Syndicate Bank

 • ಸಿಂಡಿಕೇಟ್‌ ಬ್ಯಾಂಕ್‌ ನೌಕರರ ಪ್ರತಿಭಟನೆ

  ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ ವಿಲೀನ ವಿರೋಧಿಸಿ ಗಾಂಧಿ ನಗರದ ಸಿಂಡಿಕೇಟ್‌ ಬ್ಯಾಂಕ್‌ ಕೇಂದ್ರ ಕಚೇರಿ ಮುಂಭಾಗ ಬ್ಯಾಂಕ್‌ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸುವ ಕುರಿತು ಸಿಂಡಿಕೇಟ್‌ ಬ್ಯಾಂಕ್‌ ಬೋರ್ಡ್‌ ಸಭೆ…

 • ಸಿಂಡಿಕೇಟ್ ಬ್ಯಾಂಕ್ ವಿಲೀನ ವಿರೋಧಿಸಿ ಪ್ರತಿಭಟನೆ

  ಬೆಂಗಳೂರು: ಸಿಂಡಿಕೇಟ್ ಬ್ಯಾಂಕ್ ವಿಲೀನ ವಿರೋಧಿಸಿ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು. 500ಕ್ಕೂ ಹೆಚ್ಚು ಸಿಂಡಿಕೇಟ್ ಬ್ಯಾಂಕ್ ನೌಕರರು ಭಾಗವಹಿಸಿ ವಿಲೀನ ಪ್ರಕ್ರಿಯೆ ಸಮಂಜಸವಲ್ಲ, ಕೇಂದ್ರ ಸರ್ಕಾರ ನಿಲುವನ್ನು ಹಿಂಪಡೆಯಬೇಕು. ಶತಮಾನದ ಹೊಸ್ತಿಲಲ್ಲಿರುವ…

 • ಸಿಂಡ್‌ಬ್ಯಾಂಕ್‌ ಕೋರ್‌ಬ್ಯಾಂಕಿಂಗ್‌ ಮೇಲ್ದರ್ಜೆಗೆ

  ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ನ ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಸೆ.13ರ ರಾತ್ರಿ 10ರಿಂದ ಸೆ.15ರ ರಾತ್ರಿ 10 ಗಂಟೆಯವರೆಗೆ ಬ್ಯಾಂಕ್‌ನ ಎಟಿಎಂ, ಪಿಒಎಸ್‌, ಇಂಟರ್‌ನೆಟ್‌, ಮೊಬೈಲ್‌ ಬ್ಯಾಂಕಿಂಗ್‌, ಐಎಂಪಿಎಸ್‌ ಮತ್ತು ಯುಪಿಐ ಸೇವೆಗಳು ವ್ಯತ್ಯಯವಾಗಲಿವೆ. ಇದು…

 • ಮೆಗಾ ವಿಲೀನ: ಸುಧಾರಣೆಯಾಗುವುದೇ ಬ್ಯಾಂಕಿಂಗ್‌?

  ಮೆಗಾ ವಿಲೀನ ಅಥವಾ ಮಹಾ ವಿಲೀನವೆಂದು ಕರೆಸಿಕೊಳ್ಳುತ್ತಿರುವ ಬ್ಯಾಂಕುಗಳ ಮತ್ತೂಂದು ಸುತ್ತಿನ ವಿಲೀನ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು ದೇಶದೆಲ್ಲೆಡೆ ಚರ್ಚೆ ಆರಂಭಗೊಂಡಿದೆ. ಕನ್ನಡಿಗರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸಿಂಡಿಕೇಟ್‌, ಕೆನರಾ ಮತ್ತು ಕಾರ್ಪೊರೇಷನ್‌ ಬ್ಯಾಂಕ್‌ಗಳೂ ವಿಲೀನಕ್ಕೆ ಒಳಪಡಲು…

