Srinivas Prasad

 • ಅತೃಪ್ತ ಶಾಸಕರ ಸಹಕಾರ ಇಲ್ಲದಿದ್ರೆ ನಿಮ್ಮ ಸರಕಾರ ರಚನೆ ಆಗ್ತಿತ್ತಾ? ಬಿಜೆಪಿಗೆ ಪ್ರಸಾದ್

  ಮೈಸೂರು:ಸರಕಾರ ರಚಿಸಲು ನಿಮಗೆ ಬಹುಮತ ಇದೆಯಾ? ಡಿಸಿಎಂ ಸ್ಥಾನ, ಖಾತೆಗಾಗಿ ಜಗಳ ಬಿಡಿ. ಅತೃಪ್ತ ಶಾಸಕರ ಬಗ್ಗೆ ನಿಮಗೆ ಗಮನ ಬೇಡ್ವಾ? ಇದು ಬಿಜೆಪಿ ಮುಖಂಡ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನೀಡಿದ ಪ್ರತಿಕ್ರಿಯೆ. ಮಂಗಳವಾರ ನೂತನ ಸಚಿವ…

 • ಸರ್ಕಾರದಲ್ಲಿ ಸಿದ್ದು ನಂ.1 ಅತೃಪ್ತ: ಶ್ರೀನಿವಾಸ ಪ್ರಸಾದ್‌

  ನಂಜನಗೂಡು: ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗದ ನಡುವೆ ನಡೆಯುತ್ತಿರುವ ಜಟಾಪಟಿ ದುರದೃಷ್ಟಕರ. ಇದಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರವೇ ಕಾರಣ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ದೂರಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ…

 • ಇದು ಆಡಳಿತ ರಹಿತ ಮೈತ್ರಿ ಸರ್ಕಾರ

  ನಂಜನಗೂಡು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ಯಾವಾಗ ಬೇಕಾದರೂ ಬಿದ್ದು ಹೋಗಬಹುದು. ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೆಣಗುತ್ತಿದ್ದರೆ, ಇತ್ತ ಕಾಂಗ್ರೆಸ್‌ ಸೋಲಿನ ಭಯದಿಂದ ಕಂಗೆಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ರಾಜ್ಯದಲ್ಲಿ ಆಡಳಿತ ರಹಿತ…

 • ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಗೆಲುವು: ಶ್ರೀನಿವಾಸ ಪ್ರಸಾದ್‌

  ಎಚ್‌.ಡಿ.ಕೋಟೆ: ಇದೇ ಮೊದಲ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದ್ದು, ಮಾಧ್ಯಮ ಹಾಗೂ ಸಾರ್ವತ್ರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಬಂದಿದೆ. ಪಕ್ಷ ಸಂಘಟನೆಗೆ ಈ ಚುನಾವಣೆ ನಾಂದಿಯಾಗಿದೆ ಎಂದು…

 • ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ ಪ್ರಸಾದ್‌ ವಾಗ್ಧಾಳಿ

  ಚಾಮರಾಜನಗರ: “ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕವಚನ ಪ್ರಯೋಗ ಮಾಡಿರುವುದು ಸಿದ್ದರಾಮಯ್ಯ ಎಂಥ ವ್ಯಕ್ತಿತ್ವವುಳ್ಳವರು ಎಂಬುದನ್ನು ತೋರಿಸುತ್ತದೆ’ ಎಂದು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್‌ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “130 ಕೋಟಿ ಜನರ ಪ್ರತಿನಿಧಿಯಾಗಿರುವ ಪ್ರಧಾನಿಯವರನ್ನು ಟೀಕೆ…

 • ಶ್ರೀನಿವಾಸ್‌ ಪ್ರಸಾದ್‌ ಗೆದ್ದರೆ ಕೇಂದ್ರ ಸಚಿವ ಸ್ಥಾನ

  ನಂಜನಗೂಡು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲಿದ್ದು, ಶ್ರೀನಿವಾಸ್‌ ಪ್ರಸಾದ್‌ ಕೂಡ ಕೇಂದ್ರ ಸಚಿವರಾಗುವ ಅವಕಾಶವಿದೆ. ಹೀಗಾಗಿ ಬಿಜೆಪಿಗೆ ಪ್ರತಿ ಮತವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಶಾಸಕ ಹರ್ಷವರ್ಧನ್‌…

