Srinagar

 • ಶ್ರೀನಗರ; ಮೂವರು ಉಗ್ರರನ್ನು ಹೊಡೆದುರುಳಿಸಿದ ಸಿಆರ್ ಪಿಎಫ್ ಪಡೆ, ಯೋಧ ಹುತಾತ್ಮ

  ಶ್ರೀನಗರ: ಶ್ರೀನಗರದ ಹೊರವಲಯದಲ್ಲಿ ಬುಧವಾರ ಬೆಳಗ್ಗೆ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಮೂವರು ಉಗ್ರರು ಸಾವನ್ನಪ್ಪಿದ್ದು, ಪ್ರತಿ ದಾಳಿಯಲ್ಲಿ ಸಿಆರ್ ಪಿಎಫ್ ಯೋಧ ಹುತಾತ್ಮರಾಗಿರುವುದಾಗಿ ವರದಿ ತಿಳಿಸಿದೆ. ಇಂದು ಮುಂಜಾನೆ 5ಗಂಟೆ ವೇಳೆಗೆ ಸಿಆರ್ ಪಿಎಫ್ ನ 73ನೇ…

 • 370ನೇ ವಿಧಿ ರದ್ದುಗೊಂಡ 3 ತಿಂಗಳ ಬಳಿಕ ಕಾಶ್ಮೀರದಲ್ಲಿ ವ್ಯಾಪಾರ-ವಹಿವಾಟು ಆರಂಭ

  ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್ 5ರಂದು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಕಾಶ್ಮೀರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ವಹಿವಾಟು ಆರಂಭಿಸಿದೆ ಎಂದು ವರದಿ ತಿಳಿಸಿದೆ. 370ನೇ ವಿಧಿ ರದ್ದುಪಡಿಸಿದ ನಂತರ…

 • ಶಾಂತಿ ಕದಡುವ ಹುನ್ನಾರ; ಶ್ರೀನಗರ ಲಾಲ್ ಚೌಕ್ ಬಳಿ ಗ್ರೆನೇಡ್ ಸ್ಫೋಟ, 22 ಮಂದಿಗೆ ಗಾಯ

  ನವದೆಹಲಿ:ಶ್ರೀನಗರದ ಲಾಲ್ ಚೌಕ್ ಬಳಿ ಸೋಮವಾರ ಗ್ರೆನೇಡ್ ಸ್ಫೋಟಗೊಂಡ ಪರಿಣಾಮ 22 ಮಂದಿ ಗಾಯಗೊಂಡಿದ್ದು, ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ತಿಳಿಸಿದೆ. ಘಟನಾ ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಬಂಧನಕ್ಕಾಗಿ…

 • ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿ: 15 ಜನರಿಗೆ ಗಾಯ

  ಶ್ರೀನಗರ: ಇಲ್ಲಿನ ಹರಿ ಸಿಂಗ್ ನಗರದಲ್ಲಿ ಭದ್ರತಾ ಪಡೆಯ ಮೇಲೆ ಗ್ರೆನೇಡ್ ದಾಳಿಯಾಗಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿರುವ ಘಟನೆ ಸೋಮವಾರ ನಡೆದಿದೆ. ಶ್ರೀನಗರದಲ್ಲಿ ಕಳೆದ 15 ದಿನದಲ್ಲಿ ನಡೆಯುತ್ತಿರುವ ಎರಡನೇ ಗ್ರೆನೇಡ್ ದಾಳಿಯಾಗಿದ್ದು, ಅಕ್ಟೋಬರ್ 26ರಂದು ಕರಂ…

 • ಶ್ರೀನಗರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ,ಆರು ಯೋಧರಿಗೆ ಗಾಯ

  ಶ್ರೀನಗರ/ಹೊಸದಿಲ್ಲಿ: ದೇಶವಿಡೀ ದೀಪದ ಹಬ್ಬದ ಖುಷಿಯಲ್ಲಿ ತೇಲುತ್ತಿದ್ದರೆ, ಕಣಿವೆ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದಾರೆ. ಶ್ರೀನಗರದಲ್ಲಿ ಶನಿವಾರ ಭದ್ರತಾ ಪಡೆಯ ಯೋಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗ್ರೆನೇಡ್‌ ದಾಳಿ ನಡೆಸಿದ್ದು, 6 ಮಂದಿ ಯೋಧರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ…

