Talamaddale

 • ಮನಗೆದ್ದ ಮಹಿಳೆಯರ ಭೀಷ್ಮ ವಿಜಯ

  ಕಾರ್ಕಳ ಸಾಹಿತ್ಯ ಸಂಘದ ಸದಸ್ಯರು ನಡೆಸಿಕೊಟ್ಟ ರಸಾನಂದಕರ ತಾಳಮದ್ದಳೆ ಭೀಷ್ಮ ವಿಜಯ ರಸಪೂರ್ಣವಾಗಿ ಮೂಡಿಬಂತು. ಆರಂಭದಲ್ಲಿ ಭೀಷ್ಮ ಹಾಗೂ ಅಂಬೆ ನಡುವಿನ ಸಂಭಾಷಣೆ ಅರ್ಥಗರ್ಭಿತವಾಗಿತ್ತು. ಭೀಷ್ಮನಾಗಿ ಜ್ಯೋತಿ ಶೆಟ್ಟಿ ಅವರು ಆರಂಭದಿಂದ ಅತ್ಯಂತವರೆಗೂ ನಿರ್ಗಳವಾದ ವಾಗ್ಜರಿಯಿಂದ ಮನಗೆದ್ದರು. ಅಂಬೆಯಾಗಿ…

 • ವಿಜೃಂಭಿಸಿದ ಜಾಂಬವತೀ ಕಲ್ಯಾಣ-ಗರುಡ ಗರ್ವಭಂಗ

  ಮೂಡಬಿದಿರೆಯಲ್ಲಿ ಜು. 27 ರಂದು ಯಕ್ಷ ಸಂಗಮದ ಸಂಘಟಕ ಎಂ. ಶಾಂತಾರಾಮ ಕುಡ್ವರ ಸಂಚಾಲಕತ್ವದಲ್ಲಿ, ಇಲ್ಲಿನ ಸಮಾಜ ಮಂದಿರದಲ್ಲಿ ರಾತ್ರಿ ಇಡೀ ಜಾಂಬವತೀ ಕಲ್ಯಾಣ- ಗರುಡ ಗರ್ವಭಂಗ ತಾಳಮದ್ದಳೆ ಜರಗಿತು. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ರಚಿಸಿದ ಜಾಂಬವತೀ ಕಲ್ಯಾಣದಲ್ಲಿ…

 • ಅಕ್ಷರ ಹೇಳಿದ, ಕೌರವ ಪ್ರಸಂಗ

  ಪ್ರಸಿದ್ಧ ವಿದ್ವಾಂಸ, ತಾಳಮದ್ದಲೆ ಅರ್ಥದಾರಿ, ಉಮಾಕಾಂತ ಭಟ್ಟ ಕೆರೇಕೈ ಅವರ “ಜೀವ-ಮಾನ’ ಕವನ ಸಂಕಲನದ ಬಿಡುಗಡೆ ಸಂದರ್ಭ. ಶಿರಸಿಯಲ್ಲಿ ನಡೆದ ಈ ಸಮಾರಂಭದಲ್ಲಿ, ಅಧ್ಯಕ್ಷತೆ ವಹಿಸಿದ್ದ ನೀನಾಸಂ ನಿರ್ದೇಶಕ ಕೆ.ವಿ. ಅಕ್ಷರ ಅವರು, ತಾಳಮದ್ದಲೆಯ ಸ್ವಾರಸ್ಯ ಪ್ರಸಂಗವೊಂದನ್ನು ಎಲ್ಲರ…

 • ಅಪರೂಪದ ಹಿರಿಯರ ತಾಳಮದ್ದಳೆ ಸುಧನ್ವ ಮೋಕ್ಷ

  ಯಕ್ಷಗಾನ ಕಲಾವಿದನಾಗಿ, ಮೇಳದ ಸಂಚಾಲಕರಾಗಿ, ಅನೇಕ ಕಲಾವಿದರ ಬದುಕನ್ನು ಕಟ್ಟಿಕೊಟ್ಟ ಧೀಮಂತ ಕೀರ್ತಿಶೇಷ ಬೋಳೂರು ದೋಗ್ರ ಪೂಜಾರಿಯವರ 39ನೇ ಸಂಸ್ಮರಣೆ ಹಾಗೂ ಖ್ಯಾತ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿಯವರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಗರೋಡಿ ಸರ್ವಮಂಗಳೆ ಸಭಾ ಭವನದಲ್ಲಿ ನಡೆಯಿತು….

