Tax

 • ತೆರಿಗೆ ನಿಗದಿತ ಅವಧಿಯೊಳಗೆ ಪಾವತಿಸಿ

  ಯಾದಗಿರಿ: ಜಿಎಸ್‌ಟಿ ಅಡಿ ಮೂಲದಲ್ಲಿ ತೆರಿಗೆ ಕಟಾವಣೆ ಮಾಡುವ ಯೋಜನೆ ಅಕ್ಟೋಬರ್‌ 1ರಿಂದ ಜಾರಿಗೆ ಬರುತ್ತಿದ್ದು, ಬಟವಾಡೆ ಅಧಿಕಾರಿಗಳು ತೆರಿಗೆ ಕಟಾಯಿಸಿ ನಿಗದಿತ ಅವಧಿಯೊಳಗೆ ಪಾವತಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು. ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ…

 • ಭಾರತಕ್ಕೆ ತಟ್ಟುವುದೇ ಸುಂಕ ಸಮರ ಬಿಸಿ?

  ಬೀಜಿಂಗ್‌/ವಾಷಿಂಗ್ಟನ್‌: ಅಮೆರಿಕ ಮತ್ತು ಚೀನ ನಡುವಿನ ಸುಂಕ ಸಮರದ ಬಿಸಿ ವಿಶ್ವವನ್ನೇ ವ್ಯಾಪಿಸುವ ಹಂತಕ್ಕೆ ಹೋಗುವ ಸಾಧ್ಯತೆ ಇದೆ. ಅದರಲ್ಲಿಯೂ ವಿಶೇಷವಾಗಿ ಭಾರತಕ್ಕೆ ಪ್ರತಿಕೂಲವಾಗಲಿದೆಯೇ ಎಂಬ ವಿಶ್ಲೇ ಷಣೆ ಶುರುವಾಗಿದೆ. ಗುರುವಾರ ನಡೆದ ಬೆಳವಣಿಗೆಯಲ್ಲಿ ರಷ್ಯಾದಿಂದ ಮಿಲಿಟರಿ ಆಯುಧ,…

 • ಜುಲೈನಲ್ಲಿ ದಾಖಲೆ ತೆರಿಗೆ ಸಂಗ್ರಹ

  ಬೆಂಗಳೂರು: ಮೊದಲ ತ್ತೈಮಾಸಿಕದಲ್ಲಿ ಋಣಾತ್ಮಕವಾಗಿದ್ದ ರಾಜ್ಯದ ಆದಾಯ ಸಂಗ್ರಹ ಜುಲೈ ತಿಂಗಳಲ್ಲಿ ಭಾರೀ ಸುಧಾರಣೆ ಕಂಡಿದ್ದು, ಈ ಒಂದು ತಿಂಗಳಲ್ಲಿ 9621 ಕೋಟಿ ರೂ. ತೆರಿಗೆ ಸಂಗ್ರಹಿಸುವ ಮೂಲಕ ಇತ್ತೀಚಿನ ವರ್ಷದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಮೊದಲ ತ್ತೈಮಾಸಿಕ…

 • ಸೊತ್ತುಗಳ ಮಾರಾಟ ಮತ್ತು ಆದಾಯ ಕರ 

  ತೆರಿಗೆ ಕಾನೂನಿನ ಪ್ರಕಾರ ಭೂಮಿ ಅಥವಾ ಕಟ್ಟಡದಂತಹ ಭೌತಿಕ ಆಸ್ತಿಯನ್ನು ಕ್ಯಾಪಿಟಲ್‌ ಎಂದು ಪರಿಗಣಿಸಲಾಗುತ್ತದೆ ಹಾಗೂ ಅದರ ಮೇಲೆ ಬರುವಂತಹ ಲಾಭಾಂಶವನ್ನು ಕ್ಯಾಪಿಟಲ್‌ ಗೈನ್ಸ್‌ ಎಂದು ಕರೆಯಲಾಗುತ್ತದೆ. ಅಂತೆಯೇ ಆ ಗೈನ್ಸ್‌ ಮೇಲೆ ಲಾಗೂ ಆಗುವ ತೆರಿಗೆ ಕ್ಯಾಪಿಟಲ್‌…

 • ಎರಡು ತಿಂಗಳಲ್ಲಿ ರಾಜಸ್ವ ಸಂಗ್ರಹ ಕುಸಿತ

  ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ಮತ್ತು ಹೊಸ ಸರ್ಕಾರ ರಚನೆ ಕಾರಣದಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಅಬಕಾರಿ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಹೊರತುಪಡಿಸಿ ಉಳಿದೆಲ್ಲಾ ಇಲಾಖೆಗಳಲ್ಲಿ…

 • ಪೆಟ್ರೋಲ್‌, ಡೀಸೆಲ್‌ ಕಾರಿಗೆ ಹೆಚ್ಚು ಟ್ಯಾಕ್ಸ್‌?