 • ಸಮಾಜೋದ್ಧಾರಕ್ಕೆ ಪಣತೊಟ್ಟ ಬ್ಯಾಂಕ್‌ಗಳು ವಿಲೀನ

  ಮಣಿಪಾಲ: ದೇಶಕ್ಕೇ ಬ್ಯಾಂಕಿಂಗ್‌ನ ಮೂಲ ಪಾಠ ಹೇಳಿದ್ದ, ಜನರಿಗೆ ಉಳಿತಾಯದ ಲಾಭವನ್ನು ತೋರಿಸಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ, ದೇಶಾದ್ಯಂತ ವ್ಯಾಪಿಸಿದ್ದ ಬ್ಯಾಂಕ್‌ಗಳು ಇನ್ನು ಯಾವುದೂ ಇಲ್ಲ! ಮನೆ ಮನೆಗೆ ತೆರಳಿ ಹಣ ಸಂಗ್ರಹ, ಅಕ್ಕಿ ಸಂಗ್ರಹಿಸಿ…

 • ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸೀನಿಯರ್‌ ಮ್ಯಾನೇಜರ್‌ ಹುದ್ದೆಗಳು

  ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ 6 ಸೀನಿಯರ್‌ ಮ್ಯಾನೇಜರ್‌ ಹುದ್ದೆಗಳು ಖಾಲಿ ಇದ್ದು, 3 ವರ್ಷ ಅನುಭವವುಳ್ಳ ಎಂಬಿಎ ಪದವೀಧರರು ಅರ್ಜಿ ಸಲ್ಲಿಸಬಹುದು. ವಯೋಮಿತಿ 25ರಿಂದ 35 ವರ್ಷ. ಸೆ.5ರ ಒಳಗೆ www.syndicatebank.in ಮೂಲಕ ಅರ್ಜಿ ಸಲ್ಲಿಸಬಹುದು. 2. ಗ್ರಾಮ ಲೆಕ್ಕಾಧಿಕಾರಿ…

 • ಗ್ರಾಮಗಳ ಅಭಿವೃದ್ಧಿಯ ಹರಿಕಾರ’ ಕೆ.ಎಂ. ಉಡುಪ ಇನ್ನಿಲ್ಲ

  ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ, ಸ್ವ ಉದ್ಯೋಗ, ಕೃಷಿ, ಹೈನುಗಾರಿಕೆಗಳಿಗೆ ಪ್ರೋತ್ಸಾಹ, ಸ್ವ ಉದ್ಯೋಗಕ್ಕೆ ಬೇಕಾದ ತರಬೇತಿ, ಸೌರ ವಿದ್ಯುತ್‌ ಬಳಕೆಗೆ ಪ್ರೇರಣೆ ಹೀಗೆ ವಿವಿಧ ಆಯಾಮಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಹರಿಕಾರ ಎಂದೇ…

 • ಸಿಂಡಿಕೇಟ್‌ ಬ್ಯಾಂಕ್‌ಗೆ 4ನೇ ತ್ತೈಮಾಸಿಕದಲ್ಲಿ 128 ಕೋಟಿ ನಿವ್ವಳ ಲಾಭ

  ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌, 2018-19ನೇ ಸಾಲಿನ ಹಣಕಾಸು ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 128 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ-ಸಿಇಒ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ. ಶುಕ್ರವಾರ ನಗರದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ…

 • ಸಿಂಡ್‌ ಇಲೈಟ್‌ ಲಾಂಜ್‌ ಉದ್ಘಾಟನೆ

  ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಮಣಿಪಾಲದ ಶಾಖೆಯಲ್ಲಿ ಸಿಂಡ್‌ ಇಲೈಟ್‌ ಲಾಂಜ್‌ ಸೌಲಭ್ಯವನ್ನು ಬ್ಯಾಂಕ್‌ನ ಆಡಳಿತ ನಿರ್ದೇಶಕ, ಸಿಇಒ ಮೃತ್ಯುಂಜಯ ಮಹಾಪಾತ್ರ ಮಂಗಳವಾರ ಉದ್ಘಾಟಿಸಿ ಶುಭ ಕೋರಿದರು. ಇಲೈಟ್‌ ಲಾಂಜ್‌ ಸೌಲಭ್ಯದ ವೈಶಿಷ್ಟéವೆಂದರೆ ಪ್ರಮುಖ ಗ್ರಾಹಕರು ಶಾಖೆಯ ಯಾವುದೇ ಕೌಂಟರ್‌ಗಳಿಗೆ…