 • ಯಕ್ಷಸಂಗಮಕ್ಕೆ ವಿಂಶತಿ ಸಂಭ್ರಮ

  ಯಕ್ಷಗಾನ ಲಲಿತಕಲೆಗಳ ಅಂಶವನ್ನು ಹೀರಿ ಬೆಳೆದ ಅಭಿಜಾತ ಕಲೆ. ಸಂಗೀತ, ಸಾಹಿತ್ಯ, ನರ್ತನ…ಹೀಗೆ ಹಲವು ಕಲೆಗಳ ಸಂಗಮರಂಗವಾಗಿರುವ ಈ ಸ್ವಯಂಭೂ ಕಲೆಯ ವಾಚಿಕಾಭಿನಯ ಅತ್ಯಂತ ವಿಶಿಷ್ಟವಾದುದು. ಪಾಂಡಿತ್ಯ ಮತ್ತು ಪ್ರತ್ಯುತ್ಪನ್ನಮತಿತ್ವಗಳನ್ನು ಅಪೇಕ್ಷಿಸುವ ಇಲ್ಲಿನ ಆಶುಸಾಹಿತ್ಯ ಒಂದು ಕಲೆಯಾಗಿ ಬೆಳಕಿಗೆ…

 • ಧೀ ಶಕ್ತಿ ಮಹಿಳೆಯರ ವೀರಮಣಿ ಕಾಳಗ

  ಕು|ಅಮೃತಾ ಅಡಿಗ ಭಾಗವತಿಕೆ ಕು| ಅನನ್ಯಾ ಅಡಿಗ ಮದ್ದಲೆ. ಕು| ಅಪೂರ್ವಾ ಚೆಂಡೆ ವಾದನ ವರ್ಣಮಯ ವೇದಿಕೆ, ಕರ್ಣಾನಂದಕರವಾದ ಅದ್ಭುತ ಚೆಂಡೆ, ಒಂದೊಮ್ಮೆ ಮುಗುಳುನಗೆಯ ನಗುತ್ತಾ ಮಗದೊಮ್ಮೆ ರೋಷಾವೇಶದಿಂದ ಹೂಂಕರಿಸುತ್ತಾ ಮಾತನಾಡುವ ಸೌಮ್ಯ ಮುಖದ ಸ್ತ್ರೀ ಅರ್ಥಧಾರಿಗಳು, ಪುರುಷ…

 • ಆದರ್ಶಗಳ ಅನುರಣನೆಗೆ ಸಾಕ್ಷಿಯಾದ ಶ್ರೀರಾಮ ಪರಂಧಾಮ

  ಪುರಂದರ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ನೇತೃತ್ವದಲ್ಲಿ ಏರ್ಪಡಿಸಿದ “ಶ್ರೀರಾಮ ಪರಂಧಾಮ’ ತಾಳಮದ್ದಳೆ ಮಹೋನ್ನತ ಕಾರ್ಯಕ್ರಮವಾಗಿ ಮೂಡಿಬಂತು.ಭಾಗವತಿಕೆಯಲ್ಲಿ ಕಾವ್ಯಶ್ರೀ ಆಜೇರು ಪ್ರಥಮಾರ್ಧದಲ್ಲಿ ಸುಮಧುರ ಕಂಠದಿಂದ ರಂಜಿಸಿದರು. “ಕೇಳಯ್ಯ ರಾಮ ಕೇಳಯ್ಯ,”ಸ್ವಾಮಿ ನಿಮ್ಮ ಮಾತ,ನಡೆಸುವೆ ಪ್ರೇಮದಿ ವಿಖ್ಯಾತ’ ಹಾಡುಗಳಲ್ಲಿ ಗಮನ ಸೆಳೆದರು.ಅನಂತರ…