  ನವದೆಹಲಿ: ಇನ್ನು ಮುಂದೆ ಪೆಟ್ರೋಲ್‌, ಡೀಸೆಲ್‌ ಕಾರುಗಳ ಬೆಲೆಯಲ್ಲಿ ಏರಿಕೆಯಾದರೂ ಅಚ್ಚರಿ ಇಲ್ಲ. ವಿದ್ಯುತ್‌ಚಾಲಿತ ವಾಹನಗಳ ಖರೀದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪೆಟ್ರೋಲ್‌, ಡೀಸೆಲ್‌ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸುವ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಚಿಂತನೆ ನಡೆಸಿದೆ….

 • ಗೊಂದಲಪುರದ ಸಾಮಾನ್ಯ ಕರ ಗೊಂದಲಗಳು 

  ನಾವು ಈಗ ರಿಟರ್ನ್ ಫೈಲಿಂಗ್‌ ಮಾಡುವುದು ವಿತ್ತ ವರ್ಷ 2017-18. ಅದರ ಪರಿಶೀಲನಾ ವರ್ಷ ಅಥವಾ ಅಸ್ಸೆಸ್ಮೆಂಟ್  ವರ್ಷ 2018-19 ಆಗಿರುತ್ತದೆ. ನಾವು ಇಲ್ಲಿ ಈಗ ಆಯ್ಕೆ ಮಾಡಬೇಕಾಗಿರುವುದು ಅಸ್ಸೆಸ್ಮೆಂಟ್  ವರ್ಷ, ವಿತ್ತ ವರ್ಷ ಅಲ್ಲ. ಒಂದು ನಿರ್ದಿಷ್ಟ ವಿತ್ತ ವರ್ಷಕ್ಕೆ…

 • “ಸಹಜ’ವಾದ ಆನ್‌ಲೈನ್‌ ರಿಟರ್ನ್ ಫೈಲಿಂಗ್‌ ನೀವೇ ಮಾಡಿ

  ವೈಯಕ್ತಿಕ ನೆಲೆಯಲ್ಲಿ ಸಂಬಳ/ಪೆನ್ಶನ್‌ ಆದಾಯ, ಗರಿಷ್ಟ ಒಂದು ಮನೆಯ ಗೃಹಸಂಬಂಧಿ ಆದಾಯ, ಇತರ ಆದಾಯ, ರೂ. 5000 ಮೀರದ ಕೃಷಿ ಆದಾಯ, ರೂ 50 ಲಕ್ಷ ಮೀರದ ಒಟ್ಟು ಆದಾಯ ಅಥವಾ ಯಾವುದೇ ಮಿತಿ ಇಲ್ಲದೆ ಕರ ಮಾಫಿಯುಳ್ಳ…

 • ಹಣದುಬ್ಬರ ಹತೋಟಿ ಸಾಧನೆ; ತೆರಿಗೆ ಸಂಗ್ರಹ ಹೆಚ್ಚಳ ಸವಾಲು

  ಹೊಸದಿಲ್ಲಿ: ಹಲವು ರೀತಿಯ ತೆರಿಗೆ ವ್ಯವಸ್ಥೆ, ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ… ಸಾಕಪ್ಪಾ ಸಾಕು ಎನ್ನುವಂಥ ವ್ಯವಸ್ಥೆ ಸರಿಯಾಗಿ ಒಂದು ವರ್ಷದ ಹಿಂದೆ ಇತ್ತು. ಆದರೆ 2017ರ ಜು.1ರಂದು ಬಹು ನಿರೀಕ್ಷಿತ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಜಾರಿಯಾಗಿತ್ತು….

 • ಸರಕುಗಳಿಗೆ ಆಮದು ಸುಂಕ ಇಳಿಸಿದ ನೆರೆರಾಷ್ಟ್ರ

  ಬೀಜಿಂಗ್‌: ಅಮೆರಿಕದ ಜತೆ ವ್ಯಾಪಾರ ಯುದ್ಧ ನಡೆಸುತ್ತಿರುವ ಚೀನಾ, ಭಾರತದ ಜತೆ ಮಿತ್ರತ್ವಕ್ಕೆ ಮುಂದಾಗಿದೆ. ಅದಕ್ಕಾಗಿ  ಭಾರತದಿಂದ ಆಮದು ಮಾಡಿಕೊಳ್ಳುವ ಸೋಯಾಬೀನ್‌ ಮತ್ತು ಇತರ ಸರಕುಗಳಿಗೆ ಸುಂಕ ಕಡಿಮೆ ಮಾಡಲು ಚೀನಾ ಉದ್ದೇಶಿಸಿದೆ. ಜು.1ರಿಂದ ಈ ನಿಯಮ ಜಾರಿಗೆ…

