South Africa

 • ಟೆಸ್ಟ್‌ : ಇಂಗ್ಲೆಂಡ್‌ 5 ಲಕ್ಷ ರನ್‌ ಸಾಧನೆ!

  ಜೊಹಾನ್ಸ್‌ಬರ್ಗ್‌: ಕ್ರಿಕೆಟನ್ನು ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್‌ ಈಗ ಟೆಸ್ಟ್‌ ಇತಿಹಾಸದಲ್ಲಿ 5 ಲಕ್ಷ ರನ್‌ ಪೇರಿಸಿದ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್‌ ಪಂದ್ಯದಲ್ಲಿ ನಾಯಕ ಜೋ ರೂಟ್‌…

 • ಹರಿಣಗಳಿಗೆ ಮೇಜರ್ ಸರ್ಜರಿ: ನಾಯಕ ಪ್ಲೆಸಿಸ್ ನನ್ನೇ ಕಿತ್ತೆಸೆದ ಆಡಳಿತ ಮಂಡಳಿ

  ಜೋಹಾನ್ಸ್ ಬರ್ಗ್: ಸತತ ಸೋಲಿನಿಂದ ಕಂಗೆಟ್ಟಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಮೇಜರ್ ಬದಲಾವಣೆ ಮಾಡಲಾಗಿದೆ. ಏಕದಿನ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಅವರನ್ನೇ ತಂಡದಿಂದ ಕೈ ಬಿಟ್ಟಿದ್ದು ಹೊಸ ಶಕೆಗೆ ನಾಂದಿ ಹಾಡಿದೆ. ಏಕದಿನ ತಂಡದಿಂದ ಫಾಫ್ ಡು…

 • ಟೆಸ್ಟ್‌: ತವರಲ್ಲೇ ಇನ್ನಿಂಗ್ಸ್‌ ಸೋಲುಂಡ ದಕ್ಷಿಣ ಆಫ್ರಿಕಾ

  ಪೋರ್ಟ್‌ ಎಲಿಜಬೆತ್‌: ದಕ್ಷಿಣ ಆಫ್ರಿಕಾ ತವರಿನಲ್ಲೇ ಇನ್ನಿಂಗ್ಸ್‌ ಸೋಲಿನ ಸಂಕಟಕ್ಕೆ ಸಿಲುಕಿದೆ. ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ 3ನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪಡೆ ಇನ್ನಿಂಗ್ಸ್‌ ಹಾಗೂ 53 ರನ್‌ ಅಂತರದಿಂದ ಹರಿಣಗಳನ್ನು ಬೇಟೆಯಾಡಿತು. ಇಂಗ್ಲೆಂಡಿನ 499ಕ್ಕೆ ಉತ್ತರವಾಗಿ ದಕ್ಷಿಣ…

 • ದಕ್ಷಿಣ ಆಫ್ರಿಕಾದ ಕ್ಯಾಗಿಸೊ ರಬಾಡ 1 ಟೆಸ್ಟ್‌ ನಿಂದ ಅಮಾನತು

  ಲಂಡನ್‌: ಅಶಿಸ್ತು ಹಿನ್ನೆಲೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಿಂದ ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ ಕ್ಯಾಗಿಸೊ ರಬಾಡ ಅಮಾನತುಗೊಂಡಿದ್ದಾರೆ. ಮಾತ್ರವಲ್ಲ ಇವರಿಗೆ ಪಂದ್ಯದ ಸಂಭಾವನೆಯ ಶೇ15ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ತಿಳಿಸಿದೆ….

 • ಅಂಡರ್‌-19 ವಿಶ್ವಕಪ್‌: ಗಫಾರಿ ಗೂಗ್ಲಿಗೆ ಆತಿಥೇಯ ಆಫ್ರಿಕಾ ಬೌಲ್ಡ್‌

  ಕಿಂಬರ್ಲಿ: ಅಫ್ಘಾನಿಸ್ಥಾನ ವಿರುದ್ಧ ಆಡಲಾದ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ 7 ವಿಕೆಟ್‌ಗಳ ಆಘಾತಕಾರಿ ಸೋಲನುಭವಿಸಿದೆ. ಕಿಂಬರ್ಲಿಯಲ್ಲಿ ನಡೆದ ಈ ಮುಖಾಮುಖೀಯಲ್ಲಿ ಅಫ್ಘಾನಿಸ್ಥಾನದ ಲೆಗ್‌ಸ್ಪಿನ್ನರ್‌ ಶಫಿಯುಲ್ಲ ಗಫಾರಿ 15 ರನ್ನಿಗೆ 6…

 • ಅದ್ಭುತ ಕ್ಯಾಚ್ ಗಳ ಸರದಾರ;ಫೀಲ್ಡಿಂಗ್ ಎಂದಾಗ ಮೊದಲು ನೆನಪಾಗುವ ಹೆಸರೇ “ಜಾಂಟಿ ರೋಡ್ಸ್”!

