Tax

 • ಬಜೆಟ್‌ಗೂ ಮುನ್ನವೇ ಮಿಠಾಯಿ; ಸರಕುಗಳ ತೆರಿಗೆ ಕಡಿತ

  ಹೊಸದಿಲ್ಲಿ: ಬಹು ನಿರೀಕ್ಷಿತ ಬಜೆಟ್‌ಗೂ ಮುನ್ನವೇ ಕೇಂದ್ರ ಸರಕಾರ ತೆರಿಗೆ ಕಡಿತದ ಮಿಠಾಯಿ ಕೊಟ್ಟಿದೆ. ದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 25ನೇ ಸಭೆಯಲ್ಲಿ 29 ವಸ್ತು ಮತ್ತು 54 ಸೇವೆ…

 • ದಿವ್ಯಾಂಗರಿರುವ ಕುಟುಂಬಕ್ಕೆ ಹೆಚ್ಚಿನ ತೆರಿಗೆ ವಿನಾಯಿತಿ?

  ಹೊಸದಿಲ್ಲಿ: ದಿವ್ಯಾಂಗರನ್ನು ನೋಡಿಕೊಳ್ಳುತ್ತಿರುವ ಕುಟುಂಬಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರ ವಿತ್ತ ಸಚಿವಾಲಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಶಿಫಾರಸು ಮಾಡಿದೆ. ಹಿಂದೂ ಅವಿಭಕ್ತ ಕುಟುಂಬಗಳಿಗೆ ಮತ್ತು ವ್ಯಕ್ತಿಗಳಿಗೆ ಆದಾಯ ತೆರಿಗೆ ನಿಯಮ 80ಡಿ…

 • ತೆರಿಗೆ ಕಾಯ್ದೆ ಬದಲು; ಮೋದಿ ಸರ್ಕಾರದಿಂದ ಕ್ರಾಂತಿಕಾರಿ ಹೆಜ್ಜೆ

  ಹೊಸದಿಲ್ಲಿ: ದೇಶದ ಅರ್ಥ ವ್ಯವಸ್ಥೆಯ ಗತಿ, ಚಿಂತನೆ ಬದಲಾಗಿದೆ. ಹೊಸ ರೀತಿಯ ಆದಾಯ ಹೊಂದುತ್ತಿರುವ ವರ್ಗದವರು ಸೃಷ್ಟಿಯಾಗಿದ್ದಾರೆ. ಅದಕ್ಕೆ ಪೂರಕವಾಗಿ ಉಂಟಾಗುವ ವಿವಾದಗಳ ಪರಿಹಾರಕ್ಕೆ ಹಾಲಿ ಇರುವ ಆದಾಯ ತೆರಿಗೆ ಕಾನೂನುಗಳು ಸಾಕಾಗುವುದಿಲ್ಲ. ಅದನ್ನು ಬದಲು ಮಾಡುವ ಮತ್ತೂಂದು…

 • ಸೌಖ್ಯಳ ಯಕ್ಷಪ್ರಶ್ನೆ ಮತ್ತು ಜಾಹೀರಾತು ದುನಿಯಾ

  ಜಾಹೀರಾತುಗಾರರು ಮನುಷ್ಯನ ಮನಸ್ಥಿತಿಯನ್ನು ಅಧ್ಯಯನ ಮಾಡಿದಷ್ಟು ಯಾವುದೇ ಸೈಕಾಲಜಿಸ್ಟ್‌ ಸಹ ಮಾಡಿರಲಾರನೇನೋ. ಮನುಷ್ಯನ ಗ್ರಹಿಸುವ ಕ್ರಿಯೆ ಯಾವ ರೀತಿ ನಡೆಯುತ್ತದೆ, ಎಲ್ಲೆಲ್ಲಿ ಆತ ಎಡವುತ್ತಾನೆ, ಆತ ನಿರ್ಧರಿ ಸುವ ರೀತಿ ಹೇಗೆ? ಆತ ನಮ್ಮ ಉತ್ಪನ್ನ ಖರೀದಿ ಮಾಡುವಂತೆ ಮಾಡುವುದು…

