್ಕಿಳಿಯಲಿರುವ ಠಾಕ್ರೆ ಕುಟುಂಬದ ಮೊದಲ ವ್ಯಕ್ತಿಯಾಗಿದ್ದಾರೆ. ಏತನ್ಮಧ್ಯೆ ಶಿವಸೇನಾ ಯುವ ಘಟಕದ ಅಧ್ಯಕ್ಷ ಆದಿತ್ಯ ಠಾಕ್ರೆ ಸಲ್ಲಿಸಿರುವ ಅಫಿಡವಿಟ್…

 • ಶಿವಸೇನೆ-ಬಿಜೆಪಿ ಸೀಟು ಹಂಚಿಕೆ?

  ಮುಂಬಯಿ: ಕೆಲವು ದಿನಗಳಿಂದಲೂ ತೀವ್ರ ಚರ್ಚೆಯಲ್ಲಿದ್ದ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಮಾತುಕತೆ ಕೊನೆಗೂ ಅಂತಿಮ ಹಂತಕ್ಕೆ ಬಂದಿದೆ ಎಂದು ಹೇಳಲಾಗಿದೆ. 288 ಸೀಟುಗಳ ಪೈಕಿ ಶಿವಸೇನೆ 126 ರಲ್ಲಿ ಮತ್ತು ಬಿಜೆಪಿ 144 ರಲ್ಲಿ ಸ್ಪರ್ಧಿಸಲು ನಿರ್ಧರಿಸಲಾಗಿದೆ…

 • ಪಾಕ್ ಐಸಿಯುನಲ್ಲಿದೆ, ಮೊದಲು ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ; ಶಿವಸೇನಾ ಮುಖವಾಣಿ ಸಾಮ್ನಾ

  ಮುಂಬೈ:ತನ್ನದೇ ಸಮಸ್ಯೆಗಳಿಂದ ಬಳಲುತ್ತಿರುವ ಪಾಕಿಸ್ತಾನ ಈಗಾಗಲೇ “ತುರ್ತು ನಿಗಾ ಘಟಕ”(ಐಸಿಯು)ದಲ್ಲಿದೆ. ಹೀಗಾಗಿ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸುವ ಮೊದಲು ಪಾಕಿಸ್ತಾನದ ಸಮಸ್ಯೆಗಳ ಬಗ್ಗೆ ಗಮನಹರಿಸಲಿ ಎಂದು ಶಿವಸೇನಾದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ. ಜಮ್ಮು-ಕಾಶ್ಮೀರಕ್ಕೆ…

 • ಏಕ ರಾಷ್ಟ್ರ -ಏಕ ಚುನಾವಣೆಗೆ ಶಿವಸೇನೆ ಭಿನ್ನರಾಗ

  ಮುಂಬಯಿ: ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಭಾರತೀಯ ಜನತಾ ಪಕ್ಷದ ಪ್ರಸ್ತಾಪಕ್ಕೆ ಹಿನ್ನಡೆಯಾಗಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಅದರ ಅನುಷ್ಠಾನದ ಬಗ್ಗೆ ಅನುಮಾನಗಳೊಂದಿಗೆ ಎಲೆಕ್ಟ್ರಾನಿಕ್‌ ಮತದಾನ ಯಂತ್ರಗಳ (ಇವಿಎಂ) ಬಳಕೆ ಮತ್ತು ಮತದಾರ-ಪರಿಶೀಲಿಸಬಹುದಾದ ಪೇಪರ್‌ ಆಡಿಟ್‌ ಟ್ರಯಲ್‌ (ವಿವಿಪಿಎಟಿ)…

