Tax

 • ಭಾರತಕ್ಕೆ ಟ್ರಂಪ್‌ ತೆರಿಗೆ ಬಿಸಿ?

  ವಾಷಿಂಗ್ಟನ್‌: ಸತತ ಎಚ್ಚರಿಕೆಗಳ ಹೊರತಾಗಿಯೂ ಅಮೆರಿಕದ ಐಶಾರಾಮಿ ಉತ್ಪನ್ನಗಳಿಗೆ ಭಾರತವು ಹೆಚ್ಚಿನ ಆಮದು ಸುಂಕ ವಿಧಿಸುತ್ತಿರುವುದನ್ನು ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತಕ್ಕೆ ಅಮೆರಿಕವು ದಶಕಗಳ ಹಿಂದೆ ನೀಡಿರುವ “ಆದ್ಯತೆಯ ವ್ಯಾಪಾರಿ ರಾಷ್ಟ್ರ’ದ ಸ್ಥಾನಮಾನವನ್ನು…

 • ರಾಜ್ಯದ ರಿಯಲ್‌ ಎಸ್ಟೇಟ್‌ ಸಂಸ್ಥೆಗಳಿಗೆ ಪ್ಯಾನ್‌ ಇಲ್ಲ

  ಹೊಸದಿಲ್ಲಿ: ಕರ್ನಾಟಕವೂ ಸಹಿತ 12 ರಾಜ್ಯಗಳಲ್ಲಿ ಕಂಪೆನಿಗಳಲ್ಲಿರುವ ಶೇ.95ರಷ್ಟು ಸಂಸ್ಥೆಗಳು ತೆರಿಗೆ ವ್ಯಾಪ್ತಿಯಿಂದ ಹೊರತಾಗಿಯೇ ಇವೆ. ಅದನ್ನು ತಿಳಿದುಕೊಳ್ಳಲು ಇಲಾಖೆ ಬಳಿ ಯಾವುದೇ ವ್ಯವಸ್ಥೆ ಇಲ್ಲ ಎಂದು ಮಹಾಲೇಖಪಾಲ (ಸಿಎಜಿ)ರ ವರದಿ ತಿಳಿಸಿದೆ. ಕರ್ನಾಟಕದಲ್ಲಿ ಒಟ್ಟು, 3,048 ಸಂಸ್ಥೆಗಳು…

 • ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ಇಲ್ಲ

  ಈ ಸಲದ ಬಜೆಟ್‌ನಲ್ಲಿ ಕರ ವಿನಾಯಿತಿ ಟ್ಯಾಕ್ಸ್‌ ರಿಬೇಟ್ ತರಗತಿಗೆ ಸೇರಿದೆ. ಇಲ್ಲಿ ಕರ ದರಗಳಲ್ಲಿ ಅಥವಾ ಸ್ಲ್ಯಾಬ್‌ಗಳಲ್ಲಿ ಯಾವುದೇ ವ್ಯತ್ಯಾಸ ಮಾಡಲಾಗಿಲ್ಲ. ಶೂನ್ಯ ಕರದ ಬೇಸಿಕ್‌ ಸ್ಲ್ಯಾಬ್‌ ಆಗಿದ್ದ 2.5 ಲಕ್ಷ ರೂ. ಮಟ್ಟವನ್ನು (ಹಿರಿಯ ನಾಗರಿಕರಿಗೆ…

 • ವಿಸ್ಕಿ ತೆರಿಗೆಗೆ ಟ್ರಂಪ್‌ ಕಿಡಿ

  ವಾಷಿಂಗ್ಟನ್‌: ಅಮೆರಿಕದ ಸರಕುಗಳಿಗೆ ಅತಿ ಹೆಚ್ಚು ತೆರಿಗೆ ವಿಧಿಸುವ ಭಾರತ ಮತ್ತಿತರ ರಾಷ್ಟ್ರಗಳ ವಿರುದ್ಧ ಟ್ರಂಪ್‌ ಪುನಃ ಕಿಡಿಕಾರಿದ್ದಾರೆ. ವೈಟ್‌ಹೌಸ್‌ನಲ್ಲಿ ಗುರುವಾರ, ತಮ್ಮ ರಿಪಬ್ಲಿಕನ್‌ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದ ಅವರು, ತಾವು ಜಾರಿಗೊಳಿಸಲು ಉದ್ದೇಶಿಸಿರುವ ರೆಸಿಪ್ರೋಕಲ್‌ ದರಗಳ…