  ಅದು 1992ರ ವಿಶ್ವಕಪ್‌. ಆಗ ತಾನೆ ನಿಷೇಧ ಮುಗಿಸಿ ಬಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಎದುರಾಳಿ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದ ಪಾಕಿಸ್ತಾನ. ಹರಿಣಗಳು ನೀಡಿದ್ದು 211 ರನ್ ಗಳ ಸುಲಭ ಗುರಿ. ಗೆಲುವಿನತ್ತ ಹೊರಟಿದ್ದ ಪಾಕ್ ತಂಡಕ್ಕೆ ಯುವ…

 • ಇಂಗ್ಲೆಂಡನ್ನು ಮಣಿಸಿದ ದಕ್ಷಿಣ ಆಫ್ರಿಕಾ

  ಸೆಂಚುರಿಯನ್‌: ಇಂಗ್ಲೆಂಡ್‌ ಎದುರಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು 107 ರನ್ನುಗಳಿಂದ ಗೆದ್ದ ದಕ್ಷಿಣ ಆಫ್ರಿಕಾ, ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅಂಕದ ಖಾತೆ ತೆರೆದಿದೆ. ಸೆಂಚುರಿಯನ್‌ನಲ್ಲಿ 376 ರನ್ನುಗಳ ಗುರಿ ಪಡೆದ ಇಂಗ್ಲೆಂಡ್‌, ರವಿವಾರ 4ನೇ ದಿನದಾಟ ಮುಂದುವರಿಸಿ 268ಕ್ಕೆ…

 • ಅಂಡರ್‌-19 ಏಕದಿನ ಕ್ರಿಕೆಟ್‌ : ದ.ಆಫ್ರಿಕಾಕ್ಕೆ ಆಘಾತವಿಕ್ಕಿದ ಭಾರತ

  ಈಸ್ಟ್‌ ಲಂಡನ್‌ (ದಕ್ಷಿಣ ಆಫ್ರಿಕಾ): ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತದ ಕಿರಿಯರ ತಂಡ ಭರ್ಜರಿ ತಯಾರಿ ನಡೆಸಿದೆ. ಇಲ್ಲಿನ “ಬಫ‌ಲೊ ಪಾರ್ಕ್‌’ನಲ್ಲಿ ನಡೆದ ಏಕದಿನ ಸರಣಿಯ…

 • ಸೆಂಚುರಿಯನ್‌ಟೆಸ್ಟ್‌: ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ

  ಸೆಂಚುರಿಯನ್‌: ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಮೊದಲ್ಗೊಂಡ “ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದಲ್ಲಿ ಕುಸಿತದಿಂದ ಪಾರಾದ ದಕ್ಷಿಣ ಆಫ್ರಿಕಾ 9 ವಿಕೆಟಿಗೆ 277 ರನ್‌ ಗಳಿಸಿದೆ. ಡೀನ್‌ ಎಲ್ಗರ್‌ ಅವರನ್ನು ಮೊದಲ ಎಸೆತದಲ್ಲೇ ಕಳೆದುಕೊಂಡ ಆಫ್ರಿಕಾಕ್ಕೆ ಕೀಪರ್‌ ಕ್ವಿಂಟನ್‌ ಡಿ…

 • ಇಂಗ್ಲೆಂಡ್‌ ಟೆಸ್ಟ್‌ ಸರಣಿ ಬಳಿಕ ವೆರ್ನನ್‌ ಫಿಲಾಂಡರ್‌ ನಿವೃತ್ತಿ

  ಜೊಹಾನ್ಸ್‌ಬರ್ಗ್‌: ಮುಂಬರುವ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಬಳಿಕ ದಕ್ಷಿಣ ಆಫ್ರಿಕಾದ ಯಶಸ್ವಿ ವೇಗಿ ವೆರ್ನನ್‌ ಫಿಲಾಂಡರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂದು “ಕ್ರಿಕೆಟ್‌ ಸೌತ್‌ ಆಫ್ರಿಕಾ’ ಸೋಮವಾರ ಪ್ರಕಟಿಸಿದೆ. ಡೇಲ್‌ ಸ್ಟೇನ್‌, ಮಾರ್ನೆ ಮಾರ್ಕೆಲ್‌ ಅವರನ್ನು ಒಳಗೊಂಡ…