 • ಸಿಂಡಿಕೇಟ್‌ ಬ್ಯಾಂಕ್‌ಗೆ 108 ಕೋಟಿ ನಿವ್ವಳ ಲಾಭ

  ಬೆಂಗಳೂರು: ಕಳೆದ ನಾಲ್ಕು ತ್ತೈಮಾಸಿಕಗಳಿಂದ ನಷ್ಟದಲ್ಲಿ ಹಾದಿಯಲ್ಲಿದ್ದ ಸಾಗುತ್ತಿದ್ದ ಸಿಂಡಿಕೇಟ್‌ ಬ್ಯಾಂಕ್‌ ಪ್ರಸಕ್ತ ಆರ್ಥಿಕ ವರ್ಷದ 3ನೇ ತ್ತೈಮಾಸಿಕದ ಹಣಕಾಸು ವರದಿಯಲ್ಲಿ 108 ಕೋಟಿ ರೂ. ನಿವ್ವಳ ಲಾಭ ಗಳಿಸಿ ಅದ್ಭುತ ಸಾಧನೆ ಮಾಡಿದೆ. ನಗರದ ಕೇಂದ್ರ ಕಚೇರಿಯಲ್ಲಿ…

 • ಮೂರು ಕಂಪನಿಗಳೊಡನೆ ಸಿಂಡ್‌ ಬ್ಯಾಂಕ್‌ ಒಪ್ಪಂದ

  ಬೆಂಗಳೂರು: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ (ಎಂಎಸ್‌ಎಂಇ)ಗಳನ್ನು ಆರಂಭಿಸಲು ಇಚ್ಛಿಸುವ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಸಲುವಾಗಿ ಸಿಂಡಿಕೇಟ್‌ ಬ್ಯಾಂಕ್‌ ಮೂರು ಕಂಪನಿಗಳೊಡನೆ ಒಪ್ಪಂದ ಮಾಡಿಕೊಂಡಿದೆ. ಬ್ಯಾಂಕಿಂಗ್‌…

 • “ಪ್ರಧಾನ ಕಚೇರಿ ಮಣಿಪಾಲದಲ್ಲೇ ಉಳಿಯಲಿ’

  ಉಡುಪಿ: ಮಣಿಪಾಲದಲ್ಲಿ ಆರಂಭಗೊಂಡ ಸಿಂಡಿಕೇಟ್‌ ಬ್ಯಾಂಕ್‌ ಈ ಭಾಗದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಹಾಗಾಗಿ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಥಳಾಂತರಿಸುವ ನಿರ್ಧಾರವಾಗಿದ್ದರೆ ಅದನ್ನು ಕೈಬಿಡಬೇಕು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮನವಿ ಮಾಡಿದ್ದಾರೆ. ಶನಿವಾರ…

 • ವಿಶಿಷ್ಟ  ಸಂಸ್ಕೃತಿಯ ಸಿಂಡಿಕೇಟ್‌ ಬ್ಯಾಂಕ್‌

  ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಸಂಸ್ಥಾಪಕರ ಸದಾಶಯದಿಂದ ಉನ್ನತ ಮಟ್ಟದ ಸಂಸ್ಕೃತಿ ಬೆಳೆದು ಬಂದಿದೆ. ಇದನ್ನು ಉಳಿಸಿಕೊಂಡು ಬರಬೇಕಿದೆ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ಮತ್ತು ಎಂಡಿ ಡಾ| ಎನ್‌.ಕೆ. ತಿಂಗಳಾಯ ಹೇಳಿದರು.  ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ…

