Toll

 • ಫಾಸ್ಟಾಗ್‌ ಜಾರಿ; ಡಿಸೆಂಬರ್‌ 15ರೊಳಗೆ ಅಳವಡಿಸಿಕೊಳ್ಳಿ

  ಹೊಸದಿಲ್ಲಿ: ಹೆದ್ದಾರಿಯಲ್ಲಿ ಸುಲಭ ಟೋಲ್‌ ಪಾವತಿ ವ್ಯವಸ್ಥೆಗಾಗಿ ಪರಿಚಯಿಸಲಾಗಿದ್ದ ಫಾಸ್ಟಾಗ್‌ ವ್ಯವಸ್ಥೆ ಇದಿನಿಂದ ಬಹುತೇಕ ಕಡೆಗಳಲ್ಲಿ ಜಾರಿಗೆ ಬಂದಿದೆ. ಕರ್ನಾಟಕದ 36 ಟೋಲ್‌ ಪ್ಲಾಜಾಗಳನ್ನು ಒಳಗೊಂಡಂತೆ ಒಟ್ಟು 593 ಟೋಲ…ಗಳಲ್ಲಿ ಫಾಸ್ಟಾಗ್‌ ವ್ಯವಸ್ಥೆ ಜಾರಿಗೆ ಬಂದಿದೆ. ಈ ಹಿಂದೆ…

 • ಫಾಸ್ಟ್‌ಟ್ಯಾಗ್‌ ಇಲ್ಲ ಅಂದ್ರೆ ದುಪ್ಪಟ್ಟು ಟೋಲ್‌ ಕಟ್ಟಿ!

  ಹೊಸದಿಲ್ಲಿ: ಹೆದ್ದಾರಿಗಳ ಟೋಲ್‌ಗ‌ಳಲ್ಲಿ ಆಗುತ್ತಿರುವ ವಿಳಂಬ, ನಗದು ರಹಿತ ವ್ಯವಹಾರ ಉತ್ತೇಜನಕ್ಕೆ ಫಾಸ್ಟ್‌ಟ್ಯಾಗ್‌ ಅನ್ನು ಡಿ.1ರಿಂದ ಕಡ್ಡಾಯ ಮಾಡಲಾಗುತ್ತಿದ್ದು, ಟ್ಯಾಗ್‌ ಇಲ್ಲದ ಎಲ್ಲ ವಾಹನಗಳು (ನಾಲ್ಕು ಮತ್ತು ಅದಕ್ಕಿಂತ ಹೆಚ್ಚು) ದುಪ್ಪಟ್ಟು ಟೋಲ್‌ ದರ ಪಾವತಿಸಬೇಕಾಗಿದೆ. ಈಗಾಗಲೇ ಎಲ್ಲ…

 • ಅಸಮರ್ಪಕ ಹೆದ್ದಾರಿ ನಿರ್ವಹಣೆ; ಸುಂಕ ವಸೂಲಿಗೆ ಮಾತ್ರ ಆದ್ಯತೆ

  ಸುರತ್ಕಲ್: ರಾಜ್ಯದ ಆರ್ಥಿಕ ಹೆಬ್ಟಾಗಿಲು, ಕೋಟ್ಯಂತರ ಆದಾಯ ತರುವ ಏಕೈಕ ಬಂದರು ಹೊಂದಿರುವ ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ವಹಣೆ ಮಾಡುವ ಕಂಪೆನಿ ಸರಿಯಾದ ನಿರ್ವಹಣೆ ಮಾಡದೆ ಸುಂಕ ವಸೂಲಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಜನಾಕ್ರೋಶಕ್ಕೆ…