 • ರಂಜಿಸಿದ ಮೂರು ತಾಳಮದ್ದಳೆಗಳು 

  ಸುರತ್ಕಲ್‌ ತಡಂಬೈಲಿನ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ಬೆಂಗಳೂರಿನಲ್ಲಿ ಮೂರನೇ ಬಾರಿ ಯಕ್ಷಗಾನ ತಾಳಮದ್ದಲೆ ಪ್ರದರ್ಶನ ನೀಡಿ ಯಕ್ಷಗಾನಾಸಕ್ತರ ಮನಗೆದ್ದಿತು. ಮೊದಲನೆ ದಿನ ಕುಮಾರಸ್ವಾಮಿ ಲೇಔಟ್‌ನ ಮೂಲ ಕುಮಾರಸ್ವಾಮಿ ದೇವಸ್ಥಾನದಲ್ಲಿ “ಮೀನಾಕ್ಷಿ ಕಲ್ಯಾಣ’ ಪ್ರಸಂಗವನ್ನು ಆಯೋಜಿಸಲಾಗಿತ್ತು. ಮೀನಾಕ್ಷಿಯ…

 • ಕಾವ್ಯದ ಅಂತರಂಗ ತೋರಿಸಿದ‌ ಕಾವ್ಯಾಂತರಂಗ 

  ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಇವರು ಯಕ್ಷಮೇನಕಾ ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಅಲಂಗಾರಿನಲ್ಲಿ ಆಯೋಜಿಸಿದ್ದ ಯಕ್ಷ ಕಾವ್ಯಾಂತರಂಗ -2 ಶ್ರೀಧರ ಡಿ.ಎಸ್‌.ರವರ ನಿರ್ದೇಶನದಲ್ಲಿ ಹಾಗೂ ತಾಳಮದ್ದಲೆಯ ಹಿನ್ನೆಲೆಯ ಅರ್ಥಾಂತರಂಗದ ಹನ್ನೊಂದನೆಯ ಪ್ರಯೋಗವು ರಾಧಾಕೃಷ್ಣ ಕಲ್ಚಾರರ ನಿರ್ದೇಶನದಲ್ಲಿ ಸಂಪನ್ನಗೊಂಡಿತು.  ಕಾವ್ಯಾಂತರಂಗದಲ್ಲಿ…

 • ಹೊಸ ಅನುಭವ ನೀಡಿದ ತಾಳಮದ್ದಳೆ – ಯಕ್ಷಗಾನ 

   ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಪುಣೆ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಸಂಭ್ರಮ -2018 ರ ಅಂಗವಾಗಿ ಯಕ್ಷ ಬಳಗ ಹೊಸಂಗಡಿ ,ಮಂಜೇಶ್ವರ ಕಲಾವಿದರಿಂದ ಶರಸೇತು ಬಂಧನ ಯಕ್ಷಗಾನ ತಾಳಮದ್ದಳೆ ನಡೆಯಿತು….

 • ಹವಿಗನ್ನಡದಲ್ಲಿ ರಂಜಿಸಿದ ಕುಶಾಲಿನ ಲಡಾಯಿ 

  ಮಹತೋಬಾರ ಶ್ರೀ ಮಹಾಗಣಪತಿ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಮತ್ತು ಹಾಸ್ಯರತ್ನ ನಯನ ಕುಮಾರ್‌ ಅಭಿಮಾನಿ ಬಳಗದ ಸಹಕಾರದಲ್ಲಿ ಪುತ್ತೂರಿನ ಯಕ್ಷರಂಗ ಆಯೋಜಿಸಿದ ಕುಶಾಲಿನ ಲಡಾಯಿ ತಾಳಮದ್ದಳೆ ಒಂದು ವಿನೂತನ ಪ್ರಯೋಗವಾಗಿ ಪ್ರದರ್ಶನಗೊಂಡಿತು. ಹಾಡುಗಾರಿಕೆ…

