Smartphone

 • ಗೇಮಿಂಗ್‌ ಲ್ಯಾಪ್‌ಟಾಪ್‌

  ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ ಅದರ ಆವಶ್ಯಕತೆಯೂ ಈಗಿನ ಜಮಾನಕ್ಕೆ ಬಹಳವಿದೆ. ಡಿಜಿಟಲ್‌ ಯುಗಕ್ಕೆ ನಾವೆಷ್ಟು ಹೊಂದಿಕೊಂಡಿದ್ದೇವೆಂದರೆ, ಆಟ ಆಡುವುದಕ್ಕೂ ಮಡಿಲಲ್ಲಿ ಲ್ಯಾಪ್‌ಟಾಪ್‌ ಇರಲೇಬೇಕು….

 • ಇಯರ್‌ಪೋಡ್ಸ್‌ ಕುದುರಿದ ಬೇಡಿಕೆ

  ಸ್ಮಾರ್ಟ್‌ಫೋನ್‌ ಜಮಾನದಲ್ಲಿರುವ ನಾವು ದಿನಕ್ಕೊಂದರೆ ಹೊಸ ಹೊಸ ಉತ್ಪನ್ನಗಳು ಗ್ರಾಹಕರನ್ನು ಸೆಳೆಯುತ್ತಿವೆ. ಏರ್‌ಪೋಡ್ಸ್‌ಗಳು ಇಂದು ಅನೇಕ ಯುವ ಸಮುದಾಯವನ್ನು ಸೆಳೆಯುತ್ತಿದೆ. ಅಚ್ಚು ಮೆಚ್ಚಿನದಾಗಿದೆ. ಏರ್‌ಪೋಡ್ಸ್‌ಗಳ ಬೇಡಿಕೆ ಮತ್ತು ಅವಕಾಶಗಳು, ಗಮನಸೆಳೆಯುವಂತ ಅಂಶಗಳ ಬಗ್ಗೆ ಮಾಹಿತಿ ಇಲ್ಲಿದೆ. ಸ್ಮಾರ್ಟ್‌ಫೋನ್‌ ಯುಗ…

 • ಫೋಟೋಗಳನ್ನು ಕದಿಯುವ ಡೇಂಜರಸ್ ಆ್ಯಪ್ ಗಳಿವು !: ಕೂಡಲೇ Uninstall ಮಾಡಿ

  ನ್ಯೂಯಾರ್ಕ್: ಗೂಗಲ್ ಮತ್ತು ಅ್ಯಪಲ್ ಪ್ಲೇ ಸ್ಟೋರ್ ಇತ್ತೀಚಿಗೆ ಹಲವಾರು ನಕಲಿ ಆ್ಯಪ್ ಗಳನ್ನು ತನ್ನ ಸ್ಟೋರ್ ನಿಂದ ತೆಗೆದು ಹಾಕಿತ್ತು. ಬಳಕೆದಾರರ ಖಾಸಗಿ ಮಾಹಿತಿಗಳಿಗೆ ಕನ್ನ ಹಾಕುವ ಮತ್ತು ಅನಾವಶ್ಯಕ ಜಾಹೀರಾತುಗಳನ್ನು ನೀಡುವ ಇಂತಹ ಆ್ಯಪ್ ಗಳು…

 • ಸ್ಯಾಮ್ ಸಂಗ್ ಗ್ಯಾಲಕ್ಸಿ Note10 Lite, S10 Lite ಅನಾವರಣ: ಕ್ಯಾಮರಾದಲ್ಲಿದೆ ವಿಶೇಷ ಫೀಚರ್!

  ನ್ಯೂಯಾರ್ಕ್: ಕಳೆದ ಕೆಲವು ತಿಂಗಳಿಂದ ಬರುತ್ತಿದ್ದ ವದಂತಿ ಕೊನೆಗೂ ನಿಜವಾಗಿದ್ದು ಸೌತ್ ಕೊರಿಯಾದ ಟೆಕ್ ದೈತ್ಯ ಸ್ಯಾಮ್ ಸಂಗ್ ತನ್ನ ಜನಪ್ರಿಯ ಸ್ಮಾರ್ಟ್ ಪೋನ್ ಗಳ ಲೈಟ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 10…

 • ನಿಮಗಿದು ತಿಳಿದಿರಲಿ; ವಾಟ್ಸಪ್ ಶೆಡ್ಯೂಲ್ ಮಾಡೋದು ಹೇಗೆ, ಬ್ಲೂಟಿಕ್ ರಹಸ್ಯ ಏನು?