 • ಸಿಂಡಿಕೇಟ್‌ ಬ್ಯಾಂಕ್‌ ನಿವೃತ್ತ ಅಧಿಕಾರಿ ಜೆ.ಯು.ಪ್ರಭು ನಿಧನ

  ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾಗಿದ್ದ ಉಡುಪಿಯ ಅಲೆವೂರು ಮೂಲದ ಜೆ.ಯು.ಪ್ರಭು(86) ಅವರು ಶನಿವಾರ ಬೆಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ವಯೋಸಹಜ ಸಮಸ್ಯೆಯಿಂ ದ ಬಳಲುತ್ತಿದ್ದ ಜೆ.ಯು.ಪ್ರಭು ಅವರ ಆರೋಗ್ಯದಲ್ಲಿ ಎರಡು ತಿಂಗಳಿಂದ ಏರುಪೇರಾಗಿತ್ತು. ಶನಿವಾರ ಮಧ್ಯಾಹ್ನ…

 • ಹಣದ ಡ್ರಾ ಮಿತಿ ಹೆಚ್ಚಳಕ್ಕೆ ಆಗ್ರಹ

  ನಾಲತವಾಡ: ಸ್ಥಳಿಯ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯಲ್ಲಿ ಗ್ರಾಹಕರಿಗೆ ವಿತರಿಸುವ ಹಣದ ಮಿತಿ  ಹೆಚ್ಚಳಕ್ಕೆ ಆಗ್ರಹಿಸಿ ಸ್ಥಳಿಯ ಮಲ್ಲಿಕಾರ್ಜುನ ಸ್ಥಾವರಮಠ ನೇತೃತ್ವದಲ್ಲಿ ಅಡತಿ ಹಾಗೂ ಇತರೇ ವರ್ತಕರು ಶಾಖಾ ವ್ಯವಸ್ಥಾಪಕ ಎಸ್‌.ಎಂ. ಬೂದಿಹಾಳ ಅವರಿಗೆ ಮನವಿ  ಸಲ್ಲಿಸಿದರು. ನೋಟ್‌ಬ್ಯಾನ್‌ ನಂತರ ಬ್ಯಾಂಕ್‌ನಲ್ಲಿ ಅವಶ್ಯಕತೆಗನುಗುಣವಾಗಿ ಹಣ ಪಡೆಯಲು…

 • ಕೆ.ವಿ. ಬೆಳಿರಾಯ ಸಂಸ್ಮರಣೆ: ಸ್ಮರಣ ಸಂಚಿಕೆ ಬಿಡುಗಡೆ

  ಉಡುಪಿ: ಸಿಂಡಿಕೇಟ್‌ ಬ್ಯಾಂಕಿನ ಕೃಷಿ ವಿಭಾಗದ ಮುಖ್ಯಸ್ಥರಾಗಿದ್ದ, ನಿವೃತ್ತ ಡಿಜಿಎಂ ದಿ| ಕೆ. ವಿಶ್ವನಾಥ ಬೆಳಿರಾಯ ಅವರ ನೆನಪಿನ ಕಾರ್ಯಕ್ರಮವು ಅವರ ಅಭಿಮಾನಿಗಳು ಮತ್ತು ಸಿಂಡಿಕೇಟ್‌ ಬ್ಯಾಂಕ್‌ ಅಗ್ರಿಕೋಸ್‌ ಅಸೋಸಿಯೇಶನ್‌ ಆಶ್ರಯದಲ್ಲಿ ಮಣಿಪಾಲದ ಸಿಂಡಿಕೇಟ್‌ ಬ್ಯಾಂಕಿನ ಶಿಕ್ಷಣ ತರಬೇತಿ…