 • ಬರ: ಕೇಂದ್ರದಿಂದ ಹೆಚ್ಚುವರಿ ನೆರವು ಕೇಳಿದ ಶಿವಸೇನೆ

  ಮುಂಬಯಿ: ಮಹಾರಾಷ್ಟ್ರವು ತೀವ್ರ ಬರಗಾಲವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಶಿವಸೇನೆಯು ಬಿಜೆಪಿ ಆಡಳಿತದ ಕೇಂದ್ರ ಸರಕಾರಕ್ಕೆ ಹೆಚ್ಚುವರಿ ಹಣಕಾಸು ನೆರವು ಒದಗಿಸಲು ಮನವಿ ಮಾಡಿದೆ. ರಾಜ್ಯದ ಸುಮಾರು 9000 ಹಳ್ಳಿಗಳಿಗೆ ಇನ್ನೂ ಆರ್ಥಿಕ ನೆರವು ದೊರೆತಿಲ್ಲ. ಬರಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು…

 • ಶಿವ ಸೇನೆಯ ಅರವಿಂದ ಸಾವಂತ್‌ಗೆ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ?

  ಮುಂಬಯಿ : ಶಿವ ಸೇನೆಯ ಅರವಿಂದ ಸಾವಂತ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಸಂಪುಟದ ಓರ್ವ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ವಕ್ತಾರ ಸಂಜಯ್‌ ರಾವತ್‌ ತಿಳಿಸಿದ್ದಾರೆ. ಶಿವ ಸೇನೆಯ ಮುಖ್ಯಸ್ಥ ಉದ್ಧವ್‌…

 • ಬಿಜೆಪಿ-ಶಿವಸೇನೆ ಮೈತ್ರಿಕೂಟ:16 ಸ್ಥಾನಗಳಲ್ಲಿ ಅತ್ಯಧಿಕ ಅಂತರದ ಜಯ

  ಮುಂಬಯಿ: ಮಹಾರಾಷ್ಟ್ರದ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿವಸೇನೆಯ ಮೈತ್ರಿಕೂಟವು ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ತಮ್ಮ ಎದುರಾಳಿಗಳನ್ನು ಹೆಚ್ಚಿನ ಮತಗಳ ಅಂತರದಿಂದ ಸೋಲಿಸಿದ ಸಾಧನೆಯನ್ನು ಮಾಡಿವೆ. ಈ ವರ್ಷ ನಡೆದ ಚುನಾವಣೆಯಲ್ಲಿ…

 • ಮಹಾರಾಷ್ಟ್ರದಲ್ಲಿ ಮತ್ತೆ ಬಿಜೆಪಿ-ಸೇನಾ ಮಾಯೆ

  ಮುಂಬೈ: ಕೆಲವು ದಶಕಗಳಿಂದ ಬಿಜೆಪಿಗೆ ಗರಿಷ್ಠ ಬೆಂಬಲ ನೀಡಿದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. 2019ರಲ್ಲೂ ಮತದಾರರು ಬಿಜೆಪಿ ಮತ್ತು ಶಿವಸೇನೆ ಮೈತ್ರಿಯನ್ನು ಒಪ್ಪಿ ಕೊಳ್ಳುವ ಮೂಲಕ, ನಂಬಿಕೆ ಉಳಿಸಿಕೊಂಡಿದ್ದಾರೆ. ಅಚ್ಚರಿ ಯೆಂದರೆ ಎನ್‌ಡಿಎ ಮೈತ್ರಿಕೂಟಕ್ಕೆ 2014ರಲ್ಲಿ 41 ಸ್ಥಾನ…

 • ಮಹಾಮೈತ್ರಿ ದೇಶದ ಹಿತಕ್ಕಾಗಿ ಅಲ್ಲ: ಶಿವಸೇನೆ

  ಮುಂಬಯಿ:ಎಕ್ಸಿಟ್‌ ಪೋಲ್‌ ಸಮೀಕ್ಷೆಗೆ ಬಂದ ಅನಂತರ, ಅನೇಕ ಸಣ್ಣ ಪಕ್ಷಗಳ ಬೆಂಬಲದೊಂದಿಗೆ, ಸಮ್ಮಿಶ್ರವಾದ ಮಹಾಮೈತ್ರಿಯು ದೇಶದ ಹಿತದ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಶಿವಸೇನೆ ಹೇಳಿದೆ. ಈ ಚುನಾವಣೆಯ ಫಲಿತಾಂ ಶದ ಅನಂತರ ಈ ಮಹಾಮೈತ್ರಿಗೆ ವಿಪಕ್ಷದಲ್ಲಿ ಕುಳಿತುಕೊಳ್ಳುವ…