  ವಿಶ್ವದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜಿಂಗ್ ಅಪ್ಲಿಕೇಶನ್ ಎಂದರೇ ಅದು ವಾಟ್ಸ್ಯಾಪ್. ಪ್ರತಿಯೊಬ್ಬರ ಮನಗೆದ್ದಿರುವ ಈ ವಾಟ್ಸ್ಯಾಪ್ ಹಲವು ಉತ್ಕೃಷ್ಠವಾದ ಫೀಚರ್ ಗಳನ್ನು ಹೊರತರುತ್ತಲೇ ಇರುತ್ತದೆ. ಇದಕ್ಕೆ ಬೆಂಬಲವಾಗಿ ಇತರೆ ಆ್ಯಪ್ ಗಳು ಕೂಡ ಕಾರ್ಯನಿರ್ವಹಿಸುತ್ತಿರುತ್ತದೆ. ಪ್ರಮುಖವಾಗಿ…

 • ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ನೋಕಿಯಾ 2.3 : ಆರಂಭಿಕ ಕೊಡುಗೆ, ಕೈಗೆಟುಕುವ ಬೆಲೆ !

  ನವದೆಹಲಿ: ಮಾರುಕಟ್ಟೆಯಲ್ಲಿ ದಶಕಗಳ ಹಿಂದೆ ಸಂಚಲನ ಮೂಡಿಸಿದ್ದ ನೋಕಿಯಾ ಸಂಸ್ಥೆಯು ಇತ್ತೀಚಿಗಷ್ಟೆ ಕೈರೋದಲ್ಲಿ ಬಿಡುಗಡೆ ಮಾಡಿದ್ದ ನೋಕಿಯಾ 2.3 ಸ್ಮಾರ್ಟ್‌ಫೋನ್ ಅನ್ನು ಈಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್ ಫೋನ್ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದ್ದು  ಪ್ರೊಸೆಸರ್‌, ಕ್ಯಾಮೆರಾ,…

 • ಸ್ಮಾರ್ಟ್ ಫೋನ್ ಡಾಟಾ ಸೋರಿಕೆ ತಡೆಯಲು ಬಂದಿದೆ ‘USB ಕಾಂಡೋಮ್‘! ಏನಿದರ ವಿಶೇಷತೆ ?

  ನ್ಯೂಯಾರ್ಕ್: ಇಂದು ಜಗತ್ತಿನಾದ್ಯಂತ ಯುಎಸ್ ಬಿ ಕಾಂಡೋಮ್ಸ್ ಎಂಬುದು ಬಹಳ ಪ್ರಸಿದ್ದಿ ಪಡೆಯುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಸ್ಮಾರ್ಟ್ ಫೋನ್ ಗಳ ಜಾರ್ಜ್ ಖಾಲಿಯಾದ ತಕ್ಷಣ USB ಪೋರ್ಟ್ ಮೂಲಕ ಚಾರ್ಜ್ ಮಾಡುತ್ತೇವೆ. ಆದರೆ ಇಂತಹ ಸ್ಥಳಗಳಲ್ಲಿ ಚಾರ್ಜ್ ಮಾಡುವುದು…

 • ಇನ್ಮುಂದೆ ಬರಲಿದೆ ಗೂಗಲ್ ಪೇಪರ್ ಫೋನ್ : ಇದು ಜಗತ್ತೆ ನಿಬ್ಬೆರಗಾಗಿಸುವ ಹೊಸ ಅವಿಷ್ಕಾರ

  ಸ್ಮಾರ್ಟ್ ಫೋನ್ ತುಂಬಾ ಭಾರವಾಗಿದೆ. ಎಲ್ಲೆಂದರಲ್ಲಿ ಹಿಡಿದು ಓಡಾಡುವುದು ಕಷ್ಟವಾಗುತ್ತಿದೆಯಾ ? ಭಾರದ ಫೋನ್ ಬದಲಿಗೆ ತೆಳು ಗಾತ್ರದ ಫೋನ್ ಇದ್ದರೇ ಎಷ್ಟು ಒಳ್ಳೆಯದು ಅಲ್ಲವೇ ಎಂದು ಯೋಚಿಸುತ್ತಿದ್ದೀರಾ ! ನಿಮ್ಮ ಕಲ್ಪನೆಗೆ ಗೂಗಲ್ ಹೊಸ ರೂಪ ನೀಡುತ್ತಿದೆ….

