Suicide Case

 • ಕೌಟುಂಬಿಕ ಕಲಹ: ಅಬಕಾರಿ ಇಲಾಖೆ ಪಿಎಸ್ಐ ಆತ್ಮಹತ್ಯೆ

  ಬೀದರ್: ಕೌಟುಂಬಿಕ ಕಲಹದಿಂದ ಬೇಸತ್ತು ಬಸವಕಲ್ಯಾಣ ಅಬಕಾರಿ ಇಲಾಖೆಯ ಪ್ರೊಬೇಷನರಿ ಪಿಎಸ್ಐ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ನಡೆದಿದೆ. ರೇಖಾ ಕರಣಕುಮಾರ ಕೋರಿ (29) ಆತ್ಮಹತ್ಯೆಗೆ ಶರಣಾದ ಅಬಕಾರಿ ಇಲಾಖೆಯ ಪಿಎಸ್ಐ. ಕಡಗಂಚಿ ಮೂಲದವರಾಗಿರುವ ರೇಖಾ…

 • ಕೇರಳದಲ್ಲಿ ಪೊಲೀಸರ ಆತ್ಮಹತ್ಯೆ ಪ್ರಕರಣ ಹೆಚ್ಚಳ

  ಕಾಸರಗೋಡು: ವಿವಿಧ ಕಾರಣಗಳಿಂದಾಗಿ ಕೇರಳದಲ್ಲಿ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಸಹಿತ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕೇರಳದ 54 ಮಂದಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದರು. ಕಳೆದ ಶುಕ್ರವಾರ ಅಂದರೆ ಜ. 10ರಂದು ಕೇರಳದ ಕೊಲ್ಲಂನಲ್ಲಿ…

 • ಶಿವಮೊಗ್ಗ ಎಸಿ ಪತ್ನಿ ಆತ್ಮಹತ್ಯೆ ಕೇಸ್ ಗೆ ಟ್ವಿಸ್ಟ್: ಫೋನ್ ಕಾಲ್ ನಿಂದ ಬಯಲಾಯ್ತು ರಹಸ್ಯ

  ಶಿವಮೊಗ್ಗ: ಇಲ್ಲಿನ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿಯ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಆಕೆ ಕೆಲಸ ನಿರ್ವಹಿಸುತ್ತಿದ್ದ ಶಾಲಾ ಮುಖ್ಯಶಿಕ್ಷಕಿಯ ಮೇಲೆ ಅನುಮಾನ ವ್ಯಕ್ತವಾಗಿದೆ. ವಲಯ ಉಪವಿಭಾಗಾಧಿಕಾರಿ ಪ್ರಕಾಶ್ ಅವರ ಪತ್ನಿ ಸುಮಾ (45) ಅವರು ಇಲ್ಲಿನ…

 • ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಈಗ ಡಯಾಗ್ನೋಸ್ಟಿಕ್ ಕೇಂದ್ರ!

  ನವದೆಹಲಿ: ಕಳೆದ ವರ್ಷ ಜುಲೈ ತಿಂಗಳಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆಗೆ ಶರಣಾಗಿದ್ದ ಮನೆ ಇದೀಗ ಡಯಾಗ್ನೋಸ್ಟಿಕ್ (ರೋಗ ಪತ್ತೆ ಕೇಂದ್ರ) ಸೆಂಟರ್ ಆಗಿ ಪರಿವರ್ತನೆಗೊಂಡಿದೆ. ನಾನು ಮೂಢನಂಬಿಕೆಯನ್ನು ನಂಬಲ್ಲ ಎಂದು ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ತಿಳಿಸಿರುವುದಾಗಿ…

 • ಫಾ| ಮಹೇಶ್‌ ಡಿ’ ಸೋಜಾ ಆತ್ಮಹತ್ಯೆ ಪ್ರಕರಣ: ಧರ್ಮಗುರು ವಿರುದ್ಧ ಪ್ರಕರಣ ದಾಖಲು

  ಶಿರ್ವ: ಇಲ್ಲಿನ ಡಾನ್‌ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ| ಮಹೇಶ್‌ ಡಿ’ ಸೋಜಾ ಅವರ ಆತ್ಮಹತ್ಯೆ ಕುರಿತಂತೆ ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್‌ ಡೇಸಾ, ಸಹಾಯಕ ಧರ್ಮಗುರು ಫಾ| ಅಶ್ವಿ‌ನ್‌…

 • ಪೊಲೀಸರಿಗೆ ತಲೆನೋವು; ಮೃತ ಚಾಲಕನ ಶವ ಪಡೆಯಲು ಬಂದ ಪತ್ನಿಯರ ಸಂಖ್ಯೆ ಏಳು!