 • ಭಾರತದ ತೆರಿಗೆ ನೀತಿಗೆ ಕಿಡಿ

  ವಾಷಿಂಗ್ಟನ್‌: ಈ ಹಿಂದೆಯೇ ಹಲವು ಬಾರಿ ಭಾರತದ ತೆರಿಗೆ ನೀತಿಯನ್ನು ಟೀಕಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೀಗ ಮತ್ತೂಮ್ಮೆ ಕಿಡಿಕಾರಿದ್ದಾರೆ. ಹಲವು ದೇಶಗಳು ಅಮೆರಿಕವನ್ನು ದರೋಡೆ ಮಾಡುತ್ತಿವೆ. ಇದು ಕೇವಲ ಜಿ7 ದೇಶಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಭಾರತದಂತಹ…

 • ನಿಮ್ಮ ರಿಟರ್ನ್ಸ್ ಫೈಲಿಂಗ್‌ “ಫಾರ್ಮ್ 26ಎಎಸ್‌’ನೊಂದಿಗೆ ಶುಭಾರಂಭ 

  ಆದಾಯ ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಬಹುತೇಕ ಎಲ್ಲರ ಆಸೆಯೂ ಆಗಿದೆ. ತೆರಿಗೆಯನ್ನು ಉಳಿಸುವ ಕೆಲವು ಕಾನೂನೀಯ ಹಾದಿಗಳನ್ನು ಕರ ಕಾನೂನು ಕೊಟ್ಟಿದೆ. ಕಾನೂನಿನ ಚೌಕಟ್ಟಿನ ಹೊರಗೆ ಹೋಗಿ ಕರ ತಪ್ಪಿಸುವುದು ತಪ್ಪು ಮತ್ತು ಅದು ಕರ ಕಳ್ಳತನ….

 • ತೆರಿಗೆ ಸಂಗ್ರಹ ಹೆಚ್ಚಳ ಜಿಎಸ್‌ಟಿ ಇನ್ನಷ್ಟು ಸುಧಾರಿಸಲಿ

  ಒಂದು ದೇಶ ಒಂದು ತೆರಿಗೆ ಎಂಬ ಧ್ಯೇಯದೊಂದಿಗೆ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಏಪ್ರಿಲ್‌ನಲ್ಲಿ ತೆರಿಗೆ ಸಂಗ್ರಹದಲ್ಲಿ ಹೊಸ ಮೈಲುಗಲ್ಲು ನೆಟ್ಟಿದೆ. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಐಜಿಎಸ್‌ಟಿ ಮತ್ತು ಸೆಸ್‌ ಸೇರಿ ಒಟ್ಟು 1,03,458 ಕೋ.ರೂ. ತೆರಿಗೆ…

 • ಎಟಿಎಂ, ಚೆಕ್‌, ಕಾರ್ಡ್‌ ವ್ಯವಹಾರಕ್ಕೂ ತೆರಿಗೆ ಬರೆ?

  ಹೊಸದಿಲ್ಲಿ: ಈಗ ಉಚಿತವಾಗಿರುವ ಎಟಿಎಂ, ಚೆಕ್‌, ವ್ಯವಹಾರದ ಮೇಲೆ ಇನ್ನು ಸೇವಾಶುಲ್ಕ ವಿಧಿಸುವ ಸಾಧ್ಯತೆ ಇದೆ. ಸದ್ಯ ಕನಿಷ್ಠ ಬ್ಯಾಲೆನ್ಸ್‌ ಹೊಂದಿದ ಖಾತೆದಾರರಿಗೆ ಬ್ಯಾಂಕ್‌ಗಳು ಚೆಕ್‌ಬುಕ್‌, ಎಟಿಎಂ ವಿತ್‌ಡ್ರಾವಲ್‌, ಕಾರ್ಡ್‌ಗಳು ಇನ್ನಿತರ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗೆಯೇ ಕನಿಷ್ಠ…

 • ತಪ್ಪು ಮಾಹಿತಿಗೆ ಡಬಲ್‌ ದಂಡ!