 • ಶ್ರೀನಗರದಲ್ಲಿ ಪ್ರತಿಭಟನೆ; ಫಾರೂಖ್ ಅಬ್ದುಲ್ಲಾ ಸಹೋದರಿ, ಮಗಳು ಸಾಫಿಯಾ ಬಂಧನ

  ಶ್ರೀನಗರ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಮಗಳು, ಸಹೋದರಿ ಸೇರಿದಂತೆ ಹಲವು ಮಹಿಳಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ. ಫಾರೂಖ್…

 • ಕಾಶ್ಮೀರಕ್ಕೆ ನುಗ್ಗಲು ಆದೇಶ

  ಹೊಸದಿಲ್ಲಿ/ಶ್ರೀನಗರ: “ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದು ಕೊಂಡು ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕುತ್ತಾ ಕೂರಬೇಡಿ. ಗಡಿ ನಿಯಂತ್ರಣ ರೇಖೆಯನ್ನು ದಾಟಿ ಹೋಗಿ ನೇರವಾಗಿ ಜಮ್ಮು ಕಾಶ್ಮೀರದೊಳಕ್ಕೆ ನುಗ್ಗಿ, ಅಲ್ಲಿ ಜೆಹಾದ್‌ ಆರಂಭಿಸಿ’ ಎಂದು ಪಾಕ್‌ನಲ್ಲಿನ ಉಗ್ರ ಸಂಘಟನೆಗಳಿಗೆ…

 • ಫಾರೂಕ್‌, ಒಮರ್‌ ಭೇಟಿಗೆ ಅವಕಾಶ

  ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದು ಬಳಿಕ ಗೃಹಬಂಧನದಲ್ಲಿರುವ ನ್ಯಾಷನಲ್‌ ಕಾನ್ಫರೆನ್ಸ್‌(ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾರನ್ನು ಭೇಟಿಯಾಗಲು ಪಕ್ಷದ ನಿಯೋಗಕ್ಕೆ ಜಮ್ಮು-ಕಾಶ್ಮೀರ ಆಡಳಿತ ಒಪ್ಪಿಗೆ ನೀಡಿದೆ. ಅದರಂತೆ, ಎನ್‌ಸಿ ಪ್ರಾಂತೀಯ ಅಧ್ಯಕ್ಷ…

 • ಶ್ರೀನಗರದಲ್ಲಿ ಲ್ಯಾಂಡ್‌ ಆದ ಒಂದೇ ಗಂಟೆಯಲ್ಲಿ  ರಾಹುಲ್‌ ಮತ್ತು ತಂಡ ವಾಪಸ್‌!

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕದ ಪರಿಸ್ಥಿತಿ ಅವಲೋಕನಕ್ಕಾಗಿ ಶ್ರೀನಗರಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಇತರ ಪ್ರತಿಪಕ್ಷ ನಾಯಕರ ಯತ್ನ ವಿಫ‌ಲವಾಗಿದೆ. ಪರಿಸ್ಥಿತಿ ಶಾಂತವಾಗುತ್ತಿರುವ ಈ ಹೊತ್ತಿನಲ್ಲಿ ಭೇಟಿ ನೀಡುವುದು…

 • ಗುಲಾಂ ನಬಿ ಆಯ್ತು ಈಗ ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೆಚೂರಿಗೆ ತಡೆ, ವಶಕ್ಕೆ

  ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರನ್ನು ಭೇಟಿಯಾಗಲು ಆಗಮಿಸಿದ್ದ ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರನ್ನು ಶುಕ್ರವಾರ ಶ್ರೀನಗರ ವಿಮಾನ ನಿಲ್ದಾಣದಲ್ಲಿಯೇ ತಡೆಯಾಗಿದೆ ಎಂದು ವರದಿ ತಿಳಿಸಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೆಚೂರಿ…

 • ಶ್ರೀನಗರದಲ್ಲಿ ಉದ್ವಿಗ್ನ ಪರಿಸ್ಥಿತಿ, ಕರ್ಫ್ಯೂ ಜಾರಿ; ಪ್ರತಿಭಟನೆ, ಓರ್ವ ಬಲಿ, 6ಮಂದಿಗೆ ಗಾಯ