  ಹರಿದ್ವಾರ್: 40 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣ ಉತ್ತರಾಖಂಡ್ ನ ಪೊಲೀಸರಿಗೆ ಹಿಂದೆಂದೂ ಊಹಿಸಲಾರದಷ್ಟು ಗೊಂದಲಕ್ಕೆ ಸಿಲುಕಿದ ಘಟನೆಯೊಂದು ವರದಿಯಾಗಿದೆ. ಇದಕ್ಕೆ ಮುಖ್ಯ ಕಾರಣವಾಗಿದ್ದು, ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಶವವನ್ನು ಪಡೆಯಲು ಐವರು ಪತ್ನಿಯರು ಬಂದಿದ್ದು! ಇದು…

 • ಟಿಕ್ ಟಾಕ್ ಮೋಹಕ್ಕೆ ವಿದ್ಯಾರ್ಥಿನಿ ಬಲಿ

  ಬೆಂಗಳೂರು : ಟಿಕ್ ಟಾಕ್ ವ್ಯಾಮೋಹಕ್ಕೆ ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಬಲಿಯಾದ ಘಟನೆ ಹನುಮಂತ ನಗರದಲ್ಲಿ ಶನಿವಾರ ನಡೆದಿದೆ. ಹನುಮಂತ ನಗರದ 9ನೇ ರಸ್ತೆಯ ನಿವಾಸಿ ಪ್ರಿಯಾಂಕಾ(16) ಮೊಬೈಲ್ ವ್ಯಾಮೋಹಕ್ಕೆ ಬಲಿಯಾದ ವಿದ್ಯಾರ್ಥಿನಿ. ಮೊಬೈಲ್ ನಲ್ಲಿ ಟಿಕ್ ಟಾಕ್…

 • ರಾಜಕೀಯ ತಿರುವು ಪಡೆಯುತ್ತಿರುವ ಸಾವು

  ಲಂಡನ್‌/ನವದೆಹಲಿ: ಕೆಫೆ ಕಾಫಿ ಡೇ ಮಾಲೀಕ ವಿ.ಜಿ.ಸಿದ್ಧಾರ್ಥ ಆತ್ಮಹತ್ಯೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಲೋಕಸಭೆ ಸದಸ್ಯ ಮನೀಶ್‌ ತಿವಾರಿ ಈ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಬೇಕು ಎಂದು…

 • ವೈದ್ಯೆ ಆತ್ಮಹತ್ಯೆ ಕೇಸ್‌;ಆರೋಪಿ ಮೂವರು ಮಹಿಳಾ ವೈದ್ಯೆಯರು ಅರೆಸ್ಟ್‌

  ಮುಂಬಯಿ: ಮುಂಬಯಿ ನಾಯರ್‌ ಆಸ್ಪತ್ರೆಯ ವೈದ್ಯೆ ಪಾಯಲ್‌ ಸಲ್ಮಾನ್‌ ತಡ್ವಿ (23) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರ‍್ಯಾಗಿಂಗ್‌ ನಡೆಸಿದ್ದ ಆರೋಪಿಗಳಾದ ಮೂವರು ಮಹಿಳಾ ವೈದ್ಯೆಯರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ವೈದ್ಯೆಯರಾದ ಡಾ.ಭಕ್ತಿ ಮೆಹ್ರೆ, ಡಾ.ಹೇಮಾ ಅಹುಜಾ, ಮತ್ತು…

 • ಇಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿ ಅನುಮಾನಸ್ಪದ ಸಾವು

  ರಾಯಚೂರು: ಇಲ್ಲಿನ ನವೋದಯ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ ಅನುಮನಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ರಾಯಚೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ. ಇದೀಗ ಈ ಪ್ರಕರಣ…

 • ಭೈಯೂಜಿ ಮಹಾರಾಜ್‌ ಆತ್ಮಹತ್ಯೆಗೆ ಕುಮ್ಮಕ್ಕು: ಮೂವರು ಅರೆಸ್ಟ್‌

  ಇಂದೋರ್‌ : ಸ್ವಘೋಷಿತ ಆಧ್ಯಾತ್ಮಿಕ ಗುರು ಭೈಯೂಜಿ ಮಹಾರಾಜ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಇಂದೋರ್‌ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.  ವಿನಾಯಕ ಧುಳೆ, ಶರದ್‌ ದೇಶ್‌ಮುಖ್‌ ಮತ್ತು ಓರ್ವ ಮಹಿಳೆ  ಬಂಧಿತರಾಗಿದ್ದು ಇವರು ಭೈಯೂಜಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದವರೆಂದು…

 • ಹಾಸನದ ರೈತ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌: ಕೊಲೆಗೈದ ಪತ್ನಿ !

  ಹಾಸನ: ಬೇಲೂರಿನ ಮತ್ತಾವರದಲ್ಲಿ ಜೂನ್‌ 8 ರಂದು ಸಾವನ್ನಪ್ಪಿದ ರೈತನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ದೊರಕಿದ್ದು , ತನಿಖೆ ವೇಳೆ ಪತ್ನಿ ಮತ್ತು ಪುತ್ರ ಕತ್ತು ಹಿಸುಕಿ ಕೊಲೆಗೈದಿರುವ ಅಂಶ ಬೆಳಕಿಗೆ ಬಂದಿದೆ.  45 ರ ಹರೆಯದ ಯೋಗೇಶ್‌…

ಹೊಸ ಸೇರ್ಪಡೆ