Tax

 • ಎಂಎನ್ ಸಿ ಸಂಸ್ಥೆಗಳಿಂದ ಹೆಚ್ಚು ತೆರಿಗೆ ನಿರೀಕ್ಷೆ

  ಹೊಸದಿಲ್ಲಿ: ಭಾರತ ಇದೀಗ ಬಹುರಾಷ್ಟ್ರೀಯ ಸಂಸ್ಥೆಗಳ ಮೇಲೆ ಹೆಚ್ಚು ತೆರಿಗೆ ನಿರೀಕ್ಷೆ ಹೊಂದುವ ವಿಶ್ವಾಸದಲ್ಲಿದೆ. ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಗೂಗಲ್, ಆ್ಯಪಲ್ ಮತ್ತು ಫೇಸ್ಬುಕ್ ಸಂಸ್ಥೆಯ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಸಾಧ್ಯತೆ ಇದೆ. ಈ…

 • ಕಾರ್ಪೋರೆಟ್‌ ತೆರಿಗೆ ಇಳಿಕೆ ಆರ್ಥಿಕತೆಗೆ ಚುಚ್ಚುಮದ್ದು

  ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರಕಾರ ಹಲವು ಸುಧಾರಣ ಕ್ರಮಗಳನ್ನು ಘೋಷಿಸುತ್ತಿದ್ದು, ಈಗ ಕಾರ್ಪೋರೆಟ್‌ ತೆರಿಗೆ ಇಳಿಕೆ ಘೋಷಣೆ ಮಾಡಿದೆ. ಯಾವುದೇ ತೆರಿಗೆ ಪ್ರಯೋಜನ ಪಡೆಯದ ಭಾರತೀಯ ಕಂಪೆನಿಗಳಿಗೆ ತೆರಿಗೆ ದರ ಶೇ.25.17ರಷ್ಟಕ್ಕೆ (ಸರ್ಚಾರ್ಜ್‌ ಸೇರಿಸಿ) ಇಳಿಕೆ ಮಾಡಲಾಗಿದ್ದು, ಇದರೊಂದಿಗೆ…

 • ಹೊಟೇಲ್‌ ಇನ್ನು ಅಗ್ಗ 

  ಪಣಜಿ: ಇನ್ನು ಮುಂದೆ ಪ್ರವಾಸಕ್ಕೆ ಹೋದಾಗ ಹೊಟೇಲ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಹೆಚ್ಚು ವೆಚ್ಚ ಮಾಡಬೇಕೆಂದು ಚಿಂತೆ ಮಾಡಬೇಕಾಗಿಲ್ಲ. ಆದರೆ ಪೆಪ್ಸಿ, ಕೋಕಕೋಲಾದಂಥ ತಂಪು ಪಾನೀಯಗಳನ್ನು ಕುಡಿಯಬೇಕಾದರೆ ಕೊಂಚ ಯೋಚಿಸಬೇಕು. ಗೋವಾ ರಾಜಧಾನಿ ಪಣಜಿಯಲ್ಲಿ ಶುಕ್ರವಾರ ನಡೆದ 37ನೇ ಜಿಎಸ್‌ಟಿ ಮಂಡಳಿ…

 • ನಾಳೆಯಿಂದ ತೆರಿಗೆಯಲ್ಲಿ ಭಾರೀ ಬದಲಾವಣೆ

  ಬ್ಯಾಂಕಿಂಗ್‌ ಮತ್ತು ಆರ್ಥಿಕ ಕ್ಷೇತ್ರಗಳ ಬದಲಾವಣೆಯ ನಡುವೆಯೇ ರವಿವಾರದಿಂದ ದೇಶದ ತೆರಿಗೆ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಬದಲಾವಣೆಗಳು ಆಗಲಿವೆ. ಕೆಲ ಕ್ಷೇತ್ರಗಳಲ್ಲಿ ಟಿಡಿಎಸ್‌ ಅನ್ನು ಚಾಲ್ತಿಗೆ ತಂದಿದ್ದರೆ, ಆಧಾರ್‌ ಜತೆಗೆ ಹೊಂದಾಣಿಕೆ ಮಾಡದ ಪ್ಯಾನ್‌ ಕಾರ್ಡ್‌ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ….