 • ಬ್ಯಾಟರಿ ಉಳಿಸುವ 5 ಮಾರ್ಗಗಳು

  ಸ್ಮಾರ್ಟ್‌ಫೋನು ಎಷ್ಟೇ ಆಧುನಿಕವಾಗಿದ್ದರೂ, ಪ್ರಾಸೆಸರ್‌ ಎಷ್ಟೇ ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದರೂ ಬ್ಯಾಟರಿ ಬಹಳ ಕಾಲ ಉಳಿಯದೇ ಹೋದರೆ, ಆಗಾಗ ಮೊಬೈಲ್‌ ಚಾರ್ಜ್‌ ಮಾಡುವಂತಾಗುತ್ತಿದ್ದರೆ ಏನು ಪ್ರಯೋಜನ? ಮೊಬೈಲಿನ ಚಾರ್ಜ್‌ ದೀರ್ಘ‌ ಕಾಲ ಬರುವಂತೆ ಮಾಡುವ 5 ಮಾರ್ಗಗಳು…

 • ಫೋನ್‌ ಕೊಳ್ಳುವ ಸಮಯ… ಗ್ರಾಹಕರಿಗೆ ಸಲಹೆಗಳು

  ಆನ್‌ಲೈನ್‌ ಮೂಲಕ ಸ್ಮಾರ್ಟ್‌ಫೋನ್‌ ಖರೀದಿಸುವಾಗ ವಿಶ್ವಾಸಾರ್ಹ ಸ್ಟೋರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಿ. ಯಾವುದೋ ಅನಧಿಕೃತ ಜಾಹಿರಾತಿಗೆ ಮರುಳಾಗಿ, ಹೆಸರೇ ಕೇಳಿರದ ವೆಬ್‌ಸೈಟು ಇಲ್ಲವೇ ಆ್ಯಪ್‌ಗ್ಳಿಂದ ಖರೀದಿಸಬೇಡಿ. ಆನ್‌ಲೈನ್‌ ಮೂಲಕ ಹೊಸದಾಗಿ ಮೊಬೈಲ್‌ ಫೋನ್‌ ಕೊಳ್ಳುವವರಿಗಾಗಿ ಇಲ್ಲಿವೆ ಕೆಲವು ಸಲಹೆಗಳು. ರಸ್ತೆಯಲ್ಲಿ…

 • ಮೊಬೈಲ್‌ ಮಾರ್ಕೆಟ್‌ ಬೂಮ್‌!

  ಭಾರತದಲ್ಲಿ ಆರ್ಥಿಕತೆ ನಿಧಾನಗತಿಯಲ್ಲಿದೆಯೋ, ಜಿಡಿಪಿ ಕುಸಿತ ಕಂಡಿದೆಯೋ !? ಅದೇನೇ ಇರಲಿ, ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಮಾತ್ರ ಇದ್ಯಾವುದೂ ಅಡ್ಡಿಯಾಗಿಲ್ಲ! ಈರುಳ್ಳಿ ಕೆಜಿಗೆ 70 ರೂ. ಆಗಿದೆಯೆಂದು ಭಾರತೀಯರು ಕೊಳ್ಳಲು ಹಿಂಜರಿಯಬಹುದು. ಆದರೆ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಮಾತ್ರ ಹಿಂದೇಟು ಹಾಕಿಲ್ಲ!…

 • ಸ್ಮಾರ್ಟ್‌ ಕಾರ್‌! ಹುಂಡೈ ಎಲಾಂಟ್ರಾ ಫೇಸ್‌ಲಿಫ್ಟ್ ಮಾದರಿಯಲ್ಲಿ…

  ಇಂದು ಸ್ಮಾರ್ಟ್‌ಫೋನಿಂದಲೇ ಜಗತ್ತು ನಡೆಯುತ್ತಿರುವುದು. ಸ್ಮಾರ್ಟ್‌ಫೋನಿನಿಂದ ಎಲ್ಲವನ್ನೂ ಕುಳಿತಲ್ಲಿಂದಲೇ ನಿಯಂತ್ರಿಸಬಹುದಾದ ಕಾಲವಿದು. ಇದೀಗ ಫೋನ್‌ನಿಂದ ಕಾರನ್ನೂ ನಿಯಂತ್ರಿಸಬಹುದು. ಹುಂಡೈ ಮಾರುಕಟ್ಟೆಗೆ ತಂದಿರುವ ಎಲಾಂಟ್ರಾದ ಫೇಸ್‌ಲಿಫ್ಟ್ ಮಾದರಿಯಲ್ಲಿ ಅಂಥದ್ದೊಂದು ವ್ಯವಸ್ಥೆ ಇದೆ. ಇತ್ತೀಚೆಗೆ ಹೊಸ ಕಾರುಗಳ ಬಿಡುಗಡೆಗಿಂತ ಹೆಚ್ಚಾಗಿ, ಹಳೆ…

