Shivarajkumar

 • “ಭಜರಂಗಿ 2′ ಪೋಸ್ಟರ್‌ ಬಿಡುಗಡೆ

  ಶಿವರಾಜಕುಮಾರ್‌ ಅಭಿನಯದ “ಭಜರಂಗಿ’ ಯಶಸ್ಸು ಕಂಡಿದ್ದು ಗೊತ್ತೇ ಇದೆ. ಅದಾದ ಬಳಿಕ “ಭಜರಂಗಿ 2′ ಚಿತ್ರ ಅನೌನ್ಸ್‌ ಆಗಿದ್ದೂ ಗೊತ್ತು. ಈಗಾಗಲೇ “ಭಜರಂಗಿ 2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದ್ದು, ಚಿತ್ರತಂಡ ಸಂಕ್ರಾಂತಿ ಮುನ್ನ ಚಿತ್ರದ ಪೋಸ್ಟರ್‌…

 • “ಆಯುಷ್ಮಾನ್‌’ನಲ್ಲಿ ಹಾರರ್‌ ಛಾಯೆ

  ಶಿವರಾಜ ಕುಮಾರ್‌ ಅಭಿನಯದ “ಆಯುಷ್ಮಾನ್‌ ಭವ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಟೀಸರ್‌ ನೋಡಿದವರಿಗೆ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಮಟ್ಟದ ಕುತೂಹಲವನ್ನು ಚಿತ್ರದ ಟೀಸರ್‌ನಲ್ಲಿ ಇಡಲಾಗಿದೆ. ಪಿ.ವಾಸು ಈ ಚಿತ್ರದ ನಿರ್ದೇಶಕರು. ಈಗಾಗಲೇ ಶಿವರಾಜ…

 • ಬರ್ತ್‌ಡೇಗೆ ಶಿವಣ್ಣ ಗೈರು

  ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್‌ ನಟರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಕೂಡ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯಾವುದೇ ಸ್ಟಾರ್ ಇರಲಿ ತಮ್ಮ ಬರ್ತ್‌ಡೇ ದಿನವನ್ನು ಅಭಿಮಾನಿಗಳ…

 • ಕನ್ನಡ ಪರ ಹೋರಾಟಗಳಲ್ಲಿ ಒಂದಾಗುವ ಚಿತ್ರರಂಗ

  ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು, ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಟಿ ಜಯಂತಿ ಅವರಿಗೆ ಈ ಸಾಲಿನ…

 • ವಿಶ್ವಾಸಂ ರೀಮೇಕ್‌ನಲ್ಲಿ ನಟಿಸುತ್ತಿಲ್ಲ: ಶಿವಣ್ಣ

  ಶಿವರಾಜಕುಮಾರ್‌ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್‌ ಚಿತ್ರ “ಕವಚ’. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅದರ ಬೆನ್ನಲ್ಲೇ ಮತ್ತೂಂದು ರೀಮೇಕ್‌ ಚಿತ್ರದ ಸುದ್ದಿ ಶಿವಣ್ಣ ಸುತ್ತ ಓಡಾಡತೊಡಗಿತ್ತು. ತಮಿಳಿನ “ವಿಶ್ವಾಸಂ’ ಚಿತ್ರದ ರೀಮೇಕ್‌ನಲ್ಲಿ…

 • ಜೂನ್‌ 14ಕ್ಕೆ “ರುಸ್ತುಂ’ ತೆರೆಗೆ

  ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಚಿತ್ರದ ಸ್ಟಿಲ್‌ಗ‌ಳನ್ನು ನೋಡಿದವರಿಗೆ ಇದೊಂದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ಗೊತ್ತಿರುತ್ತದೆ. ಆ ಮಟ್ಟಿಗೆ ಸಖತ್‌ ರಗಡ್‌ ಆಗಿ “ರುಸ್ತುಂ’ನಲ್ಲಿ ಶಿವರಾಜಕುಮಾರ್‌ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಮಾಸ್‌ಪ್ರಿಯ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ…