 • ಜಾಕ್‌ ಕ್ಯಾಲಿಸ್‌ ಬ್ಯಾಟಿಂಗ್‌ ಸಲಹೆಗಾರ

  ಜೋಹಾನ್ಸ್‌ಬರ್ಗ್‌: ಮಾಜಿ ಆಲ್‌ರೌಂಡರ್‌ ಜಾಕ್‌ ಕ್ಯಾಲಿಸ್‌ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ. ಬುಧವಾರದಿಂದಲೇ ಅವರು ಕಾರ್ಯ ಆರಂಭಿಸಿದ್ದಾರೆ ಎಂದು ಕ್ರಿಕೆಟ್‌ ಸೌತ್‌ ಆಫ್ರಿಕಾ ಟ್ವೀಟ್‌ ಮಾಡಿದೆ. ಕಳೆದ ವಾರ ದಕ್ಷಿಣ ಆಫ್ರಿಕಾ ತಂಡಕ್ಕೆ ಕೋಚ್‌ ಆಗಿ…

 • ದಕ್ಷಿಣ ಆಫ್ರಿಕಾ ತಂಡದ ಪಾಕಿಸ್ಥಾನ ಪ್ರವಾಸ?

  ಕರಾಚಿ: ಪಾಕಿಸ್ಥಾನದಲ್ಲಿ ನಿಧಾನವಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಬಾಗಿಲು ತೆರೆಯಲ್ಪಡುತ್ತಿದೆ. ಸದ್ಯ ಶ್ರೀಲಂಕಾ ತಂಡ ದಶಕದ ಬಳಿಕ ಇಲ್ಲಿ ಟೆಸ್ಟ್‌ ಸರಣಿ ಆಡುತ್ತಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ ತಂಡ 3 ಟಿ20 ಪಂದ್ಯಗಳ ಕಿರು ಸರಣಿಗಾಗಿ ಪಾಕಿಸ್ಥಾನಕ್ಕೆ ಆಗಮಿಸುವ…

 • ಇಂಗ್ಲೆಂಡ್‌ ಏಕದಿನ ತಂಡದಲ್ಲಿ ಹೊಸ ಮುಖಗಳು

  ಲಂಡನ್‌: ಮುಂದಿನ ವರ್ಷದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗಳಿಗೆ ಇಂಗ್ಲೆಂಡ್‌ ತಂಡಗಳನ್ನು ಪ್ರಕಟಿಸಲಾಗಿದೆ. ಇಲ್ಲಿ ಬಹಳಷ್ಟು ಹೊಸ ಮುಖಗಳು ಗೋಚರಿಸಿವೆ. ಸೀಮ್‌ ಬೌಲರ್‌ ಪ್ಯಾಟ್‌ ಬ್ರೌನ್‌, ಬ್ಯಾಟ್ಸ್‌ಮನ್‌ ಟಾಮ್‌ ಬ್ಯಾಂಟನ್‌, ಲಂಕಾಶೈರ್‌ನ ಕ್ರಿಕೆಟಿಗರಾದ ಮ್ಯಾಥ್ಯೂ…

 • 89 ಕಿ.ಮೀ. ಕ್ರಮಿಸಿ ದಾಖಲೆ ಬರೆದ ಸತೀಶ್‌ ಗುಜರನ್‌

  ಉಡುಪಿ: ಕಟಪಾಡಿ ನಿವಾಸಿ ಸತೀಶ್‌ ಗುಜರನ್‌ (57) ಅವರು ಚೈನ್‌ ಸ್ಮೋಕಿಂಗ್‌ನಿಂದ ಹೊರಬರುವ ಉದ್ದೇಶದಿಂದ 18 ವರ್ಷದ ಹಿಂದೆ ಓಟವನ್ನು ಆರಂಭಿಸಿದ್ದರು. ಇದೀಗ ಅವರ ಓಟ ದಕ್ಷಿಣ ಆಫ್ರಿಕಾದ ಕಾಮ್ರೇಡ್‌ ಮ್ಯಾರಥಾನ್‌ನಲ್ಲಿ 89 ಕಿ.ಮೀ. ಕ್ರಮಿಸಿ ದಾಖಲೆ ನಿರ್ಮಿಸುವಂತೆ…

 • ದ. ಆಫ್ರಿಕಾದೆದುರು ಮೊದಲ “ಕ್ಲೀನ್‌ಸ್ವೀಪ್‌’