 • ಮುಂದುವರಿದ ಕರ ನಿರಾಕರಣೆ ಸತ್ಯಾಗ್ರಹ

  ಬೆಂಗಳೂರು: ಕೈ ಉತ್ಪನ್ನಗಳ ಮೇಲಿನ ಸುಂಕ ರದ್ದು ಮಾಡಲು ಪಕ್ಷಾತೀತವಾಗಿ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಕೆ.ಪ್ರಸನ್ನ ನೇತೃತ್ವದಲ್ಲಿ ನಿಡುಮಾಮಿಡಿ ಮಠದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಭಾನುವಾರವೂ ಮುಂದುವರಿದಿತ್ತು. ರಾಜ್ಯದಲ್ಲಿ ಶೇ.60ರಷ್ಟು ಮಂದಿ ಗಾಣಿಗರು, ಕುರುಬರು, ಕುಂಬಾರರು…

 • ಟ್ಯಾಕ್ಸೋ..ಟಿಡಿಎಸ್ಸೋ…

  ಗುರುಗುಂಟಿರಾಯರು ತಮ್ಮ ಪೆನ್ಷನ್‌ ದುಡ್ಡನ್ನು ಇಪ್ಪತ್ತೆ„ದು ಬ್ಯಾಂಕಿನಲ್ಲಿ ಇಡಲು ಅಲೆದಾಡುವುದನ್ನು ಕಂಡು ಬಹೂರಾನಿಗೆ ನಗು ಬಂತು. ‘ಯಾಕೆ ಮಾವಾ ಈ ದ್ರಾವಿಡ ಪ್ರಾಣಾಯಾಮ? ಎಲ್ಲಾ ಒಂದೇ ಕಡೆ ಹಾಕ್ಬಾರ್ದೇ?’ ಅಂತ ನೆಗೆಯಾಡಿದಳು. ‘ಇಲ್ಲಾ ಮಗೂ ಎಲ್ಲಾ ಒಂದೇ ಕಡೆ…

 • ಜಿಎಸ್‌ಟಿ ಪರಿಷ್ಕರಣೆ ಸಕಾಲಿಕ ನಡೆ

  ಒಂದು ದೇಶ ಒಂದು ತೆರಿಗೆ ಎಂಬ ಧ್ಯೇಯವಾಕ್ಯದೊಂದಿಗೆ ಕಳೆದ ಆಗಸ್ಟ್‌ 1ರಿಂದ ಜಾರಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ ಪದ್ಧತಿ ದೇಶದ ಆರ್ಥಿಕತೆ ಸುಸ್ಥಿರವಾಗಲು ಸಹಕಾರಿ ಎನ್ನುವುದು ಎರಡು ತಿಂಗಳಲ್ಲೇ ಸ್ಪಷ್ಟವಾಗಿದೆ. ಹೊಸ ತೆರಿಗೆ ಪದ್ಧತಿಯನ್ನು ಜಾರಿಗೊಳಿಸುವಾಗ ಆರಂಭಿಕ…

 • ಹಿರಿಯ ನಾಗರಿಕರ ಕರ ಮತ್ತು ಹೂಡಿಕಾ ವಿಶೇಷ

  ಕಳೆದ ವಾರದ ಕಾಸು ಕುಡಿಕೆಯಲ್ಲಿ ಊರವರ ಉಸಾಬರಿ ನಮಗೆ ಯಾಕೆ, ನಮಗೆ ನಮ್ಮದು ನೋಡಿಕೊಂಡರೆ ಸಾಲದೇ? ಈ ಗುರುಗುಂಟಿರಾಯರ ಚಹ ಪಾನದ ಕಾನೀಷ್ಮಾರಿ ನಮಗ್ಯಾಕೆ? ಎಂದು ಬರೆದದ್ದು ಅವರಿಗೆ ಅತೀವ ವೇದನೆ ಕೊಟ್ಟಿದೆಯಂತೆ. ರಾಯರ ಮಗರಾಯನೇ ಮೊನ್ನೆಯ ದಿನ…