 • ಅರೆಸ್ಟ್‌ ಅಂದ್ರೆ ಅಲರ್ಜಿ ಎನ್‌ಕೌಂಟರ್‌ ಅಂದ್ರೆ ಎನರ್ಜಿ

  ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಟ್ರೇಲರ್‌ ಬಿಡುಗಡೆಯಾಗಿದೆ. ಮಾಸ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಆ್ಯಕ್ಷನ್‌. ಹೌದು, ಸಿನಿಮಾದ ಟ್ರೇಲರ್‌ ಹೈವೋಲ್ಟೆಜ್‌ ಆ್ಯಕ್ಷನ್‌ನಿಂದ ಕೂಡಿದ್ದು, ಇದೊಂದು ಪಕ್ಕಾ ಆ್ಯಕ್ಷನ್‌ ಸಿನಿಮಾ ಎಂಬುದು ಬಿಂಬಿತವಾಗಿದೆ. ಚಿತ್ರದಲ್ಲಿ ಖಡಕ್‌ ಡೈಲಾಗ್‌ಗಳು ಚಿತ್ರದ ಬಗೆಗಿನ…

 • ಏಪ್ರಿಲ್‍ನಲ್ಲಿ ರಾಜ್‌ ಉತ್ಸವ

  ಏಪ್ರಿಲ್‌ ಎಂದರೆ ರಾಜ್‌ ಮಾಸ. ಇದು ಕನ್ನಡ ಸಿನಿಮಾ ಪ್ರಿಯರಿಗೆ ಗೊತ್ತಿರುವ ವಿಚಾರ. ಏಪ್ರಿಲ್‌ 24 ಡಾ.ರಾಜ್‌ಕುಮಾರ್‌ ಹುಟ್ಟಿದ ದಿನವಾದರೆ, ಏಪ್ರಿಲ್‌ 12 ಅವರ ಪುಣ್ಯಸ್ಮರಣೆಯ ದಿನ. ಆದರೆ, ಈ ಬಾರಿ ಏಪ್ರಿಲ್‌ ತಿಂಗಳು ಸಂಪೂರ್ಣವಾಗಿ ರಾಜ್‌ ತಿಂಗಳು…

 • ಬ್ಯಾಕ್‌ ಟು ಬ್ಯಾಕ್‌ ಶಿವಣ್ಣ

  ಶಿವರಾಜಕುಮಾರ್‌ ಅಭಿನಯದ “ಕವಚ’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಭಾವನಾತ್ಮಕ ಸಂಬಂಧಗಳ ಸುತ್ತ ಸುತ್ತುವ ಈ ಸಿನಿಮಾವನ್ನು ಫ್ಯಾಮಿಲಿ ಆಡಿಯನ್ಸ್‌ ಇಷ್ಟಪಟ್ಟಿದ್ದಾರೆ. ಈಗ ಮಾಸ್‌ ಆಡಿಯನ್ಸ್‌ಗಾಗಿ ಶಿವಣ್ಣ ಅವರ ಮತ್ತೂಂದು ಸಿನಿಮಾ ರೆಡಿಯಾಗಿದೆ. ಅದು “ರುಸ್ತುಂ’. ಸಾಹಸ…

 • ಶಿವಸೈನ್ಯದಿಂದ ಸಮಾಜಮುಖಿ ಕಾರ್ಯ

  ನಟ ಶಿವರಾಜ ಕುಮಾರ್‌ ಅಭಿನಯದ ಮತ್ತೂಂದು ಬಹು ನಿರೀಕ್ಷಿತ ಚಿತ್ರ “ಕವಚ’ ತೆರೆಗೆ ಬರೋದಕ್ಕೆ ಮುಹೂರ್ತ ನಿಗಧಿಯಾಗಿದೆ. ಅಂದಹಾಗೆ, “ಕವಚ’ ಚಿತ್ರ ಇದೇ ಏಪ್ರಿಲ್‌ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರತಂಡ ಕೂಡ ಭರದಿಂದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿದೆ. ಇನ್ನು…