 • ಕಾಲಾಂತರದಲ್ಲಿ ಕಳೆಗುಂದಿದ ಮುಂಬಯಿಯ ತಾಳಮದ್ದಳೆ‌ 

  ಶಬ್ದಗಳ ಇಟ್ಟಿಗೆಗಳನ್ನು ಪೇರಿಸುತ್ತಾ, ತರ್ಕದ ಕಂಬಗಳನ್ನು ಊರುತ್ತಾ, ವಾದದ ಗೋಡೆಗಳನ್ನು ಕಟ್ಟುತ್ತ ವಿಚಾರದ ಕಿಟಿಕಿಯನ್ನು ತೆರೆಯುತ್ತಾ ಮಾತಿನ ಮನೆಯಾಗಿ ಬೆಳೆೆದು ನಿಂತ ತಾಳಮದ್ದಳೆಯೆಂಬ ಕಲಾಪ್ರಕಾರವನ್ನು ಮುಂಬಯಿಯಲ್ಲಿ ಪಸರಿಸಿದ ಶ್ರೇಯಸ್ಸು ಇಲ್ಲಿನ ತಾಳಮದ್ದಳೆಯ ಅರ್ಥದಾರಿಗಳಿಗೆ ಸಲ್ಲುತ್ತದೆ. ಮುಂಬಯಿಯ ತಾಳಮದ್ದಳೆ ರಂಗಕ್ಕೆ…

 • ಶೇಣಿ ಶತಕ ಸಂಭ್ರಮ ಪೆರ್ಲ ಯಕ್ಷ ಸರಣಿ ಕೂಟ

  ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ಶೇಣಿ ರಂಗ ಜಂಗಮ ಟ್ರಸ್ಟ್‌ ಮತ್ತು ಯಕ್ಷ ಸ್ನೇಹಿ ಬಳಗ ಪೆರ್ಲ ಇದರ ಸಹಯೋಗದಲ್ಲಿ 7ನೇ ಶೇಣಿ ಶತಕ ಸರಣಿಯಾಗಿ ಆರು ದಿನಗಳ ಯಕ್ಷ ಕೂಟ ಜರಗಿತು.  ಮಕ್ಕಳಿಗೆ ಯಕ್ಷಗಾನದಲ್ಲಿ ಅಸಕ್ತಿ ಮೂಡಿಸುವ…

 • ಕರ್ನಾಟಕ ಸಂಘ ಮುಂಬಯಿ: ಯಕ್ಷಗಾನ ತಾಳಮದ್ದಳೆ

  ಮುಂಬಯಿ: ಕರ್ನಾಟಕ ಸಂಘ ಮುಂಬಯಿ ಆಯೋಜನೆಯಲ್ಲಿ ಕಲಾ ಪ್ರಕಾಶ ಪ್ರತಿಷ್ಠಾನ ಮುಂಬಯಿ ಇವರು ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಸೆ. 3ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ವಾಲಿಮೋಕ್ಷ ಯಕ್ಷಗಾನ ತಾಳಮದ್ದಳೆ ನಡೆಯಿತು. ಪ್ರಾರಂಭದಲ್ಲಿ ಕರ್ನಾಟಕ ಸಂಘ…

 • ಬಂಟರ ಸಂಘ  ಅಂಧೇರಿ-ಬಾಂದ್ರಾ: ತಾಳಮದ್ದಳೆ

  ಮುಂಬಯಿ: ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯು ಸದಾ ಒಂದಿಲ್ಲೊಂದು ಸಮಾಜಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಮುಂಚೂಣಿಯಲ್ಲಿದೆ. ಸಮಾಜ ಸೇವೆಯೇ ಮುಖ್ಯ ಉದ್ದೇಶವಾಗಿರುವ ಈ ಸಂಸ್ಥೆಯು ಕಲೆ, ಕಲಾವಿದರಿಗೂ ಪ್ರೋತ್ಸಾಹ ನೀಡುವ ನಿಟ್ಟಿನಿಂದ ಆ.  15 ರಂದು ಪೊವಾಯಿಯ…

 • ಅಜೆಕಾರು ಬಳಗದಿಂದ ಮಾನಿಷಾದ ತಾಳಮದ್ದಳೆ

  ಮುಂಬಯಿ: ಜುಹೂ- ಅಂಧೇರಿ- ವಸೋìವಾ- ವಿಲೇ ಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌-ಜವಾಬ್‌ ಇದರ ಆಶ್ರಯದಲ್ಲಿ ಜವಾಬ್‌ನ ಮಾಜಿ ಅಧ್ಯಕ್ಷ ಹಾಗೂ ವಿಶ್ವಸ್ತ ರಘು ಎಲ್‌. ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಅಜೆಕಾರು ಬಾಲಕೃಷ್ಣ ಶೆಟ್ಟಿ…