 • ನಾರಾಯಣ್‌ ರಾಣೆ ಆತ್ಮಚರಿತ್ರೆ ವಿವಾದ:ಆರೋಪಕ್ಕೆ ಶಿವಸೇನೆ ಪ್ರತಿದಾಳಿ

  ಮುಂಬಯಿ: ಮಹಾರಾಷ್ಟ್ರ ಸ್ವಾಭಿಮಾನಿ ಪಕ್ಷದ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ನಾರಾಯಣ್‌ ರಾಣೆ ಅವರ ಆತ್ಮಚರಿತ್ರೆಯು ಬಿಡುಗಡೆ ಆಗುವುದಕ್ಕಿಂತ ಮೊದಲೇ ವಿವಾದಗಳಿಗೆ ಈಡಾಗಿದೆ. ಪುಸ್ತಕದಲ್ಲಿ ಶಿವಸೇನೆ ಅಧ್ಯಕ್ಷ ಉದ್ಧವ್‌ ಠಾಕ್ರೆ ವಿರುದ್ಧ ರಾಣೆ ಅವರ ಭಾವೋದ್ರೇಕ ಆರೋಪಗಳ ಬಳಿಕ…

 • ಸಾರ್ವಜನಿಕವಾಗಿ ಸಾವರ್ಕರ್ ಟೀಕಿಸಿದ ರಾಹುಲ್ ಈಗ ಅದಕ್ಕೆ ಬೆಲೆ ತೆರುತ್ತಿದ್ದಾರೆ

  ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಸಭೆಯೊಂದರಲ್ಲಿ ಮಾಜೀ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರನ್ನು ‘ಭ್ರಷ್ಟಾಚಾರಿ ನಂ.1’ ಎಂದು ಟೀಕಿಸಿರುವುದರ ವಿರುದ್ಧ ರಾಜಕೀಯ ವಲಯದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ…

 • ಬುರ್ಖಾ ನಿಷೇಧ ಆಗ್ರಹಿಸಿರುವ ಶಿವ ಸೇನೆ ವಿರುದ್ಧ EC ಕ್ರಮಕ್ಕೆ ಓವೈಸಿ ಒತ್ತಾಯ

  ಹೊಸದಿಲ್ಲಿ : ರಾಷ್ಟ್ರ ಭದ್ರತೆಗಾಗಿ ಬುರ್ಖಾ ನಿಷೇಧಿಸಬೇಕೆಂದು ಶಿವಸೇನೆ ತನ್ನ “ಸಾಮ್ನಾ’ ಮುಖವಾಣಿಯಲ್ಲಿ ಬರೆದಿರುವ ಲೇಖನಕ್ಕೆ ಎಐಎಂಐಎಂ ಮುಖ್ಯಸ್ಥ, ಹೈದರಾಬಾದ್‌ ಹಾಲಿ ಸಂಸದ, ಅಸಾದುದ್ದೀನ್‌ ಓವೈಸಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಖಂಡಿಸಿದ್ದಾರೆ. ಬುರ್ಖಾ ನಿಷೇಧಕ್ಕೆ ಆಗ್ರಹಿಸುವ ಮೂಲಕ…

