Station

 • ಠಾಣೆ ಎದುರೇ ನಮಾಜ್‌

  ದಾವಣಗೆರೆ: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಅನುಮತಿ ಕೋರಿ ಬಂದಿದ್ದ ಮುಸ್ಲಿಂ ಮುಖಂಡರು ಶುಕ್ರವಾರ ಮಧ್ಯಾಹ್ನ ಠಾಣೆ ಎದುರೇ ನಮಾಜ್‌ ಮಾಡಿದರು. ಪ್ರತಿಭಟನೆಗೆ ಅನುಮತಿ ಕೋರಿ ಆಜಾದ್‌ ನಗರ ಪೊಲೀಸ್‌ ಠಾಣೆ ಬಳಿ ಮುಸ್ಲಿಂ ಸಂಘಟನೆಗಳ ಮುಖಂಡರು,…

 • ನಿಲ್ದಾಣದ ಭದ್ರತಾ ವೈಫ‌ಲ್ಯಗಳ “ಸ್ಫೋಟ’!

  ಬೆಂಗಳೂರು: ಕಾರ್ಯನಿರ್ವಹಿಸದ ಸಿಸಿ ಕ್ಯಾಮೆರಾಗಳು, ನಿರ್ವಹಣೆ ಇಲ್ಲದ ಮೆಟಲ್‌ ಡಿಟೆಕ್ಟರ್‌, ಅನಧಿಕೃತ ಪ್ರವೇಶ ದ್ವಾರಗಳು, ಇರುವುದೊಂದೇ ಬ್ಯಾಗ್‌ ಸ್ಕ್ಯಾನರ್‌…. ಇದು ನಿತ್ಯ ಲಕ್ಷಾಂತರ ಪ್ರಯಾಣಿಕರು ಓಡಾಡುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಭದ್ರತಾ ಸ್ಥಿತಿಗತಿ. ಶುಕ್ರವಾರ ಬೆಳಗ್ಗೆ ನಿಲ್ದಾಣದಲ್ಲಿ…

 • ಅಪ್ರಾಪ್ತ ವಯಸ್ಕ ಬಾಲಕಿಗೆ ದೌರ್ಜನ್ಯ;ಮೌಲ್ವಿ ಸಹಾಯಕ ಸೆರೆ

  ಬೆಂಗಳೂರು : ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಬಾಲಕಿಯ ಪೋಷಕರು ಮತ್ತು ನೂರಾರು ಸಾರ್ವಜನಿಕರು ಮಂಗಳವಾರ ಎಸ್‌.ಜೆ.ಪಾರ್ಕ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ…

 • ಯುವಕನ ಮೇಲೆ ಹಲ್ಲೆ, ಠಾಣೆಯಲ್ಲಿ ಟಾರ್ಚರ್‌

  ಬೆಂಗಳೂರು: ಯುವಕನೊಬ್ಬನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದ ಆರೋಪ ಪ್ರಕರಣದಲ್ಲಿ ಡಿ.ಜೆ ಹಳ್ಳಿ ಪೊಲೀಸ್‌ ಠಾಣೆಯ ಪಿಎಸ್‌ಐ ಸಂತೋಷ್‌, ಪೊಲೀಸ್‌ ಪೇದೆ ಅಯ್ಯಪ್ಪರನ್ನು ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ. ಕಾವಲ್‌ಭೈರಸಂದ್ರ ನಿವಾಸಿ…