 • ಫೆ. 11: ಮಣಿಪಾಲ್‌ ಮ್ಯಾರಥಾನ್‌-2018

  ಉಡುಪಿ: ಮಾಹೆ ಮಣಿಪಾಲ, ಸಿಂಡಿಕೇಟ್‌ ಬ್ಯಾಂಕ್‌, ಅದಾನಿ ಯುಪಿಸಿಎಲ್‌ ಉಡುಪಿ ಹಾಗೂ ಉಡುಪಿ ಜಿಲ್ಲಾ ಅಮೆಚೂರ್‌ ಆ್ಯತ್ಲೆಟಿಕ್‌ ಸಂಸ್ಥೆಯ ಸಹಯೋಗದಲ್ಲಿ  ಫೆ. 11ರಂದು ಬೆಳಗ್ಗೆ 6.30ಕ್ಕೆ ಮಣಿಪಾಲದಲ್ಲಿ ಮಣಿಪಾಲ್‌ ಮ್ಯಾರಥಾನ್‌-2018 ಜರ ಗಲಿದೆ ಎಂದು ಮ್ಯಾರಥಾನ್‌ ಸಮಿತಿಯ ಅಧ್ಯಕ್ಷ…

 • ಯುವಕರ ಸಕ್ರಿಯತೆ, ನೇರ ಪ್ರಜಾಪ್ರಭುತ್ವ

  ಉಡುಪಿ: ಯುವ ಜನರು ಹೆಚ್ಚು ಹೆಚ್ಚು ಪ್ರಜಾಪ್ರಭುತ್ವ, ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಮತ್ತು ನೇರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜಕೀಯ ನೇತಾರ, ಸಂಸದ ವರುಣ್‌ ಗಾಂಧಿ ಹೇಳಿದರು.  ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣ ದಲ್ಲಿ ಸೋಮವಾರ “ರಾಜಕೀಯ…

 • ಸಿಂಡ್‌ ಬ್ಯಾಂಕ್‌ ಸ್ಥಾಪಕರ ಆಶಯದೊಂದಿಗೆ ಮುನ್ನಡೆ: ರವಿಶಂಕರ ಪಾಂಡೆ

  ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ಸಂಸ್ಥಾಪಕರು ಹಾಕಿಕೊಟ್ಟ ಸಾಮಾಜಿಕ ಅಭಿ ವೃದ್ಧಿಯ ಗುರಿಯೊಂದಿಗೆ ಬ್ಯಾಂಕನ್ನು ಈಗಲೂ ಮುನ್ನಡೆಸಲಾಗುತ್ತಿದೆ ಎಂದು ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ರವಿಶಂಕರ ಪಾಂಡೆ ಹೇಳಿದರು.  ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕ್‌ ಸಂಸ್ಥಾಪನ…

 • “ಕ್ರಿಯಾಶೀಲತೆಯಲ್ಲಿ ಸಿಂಡ್‌ ಬ್ಯಾಂಕ್‌ ಮುಂದು’

  ಬೆಂಗಳೂರು: ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೊಸ ಕಲ್ಪನೆ ಉತ್ಪನ್ನಗಳನ್ನು ಪರಿಚಯಿಸುವ ಸಿಂಡಿಕೇಟ್‌ ಬ್ಯಾಂಕ್‌, ಕ್ರಿಯಾಶೀಲತೆಯಲ್ಲಿ ಸದಾ ಮುಂದು ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ ಬೆಂಗಳೂರು ವಲಯ ನಿರ್ದೇಶಕ ಯುಜಿನ್‌ ಕಾರ್ತಕ್‌ ಪ್ರಶಂಸಿಸಿದರು. ನಗರದ ಹೋಟೆಲೊಂದರಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ಯಾಂಕಿನ 92ನೇ ಸಂಸ್ಥಾಪಕರ ದಿನಾಚರಣೆ…

ಹೊಸ ಸೇರ್ಪಡೆ