 • ಭಾರತದಲ್ಲೂ ಬುರ್ಖಾ ನಿಷೇಧಕ್ಕೆ ಪ್ರಧಾನಿ ನಿರ್ಧಾರ ಕೈಗೊಳ್ಳಲಿ: ಶಿವಸೇನೆ

  ಮುಂಬಯಿ: ಈಸ್ಟರ್‌ ಸಂಡೇ ದುರಂತದ ಬೆನ್ನಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೂಪದ ಬುರ್ಖಾ ಧರಿಸುವುದಕ್ಕೆ ಶ್ರೀಲಂಕಾ ಸರಕಾರ ನಿಷೇಧ ಹೇರಿದಂತೆ ಭಾರತದಲ್ಲೂ ಕಾನೂನು ಜಾರಿಯಾಗಬೇಕು ಎಂದು ಶಿವಸೇನೆ ಆಗ್ರಹಿಸಿದೆ. ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಫ್ರಾನ್ಸ್‌ , ಶ್ರೀಲಂಕಾ ಸರಕಾರಗಳು…

 • ಪ್ರಿಯಾಂಕಾ ಚತುರ್ವೇದಿ ಶಿವಸೇನೆಗೆ

  ಕಾಂಗ್ರೆಸ್‌ಗೆ ಆಘಾತ ಮತ್ತು ಅಚ್ಚರಿಯ ಬೆಳವಣಿಗೆಯೆಂಬಂತೆ, ಪಕ್ಷದ ಪ್ರಮುಖ ವಕ್ತಾರರಲ್ಲಿ ಒಬ್ಬರಾಗಿದ್ದ ಪ್ರಿಯಾಂಕಾ ಚತುರ್ವೇದಿ ಏಕಾಏಕಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಟ್ವಿಟರ್‌ ಮೂಲಕ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ರಾಜೀನಾಮೆ ಪತ್ರ ರವಾನಿ ಸಿದ, 24…

 • ಉತ್ತರ ಗೋವೆಯನ್ನು ಪಟ್ಟಿಯಿಂದ ಕೈಬಿಟ್ಟ ಶಿವಸೇನೆ; ದ.ಗೋವೆಯಿಂದ ಮಾತ್ರ ಸ್ಪರ್ಧೆ

  ಪಣಜಿ: ಗೋವೆಯ ಎರಡೂ ಲೋಕಸಭಾ ಕ್ಷೇತ್ರಗಳಿಂದ ತಾನು ಸ್ಪರ್ಧಿಸುವುದಾಗಿ ಈ ಮೊದಲು ಹೇಳಿದ್ದ ಶಿವಸೇನೆ ಇದೀಗ ಉತ್ತರ ಗೋವೆಯನ್ನು ತನ್ನ ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ. ದಕ್ಷಿಣ ಗೋವೆಯಿಂದ ಮಾತ್ರವೇ ತಾನು ಸ್ಪರ್ಧಿಸುವುದಾಗಿ ಹೇಳಿದೆ. ಗೋವೆಯ ಎರಡೂ ಲೋಕಸಭಾ ಕ್ಷೇತ್ರಗಳನ್ನು…

 • ಮಿತ್ರ ಪಕ್ಷವನ್ನು ನಡೆಸಿಕೊಳ್ಳುವ ಬಿಜೆಪಿ ರೀತಿ ಬದಲಾಗಿದೆ: ಠಾಕ್ರೆ

  ಮುಂಬಯಿ : ಮಿತ್ರ ಪಕ್ಷಗಳನ್ನು ನಡೆಸಿಕೊಳ್ಳುವ ಬಿಜೆಪಿಯ ರೀತಿ ಬದಲಾಗಿರುವ ಕಾರಣ ನಾವು ಅದರೊಂದಿಗೆ ಕೈಜೋಡಿಸಿದ್ದೇವೆ ಎಂದು ಶಿವ ಸೇನೆಯ ಉದ್ಧವ್‌ ಠಾಕ್ರೆ ಹೇಳಿದ್ದಾರೆ.  ತಮ್ಮ ನಿವಾಸದಲ್ಲಿ ಶಿವಸೇನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಠಾಕ್ರೆ, ಲೋಕಸಭಾ ಚುನಾವಣೆಯಲ್ಲಿ ಜತೆಗೂಡಿ…

ಹೊಸ ಸೇರ್ಪಡೆ