  ರಾಂಚಿ: ನಿರೀಕ್ಷೆಯಂತೆ ಪ್ರವಾಸಿ ದಕ್ಷಿಣ ಆಫ್ರಿಕಾವನ್ನು ಇನ್ನಿಂಗ್ಸ್‌ ಅಂತರದಿಂದ ಬಗ್ಗುಬಡಿದ ಬಲಿಷ್ಠ ಭಾರತವು ಮೂರು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸ್ವೀಪ್‌ ಮೂಲಕ ಗೆದ್ದ ಸಾಧನೆ ಮಾಡಿತು. ಇಲ್ಲಿ ನಡೆದ ಮೂರನೇ ಅಂತಿಮ ಟೆಸ್ಟ್‌ ನಲ್ಲಿ ಭಾರತವು ದಕ್ಷಿಣ ಆಫ್ರಿಕಾ…

 • ಕ್ಲೀನ್‌ ಸ್ವೀಪ್‌ ನಿರೀಕ್ಷೆಯಲ್ಲಿ ಕೊಹ್ಲಿ ಪಡೆ

  ರಾಂಚಿ: ಕ್ರಿಕೆಟ್‌ ಪ್ರೇಮಿಗಳ ಗಮನವೆಲ್ಲ ಧೋನಿ ತವರಾದ ರಾಂಚಿ ಮೇಲೆ ನೆಟ್ಟಿದೆ. ಶನಿವಾರದಿಂದ ಇಲ್ಲಿನ ಜೆ.ಎಸ್‌.ಸಿ.ಎ. ಸ್ಟೇಡಿಯಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ “ಗಾಂಧಿ-ಮಂಡೇಲ ಫ್ರೀಡಂ ಟ್ರೋಫಿ’ ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭವಾಗಲಿದೆ. ಮೊದಲೆರಡು ಪಂದ್ಯಗಳ…

 • ಕೊಹ್ಲಿ ವಿರಾಟ ದ್ವಿಶತಕಾಭಿಷೇಕ; 601 ರನ್‌ ಪೇರಿಸಿದ ಭಾರತ; ಇಕ್ಕಟ್ಟಿನಲ್ಲಿ ಆಫ್ರಿಕಾ

  ಪುಣೆ: ನಾಯಕ ವಿರಾಟ್‌ ಕೊಹ್ಲಿ ಅಜೇಯ ದ್ವಿಶತಕ ಸಾಹಸದಿಂದ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಸವಾರಿ ಮಾಡಿದೆ. ದ್ವಿತೀಯ ದಿನದಾಟದಲ್ಲಿ 5 ವಿಕೆಟಿಗೆ 601 ರನ್‌ ಪೇರಿಸಿ ಇನಿಂಗ್ಸ್‌ ಬಿಟ್ಟುಕೊಟ್ಟಿದೆ. ಇದರಲ್ಲಿ…

 • ಭಾರತ – ದ.ಆಫ್ರಿಕಾ ಸೆಕೆಂಡ್ ಟೆಸ್ಟ್: ಮತ್ತೆ ಮಿಂಚಿದ ಮಯಾಂಕ್ ಶತಕದಾಟ

  ಪುಣೆ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಮಯಾಂಕ್ ಮತ್ತು ರೋಹಿತ್ ಅವರು ತಂಡದ ಇನ್ನಿಂಗ್ಸ್…

 • ದ. ಆಫ್ರಿಕಾ ವಿರುದ್ಧ 8 ವಿಕೆಟ್‌ ಜಯ

  ವಡೋದರ: ಗಾಯಾಳು ಸ್ಮತಿ ಮಂಧನಾ ಗೈರಲ್ಲಿ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆಡಲಿಳಿದ ಓಪನರ್‌ ಪ್ರಿಯಾ ಪೂನಿಯಾ ಭಾರತದ ಗೆಲುವಿನ ರೂವಾರಿಯಾಗಿ ಮೂಡಿಬಂದಿದ್ದಾರೆ. ಅವರ ಅಜೇಯ 75 ರನ್‌ ಸಾಹಸದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ ಮೊದಲ…

 • 4ನೇ ಟಿ20: ದಕ್ಷಿಣ ಆಫ್ರಿಕಾಕ್ಕೆ 51 ರನ್‌ ಸೋಲು

  ಸೂರತ್‌: ಹದಿನೈದರ ಹರೆಯದಲ್ಲೇ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿ ಭಾರತದ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶೆಫಾಲಿ ವರ್ಮಾ ತಮ್ಮ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್‌ ಆಗಿದ್ದರು. ಆದರೆ, ಮಂಗಳವಾರ ರಾತ್ರಿ…

ಹೊಸ ಸೇರ್ಪಡೆ