 • ಬಡ್ತಿಗೆ ಒತ್ತಾಯಿಸಿ ಜಿಪಂಗೆ ಚಲೋ

  ಕಲಬುರಗಿ: ಕನಿಷ್ಠ ವೇತನ ಹಾಗೂ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರಾಜ್ಯ ಗ್ರಾಪಂ ನೌಕರರ ಸಂಘದ ನೇತೃತ್ವದಲ್ಲಿ ಗ್ರಾಪಂ ನೌಕರರು ಜಿಪಂ ಚಲೋ ಚಳವಳಿ ನಡೆಸಿದರು. ಜಿಪಂ ಸಿಇಒ ಮೂಲಕ ಪಂಚಾಯತಿ ರಾಜ್‌ ಇಲಾಖೆ ಪ್ರಧಾನ…

 • ಐಟಿ ಅಧಿಕಾರಿಗಳ ಜತೆಯೇ ಡೀಲಿಂಗ್‌: ಏಜೆಂಟ್‌ ಸೆರೆ

  ಬೆಂಗಳೂರು: ಆದಾಯ ತೆರಿಗೆ ವಂಚನೆ ಸಂಬಂಧಿತ ಪ್ರಕರಣಗಳನ್ನು ಮುಚ್ಚಿ ಹಾಕಲು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಜತೆಯೇ “ಡೀಲಿಂಗ್‌’  ಕುದುರಿಸುತ್ತಿದ್ದ ಏಜೆಂಟ್‌ವೊಬ್ಬನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ ಮೂಲದ ಸತೀಶ್‌ ಚಾಂದ್‌ ಶರ್ಮಾ ಬಂಧಿತ ಆರೋಪಿ. ಸತೀಶ್‌ ಚಾಂದ್‌ ಶರ್ಮಾ, ಆದಾಯ ತೆರಿಗೆ…

 • ತೆರಿಗೆ; ನಾವು ಮಾಡುವ 6 ತಪ್ಪುಗಳು 

  ರಿಟರ್ನಿನಲ್ಲಿ ಕೈಬಿಡುವುದು ಇದು ಬಹುತೇಕರು ಮಾಡುವ ತಪ್ಪು. ಪಿಪಿಎಫ್ ಸೇರಿದಂತೆ ಇನ್ನಿತರೆ ಟ್ಯಾಕ್ಸ್‌ ಫ್ರೀ ಬಾಂಡ್‌ ಗಳ ಹೂಡಿಕೆಯಿಂದ ಬಂದ ವರಮಾನವನ್ನು ಅನೇಕರು ವರ್ಷಾಂತ್ಯದಲ್ಲಿ ತಮ್ಮ ತೆರಿಗೆ ರಿಟರ್ನಿನಲ್ಲಿ ತೋರಿಸುವುದಿಲ್ಲ. ಹೇಗಿದ್ದರೂ ಅದಕ್ಕೆ ತೆರಿಗೆ ಇಲ್ಲವಲ್ಲ ಎಂದು ಕೈಬಿಡುತ್ತಾರೆ. ಆದರೆ…

 • ಭಾರತದೊಂದಿಗೆ ಮಾಹಿತಿ ವಿನಿಮಯ: ಸ್ವಿಸ್‌ನಲ್ಲಿ ಆಕ್ಷೇಪ

  ಜ್ಯುರಿಚ್‌: ತೆರಿಗೆ ತಪ್ಪಿಸಿಕೊಂಡು ಸ್ವಿಜರ್ಲೆಂಡ್‌ನ‌ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇರಿಸಿಕೊಂಡವರ ವಿರುದ್ಧದ ಭಾರತದ ಸಮರಕ್ಕೆ ಮತ್ತೂಂದು ಅಡ್ಡಿ ಎದುರಾಗುವ ಸಾಧ್ಯತೆಯಿದೆ. ಭಾರತ ಸಹಿತ ಇತರ 10 ದೇಶಗಳ  ಜೊತೆ ಬ್ಯಾಂಕಿನ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಇಲ್ಲಿನ ಪ್ರಮುಖ ಪಕ್ಷವಾದ…

