Sri Lanka

 • ಟಿ20 ಸರಣಿ ಗೆದ್ದ ನ್ಯೂಜಿಲ್ಯಾಂಡ್‌

  ಪಲ್ಲೆಕಿಲೆ: ಆತಿಥೇಯ ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ನ್ಯೂಜಿಲ್ಯಾಂಡ್‌ ಈಗ 3 ಪಂದ್ಯಗಳ ಟಿ20 ಸರಣಿ ಗೆದ್ದು ಸಂಭ್ರಮಿಸಿದೆ. ಮಂಗಳವಾರ ಇಲ್ಲಿ ನಡೆದ ದ್ವಿತೀಯ ಮುಖಾಮುಖೀಯನ್ನು ಕಿವೀಸ್‌ 4 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್‌…

 • ಸೇಡು ತೀರಿಸಿಕೊಂಡ ಕಿವೀಸ್‌

  ಕೊಲಂಬೊ: ಕೊಲಂಬೊ ಟೆಸ್ಟ್‌ ಪಂದ್ಯವನ್ನು ಇನ್ನಿಂಗ್ಸ್‌ ಹಾಗೂ 65 ರನ್ನುಗಳಿಂದ ಗೆದ್ದ ನ್ಯೂಜಿಲ್ಯಾಂಡ್‌ ಗಾಲೆ ಸೋಲಿಗೆ ಸೇಡು ತೀರಿಸಿಕೊಂಡಿದೆ. ಸರಣಿಯನ್ನು 1-1 ಸಮಬಲದೊಂದಿಗೆ ಮುಗಿಸಿದೆ. ಟಾಮ್‌ ಲ್ಯಾಥಂ ಅವರ 154 ರನ್‌ ಸಾಹಸದ ಬಳಿಕ ವಿಕೆಟ್‌ ಕೀಪರ್‌ ಬ್ರಾಡ್ಲಿ…

 • ಲಾಹೋರ್‌ನಲ್ಲಿ ಟೆಸ್ಟ್‌ ಆಡಲಿದೆಯೇ ಲಂಕಾ?

  ಲಾಹೋರ್‌: ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್‌ ತಂಡದ ಬಸ್‌ ಮೇಲೆ ಉಗ್ರರ ದಾಳಿ ನಡೆದು ಸರಿಯಾಗಿ 10 ವರ್ಷ (2009)ಉರುಳಿದ ಬಳಿಕ ಲಂಕಾ ತಂಡ ಇದೇ ಲಾಹೋರ್‌ನಲ್ಲಿ ಪಾಕಿಸ್ಥಾನ ವಿರುದ್ಧ ಟೆಸ್ಟ್‌ ಪಂದ್ಯವೊಂದನ್ನು ಆಡಲಿದೆಯೇ? ಇಂಥದೊಂದು ಸಾಧ್ಯತೆ ಗೋಚರಿಸುತ್ತಿದೆ. ಪಾಕಿಸ್ಥಾನದಲ್ಲಿ…

 • ಗಾಲೆ ಟೆಸ್ಟ್‌ : 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ

  ಗಾಲೆ: ಪ್ರವಾಸಿ ನ್ಯೂಜಿಲ್ಯಾಂಡ್‌ ಎದು ರಿನ ಗಾಲೆ ಟೆಸ್ಟ್‌ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಸರಣಿಯಲ್ಲಿ ಶುಭಾರಂಭ ಮಾಡಿದೆ. ಗೆಲುವಿಗೆ 268 ರನ್ನುಗಳ ಗುರಿ ಪಡೆದ ಶ್ರೀಲಂಕಾ 4 ವಿಕೆಟ್‌ ನಷ್ಟದಲ್ಲಿ ಈ…

 • ಗಾಲೆ ಟೆಸ್ಟ್‌ : ಲಂಕಾ ಭರ್ಜರಿ ಚೇಸಿಂಗ್‌

  ಗಾಲೆ: ಗಾಲೆ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಪ್ರಚಂಡ ಚೇಸಿಂಗ್‌ ಆರಂಭಿಸಿದ್ದು, ಗೆಲುವಿನ ಸಾಧ್ಯತೆಯನ್ನು ತೆರೆದಿರಿಸಿದೆ. ನ್ಯೂಜಿಲ್ಯಾಂಡ್‌ ಎದುರು ಗೆಲುವಿಗೆ 268 ರನ್‌ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 133 ರನ್‌ ಗಳಿಸಿದೆ….