 • ಅನ್ಯಾಯ ಮುಂದಿಟ್ಟು ವಿರೋಧಿಗಳಿಗೆ ಪಾಠ ಕಲಿಸುವೆ

  ನಂಜನಗೂಡು: ದೇಶದಲ್ಲಿ ಕರ್ನಾಟಕ ಬಿಟ್ಟರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್‌ ಒಂಟಿಯಾಗಿದ್ದು, ಪಕ್ಷದ ಸ್ಥಿತಿ ಅಧೋಗತಿಯಲ್ಲಿದೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್‌ ಪ್ರಸಾದ್‌ ಟೀಕಿಸಿದರು. ನಗರದ ಯಾತ್ರಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾವು…

 • ಶ್ರೀನಿವಾಸ್‌ ಪ್ರಸಾದ್‌, ಧ್ರುವನಾರಾಯಣ ಸಾಧನೆ ಬಗ್ಗೆ ಚರ್ಚೆಗೆ ಬನ್ನಿ

  ನಂಜನಗೂಡು: ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷ ಸಂಸದರಾಗಿರುವ ಶ್ರೀನಿವಾಸ್‌ ಪ್ರಸಾದ್‌ ಹಾಗೂ 10 ವರ್ಷ ಸಂಸದರಾಗಿರುವ ಧ್ರುವನಾರಾಯಣ ಸಾಧನೆ  ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಶಾಸಕ ಹರ್ಷವರ್ಧನ ಸವಾಲು ಹಾಕಿದರು. ನಗರದ ಯಾತ್ರಿ ಭವನದಲ್ಲಿ ಗುರುವಾರ…

 • ಸಿಎಂ, ಖರ್ಗೆ, ಆಂಜನೇಯ, ಪರಂ ಜನ್ಮಜಾಲಾಡಿದ ಶ್ರೀನಿವಾಸ್ ಪ್ರಸಾದ್!

  ಮೈಸೂರು: ಪರಮೇಶ್ವರ್ ಅವರು ಹಣ ಕೊಟ್ಟು ಶಾಸಕ, ಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಪರಮೇಶ್ವರ್ ಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. ಅವರೇನು ಕಾಂಗ್ರೆಸ್ ಪಕ್ಷ ಕಟ್ಟಿಲ್ಲ, ಯಾರು ಅಂತಾನೇ ಜನಕ್ಕೆ ಗೊತ್ತಿಲ್ಲ ಎಂದು ಮಾಜಿ…

 • ಶೋಷಿತರಿಗೆ ಅರಸು ರಾಜಕೀಯ ಅಧಿಕಾರ: ಶ್ರೀನಿವಾಸ ಪ್ರಸಾದ್‌

  ಹುಣಸೂರು: ಧ್ವನಿ ಇಲ್ಲದವರಿಗೆ ಮತ್ತು ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡುವ ಮೂಲಕ ಡಿ.ದೇವರಾಜ ಅರಸರು ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಿಸಿದ ಧೀಮಂತ ವ್ಯಕ್ತಿ ಎಂದು ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಬಣ್ಣಿಸಿದರು. ಹುಣಸೂರು ಅಂಬೇಡ್ಕರ್‌ ಭವನದಲ್ಲಿ…

 • ಅಂತರ್ಜಾತಿ ವಿವಾಹ ಹೆಚ್ಚಾಗಬೇಕು: ಶ್ರೀನಿವಾಸಪ್ರಸಾದ್‌

  ನಂಜನಗೂಡು: ಸಮಾಜದಲ್ಲಿನ ತಾರತಮ್ಯತೆ ಹಾಗೂ ಅಸಮಾನತೆ ಕೊನೆಗಾಣಿಸಲು ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು ಎಂದು  ಮಾಜಿ ಸಚಿವ  ವಿ.ಶ್ರೀನಿವಾಸಪ್ರಸಾದ್‌ ಹೇಳಿದರು. ತುಮಕೂರಿನ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ 110ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ನಂಜನಗೂಡಿನ ಶ್ರೀಕ್ರಾಂತಿಕಾರಿ ವೀರಶೈವ ಬಳಗ ಪಟ್ಟಣದ…