 • ಶೇ.99ರಷ್ಟು ವಸ್ತುಗಳು ಶೇ.18ರ ತೆರಿಗೆ ವ್ಯಾಪ್ತಿಗೆ

  ಮುಂಬಯಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಮತ್ತಷ್ಟು ಸರಳಗೊಳಿಸುವ ಸುಳಿವು ನೀಡಿದೆ. ಶೇ. 28ರ ವ್ಯಾಪ್ತಿಯಲ್ಲಿರುವ ಹಲವು ವಸ್ತುಗಳನ್ನು ಶೇ. 18ರ ತೆರಿಗೆ ವ್ಯಾಪ್ತಿಗೆ ತರುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ…

 • ಅಮೆರಿಕ, ಚೀನ ನಡುವಿನ “ತೆರಿಗೆ ಸಮರ’ ಮುಂದಕ್ಕೆ

  ಬ್ಯುನೋಸ್‌ ಏರ್ಸ್‌: ಜಗತ್ತಿನ ಎರಡು ದೈತ್ಯ ಆರ್ಥಿಕ ಶಕ್ತಿಗಳಾದ ಅಮೆರಿಕ, ಚೀನ ದೇಶಗಳ ನಡುವಿನ “ತೆರಿಗೆ ಸಮರ’ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಜಿ-20 ಶೃಂಗಸಭೆಗಾಗಿ ಬ್ಯುನೋಸ್‌ ಐರಿಸ್‌ಗೆ ಆಗಮಿ ಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚೀನಾದ ಅಧ್ಯಕ್ಷ ಕ್ಸಿ…

 • 1 ಕೋಟಿಗಿಂತ ಕಡಿಮೆ ಮೌಲ್ಯದ ಕೇಸ್‌ ವಜಾ

  ಹೊಸದಿಲ್ಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿಯ ಇತ್ತೀಚಿನ ಸುತ್ತೋಲೆಯನ್ನು ಆಧರಿಸಿ 1 ಕೋಟಿ ರೂ. ಗಿಂತ ಕಡಿಮೆ ಮೌಲ್ಯದ ಆದಾಯ ತೆರಿಗೆ ಪ್ರಕರಣಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಕೈಬಿಟ್ಟಿದೆ. ಸುಮಾರು 200 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಬಿಡಲಾಗಿದ್ದು, ಇದರಿಂದಾಗಿ ಹೆಚ್ಚು…

 • ತೆರಿಗೆ ಹಣ ಉಳಿಸಲು ಸರಳ ದಾರಿಗಳಿವೆ !

  ನಮಗೆಲ್ಲರಿಗೂ ಒಂದು ಸಣ್ಣ ಆಸೆ ಇರುತ್ತದೆ. ಕಟ್ಟುವ ತೆರಿಗೆಯನ್ನು ಉಳಿಸಬೇಕು. ಅಧಿಕ ಸಂಪಾದನೆ ಇರುವವರಿಗೆ ತೆರಿಗೆ ಉಳಿಸುವುದರಿಂದ ಲಾಭವೇ. ಆದರೆ, ಅಲ್ಪಮಟ್ಟಿಗಿನ ಸಂಪಾದನೆ ಇರುವವರೂ ತೆರಿಗೆ ಉಳಿಸುವುದರ ಬಗೆಗೆ ಯೋಚಿಸಿದರೆ ತಪ್ಪೇನು ಇಲ್ಲ. ಇಲ್ಲಿ ತೆರಿಗೆ ಉಳಿಸುವುದು ಯಾವ…

 • ತೆರಿಗೆ ನಿಗದಿತ ಅವಧಿಯೊಳಗೆ ಪಾವತಿಸಿ

  ಯಾದಗಿರಿ: ಜಿಎಸ್‌ಟಿ ಅಡಿ ಮೂಲದಲ್ಲಿ ತೆರಿಗೆ ಕಟಾವಣೆ ಮಾಡುವ ಯೋಜನೆ ಅಕ್ಟೋಬರ್‌ 1ರಿಂದ ಜಾರಿಗೆ ಬರುತ್ತಿದ್ದು, ಬಟವಾಡೆ ಅಧಿಕಾರಿಗಳು ತೆರಿಗೆ ಕಟಾಯಿಸಿ ನಿಗದಿತ ಅವಧಿಯೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ…

 • ಭಾರತಕ್ಕೆ ತಟ್ಟುವುದೇ ಸುಂಕ ಸಮರ ಬಿಸಿ?

  ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ರಷ್ಯಾದಿಂದ ಮಿಲಿಟರಿ ಆಯುಧ,…

 • ಜುಲೈನಲ್ಲಿ ದಾಖಲೆ ತೆರಿಗೆ ಸಂಗ್ರಹ

  ಬೆಂಗಳೂರು: ಮೊದಲ ತ್ತೈಮಾಸಿಕದಲ್ಲಿ ಋಣಾತ್ಮಕವಾಗಿದ್ದ ರಾಜ್ಯದ ಆದಾಯ ಸಂಗ್ರಹ ಜುಲೈ ತಿಂಗಳಲ್ಲಿ ಭಾರೀ ಸುಧಾರಣೆ ಕಂಡಿದ್ದು, ಈ ಒಂದು ತಿಂಗಳಲ್ಲಿ 9621 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಇತ್ತೀಚಿನ ವರ್ಷದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಮೊದಲ ತ್ತೈಮಾಸಿಕ…

 • ಸೊತ್ತುಗಳ ಮಾರಾಟ ಮತ್ತು ಆದಾಯ ಕರ 

  ತೆರಿಗೆ ಕಾನೂನಿನ ಪ್ರಕಾರ ಭೂಮಿ ಅಥವಾ ಕಟ್ಟಡದಂತಹ ಭೌತಿಕ ಆಸ್ತಿಯನ್ನು ಕ್ಯಾಪಿಟಲ್‌ ಎಂದು ಪರಿಗಣಿಸಲಾಗುತ್ತದೆ ಹಾಗೂ ಅದರ ಮೇಲೆ ಬರುವಂತಹ ಲಾಭಾಂಶವನ್ನು ಕ್ಯಾಪಿಟಲ್‌ ಗೈನ್ಸ್‌ ಎಂದು ಕರೆಯಲಾಗುತ್ತದೆ. ಅಂತೆಯೇ ಆ ಗೈನ್ಸ್‌ ಮೇಲೆ ಲಾಗೂ ಆಗುವ ತೆರಿಗೆ ಕ್ಯಾಪಿಟಲ್‌…

 • ಎರಡು ತಿಂಗಳಲ್ಲಿ ರಾಜಸ್ವ ಸಂಗ್ರಹ ಕುಸಿತ

  ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಮತ್ತು ಹೊಸ ಸರ್ಕಾರ ರಚನೆ ಕಾರಣದಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಅಬಕಾರಿ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳಲ್ಲಿ…

 • ಪೆಟ್ರೋಲ್‌, ಡೀಸೆಲ್‌ ಕಾರಿಗೆ ಹೆಚ್ಚು ಟ್ಯಾಕ್ಸ್‌?

  ನವದೆಹಲಿ: ಇನ್ನು ಮುಂದೆ ಪೆಟ್ರೋಲ್‌, ಡೀಸೆಲ್‌ ಕಾರುಗಳ ಬೆಲೆಯಲ್ಲಿ ಏರಿಕೆಯಾದರೂ ಅಚ್ಚರಿ ಇಲ್ಲ. ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೆಟ್ರೋಲ್‌, ಡೀಸೆಲ್‌ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಚಿಂತನೆ ನಡೆಸಿದೆ….