 • ಮತಾಂಧತೆಗೆ ಬಲಿಯಾಗುವ ಅಮಾಯಕ ಜೀವಗಳು !

  ನೆನಪಿರಬಹುದು, ಈ ವರ್ಷದ ಈಸ್ಟರ್‌ ಭಾನುವಾರ ಶ್ರೀಲಂಕಾದ ಪಾಲಿಗೆ ಕರಾಳ ದಿನವಾಗಿತ್ತು! ಕೊಲೊಂಬೋದ ಮೂರು ಚರ್ಚುಗಳಲ್ಲಿ ಬೆಳಗ್ಗೆ ಶಾಂತವಾಗಿ ಪ್ರಾರ್ಥನೆಯಲ್ಲಿ ತೊಡಗಿದ್ದ ನೂರಾರು ಅಮಾಯಕ ಜೀವಗಳು ಮತಾಂಧರ ಬಾಂಬ್‌ ಅಟ್ಟಹಾಸದಲ್ಲಿ ನೆಲಕ್ಕೊರಗಿದವು. ಮೂರು ಪಂಚತಾರಾ ಹೊಟೇಲ್‌ಗ‌ಳಲ್ಲಿದ್ದ ದೇಶೀಯರನ್ನು ಗುರಿಯಾಗಿರಿಸಿಕೊಂಡು…

 • 10 ದಿನ ನರಕಯಾತನೆ!ವೈಭವದ ಮೆರವಣಿಗೆಗೆ ಬಳಸಿಕೊಂಡಿದ್ದು ಅನಾರೋಗ್ಯಪೀಡಿತ 70ವರ್ಷದ ಹೆಣ್ಣಾನೆ

  ಕೊಲಂಬೋ:ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆದ ಬೌದ್ಧರ ವೈಭವದ ಮೆರವಣಿಗೆಯಲ್ಲಿ ಹಣ್ಣು, ಹಣ್ಣು ಮುದಿ 70 ವರ್ಷದ ಹೆಣ್ಣಾನೆಯನ್ನು ಬಳಸಿಕೊಂಡಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಟಿಕ್ರಿ ಎಂಬ 70ವರ್ಷದ ಹೆಣ್ಣಾನೆಯನ್ನು ಶ್ರೀಲಂಕಾದ ಕ್ಯಾಂಡಿಯಲ್ಲಿ ಪ್ರತೀ ವರ್ಷ ಜುಲೈ…

 • ಲಂಕಾ ಕ್ರಿಕೆಟಿನ ನೂತನ ಆರಂಭ: ದಿಮುತ್‌ ಕರುಣರತ್ನೆ

  ಕೊಲಂಬೊ: ‘ಇದು ಶ್ರೀಲಂಕಾ ಕ್ರಿಕೆಟಿನ ನೂತನ ಆರಂಭ’ ಎಂದು ನಾಯಕ ದಿಮುತ್‌ ಕರುಣರತ್ನೆ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ. ಕಳೆದ ವಿಶ್ವಕಪ್‌ನಲ್ಲಿ ಸಾಮಾನ್ಯ ಆಟವಾಡಿದ ಬಳಿಕ ಬಾಂಗ್ಲಾದೇಶ ವಿರುದ್ಧದ ತವರಿನ ಸರಣಿಯಲ್ಲಿ ಲಂಕಾ ಕ್ಲೀನ್‌ಸ್ವೀಪ್‌ ಸಾಧಿಸಿ ಅಸಾಮಾನ್ಯ ಪ್ರದರ್ಶನ ನೀಡಿತ್ತು. 44…

