Street Vendors

 • ಬೀದಿ ವ್ಯಾಪಾರಿಗಳಿಗೆ‌ ಪರ್ಯಾಯ ವ್ಯವಸ್ಥೆ

  ಚನ್ನಪಟ್ಟಣ: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಪುಟ್ಪಾತ್‌ ವ್ಯಾಪಾರಿಗಳನ್ನು ತೆರವುಗೊಳಿಸಿ, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಯೋಜನಾ ನಿರ್ದೇಶಕ ಸೂರಜ್‌ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ಪರಿಶೀಲನೆ ನಡೆಸಿ ಮಾತನಾಡಿ, ಹಸಿರು ನ್ಯಾಯಾಧಿಕರಣದ ಆದೇಶ ಹಾಗೂ ಸರ್ಕಾರ ಆದೇಶದನ್ವಯ…

 • ಬೀದಿಬದಿ ವ್ಯಾಪಾರಸ್ಥರಿಗೆ 10 ಸಾವಿರ ರೂ.ಗೆ ಬಡ್ಡಿ ರಹಿತ ಸಾಲ

  ಚಿಂತಾಮಣಿ: ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಬಡವರಿಗೆ, ಹೈನೋದ್ಯಮಕ್ಕೆ, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಸಾಲ ನೀಡುವುದರ ಜೊತೆಗೆ ಬೀದಿ ಬದಿಯ ವ್ಯಾಪಾರಸ್ಥರಿಗೆ ಬಡವರ ಬಂದು ಯೋಜನೆಯಡಿ 10 ಸಾವಿರ ಬಡ್ಡಿ ರಹಿತ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವುದೇ…

 • ಬೀದಿಬದಿ ವ್ಯಾಪಾರಿಗಳ ಎತ್ತಂಗಡಿ ವಿರುದ್ಧ ಕಿಡಿ

  ಹಾಸನ: ಬೀದಿ ಬದಿ ವ್ಯಾಪಾರ ನಡೆಸಲು ಅವಕಾಶ ಹಾಗೂ ವ್ಯಾಪಾರಿಗಳಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಡಿವೈಎಫ್ಐ ನೇತೃತ್ವದಲ್ಲಿ ವ್ಯಾಪಾರಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು. ನಗರದ ಎನ್‌.ಆರ್‌.ವೃತ್ತ ಮತ್ತು ಪ್ರವಾಸಿ ಮಂದಿರದ ಆಸು-ಪಾಸಿನಲ್ಲಿ ಕಳೆದ…

 • ಮುಂಬಯಿ:ಬೀದಿ ವ್ಯಾಪಾರಿಗಳಿಂದ ನಿತ್ಯ 1.5 ಕೋಟಿ ರೂ ಹಫ್ತಾ!

  ಮುಂಬಯಿ: ನಗರದಲ್ಲಿ  ಸುಮಾರು  3ಲ.ದಷ್ಟು  ಬೀದಿ ಬದಿ  ವ್ಯಾಪಾರಿಗಳಿದ್ದು  ಪ್ರತಿಯೋರ್ವರು  ಪ್ರತಿದಿನ 20-100ರೂ.ಗಳವರೆಗೆ ಹಫ್ತಾವನ್ನು ಪಾಲಿಕೆಯ ಅತಿಕ್ರಮಣ ನಿಯಂತ್ರಣ ದಳದ  ಅಧಿಕಾರಿಗಳಿಗೆ  ನೀಡುತ್ತಿದ್ದು  ಈ  ಮೂಲಕ ತಮ್ಮ ವ್ಯಾಪಾರವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅಂದರೆ  ನಗರದ  ಬೀದಿ ಬದಿಗಳಲ್ಲಿ  ವ್ಯಾಪಾರ  ನಡೆಸಲು…

ಹೊಸ ಸೇರ್ಪಡೆ