 • ಫೋನಿ’ ಚಂಡಮಾರುತಕ್ಕೆ ಮತ್ತೆ 4 ಬಲಿ ;ಸಾವಿನ ಸಂಖ್ಯೆ 15ಕ್ಕೆ

  ಭುವನೇಶ್ವರ: ಶುಕ್ರವಾರ ಬೆಳಗ್ಗೆ ಪುರಿ ಕರಾವಳಿ ಮೂಲಕ ಒಡಿಶಾ ಪ್ರವೇಶಿಸಿದ್ದ ಫೋನಿ ಚಂಡಮಾರುತ ಶನಿವಾರ ಮತ್ತೆ ನಾಲ್ವರನ್ನ ಬಲಿ ಪಡೆದಿದ್ದು,ಸಾವಿನ ಸಂಖ್ಯೆ 15 ಕ್ಕೇರಿದೆ. ಇಂದು ಬೆಳಗ್ಗೆ ಭದ್ರಕ್‌ನಲ್ಲಿ ಓರ್ವ ಸಾವನ್ನಪ್ಪಿದ್ದು, ಜಾಜ್‌ಪುರ್‌ನಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ….

 • ಲಂಕಾ ಐಸಿಸ್‌ ಅಟ್ಟಹಾಸಕ್ಕೆ ಬಲಿಯಾದವರ ಸಂಖ್ಯೆ 359ಕ್ಕೆ ಏರಿಕೆ

  ಕೊಲಂಬೋ: ಐಸಿಸ್‌ ಉಗ್ರರು ಶ್ರೀಲಂಕಾದಲ್ಲಿ ಈಸ್ಟರ್‌ ರವಿವಾರ  (ಎ. 21)ದಂದು ನಡೆದ ಸರಣಿ ಸ್ಫೋಟದಲ್ಲಿ ಬಲಿಯಾದವರ ಸಂಖ್ಯೆ ಏರಿಕೆಯಾಗುತ್ತಲೆ ಇದ್ದು, ಬುಧವಾರ ಬೆಳಗ್ಗಿನವರೆಗೆ ಸಾವಿನ ಸಂಖ್ಯೆ 359 ಕ್ಕೆ ಏರಿಕೆಯಾಗಿದೆ. ಪೊಲೀಸ್‌ ವಕ್ತಾರರು ಸಾವಿನ ಸಂಖ್ಯೆ ಹೆಚ್ಚಳವಾಗಿರುವ ಕುರಿತು…

 • ಟೋಲ್‌ ಬದಲು ಟ್ರೋಲ್‌ ರಾಜಕೀಯ

  ಕುಂದಾಪುರ: ಎರಡು ಜಿಲ್ಲೆಗಳಲ್ಲಿ ವಾಹನ ಸವಾರರ ಪಾಲಿಗೆ ಸಮಸ್ಯೆಯಾಗಿರುವ ಟೋಲ್‌ ಗೇಟ್‌ ಕುರಿತು ಯಾರೊಬ್ಬರೂ ಮಾತನಾಡುತ್ತಿಲ್ಲ. ಆದರೆ ಅಭ್ಯರ್ಥಿಗಳು ಮಾತಾಡಿದ್ದೆಲ್ಲ ಟ್ರೋಲ್‌ ಆಗುತ್ತಿದೆ! ಅಭ್ಯರ್ಥಿಗಳಾದ ನಳಿನ್‌ ಕುಮಾರ್‌ ಕಟೀಲು, ಶೋಭಾ ಕರಂದ್ಲಾಜೆ, ಮಿಥುನ್‌ ರೈ ಅತಿಹೆಚ್ಚು ಟ್ರೋಲ್‌ಗೆ ಒಳಗಾದವರು….