 • ಸ್ಟೇಡಿಯಂನಲ್ಲೇ ಕುಸಿದ ಆವಿಷ್ಕ ಫೆರ್ನಾಂಡೊ ತಂದೆ

  ಕೊಲಂಬೊ: ವಿಶ್ವಕಪ್‌ ಫೈನಲ್‌ ಸೂಪರ್‌ ಓವರ್‌ ವೇಳೆ ನ್ಯೂಜಿಲ್ಯಾಂಡ್‌ ಆಲ್‌ರೌಂಡರ್‌ ಜಿಮ್ಮಿ ನೀಶಮ್‌ ಸಿಕ್ಸರ್‌ ಸಿಡಿಸಿದ್ದನ್ನು ಕಾಣುತ್ತಲೇ ಅವರ ಬಾಲ್ಯದ ಕೋಚ್‌ ಡೇವಿಡ್‌ ಗಾರ್ಡನ್‌ ನಿಧನ ಹೊಂದಿದ ಘಟನೆಯೊಂದು ಸಂಭವಿಸಿತ್ತು. ರವಿವಾರ ರಾತ್ರಿ ಕೊಲಂಬೊ ಏಕದಿನ ಪಂದ್ಯದ ವೇಳೆ…

 • ಮಾಸ್ಟರ್‌ ಕ್ಲಾಸ್‌ ಮಾಲಿಂಗ ವಿಜಯದ ವಿದಾಯ

  ಕೊಲಂಬೊ: “ಮಾಸ್ಟರ್‌ ಕ್ಲಾಸ್‌ ಬೌಲಿಂಗ್‌’ನೊಂದಿಗೆ ಶ್ರೀಲಂಕಾದ ಯಾರ್ಕರ್‌ ಕಿಂಗ್‌ ಲಸಿತ ಮಾಲಿಂಗ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಇಲ್ಲಿನ “ಆರ್‌. ಪ್ರೇಮದಾಸ ಸ್ಟೇಡಿಯಂ’ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 91 ರನ್ನುಗಳಿಂದ ಮಣಿಸಿದ ಶ್ರೀಲಂಕಾ ತನ್ನ “ಬೌಲಿಂಗ್‌…

 • ದಿಗ್ಗಜ ಮಾಲಿಂಗಗೆ ಗೆಲುವಿನ ವಿದಾಯ ನೀಡಿದ ಲಂಕಾ

  ಕೊಲಂಬೋ: ಶ್ರೀಲಂಕಾದ ದಿಗ್ಗಜ ಬೌಲರ್‌ ಲಸಿತ್‌ ಮಾಲಿಂಗ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ತನ್ನ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯಾಡಿದರು. ಬಾಂಗ್ಲಾ ವಿರುದ್ಧ 91 ರನ್‌ ಗಳ ಭರ್ಜರಿ ಜಯ ಸಾಧಿಸಿದ ಲಂಕಾ ದಿಗ್ಗಜ ವೇಗಿಗೆ ಗೆಲುವಿನ ವಿದಾಯ…

 • ಕುಸಲ್‌ ಪೆರೆರ ಶತಕ

  ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 8 ವಿಕೆಟಿಗೆ 314 ಪೇರಿಸಿ ಸವಾಲೊಡ್ಡಿದೆ. ವಿಕೆಟ್‌ ಕೀಪರ್‌ ಕುಸಲ್‌ ಪೆರೆರ 111 ರನ್‌ ಬಾರಿಸಿ ಲಂಕೆಯ ಬೃಹತ್‌ ಮೊತ್ತಕ್ಕೆ ಕಾರಣರಾದರು (99 ಎಸೆತ, 17 ಬೌಂಡರಿ, 1…