 • ಇನ್ನು 5 ಲಕ್ಷದಿಂದ 10 ಲಕ್ಷ ರೂ. ವರೆಗೆ ಶೇ.10 ರಷ್ಟು ತೆರಿಗೆ?

  – ಕೇಂದ್ರ ಸರಕಾರಕ್ಕೆ ಉನ್ನತ ಸಮಿತಿಯೊಂದರಿಂದ ಶಿಫಾರಸು ಸಾಧ್ಯತೆ ಹೊಸದಿಲ್ಲಿ: ತೆರಿಗೆ ಹೊರೆ ಬಗ್ಗೆ ಜನರು ಮಾತನಾಡುತ್ತಿರುವಾಗಲೇ, ವೈಯಕ್ತಿಕ ತೆರಿಗೆಯನ್ನು ಇಳಿಸಲು ಉನ್ನತ ಸಮಿತಿಯೊಂದು ಸರಕಾರಕ್ಕೆ ಶಿಫಾರಸು ಮಾಡುವ ಸಿದ್ಧತೆಯಲ್ಲಿದೆ. ಈ ಮೂಲಕ ಮಧ್ಯಮ ವರ್ಗದ ಕೈಯಲ್ಲಿ ಇನ್ನಷ್ಟು…

 • ಟ್ಯಾಕ್ಸ್‌ ಎಷ್ಟ್ ಬೀಳುತ್ತೆ?

  ಸ್ಯಾಲರಿ ಜಾಸ್ತಿ ಇದೆ ಅಲ್ವಾ? ಹಾಗಾಗಿ ತುಂಬಾ ಟ್ಯಾಕ್ಸ್‌ ಬೀಳುತ್ತೆ. ಒಟ್ಟು ಸಂಪಾದನೆಯಲ್ಲಿ ಅರ್ಧಕ್ಕರ್ಧ ಟ್ಯಾಕ್ಸ್‌ಗೆ ಹೋಗಿಬಿಡುತ್ತೆ… ಹೀಗೆ ಹೇಳುತ್ತಾ ಪೋಚಾಡುವ ಹಲವರು ನಮ್ಮ ನಡುವೆ ಇದ್ದಾರೆ. ಇದು ನಿಜಾನಾ? ಟ್ಯಾಕ್ಸ್‌ನ ನೆಪದಲ್ಲಿ ಕಟ್‌ ಆಗುವ ಅಥವಾ ಉದ್ಯೋಗಿಗಳು…

 • ಎಲೆಕ್ಟ್ರಿಕ್‌ ವೆಹಿಕಲ್‌ ತೆರಿಗೆ ತಗ್ಗಿದರೆ ಸಾಕೇ…? !

  ನಗರದಲ್ಲಿ ದಿನಕ್ಕೆ 1,500-1,700 ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಒಟ್ಟಾರೆ ಎರಡು ಕೋಟಿ ವಾಹನಗಳ ಪೈಕಿ ಬೆಂಗಳೂರಿನಲ್ಲೇ 80 ಲಕ್ಷ ಇವೆ. ಇವು ಒಮ್ಮೆಲೆ ರಸ್ತೆಗಿಳಿದಿರೆ, ಟನ್‌ಗಟ್ಟಲೆ ಹೊಗೆ ಹೊರಹೊಮ್ಮುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು…

 • ಪ್ರೊಫೆಷನಲ್ ಆದಾಯಕ್ಕೆ ಸುಗಮ ತೆರಿಗೆ

  ಸಂಬಳದ ಆದಾಯವನ್ನು ಹೊರತುಪಡಿಸಿ ಬೇರೆ ಉಳಿದ ಆದಾಯಗಳಿಂದ ಬರಬೇಕಾದ ಆದಾಯಕರ ನಮ್ಮ ಘನ ಭಾರತ ಸರಕಾರಕ್ಕೆ ಸಂಪೂರ್ಣವಾಗಿ ಸಿಗುವುದೇ ಇಲ್ಲ. ಅತ್ಯಂತ ಹೆಚ್ಚು ಕರವಸೂಲಿ ಮಾಡುವ ಗುರಿ ಸರಕಾರ¨ªಾದರೆ ಅತ್ಯಂತ ಕಡಿಮೆಯಲ್ಲಿ ಹೇಗೆ ಸುಧಾರಿಸಬಹುದು ಎಂಬುದು ಜನರ ಪ್ರಯತ್ನ….