  ಬೆಂಗಳೂರು: ಹೊಸ ಆರ್ಥಿಕ ವರ್ಷ ಆರಂಭವಾದ ಬೆನ್ನಲ್ಲೇ ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಪಾಲಿಕೆಗೆ ತೆರಿಗೆ ವಂಚಿಸುವವರ ಪತ್ತೆ ಮಾಡಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಪಾಲಿಕೆಗೆ ಆಸ್ತಿಯ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವವರ ಪತ್ತೆಗೆ…

 • ಇಂದಿನಿಂದ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ

  ಹೊಸದಿಲ್ಲಿ: ಭಾರತೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ಗ‌ಳ ಶುಲ್ಕವನ್ನು ಶೇ. 5ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಪರಿಷ್ಕೃತ ದರಗಳು ಮಾ.31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಟೋಲ್‌ಗ‌ಳ ಮೂಲಕ ಸಾಗುವವರಿಗೆ ಹೆಚ್ಚುವರಿ ಪ್ರಯಾಣ ದರದ…

 • ಟಿಡಿಎಸ್‌ ಮತ್ತು ಟ್ಯಾಕ್ಸ್‌ ನಡುವಿನ ಭಯಂಕರ ಗೊಂದಲ!

  ಟಿಡಿಎಸ್‌ ಎನ್ನುವುದು ಮೂರಕ್ಷರದ ಒಂದು ಪ್ರೇತದ ಹಾಗೆ ಗೋಚರಿಸುತ್ತದೆ ಮತ್ತು ಈ ಭೂತದ ಉಚ್ಛಾಟನೆಗಾಗಿ ಮಂತ್ರ ವಾದಿಯನ್ನು ಕಂಡು ಉರ್ಕು ಕಟ್ಟಿಸಿಕೊಳ್ಳುವ ಇರಾದೆ ಅವರಿಗೆ ಇರುತ್ತದೆ. ಅಥವಾ ಚಿಕನ್‌ ಪಾಕ್ಸ್‌ಗೆ ಮಾಡುವಂತೆ ಒಂದು ಲಸಿಕೆ ಚುಚ್ಚಿಸಿಕೊಂಡು ಅದು ಮತ್ತೆ…

 • ಟಿಡಿಎಸ್‌ನಲ್ಲಿ ಕದ್ದರೆ ಎಎಸ್‌ನಲ್ಲಿ ಸಿಕ್ಕಿ ಬೀಳುತ್ತೀರಿ

  ಮಾರ್ಚ್‌ 31 ರ ಮೊದಲು ಪ್ರತಿಯೊಬ್ಬರೂ ತಮ್ಮ ಎಲ್ಲ ಕರಾರ್ಹ ಆದಾಯವನ್ನೂ ತೋರಿಸಿ ಕರ ಕಟ್ಟುವುದು ಒಳಿತು. ಫಾರ್ಮ್ 26ಎಎಸ್‌ನಲ್ಲಿ ನಮೂದಿತ ಎಲ್ಲ ಆದಾಯಗಳನ್ನು ಖಂಡಿತವಾಗಿಯೂ ತೋರಿಸಲೇ ಬೇಕು. ಇಲ್ಲವಾದಲ್ಲಿ ಇಲಾ ಖೆಯ ಕಂಪ್ಯೂಟರ್‌ ನೋಟೀಸು ಇಶ್ಯೂ ಮಾಡುವುದು…

 • ಷೇರಿನ ಮೇಲೆ ತೆರಿಗೆ ಎ.1ರಿಂದ

  ಹೊಸದಿಲ್ಲಿ: ಷೇರುಗಳಲ್ಲಿ ದೀರ್ಘ‌ಕಾಲೀನ ಹೂಡಿಕೆಯಿಂದ ಗಳಿಸುವ ಲಾಭದ ಮೇಲೆ (ಎಲ್‌ಟಿಸಿಜಿ) ವಿಧಿಸುವ ತೆರಿಗೆಯು ಏ.1ರಿಂದ ಅನ್ವಯವಾಗಲಿದೆ. ಈ ಬಗ್ಗೆ ಸರಕಾರ ವಿವರಣೆ ನೀಡಿದ್ದು, ಏ.1ರ ನಂತರ ಮಾರಾಟ ಮಾಡಿದ ಷೇರುಗಳಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದಿದೆ. ಅಲ್ಲದೆ ಫೆಬ್ರವರಿ…

 • ತೆರಿಗೆ ಸ್ಲ್ಯಾಬ್ ಬದಲಾಗಿಲ್ಲ ಏಕೆಂದರೆ…

  ಈಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆ ಸಂಬಳದಾರರಲ್ಲಿ ಇತ್ತು. ಆದರೆ ವಿತ್ತ ಸಚಿವರು ಹಿಂದಿನ ವರ್ಷದ ಪಟ್ಟಿಯನ್ನೇ ಮುಂದುವರಿಸಿದ್ದಾರೆ. ಏಕೆಂದರೆ ಇದು ದೇಶದ ಜನರ ಆರೋಗ್ಯ ಕಾಪಾಡುವ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮುಂದಾಗಿರುವ…

ಹೊಸ ಸೇರ್ಪಡೆ