 • ಇಂದು ಲಸಿತ ಮಾಲಿಂಗ ಕೊನೆಯ ಆಟ

  ಕೊಲಂಬೊ: “ಲಗೋರಿ ಬೌಲರ್‌’ ಎಂದೇ ಗುರುತಿಸಲ್ಪಟ್ಟ ಶ್ರೀಲಂಕಾದ ವಿಚಿತ್ರ ಶೈಲಿಯ ವೇಗಿ, ರಂಗು ರಂಗಿನ ಆಟಗಾರ ಲಸಿತ ಮಾಲಿಂಗ ಶುಕ್ರವಾರ ತಮ್ಮ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಈ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು,…

 • ಕುಲಶೇಖರ ಕ್ರಿಕೆಟ್‌ನಿಂದ ದೂರ

  ಕೊಲಂಬೊ: ಶ್ರೀಲಂಕಾದ ಅನುಭವಿ ಸ್ವಿಂಗ್‌ ಬೌಲರ್‌ ನುವಾನ್‌ ಕುಲಶೇಖರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಇನ್ನೇನು ಲಂಕೆಯ ಮತ್ತೋರ್ವ ಹಿರಿಯ ಬೌಲರ್‌ ಲಸಿತ ಮಾಲಿಂಗ ನಿವೃತ್ತಿಯ ಕ್ಷಣಗಣನೆಯಲ್ಲಿರುವಾಗಲೇ ಕುಲಶೇಖರ ಅವರ ವಿದಾಯದ ಸುದ್ದಿ ಹೊರಬಿದ್ದಿದೆ. ಕುಲಶೇಖರ ಅವರ ಗಮನಾರ್ಹ…

 • ಭಾರತ ವಿರೋಧಿ ಫ‌ಲಕ ಸ್ವೀಕಾರಾರ್ಹವಲ್ಲ: ಬಿಸಿಸಿಐ

  ಲೀಡ್ಸ್‌: ಭಾರತ-ಶ್ರೀಲಂಕಾ ನಡುವಿನ ಪಂದ್ಯದ ವೇಳೆ ‘ಕಾಶ್ಮೀರಕ್ಕೆ ನ್ಯಾಯಕೊಡಿ’ ಭಾರತ ವಿರೋಧಿ ಫ‌ಲಕವನ್ನು ಲಘು ವಿಮಾನದಿಂದ ಕ್ರೀಡಾಂಗಣದ ಕೆಳಕ್ಕೆ ಹಾರಿಸಿದ ಘಟನೆ ಕುರಿತಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಭಾರತ ವಿರೋಧಿ ಇಂತಹ…

 • ಬಿಗ್‌ ಸೆಮಿಫೈನಲ್‌ಗ‌ೂ ಮುನ್ನ ಭಾರತಕ್ಕೆ ಮಿಡ್ಲ್ ಆರ್ಡರ್‌ ಪರೀಕ್ಷೆ

  ಲೀಡ್ಸ್‌: ಭಾರತದ ಸೆಮಿಫೈನಲ್‌ ಸ್ಥಾನ ಪಕ್ಕಾ ಆಗಿದೆ. ಈ ಖುಷಿಯಲ್ಲಿ ಶ್ರೀಲಂಕಾ ವಿರುದ್ಧ ಶನಿವಾರ ತನ್ನ ಅಂತಿಮ ಲೀಗ್‌ ಪಂದ್ಯವನ್ನು ಆಡಲಿದೆ. ದಿನದ ಇನ್ನೊಂದು ಪಂದ್ಯ ಆಸೀಸ್‌-ದ.ಆಫ್ರಿಕಾ ನಡುವೆ ನಡೆಯಲಿದೆ. ಮೊದಲೆರಡು ಸ್ಥಾನಗಳಲ್ಲಿ ಪಲ್ಲಟವೇನಾದರೂ ಸಂಭವಿಸೀತೇ ಎಂಬ ಕಾರಣಕ್ಕಾಗಿ…

