Telangana Congress

  • ವಲಸೆ ವಿರೋಧಿಸಿ ಉಪವಾಸ ಸತ್ಯಾಗ್ರಹ

    ಹೈದರಾಬಾದ್‌: ತೆಲಂಗಾಣದ 12 ಕಾಂಗ್ರೆಸ್‌ ಶಾಸಕರನ್ನು ಆಡಳಿತಾರೂಢ ಟಿಎಂಸಿಯ ಶಾಸಕಾಂಗ ಪಕ್ಷದಲ್ಲಿ ವಿಲೀನಗೊಳ್ಳಲು ತೆಲಂಗಾಣ ವಿಧಾನಸಭೆಯ ಸಭಾಧ್ಯಕ್ಷರು ಅನುಮತಿ ನೀಡಿರುವುದನ್ನು ವಿರೋಧಿಸಿ, ತೆಲಂಗಾಣದ ಕಾಂಗ್ರೆಸ್‌ ನಾಯಕ ಎಂ. ಭಟ್ಟಿ ವಿಕ್ರಮಾರ್ಕ ಅವರು 36 ಗಂಟೆಗಳ ಉಪವಾಸ ಕೈಗೊಂಡಿದ್ದಾರೆ. ಆದರೆ,…

  • ತೆಲಂಗಾಣ : ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಸ್ಪರ್ಧೆ

    ಹೈದರಾಬಾದ್‌ : ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ಪಕ್ಷದ ಉನ್ನತ ಪದಾಧಿಕಾರಿಯೋರ್ವರು ಇಂದು ಗುರುವಾರ ತಿಳಿಸಿದ್ದಾರೆ.  ತೆಲಂಗಾಣದ ಎಲ್ಲ 17 ಲೋಕಸಭಾ ಸ್ಥಾನಗಳಿಗೆ ಕಾಂಗ್ರೆಸ್‌ ಸ್ಪರ್ಧಿಸಬೇಕೆಂಬ ಶಿಫಾರಸನ್ನು ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾಗಿದೆ…

ಹೊಸ ಸೇರ್ಪಡೆ