 • ‘ಸಹಜ’ವಾದ ಫೈಲಿಂಗ್‌ ಸುಲಭವಾಗಿ ಮಾಡಿ

  ಕಡ್ಡಾಯ ಆಡಿಟ್ ಇರುವ ಬಿಸಿನೆಸ್‌ ಹಾಗೂ ಪ್ರೊಫೆಶನಲ್ ವ್ಯಕ್ತಿಗಳನ್ನು ಹೊರತುಪಡಿಸಿ ಸಂಬಳ, ಪೆನ್ಶನ್‌, ಮನೆ ಬಾಡಿಗೆ, ಬಡ್ಡಿ ಆದಾಯ ಇತ್ಯಾದಿ ನಿಗದಿತ ಆದಾಯವುಳ್ಳ ಬಹುತೇಕ ಜನಸಾಮಾನ್ಯರೆಲ್ಲರಿಗೆ ಅದಾಯ ತೆರಿಗೆಯ ರಿಟರ್ನ್ ಫೈಲಿಂಗ್‌ ಮಾಡಲು ಕೊನೆಯ ದಿನಾಂಕ ಜುಲೈ 31….

 • ಸಮರ್ಪಕ ವ್ಯವಸ್ಥೆ ಇಲ್ಲದೆ ತೆರಿಗೆ ಸಂಗ್ರಹ: ಪಾವತಿದಾರರ ಆಕ್ಷೇಪ

  ಪಾಣೆಮಂಗಳೂರು: ಪುರಸಭೆಯಿಂದ ಸಮರ್ಪಕ ವ್ಯವಸ್ಥೆ ಇಲ್ಲದೆ ಸಾರ್ವತ್ರಿಕ ತ್ಯಾಜ್ಯ ವಿಲೇವಾರಿಗೆ ಹೆಚ್ಚುವರಿ ತೆರಿಗೆ ಸಂಗ್ರಹಕ್ಕೆ ಪಾವತಿ ದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಪುರಸಭೆಗೆ ಚುನಾಯಿತ ಜನ ಪ್ರತಿನಿಧಿಗಳ ಆಡಳಿತ ವಿಲ್ಲ. ಮಂಗಳೂರು ಸಹಾಯಕ ಕಮಿಷನರ್‌ ಆಡಳಿತಾಧಿಕಾರಿ ಆಗಿದ್ದರೂ ಜನರ…

 • ವಿದೇಶಿ ಹೂಡಿಕೆದಾರರನ್ನು ಟಾರ್ಗೆಟ್‌ ಮಾಡಿಲ್ಲ

  ಹೊಸದಿಲ್ಲಿ: ಬಜೆಟ್‌ನಲ್ಲಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿದ್ದು ಭಾರತದ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣ ಆಗುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಹಣಕಾಸು ಸಚಿವಾಲಯವು, ವಿದೇಶಿ ಹೂಡಿಕೆದಾರರನ್ನು ಟಾರ್ಗೆಟ್‌ ಮಾಡಿಲ್ಲ. ತೆರಿಗೆಯಿಂದ ತಪ್ಪಿಸಿಕೊಳ್ಳಲು ವಿದೇಶಿ ಹೂಡಿಕೆದಾರರು ಕಾರ್ಪೊರೇಟ್‌ ಸಂಸ್ಥೆಯ ಮೂಲಕ ಹೂಡಿಕೆ…