 • ಟೋಲ್‌ ವಿರುದ್ಧ ಕಾರು ಸ್ಥಗಿತಗೊಳಿಸಿ ಪ್ರತಿರೋಧ

  ಕೋಟ: ಸಾಸ್ತಾನ ಟೋಲ್‌ ಪ್ಲಾಜಾದಲ್ಲಿ ಕೋಟ ಜಿ.ಪಂ. ವ್ಯಾಪ್ತಿಯ ವಡ್ಡರ್ಸೆ ಗ್ರಾ.ಪಂ. ವ್ಯಾಪ್ತಿಯವರಿಗೆ ಏಕಾಏಕಿ ಟೋಲ್‌ ಸ್ವೀಕರಿಸುತ್ತಿರುವುದನ್ನು ಖಂಡಿಸಿ ಆ ಭಾಗದ ಸ್ಥಳೀಯರು ರವಿವಾರ ಟೋಲ್‌ಗೇಟ್‌ನಲ್ಲಿ ಕಾರು ಸ್ಥಗಿತಗೊಳಿಸಿ ಪ್ರತಿರೋಧ ವ್ಯಕ್ತಪಡಿಸಿದರು. ಆರಂಭದಲ್ಲಿ ವಡ್ಡರ್ಸೆ ಕೊತ್ತಾಡಿಯ ಅಜಿತ್‌ ಶೆಟ್ಟಿ…

 • ಟೋಲ್‌ ವಿನಾಯಿತಿಗಾಗಿ ಆಮರಣಾಂತ ಉಪವಾಸ

  ಪಡುಬಿದ್ರಿ: ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಪಡುಬಿದ್ರಿಯ ನಾಗರಿಕ ಸಮಿತಿ ಸದಸ್ಯರು, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಮತ್ತು ನವಯುಗ ನಿರ್ಮಾಣ ಕಂಪೆನಿಯ ರಾಘವೇಂದ್ರ ಅವರೊಂದಿಗೆ ಪಡುಬಿದ್ರಿ ಜಿ. ಪಂ. ವ್ಯಾಪ್ತಿಯ…

 • ಸೇಡಂ: ಜಿವಿಆರ್‌ ನಿರ್ಲಕ್ಷ್ಯಾಕ್ಕೆ ಹೆಚ್ಚಿದ ಅಪಘಾತ

  ಸೇಡಂ: ಅಕ್ರಮ ಮಾಡಿದರೆ ಶಿಕ್ಷೆ ಇದೆ. ಆದರೆ ಸಾವು ಬಂದರೆ ಜೀವ ಮತ್ತೆ ಬರಲು ಸಾಧ್ಯವೇ?. ಈ ಪ್ರಶ್ನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಇದೆ. ಏಕೆಂದರೆ, ಕೇವಲ ರಸ್ತೆ ನಿರ್ಮಿಸಿದರೆ…

 • ಟೋಲ್‌ ಸಭೆ ಸಚಿವೆ ಜಯಮಾಲಾ ಬೇಜವಾಬ್ದಾರಿ ಹೇಳಿಕೆ: ಭಟ್‌

  ಉಡುಪಿ: ಸ್ಥಳೀಯರಿಗೆ ಟೋಲ್‌ ವಿನಾಯಿತಿ ವಿಚಾರ ಕೇಂದ್ರ ಸರಕಾರದ ಕೈಯಲ್ಲಿದೆ ಎಂದು ಸಚಿವೆ ಜಯಮಾಲಾ ಅವರು ನೀಡಿರುವ ಪ್ರತಿಕ್ರಿಯೆ ಬೇಜವಾಬ್ದಾರಿತನದ್ದು ಎಂದು ಉಡುಪಿ ಶಾಸಕ ರಘುಪತಿ ಭಟ್‌ ಟೀಕಿಸಿದ್ದಾರೆ. ಜಯಮಾಲಾ ಅವರು ಲೋಕೋಪಯೋಗಿ ಸಚಿವ ರೇವಣ್ಣ ಸಮಕ್ಷಮದಲ್ಲಿ ಕರೆದ…

 • ಟೋಲ್‌ ವಿನಾಯ್ತಿ: ವಿವರ ನೀಡಲು ಸೂಚನೆ

  ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್‌ ಪಾವತಿಯಿಂದ ವಿನಾಯ್ತಿ ನೀಡುವ ಕುರಿತಂತೆ ವಿವರ ಒದಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ. ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್‌ ಶುಲ್ಕದಿಂದ ವಿನಾಯ್ತಿ ನೀಡುವಂತೆ ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ…