 • ಲೀಡ್ಸ್‌ನಲ್ಲಿ ಲಂಕೆಯೇ ಲೀಡರ್‌

  ಲೀಡ್ಸ್‌: ವಿಶ್ವಕಪ್‌ನ ಸಾಮಾನ್ಯ ಮಟ್ಟದ ತಂಡವೆಂದೇ ಗುರುತಿಸಲ್ಪಟ್ಟಿದ್ದ ಶ್ರೀಲಂಕಾ ಶುಕ್ರವಾರದ ಮುಖಾಮುಖೀಯಲ್ಲಿ ಸಾಮಾನ್ಯ ಮೊತ್ತ ಗಳಿಸಿಯೂ ದೊಡ್ಡ ಬೇಟೆಯಾಡಿದೆ. ಆತಿಥೇಯ ಇಂಗ್ಲೆಂಡ್‌ ತಂಡವನ್ನು 20 ರನ್ನುಗಳಿಂದ ಕೆಡವಿ ಲೀಡ್ಸ್‌ನಲ್ಲಿ ಲೀಡರ್‌ ಆಗಿ ಮೆರೆದಿದೆ. ಶ್ರೀಲಂಕಾ 9 ವಿಕೆಟಿಗೆ 232…

 • ಶ್ರೀಲಂಕಾಕ್ಕೆ ಕಾದಿದೆ ಇಂಗ್ಲೆಂಡ್‌ ಟೆಸ್ಟ್‌

  ಲೀಡ್ಸ್‌: ಈಗಾಗಲೇ ಆರನೇ ಸ್ಥಾನಕ್ಕೆ ಕುಸಿದು ತನ್ನ ಸೆಮಿಫೈನಲ್‌ ಸಾಧ್ಯತೆಯನ್ನು ದುರ್ಗಮಗೊಳಿಸಿರುವ ಶ್ರೀಲಂಕಾ ಶುಕ್ರವಾರ ಕಠಿನ ಸವಾಲೊಂದನ್ನು ಎದುರಿಸಲಿದೆ. ಕರುಣರತ್ನೆ ಪಡೆ ಲೀಡ್ಸ್‌ನ ಹೇಡಿಂಗ್ಲೆ ಅಂಗಳದಲ್ಲಿ ಆತಿಥೇಯ ಇಂಗ್ಲೆಂಡನ್ನು ಎದುರಿಸಲಿದೆ. ಇದನ್ನು ಗೆದ್ದರಷ್ಟೇ ಲಂಕಾ ಈ ಕೂಟದಲ್ಲಿ ಮುಂದೆ…

 • ಆಸೀಸ್‌ ವಿಕ್ರಮ; 153 ರನ್‌ ಬಾರಿಸಿದ ಫಿಂಚ್‌

  ಲಂಡನ್‌: ಶ್ರೀಲಂಕಾ ವಿರುದ್ಧದ ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ 87 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, ನಾಯಕ ಆರನ್‌ ಫಿಂಚ್‌ ಅವರ 153 ರನ್‌ ಸಾಹಸದಿಂದ 7 ವಿಕೆಟಿಗೆ…

 • ಲಂಕಾ ರಾಷ್ಟ್ರೀಯ ಗುಪ್ತಚರ ದಳ ಹೊಸ ಮುಖ್ಯಸ್ಥ ರುವಾನ್‌ ಕುಲತುಂಗ

  ಕೊಲಂಬೋ : ಮೇಜರ್‌ ಜನರಲ್‌ ರುವಾನ್‌ ಕುಲತುಂಗ ಅವರನ್ನು ಲಂಕೆಯ ರಾಷ್ಟ್ರೀಯ ಗುಪ್ತಚರ ದಳದ ಹೊಸ ಮುಖ್ಯಸ್ಥರನ್ನಾಗಿ ಲಂಕೆಯ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ನೇಮಿಸಿದ್ದಾರೆ. 259 ಜನರನ್ನು ಬಲಿಪಡೆದ ಈಸ್ಟರ್‌ ಭಾನುವಾರದ ಇಸ್ಲಾಮಿಕ್‌ ಉಗ್ರ ದಾಳಿಯನ್ನು ತಡೆಯಲು ದೇಶದ…

ಹೊಸ ಸೇರ್ಪಡೆ