 • ಗುರುಗುಂಟಿರಾಯರ ಭೂಮಿ ಮಾರಾಟ ಮತ್ತು ಕ್ಯಾಪಿಟಲ್‌ ಗೈನ್ಸ್‌ ಟ್ಯಾಕ್ಸ್‌

  ನನ್ನ ಸೈಟಿನ ಮೇಲೆ ಒಂದು ಆರ್ಟೀಸಿ ಸಿಕ್ಕಬಹುದೇ ಎಂಬ ಆಸೆಯಿಂದ ಉಡುಪಿಯ ರಿಜಿಸ್ತ್ರಿ ಆಫೀಸಿನ ಮೆಟ್ಟಲು ಹತ್ತುತ್ತಿರಬೇಕಾದರೆ ಎದುರಿನಿಂದ ಕೆಳಗಿಳಿಯುತ್ತಾ ಬರುತ್ತಿರುವ ಗುರುಗುಂಟಿರಾಯರ ಖಾಮುಖೀಯಾಯಿತು. ಮುಖಭಾವದಿಂದಲೇ ಟೆನ್ಶನ್‌ ಆವಾಹಿಸಿಕೊಂಡು ಉಸಿರಾಡುತ್ತಿರುವವರಂತೆ ತೋರುತ್ತಿದ್ದ ರಾಯರ ಹತ್ತಿರ ಈ ಸಂದರ್ಭದಲ್ಲಿ ಕುಶಾಲು-ಗಿಶಾಲು…

 • ತೆರಿಗೆ ಇಲಾಖೆ ರಚನಾ ದಿನೋತ್ಸವ

  ಬೀದರ: ಆದಾಯ ತೆರಿಗೆ ಇಲಾಖೆಯ ರಚನಾ ದಿನೋತ್ಸವದ ಪ್ರಯುಕ್ತ ಜಿಲ್ಲಾ ಆದಾಯ ತೆರಿಗೆ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳು ನಡೆದವು. ನಗರದ ಗಣೇಶ ಮೈದಾನದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.  ಬಳಿಕ ಹೊಟೇಲ್‌ ಮಯೂರದಲ್ಲಿ ನಗರದ ವಿವಿಧ ಪ್ರಾಥಮಿಕ ಹಾಗೂ…

 • ಜಿಎಸ್ಟಿಯಲ್ಲಿ ಟ್ವಿಸ್ಟ್‌ಸಾಮಾನ್ಯನಿಗೆ ರಿಸ್ಕ್

  ತೆರಿಗೆ ಮತ್ತು ಮೌಲ್ಯವರ್ಧಿತ ತೆರಿಗೆಯಿಂದ ಜಿಎಸ್ಟಿಗೆ (ಸರಕು ಮತ್ತು ಸೇವಾ ತೆರಿಗೆ) ತೆರಿಗೆ ನಿಯಮಗಳು ಪಲ್ಲಟಗೊಂಡ ಬಳಿಕ ದೇಶದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಾಮಾನ್ಯ ಜನರಿಗೆ ವಸ್ತುಗಳ ಬೆಲೆ ಕಡಿಮೆಯಾಗುತ್ತದೆಂದು ಬಿಂಬಿಸಲಾಗಿತ್ತು. ಆದರೆ ಹಾಗಾಗಲಿಲ್ಲ. ಮಾಹಿತಿ ಕೊರತೆಯೋ, ನಿಯಮದ…