 • ಮರಳುಗಾಡಿನಲ್ಲಿ ಮರುಳು ಮಾಡಿದ ತಾಳಮದ್ದಲೆ 

  ಮರಳುಗಾಡಿನಲ್ಲಿ ಯಕ್ಷಧ್ವನಿ, ಚೆಂಡೆ ಪೆಟ್ಟಿನ ಸದ್ದು , ಭಾಗವತಿಕೆಯ ಮಧುರ ನಿನಾದ , ಮದ್ದಳೆ ಉಲಿ , ಚಕ್ರತಾಳ ಝೇಂಕಾರ ಇವೆಲ್ಲ ಕೇಳಿಸಿದ್ದು ದುಬೈಯಲ್ಲಿ ನಡೆದ ನಿಡ್ಲೆ ನರಸಿಂಹಜ್ಜ ವೇದಿಕೆಯ ತಾಳಮದ್ದಳೆಯಲ್ಲಿ. ಸಮಾನ ಯಕ್ಷಮನಸ್ಕರ ಒಗ್ಗೂಡುವಿಕೆಯಿಂದ ದಿನೇಶ್‌ ಶೆಟ್ಟಿ…

 • ಅಜೆಕಾರು ಕಲಾಭಿಮಾನಿ ಬಳಗ: ತಾಳಮದ್ದಳೆ ,ಸಮ್ಮಾನ

  ಮುಂಬಯಿ: ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಅಸಲ್ಫಾದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ ಸಂಪೂರ್ಣ ಸಹಕಾರದೊಂದಿಗೆ ಜು. 20 ರಂದು  ಸಂಜೆ 5 ರಿಂದ ಘಾಟ್‌ಕೋಪರ್‌ ಪೂರ್ವದ ಸುಭಾಶ್‌ ನಗರದ ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಮಂದಿರದ…

 • ಎ. 14ರಂದು ಯಕ್ಷನುಡಿ ಸರಣಿ ತಾಳಮದ್ದಳೆ ಮನೆಮನೆ ಅಭಿಯಾನ ಪ್ರಾರಂಭ

  ಕಾಸರಗೋಡು: ಕಾಸರಗೋಡು ಕೇರಳದ ಭಾಗವಾದ ಮೇಲೆ ಆಡಳಿತ ಭಾಷೆಯ ದಟ್ಟ ಪ್ರಭಾವವು ಸಹಜವಾಗಿ ಕಾಸರಗೋಡನ್ನು ವ್ಯಾಪಿಸಿದ ಪರಿಣಾಮ, ಜಾಗತೀಕರಣದ ಬಲವಂತದ ಒತ್ತಡ, ಆಧುನಿತೆಯ ಶೋಕಿ ಬದುಕಿನ ಪ್ರಭಾವಕ್ಕೆ ಮಣಿಯುವ ಜನರ ಬದಲಾದ ಮನಃಸ್ಥಿತಿ, ವ್ಯಾವಹಾರಿಕ ಮನೋಭಾವನೆಗಳಿಂದಾಗಿ ಉಂಟಾಗುವ ಪರಿಸರ…

 • ನೂತನ ಅನುಭವ ನೀಡಿದ ಶ್ರೀ ಶನಿಪೂಜಾ ಸಹಿತ ತಾಳಮದ್ದಳೆ

  ಕಳೆದ ಶತಮಾನದ ಆರಂಭದಿಂದ ಮುಂಬಯಿ ಮಹಾನಗರದಲ್ಲಿ ವಿಶೇಷವಾಗಿ ಫೋರ್ಟ್‌ ವಿಭಾಗದಲ್ಲಿ ಶನಿಮಹಾಪೂಜೆಯು ಜರಗುತ್ತಿತ್ತು. ಬಯಲು ಸೀಮೆಯ ಕವಿ ಚಿನ್ಮಯ ದಾಸರು ರಚಿಸಿದ ಯಕ್ಷಗಾನ ಶನಿಮಹಾತೆ¾ಯೆ ಇದಕ್ಕೆ ಆಧಾರ ಗ್ರಂಥವಾಗಿದೆ. ಅದರಲ್ಲಿ ವಿವರಿಸಿದ ಪೂಜಾ ವಿಧಾನವೇ ಶನಿಪೂಜೆಗೆ ಆಧಾರ. ವೈದಿಕರು…

ಹೊಸ ಸೇರ್ಪಡೆ