 • ಗೊಂದಲಪುರದ ಸಾಮಾನ್ಯ ಕರ ಗೊಂದಲಗಳು 

  ನಾವು ಈಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2017-18. ಅದರ ಪರಿಶೀಲನಾ ವರ್ಷ ಅಥವಾ ಅಸ್ಸೆಸ್ಮೆಂಟ್  ವರ್ಷ 2018-19 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸ್ಸೆಸ್ಮೆಂಟ್  ವರ್ಷ, ವಿತ್ತ ವರ್ಷ ಅಲ್ಲ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ…

 • “ಸಹಜ’ವಾದ ಆನ್‌ಲೈನ್‌ ರಿಟರ್ನ್ ಫೈಲಿಂಗ್‌ ನೀವೇ ಮಾಡಿ

  ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಶನ್‌ ಆದಾಯ, ಗರಿಷ್ಟ ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5000 ಮೀರದ ಕೃಷಿ ಆದಾಯ, ರೂ 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ ಮಿತಿ ಇಲ್ಲದೆ ಕರ ಮಾಫಿಯುಳ್ಳ…

 • ಹಣದುಬ್ಬರ ಹತೋಟಿ ಸಾಧನೆ; ತೆರಿಗೆ ಸಂಗ್ರಹ ಹೆಚ್ಚಳ ಸವಾಲು

  ಹೊಸದಿಲ್ಲಿ: ಹಲವು ರೀತಿಯ ತೆರಿಗೆ ವ್ಯವಸ್ಥೆ, ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ… ಸಾಕಪ್ಪಾ ಸಾಕು ಎನ್ನುವಂಥ ವ್ಯವಸ್ಥೆ ಸರಿಯಾಗಿ ಒಂದು ವರ್ಷದ ಹಿಂದೆ ಇತ್ತು. ಆದರೆ 2017ರ ಜು.1ರಂದು ಬಹು ನಿರೀಕ್ಷಿತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿತ್ತು….

 • ಸರಕುಗಳಿಗೆ ಆಮದು ಸುಂಕ ಇಳಿಸಿದ ನೆರೆರಾಷ್ಟ್ರ

  ಬೀಜಿಂಗ್‌: ಅಮೆರಿಕದ ಜತೆ ವ್ಯಾಪಾರ ಯುದ್ಧ ನಡೆಸುತ್ತಿರುವ ಚೀನಾ, ಭಾರತದ ಜತೆ ಮಿತ್ರತ್ವಕ್ಕೆ ಮುಂದಾಗಿದೆ. ಅದಕ್ಕಾಗಿ  ಭಾರತದಿಂದ ಆಮದು ಮಾಡಿಕೊಳ್ಳುವ ಸೋಯಾಬೀನ್‌ ಮತ್ತು ಇತರ ಸರಕುಗಳಿಗೆ ಸುಂಕ ಕಡಿಮೆ ಮಾಡಲು ಚೀನಾ ಉದ್ದೇಶಿಸಿದೆ. ಜು.1ರಿಂದ ಈ ನಿಯಮ ಜಾರಿಗೆ…

 • ಭಾರತದ ತೆರಿಗೆ ನೀತಿಗೆ ಕಿಡಿ

  ವಾಷಿಂಗ್ಟನ್‌: ಈ ಹಿಂದೆಯೇ ಹಲವು ಬಾರಿ ಭಾರತದ ತೆರಿಗೆ ನೀತಿಯನ್ನು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಮತ್ತೂಮ್ಮೆ ಕಿಡಿಕಾರಿದ್ದಾರೆ. ಹಲವು ದೇಶಗಳು ಅಮೆರಿಕವನ್ನು ದರೋಡೆ ಮಾಡುತ್ತಿವೆ. ಇದು ಕೇವಲ ಜಿ7 ದೇಶಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಭಾರತದಂತಹ…

 • ನಿಮ್ಮ ರಿಟರ್ನ್ಸ್ ಫೈಲಿಂಗ್‌ “ಫಾರ್ಮ್ 26ಎಎಸ್‌’ನೊಂದಿಗೆ ಶುಭಾರಂಭ 

  ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ತೆರಿಗೆಯನ್ನು ಉಳಿಸುವ ಕೆಲವು ಕಾನೂನೀಯ ಹಾದಿಗಳನ್ನು ಕರ ಕಾನೂನು ಕೊಟ್ಟಿದೆ. ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ಕರ ತಪ್ಪಿಸುವುದು ತಪ್ಪು ಮತ್ತು ಅದು ಕರ ಕಳ್ಳತನ….

ಹೊಸ ಸೇರ್ಪಡೆ