Srikrishna Janmashtami

  • ಕೃಷ್ಣಾರ್ಜುನ ಕಾಳಗದಲ್ಲಿ ಮನಸೆಳೆದ ಸಂವಾದ

    ಶ್ರೀಪತಿಯೆಂದೀವರೆಗೆ ನಾನಾ ಪರಿ ಸ್ತುತಿಸುತಿರಲು ನಿನಗೆ ಗೋಪರ ಜಾತಿ ಸ್ವಭಾವ ಬಿಟ್ಟು ಪೋಪುದೆ ಎಂದು ಅರ್ಜುನನು ಕೃಷ್ಣನನ್ನು ಅಣಕಿಸುವ ಮಾತಿಗೆ ಕೃಷ್ಣ; ಹೌದು ಅರ್ಜುನ, ನಾನು ಗೋಪಾಲನೇ. ಈಗಲೂ ಗೋಪಾಲನ ಬುದ್ಧಿಯನ್ನು ಬಿಡಲಿಲ್ಲ. ಬಿಡುವುದೂ ಇಲ್ಲ. ನೀನು ಗೋವು…

  • ಗ್ರಾಮಾಂತರದ ವಿವಿಧೆಡೆ ಸಂಭ್ರಮದ ಮೊಸರು ಕುಡಿಕೆ ಉತ್ಸವ

    ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶನಿವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಸಂಭ್ರಮವೂ ಅದ್ದೂರಿ, ಸಾಂಪ್ರದಾಯಿಕವಾಗಿ ಜರಗಿತು. ವಿವಿಧ ವೇಷಗಳೊಂದಿಗೆ ಕೃಷ್ಣ ದೇವರನ್ನು ರಥದಲ್ಲಿ ಅಜಾರು ಕೃಷ್ಣಕಟ್ಟೆಯವರೆಗೆ ಕರೆದೊಯ್ದು ಅನಂತರ ರಥಬೀದಿಯಲ್ಲಿ ವಿವಿಧ ವೇಷಧಾರಿಗಳಿಂದ ಸೇವೆ ನಡೆಯಿತು….

  • 3ಜಿ, 4ಜಿ ಬದಲು ಉತ್ತಮ ಗುರೂಜಿ ಅಗತ್ಯ

    ಉಪ್ಪಿನಂಗಡಿ: ಶ್ರೀ ಕೃಷ್ಣನ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದೇ ಹೋದಲ್ಲಿ ಭಗವದ್ಗೀತೆಯ ಸಾರವನ್ನು ನಮ್ಮ ನಡೆ- ನುಡಿಗಳಲ್ಲಿ ಅನುಸರಿಸದೇ ಹೋದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಅರ್ಥವಿಲ್ಲ ಎಂದು ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಹೇಳಿದರು. ಅವರು ಪೆರಿಯಡ್ಕದ ಶ್ರೀ ದುರ್ಗಾಪರಮೇಶ್ವರಿ…

  • ಉಡುಪಿಯಲ್ಲಿ  ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ: ಭಕ್ತ ಜನಸಾಗರ

    ಉಡುಪಿ: ಶ್ರೀಕೃಷ್ಣ ಮಠದಲ್ಲಿ ರವಿವಾರ ವಿಶೇಷ ಮಹಾಪೂಜೆ, ಶ್ರೀಕೃಷ್ಣಾಘ ಪ್ರದಾನ ಸಹಿತವಾದ ಶ್ರೀಕಷ್ಣ ಜನ್ಮಾಷ್ಟಮಿ ಸಡಗರದಲ್ಲಿ ಲಕ್ಷಾಂತರ ಭಕ್ತರು ಭಾಗಿಗಳಾದರು. ಪ‌ರ್ಯಾಯ ಶ್ರೀ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಬೆಳಗ್ಗೆ ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು….

ಹೊಸ ಸೇರ್ಪಡೆ