  ಜಮ್ಮು-ಕಾಶ್ಮೀರ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಮತ್ತು 35ಎ ಕಲಂ ಅನ್ನು ರದ್ದುಗೊಳಿಸಿದ ಬಳಿಕ ತಣ್ಣಗಿದ್ದ ಜಮ್ಮುಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಶ್ರೀನಗರದಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, ಈ ವೇಳೆ ವ್ಯಕ್ತಿಯೊಬ್ಬ ಬಲಿಯಾಗಿರುವ ಘಟನೆ ಬುಧವಾರ ನಡೆದಿದೆ. ಮುಂಜಾಗ್ರತಾ…

 • ಐಇಡಿ ತಜ್ಞ, ಜೈಶ್‌ ಉಗ್ರ ಮುನ್ನಾ ಲಹೋರಿ ಹತ

  ಶ್ರೀನಗರ: ಜಮ್ಮು – ಕಾಶ್ಮೀರದಲ್ಲಿ ಉಗ್ರರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುತ್ತಿರುವ ಭದ್ರತಾ ಪಡೆಗಳಿಗೆ ಶನಿವಾರ ಮಹತ್ವದ ಯಶಸ್ಸು ಪ್ರಾಪ್ತಿಯಾಗಿದೆ. ಶೋಪಿಯಾನ್‌ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಾಕ್‌ ನಾಗರಿಕ, ಜೆಇಎಂನ ಪ್ರಮುಖ ನಾಯಕ ಮುನ್ನಾ ಲಹೋರಿ ಮತ್ತು ಹಿಜ್ಬುಲ್ ಮುಜಾಹಿದೀನ್‌ಗೆ…

 • ರಸ್ತೆ ಅಪಘಾತದಲ್ಲಿ 11 ವಿದ್ಯಾರ್ಥಿಗಳ ಸಾವು

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಮುಘಲ್‌ ರಸ್ತೆಯಲ್ಲಿ ಮಿನಿ ಬಸ್‌ ಕಮರಿಗೆ ಉರುಳಿ 9 ಬಾಲಕಿಯರು ಸೇರಿ 11 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಗಾಯಗೊಂಡ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂಂಛ…ನ ಕೋಚಿಂಗ್‌ ಕ್ಲಾಸ್‌ನಿಂದ ಅವರು ಈ…

 • ದಾಳಿಗೆ ಸ್ಟೀಲ್ ಬುಲೆಟ್ ಬಳಸುತ್ತಿರುವ ಉಗ್ರರು

  ಶ್ರೀನಗರ:ಕಾಶ್ಮೀರದಲ್ಲಿ ಉಗ್ರರು ಸೇನೆ ಸಿಬಂದಿ ಮೇಲೆ ನಡೆಸುವ ದಾಳಿಗೆ ಚೀನದಲ್ಲಿ ತಯಾರಿಸಿದ ಸ್ಟೀಲ್ ಬುಲೆಟ್‌ಗಳನ್ನು ಬಳಸುತ್ತಿರುವುದು ಭಾರತೀಯ ಸೇನೆಯನ್ನು ಚಿಂತೆಗೀಡು ಮಾಡಿದೆ. ಈ ಸ್ಟೀಲ್ ಬುಲೆಟ್‌ಗಳ ಬುಲೆಟ್ ಪ್ರೂಫ್ ಅನ್ನೂ ಭೇದಿಸಿ ಯೋಧರಿಗೆ ಗಾಯ ಉಂಟು ಮಾಡುತ್ತದೆ. ಇದರಿಂದ…

 • ಶ್ರೀನಗರ, ಆವಂತಿಪುರ ವಾಯುನೆಲೆಗಳ ಮೇಲೆ ಉಗ್ರರ ಕಣ್ಣು

  ಹೊಸದಿಲ್ಲಿ : ಉಗ್ರರು ಆವಂತಿಪುರ ಮತ್ತು ಶ್ರೀನಗರ ವಾಯುನೆಲೆಗಳ ಮೇಲೆ ಭಾರೀ ದಾಳಿಗೆ ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಶುಕ್ರವಾರ ಎಚ್ಚರಿಕೆ ನೀಡಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ. ಎಚ್ಚರಿಕೆ ಹಿನ್ನಲೆಯಲ್ಲಿ ಎರಡೂ ವಾಯುನೆಲೆಗಳಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ….