 • ಬಜೆಟ್ 2019 ಮಹಜರು-ಸಣ್ಣ ಮನೆ, ವಿದ್ಯುತ್‌ ಕಾರು ಕೊಳ್ಳಿರೋ…

  ಇನ್ನೊಂದು ಬಜೆಟ್ ಬಂದಿದೆ. ಫೆಬ್ರವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್ ಬಳಿಕ ಇದೀಗ ಪೂರ್ಣ ಬಹುಮತದಿಂದ ಬಂದ ಎನ್‌ಡಿಎ ಸರಕಾರದ ಸಂಪೂರ್ಣ ಬಜೆಟ್. ಈ ಬಜೆಟಿನಲ್ಲಿ ಹೂಡಿಕೆ ಮತ್ತು ಆದಾಯ ಕರ ವಿಚಾರವಾಗಿ ಜನಸಾಮಾನ್ಯರಿಗೆ ಏನೇನಿದೆ? ಇಲ್ಲಿದೆ ಕೆಲ ಮುಖ್ಯಾಂಶಗಳು:…

 • ತೆರಿಗೆ ಪಾವತಿಸಿದರೆ ವಿವಿಐಪಿ ಸೌಲಭ್ಯ!

  ಹೊಸದಿಲ್ಲಿ:ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಪ್ರಾಮಾಣಿಕ ತೆರಿಗೆದಾರರಿಗೆ ಇನ್ನು ಮುಂದೆ ‘ರಾಜತಾಂತ್ರಿಕ ಮಾದರಿ ಸೌಲಭ್ಯ’ಗಳು ದೊರೆಯಲಿವೆ! ಹೌದು, ದೇಶದಲ್ಲಿನ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎನ್ನುವ ಪ್ರಧಾನಿ ಮೋದಿ ಆಶಯಕ್ಕೆ ಪೂರಕವಾಗಿ ಇಂಥ ಸಲಹೆಗಳನ್ನು…

 • ಆದಾಯ ತೆರಿಗೆ ಹೊಸ ನಿಯಮ

  ಹೊಸದಿಲ್ಲಿ: ಕಪ್ಪು ಹಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾರಿ ಮೊತ್ತದ ದಂಡ ವಿಧಿಸಿದ್ದ ಕೇಂದ್ರ ಸರಕಾರ, ಅವರಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿತ್ತು. ಆದರೆ ಈ ಸಂಬಂಧ ಆದಾಯ ತೆರಿಗೆಗೆ ಹೊಸ ನಿಯಮಗಳನ್ನು ಅಳವಡಿಸಿದ ನೇರ ತೆರಿಗೆ ಮಂಡಳಿಯು 13…

 • 28 ವಸ್ತುಗಳಿಗೆ ತೆರಿಗೆ ಬಿಸಿ

  ಹೊಸದಿಲ್ಲಿ: ಭಾರತಕ್ಕೆ ನೀಡಿದ್ದ ಆದ್ಯತೆಯ ರಾಷ್ಟ್ರ ಸ್ಥಾನಮಾನವನ್ನು ವಾಪಸ್‌ ಪಡೆದುಕೊಂಡ ಅಮೆರಿಕಕ್ಕೆ ಹೆಚ್ಚುವರಿ “ತೆರಿಗೆ’ಯ ಮೂಲಕ ಭಾರತ ಪ್ರತೀಕಾರ ತೀರಿಸಿದ್ದು, ಅದರ ಪರಿಣಾಮವಾಗಿ ಹಲವು ವಸ್ತುಗಳ ದರ ಏರಿಕೆಯಾಗಿದೆ. ಅಮೆರಿಕದಿಂದ ಆಮದು ಮಾಡಲಾಗುವ 28 ಉತ್ಪನ್ನಗಳ ಮೇಲೆ ಹೆಚ್ಚಿನ…

 • ಅಮೆರಿಕದ ತೆರಿಗೆಗೆ ಭಾರತದ ಪ್ರತೀಕಾರ

  ನವದೆಹಲಿ: ಟ್ರಂಪ್‌ ದರ ಸಮರ ಹಾಗೂ ಆದ್ಯತಾ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟಿದ್ದಕ್ಕೆ ಪ್ರತೀಕಾರವಾಗಿ ಕೇಂದ್ರ ವಿತ್ತ ಇಲಾಖೆ, ಅಮೆರಿಕದಿಂದ ಆಮದಾಗುವ ಸೇಬು, ಬಾದಾಮಿ, ವಾಲ್ನಟ್ ಸೇರಿ 29 ವಸ್ತುಗಳಿಗೆ ಹೆಚ್ಚುವರಿ ಆಮದು ಸುಂಕ ವಿಧಿಸಲು ನಿರ್ಧರಿಸಿದೆ. ಜೂ.16ರಿಂದಲೇ ಈ…