 • ತೆರಿಗೆ ಪಾವತಿಗಿನ್ನು “ಆಯ್‌ಕರ್‌ ಸೇತು’ ಆ್ಯಪ್‌

  ಹೊಸದಿಲ್ಲಿ: ಪ್ರತಿ ವರ್ಷ ಮೇನಿಂದ ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಯ ಧಾವಂತ. ಇನ್ನು ಆ ತಲೆಬಿಸಿ ತಗ್ಗಿಸಲು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಹೊಸ ಆ್ಯಪ್‌ ಬಿಡುಗಡೆ ಮಾಡಿದೆ. ಟಿಡಿಎಸ್‌ ಅನ್ನು ಟ್ರ್ಯಾಕ್‌ ಮಾಡಲು, ಹೊಸ ಪ್ಯಾನ್‌…

 • “ತೆರಿಗೆ ವಿಧಿಸಲೆಂದೇ ಅಧಿಕಾರಕ್ಕೇರಿದ  ಮೋದಿ ಸರಕಾರ’

  ಮಹಾನಗರ : ಬಣ್ಣ ಬಣ್ಣದ ಘೋಷಣೆ ಹೊರಡಿಸಿ ದೇಶದ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಪ್ರತಿ ಕ್ಷಣಕ್ಕೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಜನರ ಬದುಕಿಗೆ ಮಾರಕ ಹೊಡೆತ ನೀಡಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ…

 • ತಮಿಳು ಚಿತ್ರಕ್ಕೆ ತೆರಿಗೆ ತೆಗೆಯಿರಿ: ರಜನಿಕಾಂತ್‌

  ಚೆನ್ನೈ: ತಮಿಳು ಸೂಪರ್‌ಸ್ಟಾರ್‌ ರಜನಿಕಾಂತ್‌ ಶೀಘ್ರದಲ್ಲಿಯೇ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವದಂತಿಗಳ ನಡುವೆಯೇ ತಮಿಳು ಚಿತ್ರರಂಗದ ಮೇಲೆ ಜಿಎಸ್‌ಟಿಯಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮದಿಂದ ರಕ್ಷಿಸಬೇಕು ಎಂದು ಅವರು ತಲೈವಾ ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು,…

 • ಮೊಬೈಲ್‌ ಟವರ್‌-ವಿಂಡ್‌ಮಿಲ್‌ಗೆ ತೆರಿಗೆ ಏಕಿಲ್ಲ?

  ಚಿತ್ರದುರ್ಗ: ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ತಲೆಎತ್ತುತ್ತಿರುವ ಮೊಬೈಲ್‌ ಟವರ್‌, ಸೋಲಾರ್‌ ಎನರ್ಜಿ ಘಟಕ ಹಾಗೂ ವಿಂಡ್‌ ಮಿಲ್‌ಗ‌ಳ ಭೂಪರಿವರ್ತನೆ ಆಗದ ಹೊರತು ಗ್ರಾಪಂಗಳಿಂದ ಯಾವುದೇ ಕಾರಣಕ್ಕೂ ಸಾಮಾನ್ಯ ಪರವಾನಗಿ (ಎನ್‌ಒಸಿ) ನೀಡಬಾರದು ಎಂದು ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾ ಪಂಚಾಯತ್‌…

 • ಹೆಚ್ಚಾದ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ

  ಮುಂಬೈ/ನವದೆಹಲಿ: ಶನಿವಾರದಿಂದ ಹೊಸ ತೆರಿಗೆ ಪದ್ಧತಿ ಜಾರಿಯಾಗಿರುವಂತೆಯೇ ಆರ್‌ಬಿಐ ಮತ್ತೆ ಬ್ಯಾಂಕ್‌ಗಳಲ್ಲಿ ಅನುತ್ಪಾದಕ ಆಸ್ತಿ ಶೇ.10ರಷ್ಟು ಹೆಚ್ಚಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಹಾಲಿ ವರ್ಷದ ಮಾರ್ಚ್‌ ಮುಕ್ತಾಯಕ್ಕೆ ಅನುತ್ಪಾದಕ ಆಸ್ತಿ ಶೇ.9.6ಕ್ಕೆ ಹೆಚ್ಚಿದೆ. ಮುಂದಿನ ವರ್ಷದ ಮಾರ್ಚ್‌ಗೆ ಅದರ…

ಹೊಸ ಸೇರ್ಪಡೆ