 • 108 ಮೆಗಾಫಿಕ್ಸೆಲ್ ಕ್ಯಾಮರಾವಿರುವ ಎಂಐ ನೋಟ್ 10 ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ

  ಮಣಿಪಾಲ: ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪೆನಿ ಶಿಯೋಮಿ ಸಾಮಾಜಿಕ ಜಾಲಾತಾಣದಲ್ಲಿ ನೂತನ ಫೋನ್ ಮಾರುಕಟ್ಟೆಗೆ ತರುವ ಕುರಿತು ಪ್ರಕಟಿಸಿದೆ. ಎಂ ಐ ನೋಟ್ 10 ಹೆಸರಿನ ಸ್ಮಾರ್ಟ್ ಫೋನ್ ಇದೇ ನವೆಂಬರ್ 6 ರಂದು ಸ್ಪೇನ್…

 • ಟಿಕ್ ಟಾಕ್ ಒಡೆತನದ ಬೈಟೆಡಾನ್ಸ್ ಕಂಪೆನಿಯಿಂದ ಹೊಸ ಸ್ಮಾರ್ಟ್ ಫೋನ್: ಇದರ ವಿಶೇಷತೆಯೇನು ?

  ಜನಪ್ರಿಯ ಟಿಕ್ ಟಾಕ್ ಆ್ಯಪ್ ಕಂಡುಹಿಡಿದ ಬೈಟೆಡಾನ್ಸ್ ಕಂಪೆನಿ ಸ್ಮಾರ್ಟ್ ಫೋನ್ ತಯಾರಿಸುವ ಕುರಿತು ಈ ಹಿಂದೆಯೇ ಸುಳಿವು ನೀಡಿತ್ತು. ಅದರೀಗ ಸ್ಮಾರ್ಟಿಸನ್ ಜಿಯಾಂಗ್ ಪ್ರೊ 3 ಹೆಸರಿನ ಹೊಸ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ…

 • ಸ್ಮಾರ್ಟ್‌ ಫೋನ್‌ ಕಾಲದಲ್ಲೂ ಫೀಚರ್‌ ಫೋನ್‌ಗಳಿಗೆ ಕುಸಿಯದ ಬೇಡಿಕೆ

  ಮುಂಬಯಿ: ಮೊಬೈಲ್‌ ಫೋನ್‌ ಯುಗ ಆರಂಭದ ಕಾಲದಲ್ಲಿ ಸುದ್ದಿ ಮಾಡಿದ್ದು ಫೀಚರ್‌ ಫೋನ್‌ಗಳು. ಬಟನ್‌ಗಳಿರುವ ಈ ಫೋನ್‌ಗಳನ್ನು ಹೊಂದುವುದೇ ದೊಡ್ಡ ವಿಚಾರವಾಗಿತ್ತು. ಮೊಬೈಲ್‌ಗ‌ೂ ಇಂಟರ್ನೆಟ್‌ ಬಂದ ಬಳಿಕ ಫೀಚರ್‌ ಫೋನ್‌ ಹಿಂದೆ ಬೀಳತೊಡಗಿದ್ದು, ಈ ಜಾಗವನ್ನು ಟಚ್‌ ಇರುವ…

 • ಸ್ಮಾರ್ಟ್ ಫೋನ್ ಇದ್ದರಷ್ಟೇ ಸಾಲದು ; ಫೋನನ್ನು ಸ್ಮಾರ್ಟ್ ಆಗಿಸಿ!

  ಇದು ಸ್ಮಾರ್ಟ್ ಫೊನ್ ಯುಗ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಆದ ಸ್ಲಿಮ್ ಆಗಿರುವ ಮತ್ತು 3ಜಿ, 4ಜಿ ನೆಟ್ ವರ್ಕ್ ಸೌಲಭ್ಯವಿರುವ ಫೋನ್ ಗಳೇ ಇರುವುದು. ಆದರೆ ಕೆಲವರನ್ನು ಹೊರತುಪಡಿಸಿ ಬಹುತೇಕರ ಕೈಯಲ್ಲಿ ಈ ಸ್ಮಾರ್ಟ್ ಫೋನ್ ಗಳು…

 • ಮಾರುಕಟ್ಟೆಗೆ ಲಗ್ಗೆಯಿಡಲಿದೆ ಮೋಟೋ ಜಿ 8 ಪ್ಲಸ್: ಏನಿದರ ವಿಶೇಷತೆ ? ಬೆಲೆ ಎಷ್ಟು ?