 • ಸಿಆರ್‌ಪಿಎಫ್ ಯೋಧನ ಮಾನವೀಯತೆ; ವಿಡಿಯೋ ವೈರಲ್‌

  ಶ್ರೀನಗರ: ಯೋಧರೆಂದರೆ ಎಲ್ಲರಿಗೂ ಅಪಾರ ಗೌರವ, ಕಾರಣ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ದರಿರುವವರು ಎಂದು. ಇಲ್ಲೊಬ್ಬರು ಸಿಆರ್‌ಪಿಎಫ್ ಯೋಧ ಕರ್ತವ್ಯದ ವೇಳೆ ಮಾನವೀಯತೆ ತೋರಿ ಸುದ್ದಿಯಾಗಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸಿಆರ್‌ಪಿಎಫ್ ಹವಾಲ್ದಾರ್‌ ಇಕ್ಬಾಲ್‌ ಸಿಂಗ್‌…

 • 2 ಲಕ್ಷ ರೂ. ಇನಾಮು ಹೊಂದಿದ್ದ ಜೆಇಎಂ ಉಗ್ರ ಅಬ್ದುಲ ಮಜೀದ್‌ ಬಾಬಾ ಅರೆಸ್ಟ್‌

  ಶ್ರೀನಗರ : ಕಳೆದ ಕೆಲ ಸಮಯದಿಂದ ತಲೆ ಮರೆಸಿಕೊಂಡಿದ್ದ ಮತ್ತು ತನ್ನ ತಲೆಗೆ 2 ಲಕ್ಷ ರೂ. ಇನಾಮು ಹೊಂದಿದ್ದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಭಯೋತ್ಪಾದಕ ಅಬ್ದಲ್‌ ಮಜೀದ್‌ ಬಾಬಾ ನನ್ನು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ…

 • ಹುರಿಯತ್‌ ಉಗ್ರರ ಭದ್ರತೆ ವಾಪಸ್‌

  ಶ್ರೀನಗರ: ಪುಲ್ವಾಮಾ ಘಟನೆ ಹಿನ್ನೆಲೆಯಲ್ಲಿ ಒಂದೊಂದೇ ಕಠಿನ ಕ್ರಮ ಕೈಗೊಳ್ಳುತ್ತಿರುವ ಭಾರತ ಮುಂದಿನ ಹೆಜ್ಜೆಯಾಗಿ, ಆರು ಮಂದಿ ಕಾಶ್ಮೀರ ಪ್ರತ್ಯೇಕತಾ ವಾದಿಗಳಿಗೆ ನೀಡುತ್ತಿದ್ದ ಎಲ್ಲ ಭದ್ರತೆಯನ್ನು ವಾಪಸ್‌  ಪಡೆದಿದೆ. ಕಾಶ್ಮೀರವನ್ನು ಪ್ರತ್ಯೇಕಿಸಬೇಕು ಎಂದು ದೇಶದ ವಿರುದ್ಧ ಹೋರಾಡುತ್ತಲೇ ಸರಕಾರದಿಂದಲೇ…

 • ರಿಪಬ್ಲಿಕ್ ಡೇ ಟಾರ್ಗೆಟ್; ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿ

  ಶ್ರೀನಗರ: ಶ್ರೀನಗರದಲ್ಲಿ ಆಚರಿಸುತ್ತಿದ್ದ ಗಣರಾಜ್ಯೋತ್ಸವ ಸಂಭ್ರಮವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಸಂಚು ಹೂಡಿದ್ದ ಜೈಶ್ ಎ ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿರುವ ಘಟನೆ ಶನಿವಾರ ಶ್ರೀನಗರ ಜಿಲ್ಲೆಯ ಹೊರವಲಯದ ಖೋನ್ ಮೋಹ್ ಪ್ರದೇಶದಲ್ಲಿ…

 • ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್‌ ದಾಳಿ; 24 ತಾಸಲ್ಲಿ 2ನೇ ಸ್ಫೋಟ

  ಶ್ರೀನಗರ : ಶ್ರೀನಗರದ ಪ್ರಸಿದ್ಧ ಲಾಲ್‌ ಚೌಕ್‌ ನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಘಂಟಾ ಘರ್‌ ಪ್ರದೇಶದಲ್ಲಿ ಶಂಕಿತ ಉಗ್ರರು ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲಾಗಿದ್ದ ತಾಣಕ್ಕೆ ಸಮೀಪ ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಕಳೆದ 24 ತಾಸುಗಳಲ್ಲಿ ನಡೆದಿರುವ ಎರಡನೇ…

ಹೊಸ ಸೇರ್ಪಡೆ