 • ಸ್ಥಳೀಯರಿಗೂ ಟೋಲ್‌: ಸೆ. 30ರ ತನಕ ಯಥಾಸ್ಥಿತಿ ಕಾಪಾಡಲು ನಿರ್ಧಾರ

  ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೋಲ್‌ ಕೇಂದ್ರಗಳಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ತೆಗೆದುಕೊಳ್ಳುವ ವಿಚಾರ ದಲ್ಲಿ ಸೆ. 30ರ ವರೆಗೆ ಯಥಾಸ್ಥಿತಿ ಕಾಪಾಡಲು ನಿರ್ಧರಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ  ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ…

 • ರಾ. ಹೆದ್ದಾರಿ ಅವ್ಯವಸ್ಥೆ: 15 ದಿನಗಳ ಗಡುವು; ಟೋಲ್‌ ಬಂದ್‌ ಎಚ್ಚರಿಕೆ

  ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಗಳನ್ನು 15 ದಿನಗಳೊಳಗೆ ಸರಿಪಡಿಸದಿದ್ದರೆ ಟೋಲ್‌ ಸಂಗ್ರಹ ಮಾಡಲು ಬಿಡುವುದಿಲ್ಲ ಎಂದು ವಿಧಾನಪರಿಷತ್ತಿನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದ ಅಪಘಾತಗಳ…

 • ತಮ್ಮದೇ ನಿರ್ಧಾರ ಜಾರಿಗೆ ಹಿಂದೇಟು

  ಬೆಂಗಳೂರು: “ಜಾಲಹಳ್ಳಿ ಕ್ರಾಸ್‌ ಮೂಲಕ ಖಾಸಗಿ ಬಸ್‌ಗಳ ಕಾರ್ಯಾಚರಣೆ ನಿಷೇಧ’ಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಹೊರಡಿಸಿರುವ ಅಧಿಸೂಚನೆಗೆ ಅಧಿಕೃತ ಮಾನ್ಯತೆ ನೀಡಲು ಸ್ವತಃ ಪೊಲೀಸ್‌ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ವಿವಿಧ ಸ್ಥಳಗಳಿಗೆ ತೆರಳುವ ಖಾಸಗಿ…

 • ಎಟಿಎಂಗಳಲ್ಲಿ ಮುಂದುವರಿದ “ನೋ ಕ್ಯಾಶ್‌’ ಬೋರ್ಡ್‌

  ಬೆಂಗಳೂರು: ಎಟಿಎಂಗಳಲ್ಲಿ “ನೋ ಕ್ಯಾಶ್‌’, “ಔಟ್‌ ಆಫ್ ಸರ್ವೀಸ್‌’ ಗುಮ್ಮ ಮತ್ತೇ ಎದ್ದಿದೆ. ಹಣ ಡ್ರಾ ಮಾಡಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಎಟಿಎಂಗಳಲ್ಲಿ ಹಣ ಖಾಲಿ ಆಗಿರುವುದಕ್ಕೆ ಚುನಾವಣೆ ಕಾರಣ ಎಂಬ ಪುಕಾರು ಕೇಳಿ ಬರುತ್ತಿದೆ. ಆದರೆ, ಇದರಲ್ಲಿ ಯಾವುದೇ…

 • ಇಂದಿನಿಂದ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ

  ಹೊಸದಿಲ್ಲಿ: ಭಾರತೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ತನ್ನ ವ್ಯಾಪ್ತಿಯಲ್ಲಿನ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ಗ‌ಳ ಶುಲ್ಕವನ್ನು ಶೇ. 5ರಿಂದ 7ಕ್ಕೆ ಹೆಚ್ಚಿಸಲು ತೀರ್ಮಾನಿಸಿದೆ. ಪರಿಷ್ಕೃತ ದರಗಳು ಮಾ.31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದ್ದು, ಟೋಲ್‌ಗ‌ಳ ಮೂಲಕ ಸಾಗುವವರಿಗೆ ಹೆಚ್ಚುವರಿ ಪ್ರಯಾಣ ದರದ…