  ಮಣಿಪಾಲ: ಮೋಟೋ ಕಂಪೆನಿ ಸಿದ್ದಪಡಿಸಿದ ಮೋಟೋ ಜಿ 8 ಪ್ಲಸ್  ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು ಭಾರೀ ಕುತೂಹಲ ಕೆರಳಿಸಿದೆ. ಬ್ರೆಜಿಲ್ ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಈ ಸ್ಮಾರ್ಟ್ ಫೋನ್ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ. ಇದು ಮೋಟೋ ಜಿ 7…

 • ಸಾಮಾಜಿಕ ಜಾಲತಾಣಗಳ ಮೆಲೆ ನಿಯಂತ್ರಣ ಹೇರುವ ಸರಕಾರದ ಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

  ಮಣಿಪಾಲ: ಪ್ರಜಾಫ್ರಭುತ್ವ ರಾಜಕೀಯಕ್ಕೆ ಅಂತರ್ಜಾಲ ಊಹಿಸಲೂ ಆಗದಷ್ಟು ಹಾನಿ ಉಂಟು ಮಾಡುತ್ತಿದ್ದು ಫೇಸ್ ಬುಕ್ ವಾಟ್ಸಾಪ್ ನಂತಹ ಮಧ್ಯವರ್ತಿಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಗೆ ತಿಳಿಸಿದೆ. ಒಂದೆಡೆ ತಂತ್ರಜ್ಞಾನದ ಬಳಕೆ ಆರ್ಥಿಕ ಮತ್ತು ಸಾಮಾಜಿಕ…

 • ದೀಪಾವಳಿ ಧಮಕಾ: ಕೇವಲ 101 ರೂ.ಗೆ ವಿವೋ ಸ್ಮಾರ್ಟ್ ಫೋನ್

  ಮಣಿಪಾಲ: ದೀಪಾವಳಿ ಹಬ್ಬದ ಪ್ರಯುಕ್ತ  ವಿವೋ ಭರ್ಜರಿ ಆಫರ್ ಘೋಷಿಸಿದ್ದು, ಕೇವಲ 101 ರೂಪಾಯಿಗೆ ಸ್ಮಾರ್ಟ್ ಫೋನ್ ಖರೀದಿಸುವ ಅವಕಾಶವನ್ನು ಕಂಪೆನಿ ನೀಡಿದೆ. ಆದರೇ ಮುಂಗಡ ಪಾವತಿಯಾಗಿ 101ರೂ. ಪಾವತಿಸಿದರೆ ಮಾತ್ರ ವಿವೋ ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದೆ….

 • ಸ್ಮಾರ್ಟ್ ಫೋನ್ ಅಬ್ಬರದ ನಡುವೆ ನೋಕಿಯಾ 1100 ಮಾಡಿದ ಮೋಡಿ ಮರೆಯಲು ಸಾಧ್ಯವೇ?

  ಒಮ್ಮೆ15-20 ವರುಷದ  ಹಿಂದೆ ಹೋಗಿ ಬರೋಣ. ಥೇಟ್ ಸೂರ್ಯ, ಸಮಂತಾ ಅಭಿನಯದ ‘24’ ಸಿನಿಮಾದ ಹಾಗೆ. ಆಗ ಬೆರಳುಗಳಲ್ಲಿ ಮಾತನಾಡದೆ, ಬಾಯಲ್ಲೇ ಮಾತನಾಡುತ್ತಿದ್ದೇವು..! ಅಪೂರ್ವ ಕ್ಷಣಗಳನ್ನು ಮೊಬೈಲ್ ನಲ್ಲಿ  ಸೆರೆಹಿಡಿಯದೆ, ಮನದಲ್ಲೇ ಚಿತ್ರಿಸುತ್ತಿದ್ದೇವು..! ಸದಾ ಫೋನ್ ನಲ್ಲಿ ಮುಳುಗದೆ,…

ಹೊಸ ಸೇರ್ಪಡೆ