Taste

 • ಟೇಸ್ಟ್‌ ಆಫ್ ದಾವಣಗೆರೆ

  ಹದವಾದ ಉರಿಯಲ್ಲಿ, ಸಾಕಷ್ಟು ನಂದಿನಿ ಬೆಣ್ಣೆ ತಯಾರಾಗುವ ಗರಿಗರಿಯಾದ ದೋಸೆಯನ್ನು ಏಲಕ್ಕಿ, ಲವಂಗ ಬೆರೆಸಿದ ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಅರಿಶಿನ ಹಾಗೂ ಒಗ್ಗರಣೆ ಇಲ್ಲದ ಆಲೂ ಪಲ್ಯದ ಸಾಂಗತ್ಯದಲ್ಲಿ ಹೊರಳಾಡಿಸುತ್ತಾ ತಿನ್ನುತ್ತಿದ್ರೆ, ಅರ್ಧ ಗಂಟೆ ಕಾದಿದ್ದೆಲ್ಲಾ ಮರೆತು…

 • ಟೇಸ್ಟ್‌ ಆಫ್ ಕರಾವಳಿ

  ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿಗರು ಪರಿಣತರಾ?- ಅಂತಲೂ ಯೋಚಿಸುತ್ತಾರೆ. ಆ ಯಾವ ಚಿಂತೆಗಳೂ “ಕರಾವಳಿ ಲಂಚ್‌ ಹೋಮ್‌’ನಲ್ಲಿ ಬೇಕಿಲ್ಲ. ಇಲ್ಲಿನದ್ದು ಮನೆಯೂಟದ…

 • ತಂಬುಳಿಗಿಂತ ರುಚಿ ಬೇರಿಲ್ಲ

  ಮಲೆನಾಡಿನ ಮನೆಗಳಲ್ಲಿ ತಂಬುಳಿ ಇಲ್ಲದೆ ಊಟವೇ ನಡೆಯದು. “ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ದು ಮಲಗಲು ಕಂಬಳಿ ಇರಬೇಕು ಅಂತ ಅರ್ಥ. ಸಾಮಾನ್ಯವಾಗಿ, ಹಸಿರು ಸೊಪ್ಪುಗಳಿಂದ…

 • ಪರೋಟ ಬಜಾರ್‌

  ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಅಂದ್ರೆ ಮಲಬಾರ್‌ ಅಥವಾ ಕೇರಳ ಪರೋಟ ರುಚಿ ಸವಿದಿರುತ್ತೀರಿ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರಕ್ಕೆ ಬಂದ್ರೆ ಸಾಕು… ಸ್ವಾದಿಷ್ಟ ಬಿಸಿ ಬಿಸಿ ಕೇರಳ ಪರೋಟ ಸವಿಯಬಹುದು. 50 ವರ್ಷಗಳ ಹಿಂದೆಯೇ…

 • ಮಾರಿಗುಡಿಯ ಮಲೆನಾಡ ರುಚಿ

  ದಕ್ಷಿಣ ಭಾರತದ ಶಕ್ತಿ ಪೀಠಗಳಲ್ಲಿ ಒಂದು, ಶಿರಸಿಯ ಮಾರಿಕಾಂಬೆ. ನಂಬಿದ ಭಕ್ತರನ್ನು ಕೈ ಹಿಡಿಯುವ ಕಾಷ್ಠದೇವಿ. ನಾಲ್ಕು ನೂರು ವರ್ಷಗಳ ಇತಿಹಾಸ ಇರುವ ಈ ದೇಗುಲದಲ್ಲಿ, ಎಂಟು ಅಡಿ ಎತ್ತರದ ದೇವಿಯ ಮೂರ್ತಿ ಇದೆ. 1991ರಿಂದ ಇಲ್ಲಿ ಅನ್ನಸಂತರ್ಪಣೆ…

 • ಮಕ್ಕಳಿಗೆ ಶುಚಿ, ರುಚಿ ಬಿಸಿಯೂಟ ನೀಡಿ

  ಹುಣಸೂರು: ತಾಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಗರನಹಳ್ಳಿ ಮತ್ತು ಕೆಬ್ಬೆಕೊಪ್ಪಲು ಸರ್ಕಾರಿ ಶಾಲೆಗಳಿಗೆ ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾದ ಬನ್ನಿಕುಪ್ಪೆ ಜಿಪಂ ಸದಸ್ಯೆ ಡಾ.ಪುಷ್ಪಾ ಅಮರ್‌ನಾಥ್‌ ದಿಢೀರ್‌ ಭೇಟಿ ನೀಡಿ ಬಿಸಿಯೂಟ ಹಾಗೂ ಶಾಲೆಯ ನಿರ್ವಹಣೆ ಬಗ್ಗೆ…