 • ತೆರಿಗೆ 5 ತಪ್ಪುಗಳು

  ತೆರಿಗೆ ಪಾವತಿದಾರರು ರಿಟರ್ನ್ ಸಲ್ಲಿಸುವಾಗ ಕೆಲವೊಂದು ಅಂಶಗಳನ್ನು ಬಿಟ್ಟುಬಿಡುತ್ತಾರೆ. ಇದರಿಂದಾಗುವ ಅಡ್ಡ ಪರಿಣಾಮ ಹೀಗೀಗಿವೆ. 1 ಮನೆಯವರ ಹೆಸರಲ್ಲಿ ಹೂಡಿಕೆ ಮನೆ ಯಜಮಾನನ ವರಮಾನದ ದುಡ್ಡಿನಲ್ಲಿ ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಠೇವಣಿ/ ಬೇರಾವುದೇ ಹೂಡಿಕೆ ಮಾಡಿ, ಅವುಗಳಿಂದ…

 • ಸ್ಥಳೀಯ ಸಂಸ್ಥೆಗಳ ತೆರಿಗೆ ಬಾಕಿ 11 ಕೋಟಿ ರೂ.

  ಕೊಪ್ಪಳ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿಂದಲೋ..? ಅಥವಾ ಗ್ರಾಪಂ ಸಿಬ್ಬಂದಿಗಳ ವಿಳಂಬ ನೀತಿಯಿಂದಲೋ ? ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಾತಿ ನಡೆಯುತ್ತಿಲ್ಲ. ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ 153 ಗ್ರಾಪಂಗಳಲ್ಲಿ 11 ಕೋಟಿಯಷ್ಟು ತೆರಿಗೆ ಬರುವುದು ಬಾಕಿಯಿದೆ. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು…

 • ತುಮಕೂರಲ್ಲಿ ಯುಎಲ್ಬಿ ಮೂಲಕ ತೆರಿಗೆ ಸಂಗ್ರಹ

  ತುಮಕೂರು: ಕಾಗದ ರಹಿತ ಬಜೆಟ್ ಮಂಡಿಸುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿ ಪೇಪರ್‌ ಲೆಸ್‌, ಬಜೆಟ್ ಮಂಡಿಸಿದ್ದ ಮೊದಲ ಮಹಾನಗರ ಪಾಲಿಕೆ ಎನ್ನುವ ಕೀರ್ತಿಗೆ ಪಾತ್ರವಾಗಿದ್ದ ತುಮಕೂರು ಮಹಾನಗರ ಪಾಲಿಕೆ, ಈಗ ಪಾಲಿಕೆ ವ್ಯಾಪ್ತಿಯ ವಿವಿಧ ತೆರಿಗೆಯನ್ನು ಯುಎಲ್ಬಿ…

 • ತೆರಿಗೆ ವಿನಾಯಿತಿ ಅವಧಿ ವಿಸ್ತರಣೆ ಇಲ್ಲ

  ಬೆಂಗಳೂರು: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹ ಗುರಿ ಹೊಂದಿರುವ ಬಿಬಿಎಂಪಿ, ಯಾವುದೇ ಕಾರಣಕ್ಕೂ ತೆರಿಗೆ ವಿನಾಯಿತಿ ಅವಧಿ ಮುಂದುವರಿಸದಿರಲು ತೀರ್ಮಾನಿಸಿದೆ. ತೆರಿಗೆದಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವರ್ಷ ಏಪ್ರಿಲ್‌ ತಿಂಗಳಲ್ಲಿ ತೆರಿಗೆ ಪಾವತಿಸುವ…

ಹೊಸ ಸೇರ್ಪಡೆ