 • ಟೋಲ್‌ನಲ್ಲಿ  ಕಾಯಿರಿ; ಹೆದ್ದಾರಿಯಲ್ಲಿ  ದಣಿಯಿರಿ

  ಪಡುಬಿದ್ರಿ: “ಟೋಲ್‌ನಲ್ಲಿ ಕಾಯಿರಿ ಹಾಗೂ ಹೆದ್ದಾರಿ ಸಂಚಾರದಲ್ಲಿ ದಣಿಯಿರಿ’ ಇದು ನವಯುಗ ನಿರ್ಮಾಣ ಕಂಪೆನಿ ಕಾರ್ಯವೈಖರಿ. ಗುರುವಾರದಂದು ಸಂಜೆಯ ವೇಳೆ ವಸ್ತುಶಃ ಪಡುಬಿದ್ರಿ ಸಮೀಪದ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ವಾಹನಗಳ ಸಾಲು ಸಾಲೇ ಕಂಡು ಬಂತು. ಮೂರು ನಿಮಿಷಗಳಿಗೂ ಹೆಚ್ಚು…

 • ರಾಜ್ಯದ 19 ರಾಜ್ಯ ಹೆದ್ದಾರಿಗಳಿಗೆ ಟೋಲ್‌; ಯಾವ ರಸ್ತೆಗಳಿಗೆ ಸುಂಕ

  ಬೆಂಗಳೂರು: ರಾಜ್ಯದಲ್ಲಿ ಕೆ-ಶಿಪ್‌ ಮತ್ತು ಕೆಆರ್‌ಡಿಸಿಎಲ್‌ ಮೂಲಕ ನಿರ್ಮಿಸಿರುವ ಸುಮಾರು 1530 ಕಿ.ಮೀ. ಉದ್ದದ 19 ರಸ್ತೆಗಳಿಗೆ ಟೋಲ್‌ ವಿಧಿಸಲು ಸರ್ಕಾರ ತೀರ್ಮಾನಿಸಿದೆ. ಇದರಿಂದಾಗಿ ಆ ರಸ್ತೆಗಳಲ್ಲಿ ಓಡಾಡಬೇಕಾದರೆ ಜನರ ಜೇಬಿಗೆ ಕತ್ತರಿ ಬೀಳಲಿದೆ. ವಿವಿಧ ಬ್ಯಾಂಕ್‌ ಮತ್ತು…

 • “ತೀರ್ಮಾನವಾಗುವವರೆಗೆ ಜಿಲ್ಲೆಯ ಮಂದಿ ಟೋಲ್‌ ನೀಡಬೇಡಿ’

  ಉಡುಪಿ: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ನೋಂದಾಯಿತ (ಕೆಎ 20) ಹಾಗೂ ಸ್ಥಳೀಯರ ಯಾವುದೇ ವಾಹನಗಳಿಗೆ ಟೋಲ್‌ ಶುಲ್ಕ ತೆಗೆದುಕೊಳ್ಳಬಾರದು ಎನ್ನುವ ಬೇಡಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಲಾಗಿದೆ. ಈ ಬಗ್ಗೆ ಒಂದು ರೀತಿಯ ತೀರ್ಮಾನವಾಗುವವರೆಗೆ ಉಡುಪಿ ಜಿಲ್ಲೆಯ ಮಂದಿ…

 • ಟೋಲ್‌ ಸೆಸ್‌ ಯಾನ ದರ 3 ರೂ. ಹೆಚ್ಚಳ

  ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ 66ರ ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್‌ ಸಂಗ್ರಹ ಪ್ರಾರಂಭಿಸಿದೆ. ಟೋಲ್‌ ಸಂಗ್ರಹಣೆಯ ಅಧಿಕ ವೆಚ್ಚ ಭರಿಸುವ ಸಲುವಾಗಿ ಟೋಲ್‌ ಮುಖಾಂತರ ಸಾಗುವ ಪ್ರತಿ ಪ್ರಯಾಣಿಕರಿಂದ 3 ರೂ. ಟೋಲ್‌ ಸೆಸ್‌…

ಹೊಸ ಸೇರ್ಪಡೆ