 • “ಕವಚ’ಗೆ ಅನಂತ್‌ನಾಗ್‌ ಹಿನ್ನೆಲೆ ಧ್ವನಿ

  ಶಿವರಾಜಕುಮಾರ್‌ ನಾಯಕರಾಗಿರುವ “ಕವಚ’ ಚಿತ್ರ ಏಪ್ರಿಲ್‌ 5 ರಂದು ತೆರೆಕಾಣುತ್ತಿದೆ. ಈ ಮೂಲಕ ತುಂಬಾ ದಿನಗಳ ನಂತರ ಶಿವಣ್ಣ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಈಗ “ಕವಚ’ ಚಿತ್ರದ ಕುರಿತಾಗಿ ಸುದ್ದಿಯೊಂದು ಹೊರಬಿದ್ದಿದೆ. ಅದು ಚಿತ್ರಕ್ಕೆ…

 • ರವಿಶಂಕರ್‌ ಕಂಠದಲ್ಲಿ “ರುಸ್ತುಂ’ ಟೈಟಲ್‌ ಟ್ರ್ಯಾಕ್‌

  ಒಂದೆಡೆ ನಟ ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಬಾಕಿಯಿರುವ ಡ್ಯುಯೆಟ್‌ ಹಾಡಿನ ಚಿತ್ರೀಕರಣವನ್ನು ಅದ್ಧೂರಿಯಾಗಿ ನಡೆಸುತ್ತಿದೆ. ಈ ಹಾಡಿಗಾಗಿ ಕಂಠೀರವ ಸ್ಟುಡಿಯೋದಲ್ಲಿ ವಿಭಿನ್ನ ಸೆಟ್‌…

 • “ಕವಚ’ ಎದುರು “ದಶರಥ’

  ಸುಮಾರು ಹದಿನೆಳು ವರ್ಷಗಳ ಹಿಂದೆ (2002ರಲ್ಲಿ) ಕ್ರೇಜಿಸ್ಟಾರ್‌ ರವಿಚಂದ್ರನ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ ಕುಮಾರ್‌ ಅಭಿನಯದ “ಕೋದಂಡ ರಾಮ’ ಚಿತ್ರದ ಮೂಲಕ ಒಟ್ಟಾಗಿ ಏಕಕಾಲಕ್ಕೆ ತೆರೆಮೇಲೆ ಬಂದಿದ್ದು ನಿಮಗೆ ನೆನಪಿರಬಹುದು. ಆದರೆ ಅದಾದ ಬಳಿಕ ರವಿಚಂದ್ರನ್‌ ಮತ್ತು…

 • ಏ.5ಕ್ಕೆ ಶಿವಣ್ಣ ಕವಚ

  ಶಿವರಾಜಕುಮಾರ್‌ ಅವರ “ಕವಚ’ ಚಿತ್ರ ಯಾಕೆ ತಡವಾಗುತ್ತಿದೆ? ಹೀಗೊಂದು ಪ್ರಶ್ನೆ ಗಾಂಧಿನಗರದಲ್ಲಿ ಎದ್ದಿತ್ತು. ಅದಕ್ಕೆ ಕಾರಣ ಚಿತ್ರದ ಬಿಡುಗಡೆ ತಡವಾಗುತ್ತಿರುವುದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕವಚ’ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆ ಸಮಯದಲ್ಲಿ ಮುಂದೆ ಹೋದ ಚಿತ್ರ ಮತ್ತೆ ಜನವರಿ-ಫೆಬ್ರವರಿಯಲ್ಲಿ ಬಿಡುಗಡೆಯಾಗುವುದಾಗಿ…

 • ಹುತಾತ್ಮ ಯೋಧ ಗುರು ಕುಟುಂಬಕ್ಕೆ “ಶಿವಸೈನ್ಯ’ ಸಹಾಯಹಸ್ತ

  ನಟ ಶಿವರಾಜಕುಮಾರ್‌ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೆ ಮೂವತ್ತಮೂರು ವರ್ಷ. ಇನ್ನು ಶಿವರಾಜಕುಮಾರ್‌ ಚಿತ್ರರಂಗ ಪ್ರವೇಶಿಸಿದ ಫೆ. 19ನ್ನು ಪ್ರತಿವರ್ಷ ಅವರ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಅದ್ಧೂರಿಯಾಗಿ ಆಚರಿಸುತ್ತ ಬಂದಿದ್ದಾರೆ. ಹಾಗೆಯೇ, ಈ ಫೆ. 19ನ್ನು ಕೂಡ…