 • ರುಚಿರುಚಿಯಾದ ರಾಗಿ ಸಂಡಿಗೆ ಮಾಡಿನೋಡಿ

  ಹಪ್ಪಳ, ಸಂಡಿಗೆ ಊಟದ ರುಚಿಯನ್ನೇ ಹೆಚ್ಚಿಸುತ್ತದೆ. ಪಲ್ಯ, ಸಾಂಬಾರು ಜತೆಗಿಲ್ಲದಿದ್ದರೂ ಸ್ವಲ್ಪ ಸಿಹಿ, ಸ್ವಲ್ಪ ಖಾರವಾಗಿರುವ ಸಂಡಿಗೆ ಇದ್ದರೆ ಸುಲಭವಾಗಿ ಊಟ ಮಾಡಿ ಮುಗಿಸಬಹುದು. ಹೆಚ್ಚಿನವರು ಸಂಡಿಗೆಯನ್ನು ಹಣ ಕೊಟ್ಟು ತಂದು ಮನೆಯಲ್ಲಿ ಎಣ್ಣೆಯಲ್ಲಿ ಕಾಯಿಸಿ ಸವಿಯುತ್ತಾರೆ. ಆದರೆ…

 • ಗ್ರೀನ್‌ ಟೀ ಸವಿಯಾಗಿರಲಿ

  ಗ್ರೀನ್‌ ಟೀ ಎಂದರೆ ಡಯಟ್ ಮಾಡುವವರಿಗೆ, ಆರೋಗ್ಯ ಕಾಳಜಿ ವಹಿಸುವವರಿಗೆ ಎನ್ನುವ ಕಾಲ ಈಗಿಲ್ಲ. ಗ್ರೀನ್‌ ಟೀಯನ್ನು ಯಾರೂ ಬೇಕಾದರೂ ಕುಡಿಯಬಹುದು ಮಾತ್ರವಲ್ಲ ಇದರಿಂದ ವಿಶೇಷ ರೀತಿಯ ಪಾನೀಯ ಮಾಡಿ ಸೇವಿಸಬಹುದು. ದಣಿದ ದೇಹಕ್ಕೆ ತಂಪನ್ನು ನೀಡುವ, ಬಿಸಿಲಿಗೆ…

 • ಮನೆಯಲ್ಲೇ  ತಯಾರಿಸಿ ಸ್ಟ್ರೀಟ್ ಫ‌ುಡ್‌ನ‌ ಸವಿರುಚಿ

  ಪಾನಿಪುರಿ ಬೇಕಾಗುವ ಸಾಮಗ್ರಿ: ಚಿರೋಟಿ ರವೆ: 2 ಕಪ್‌ ಬೇಕಿಂಗ್‌ ಸೋಡಾ: ಚಿಟಿಕೆ ಉಪ್ಪು : ರುಚಿಗೆ ತಕ್ಕಷ್ಟು ಮೈದಾ: 2 ಟೇಬಲ್‌ ಸ್ಪೂನ್‌ ಬೇಯಿಸಿದ ಆಲೂಗಡ್ಡೆ: 1 ಕಪ್‌ ಬೇಯಿಸಿದ ಬಟಾಣಿ: 1 ಕಪ್‌ ಗರಂ ಮಸಾಲ:…

 • ದೋಸೆಗೆ ದಾಸನಾಗು 

  ಗಾಂಧಿಬಜಾರ್‌, ಬಸವನಗುಡಿ, ಚಾಮರಾಜಪೇಟೆ, ಸಜ್ಜನರಾವ್‌ ಸರ್ಕಲ್‌ನ ಫ‌ುಡ್‌ಸ್ಟ್ರೀಟ್‌… ಇವೆಲ್ಲಾ ರುಚಿರುಚಿಯ ತಿಂಡಿಗೆ, ತರಹೇವಾರಿ ಹೋಟೆಲ್‌ಗೆ ಹೆಸರಾದ ಸ್ಥಳಗಳು. ಇದೇ ಕೆಟಗರಿಗೆ, ಶೇಷಾದ್ರಿಪುರಂ ಕಾಲೇಜು ಸಮೀಪದ ಫ‌ುಡ್‌ಸ್ಟ್ರೀಟ್‌ ಕೂಡ ಸೇರುತ್ತದೆ. ಅಲ್ಲಿರುವ “ಉಮೇಶ್‌ ದೋಸೆ ಪಾಯಿಂಟ್‌’ನ ತಿನಿಸುಗಳ ಸ್ವಾದಕ್ಕೆ ಮರುಳಾಗದವರೇ…

ಹೊಸ ಸೇರ್ಪಡೆ