 • ಚುನಾವಣೆ ಕಣಕ್ಕೆ ಇಳಿಯುವುದಿಲ್ಲ: ಶ್ರೀನಿವಾಸ್‌ ಪ್ರಸಾದ್‌ ಘೋಷಣೆ

  ಮೈಸೂರು: ನಂಜನಗೂಡು ಉಪ ಚುನಾವಣೆ ಸೋಲಿನ ಹಿನ್ನೆಲೆ ಚುನಾವಣಾ ರಾಜಕೀಯದಿಂದ ಹಿಂದೆ ಸರಿದು, ಸಕ್ರಿಯ ರಾಜಕೀಯದಲ್ಲಿ ಮುಂದುವರಿಯುವುದಾಗಿ ನಂಜನಗೂಡು ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ ಪ್ರಸಾದ್‌ ಘೋಷಿಸಿದ್ದಾರೆ. ಪತ್ರಕರ್ತರೊಂದಿಗೆ ಅವರು ಮಾತನಾಡಿ, ತನ್ನ ಅಭಿಪ್ರಾಯ ಪಡೆಯದೆ ಸಚಿವ…

 • ಸಿದ್ದು – ಪ್ರಸಾದ್‌ ಪ್ರತಿಷ್ಠೆಯ ಕಣ “ನಂಜನಗೂಡು’

  ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡಿನಲ್ಲಿ ನಡೆಯುತ್ತಿರುವ ಉಪಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್‌ ನಡುವೆ ಬಿರುಸಿನ ಸ್ಪರ್ಧೆಯಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ…

 • ಎಪ್ರಿಲ್‌ 9 ರಂದು ಸಿದ್ದರಾಮಯ್ಯ ನಶೆ ಇಳಿಸಿ: ಶ್ರೀನಿವಾಸ್‌ ಪ್ರಸಾದ್‌

  ನಂಜನಗೂಡು: ಕ್ಷೇತ್ರದಲ್ಲಿ ಉಪಚುನಾವಣಾ ಪ್ರಚಾರದ ಕಾವು ಏರತೊಡಗಿದ್ದು ಆರೋಪ ಪ್ರತ್ಯಾರೋಪಗಳು ಜೋರಾಗಿವೆ. ಬಿಜೆಪಿ ಅಭ್ಯರ್ಥಿ,ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಅವರು ಸಿದ್ದರಾಮಯ್ಯ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.  ‘ಸಿದ್ದರಾಮಯ್ಯ ದುರಾಹಾಂಕಾರಿ, ಉದ್ಧತಟತನದಿಂದ ವರ್ತಿಸುತ್ತಿದ್ದಾರೆ. ಕುಡಿದರೆ 3 ರಿಂದ…

 • ದಿಗ್ವಿಜಯ್ ಗೆ 10 ಕೋಟಿ ಕೊಟ್ಟು ಪ್ರಮೋದ್ ಮಂತ್ರಿಯಾಗಿದ್ದು; ಪ್ರಸಾದ್

  ಮೈಸೂರು: ಕಾಂಗ್ರೆಸ್ ಮುಖಂಡ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಕೋಟ್ಯಂತರ ರೂಪಾಯಿ ಲಂಚ ನೀಡಿ ಮಂತ್ರಿಗಿರಿ ಗಿಟ್ಟಿಸಿಕೊಂಡಿದ್ದಾರೆ ಎಂದು ನಂಜನಗೂಡು ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗಂಭೀರವಾಗಿ ಆರೋಪಿಸಿದ್ದಾರೆ. ಉಡುಪಿ ಕ್ಷೇತ್ರದಲ್ಲಿ ಮೊದಲ ಬಾರಿಗೆ…

ಹೊಸ ಸೇರ್ಪಡೆ