 • ದೇವೇಗೌಡರ ಆರೋಗ್ಯ ವಿಚಾರಿಸಿದ ಶಿವಣ್ಣ

  ಬೆಂಗಳೂರು: ನಟ ಶಿವರಾಜ್‌ಕುಮಾರ್‌ ಅವರು ಪತ್ನಿ ಗೀತಾ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಅವರೊಂದಿಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಪದ್ಮನಾಭನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ…

 • “ಇಂದಿಗೂ ಅವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೇನೆ’: ಶಿವಣ್ಣ

  ನಡೆದಾಡುವ ದೇವರು ಸಿದ್ಧಗಂಗಾಶ್ರೀ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ್ದರಿಂದ ಸ್ಯಾಂಡಲ್​ವುಡ್​ನಲ್ಲೂ ದುಃಖದ ವಾತಾವರಣ ಮಡುಗಟ್ಟಿದೆ. ಸಾವಿರಾರು ಕಲಾವಿದರು ಶ್ರೀಗಳ ಇಹಲೋಕ ತ್ಯಜಿಸಿರೋ ಸುದ್ದಿಯಿಂದ ಕಣ್ಣೀರಿಡುತ್ತಿದ್ದು, ಅಂತಿಮ ದರ್ಶನವನ್ನು ಪಡೆದಿದ್ದಾರೆ. ಇದೀಗ ನಟ ಹ್ಯಾಟ್ರಿಕ್ ಹಿರೋ ಶಿವರಾಜ್‍ಕುಮಾರ್ ಸಂತಾಪ ಸೂಚಿಸಿದ್ದಾರೆ. ಕಾರ್ಯಕ್ರಮದ ನಿಮಿತ್ತ ಅಮೆರಿಕದಲ್ಲಿರುವ ಅವರು,…

 • ಶಿವರಾಜಕುಮಾರ್‌ ಕವಚ ಮುಂದಕ್ಕೆ

  ಶಿವರಾಜಕುಮಾರ್‌ ಅವರ “ಕವಚ’ ಚಿತ್ರ ಬಿಡುಗಡೆಗೆ ಸರಿಯಾದ ಮುಹೂರ್ತವೇ ಕೂಡಿಬರುತ್ತಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ಡಿಸೆಂಬರ್‌ನಲ್ಲಿ ತೆರೆಕಾಣಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಬಿಡುಗಡೆ ಮುಂದಕ್ಕೆ ಹೋಯಿತು. ಆ ನಂತರ ಚಿತ್ರತಂಡ ಎಲ್ಲಾ ಪಕ್ಕಾ ಮಾಡಿಕೊಂಡು ಈ ಬಾರಿ…

 • ಟೆನ್ಷನ್‌ ಬಿಟ್ಟು ಹೊರಬಂದ್ರು ಸ್ಟಾರ್ಸ್

  ಅಂತೂ ಇಂತೂ ಐಟಿ ದಾಳಿ ಅಂತ್ಯಗೊಂಡಿದೆ. ಕಳೆದ ಎರಡು ದಿನಗಳಿಂದಲೂ ಭಾರೀ ಸುದ್ದಿಯಲ್ಲಿದ್ದ ನಟ, ನಿರ್ಮಾಪಕರ ಮನೆ ಮೇಲಿನ ಐಟಿ ದಾಳಿ ಬಹುತೇಕ ಪೂರ್ಣಗೊಂಡಿದೆ. ಸದ್ಯಕ್ಕೆ ನಟರೆಲ್ಲರೂ ತಮ್ಮ ತಮ್ಮ ಕೆಲಸಗಳತ್ತ ಮುಖ ಮಾಡಿದ್ದಾರೆ. ನಟರೆಲ್ಲರೂ ಐಟಿ ದಾಳಿ…

 • ಐಟಿ ದಾಳಿ ಬಳಿಕ ಶಿವರಾಜ್‌ಕುಮಾರ್‌, ಪುನೀತ್‌ ಮೊದಲ ಪ್ರತಿಕ್ರಿಯೆ 

  ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ ಬಳಿಕ ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್‌ ಮತ್ತು ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಶುಕ್ರವಾರ ರಾತ್ರಿ 11.30…

ಹೊಸ ಸೇರ್ಪಡೆ