 • ಠಾಣೆಗೆ ಬಂತು ಮತ್ತೊಂದು ರುಂಡ !!; ಬೆಚ್ಚಿ ಬಿದ್ದ ಮಂಡ್ಯದ ಜನತೆ 

  ಮಂಡ್ಯ: ಚಿಕ್ಕಮಗಳೂರು, ಚಿಂತಾಮಣಿಯಲ್ಲಿ  ಪತ್ನಿಯರ ರುಂಡಗಳನ್ನು ಕತ್ತರಿಸಿ ಠಾಣೆಗೆ ತಂದ ಘಟನೆ ಬೆನ್ನಲ್ಲೇ ಮಳವಳ್ಳಿಯ ಚಿಕ್ಕೆಬಾಗಿಲು ಗ್ರಾಮದಲ್ಲಿ  ವ್ಯಕ್ತಿಯೊಬ್ಬ ಸ್ನೇಹಿತನ ರುಂಡವನ್ನು ಚೆಂಡಾಡಿ ಠಾಣೆಗೆ ತಂದ ಭೀಭತ್ಸ  ಘಟನೆ ಶನಿವಾರ ನಡೆದಿದೆ.  ಗಿರೀಶ್‌ ಎಂಬ 25 ವರ್ಷದ ಯುವಕ…

 • ಸೋರುತಿದೆ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ರೈಲು ನಿಲ್ದಾಣ

  ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ರೈಲ್ವೇ ನಿಲ್ದಾಣವಾದ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ಅವ್ಯವಸ್ಥೆಯ ಆಗರವಾಗಿದೆ. ಮಳೆ ಬಂದರೆ ಸೋರುವ ಫ್ಲಾಟ್‌ಫಾರಂ, ಛಾವಣಿ ಇಲ್ಲದ ವಿಶ್ರಾಂತಿ ಕೊಠಡಿ, ಬೆಳಕಿನ ಸಮಸ್ಯೆ- ಹೀಗೆ ಕೊರತೆಯ ಪಟ್ಟಿ ದೊಡ್ಡದಿದೆ….

 • ಪಯಣ, ಬಸ್ಸು , ನಿಲ್ದಾಣ, ಬದುಕು, ಸಾವು ಇತ್ಯಾದಿ 

  ಮಹಾನಗರದಲ್ಲಿ  ಪ್ರವಾಹದಂತೆ ಮುನ್ನುಗುತ್ತಿರುವ ವಾಹನಗಳನ್ನು ನೋಡುತ್ತ ಒಮ್ಮೆಯಾದರೂ ನೀವು ಉದ್ಗರಿಸಿರಬಹುದಲ್ಲ- “ಇವರೆಲ್ಲ ಇಷ್ಟೊಂದು ಅರ್ಜೆಂಟರ್ಜೆಂಟಾಗಿ ಹೋಗುತ್ತಿದ್ದಾರಲ್ಲ , ಎಲ್ಲಿಗೆ’.  ಹಳೆಯ ದಿನಗಳಲ್ಲಿ, ಹಳ್ಳಿಗಳ ಊರಿನ ದಾರಿಯಲ್ಲಿ ಯಾರಾದರೂ ಹೋಗುತ್ತಿದ್ದರೆ, “ದೂರ ಹೊರಟಿದ್ದೀರಿ’ ಎಂದು ಕೇಳಿ ಕುಶಲೋಪರಿ ವಿಚಾರಿಸುವ ಪರಿಪಾಠವಿತ್ತು….

 • ಠಾಣೆಗೆ ಹಾಜರಾದ ಲಕ್ಷ್ಮೀ-ಸುಂದರ್‌‌; ದುನಿಯಾ ವಿಜಿ ಸಾಥ್‌ 

  ಬೆಂಗಳೂರು: ಮೈಸೂರಿನ ದೇವಾಲಯದಲ್ಲಿ ವಿವಾಹವಾಗಿದ್ದ ಶಾಸಕ ಶಿವಮೂರ್ತಿ ನಾಯಕ್‌ ಅವರ ಪುತ್ರಿ ಲಕ್ಷ್ಮೀ ನಾಯಕ್‌ ಹಾಗೂ ಚಿತ್ರನಿರ್ಮಾಪಕ ಪಿ.ಸುಂದರ್‌ ಇಂದು ಶುಕ್ರವಾರ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಗೆ ಹಾಜರಾಗಿ ನಾವು ಪರಸ್ಪರ ಪ್ರೀತಿಸುತ್ತಿದ್ದು  ಸ್ವಇಚ್ಛೆಯಿಂದಲೇ ವಿವಾಹವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. …

ಹೊಸ ಸೇರ್ಪಡೆ