Tourist place

 • ಮಣಿಪಾಲ, ಉಡುಪಿ, ಮಲ್ಪೆಯೂ ಆಗಲಿವೆ ಸ್ಮಾರ್ಟ್‌ ಸಿಟಿ !

  ಉಡುಪಿ: ಪ್ರವಾಸಿ ತಾಣವಾಗಿ ಬೆಳೆಯುತ್ತಿರುವ ಉಡುಪಿ, ಶಿಕ್ಷಣ ಕಾಶಿ ಖ್ಯಾತಿಯ ಮಣಿಪಾಲ ಮತ್ತು ಕರಾವಳಿ ಕರ್ನಾಟಕದ ಪ್ರಮುಖ ಬಂದರು ಹೊಂದಿರುವ ಮಲ್ಪೆಗಳನ್ನು “ಸ್ಮಾರ್ಟ್‌ ಸಿಟಿ’ ಪರಿಕಲ್ಪನೆಯಡಿ ಅಭಿವೃದ್ಧಿ ಪಡಿಸಲು ಅಗತ್ಯವಿರುವ ಸಿದ್ಧತೆ ನಡೆಯುತ್ತಿದೆ. ಅಂತಾರಾಷ್ಟ್ರೀಯ ಗುಣ್ಣಮಟ್ಟದ ಮೂಲಸೌಕರ್ಯ, ಸಂಚಾರ…

 • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಐತಿಹಾಸಿಕ ಗಡಾಯಿಕಲ್ಲು

  ಐತಿಹಾಸಿಕ, ಪ್ರಾಕೃತಿಕ ಸೌಂದರ್ಯವನ್ನು ತನ್ನ ಒಡಲಲ್ಲಿಟ್ಟುಕೊಂಡಿರುವ ಗಡಾಯಿಕಲ್ಲು ಪ್ರವಾಸಿಗರನ್ನು ಗಮನಸೆಳೆಯುವ ತಾಣವಾಗಿದೆ. ಕಲ್ಲು-ಬಂಡೆಗಳ ಮೇಲೆ ನಿರ್ಮಿತವಾಗಿರುವ ಮೆಟ್ಟಿಲು ಹತ್ತುವುದು ಕೂಡ ಸಾಹಸ. ಹೀಗೆ ಪ್ರವಾಸ ತಾಣದ ವಿಶೇಷತೆ ಮತ್ತು ಅನುಭವವನ್ನು ಪ್ರವಾಸಿಗರೊಬ್ಬರು ಅಕ್ಷರ ರೂಪದಲ್ಲಿ ಹಂಚಿಕೊಂಡಿದ್ದಾರೆ. ಮುಂಜಾನೆಯ ಮೈ…

 • ಅಮರನಾಥ ಯಾತ್ರೆ ಎಂದೆಂದೂ ಅಮರ

  ದಕ್ಷಿಣ ಕಾಶ್ಮೀರದ ಹಿಮಾಲಯ ಶ್ರೇಣಿ ವ್ಯಾಪ್ತಿಯಲ್ಲಿ 3,888 ಮೀ. ಎತ್ತರದಲ್ಲಿರುವ ನೈಸರ್ಗಿಕ ಹಿಮಲಿಂಗದ ದರ್ಶನವನ್ನು ಪಡೆಯಲು ಈ ಬಾರಿ ನಾವೂ ಸಹ ಉತ್ಸಾಹದಿಂದ ತೆರಳಿದೆವು. ಭೂಲೋಕದ ಸ್ವರ್ಗವನ್ನು ನೋಡಲು ಕಾತುರರಾಗಿ ಅಕ್ಕ, ಭಾವ ಕೇಳಿದ ತಕ್ಷಣ ಯಾತ್ರೆಗೆ ನಾನು…

 • ಬಾದಾಮಿ ಭಾಗ್ಯ ತೆರೆದೀತೇ

  ಬಾದಾಮಿ: ವಿಶ್ವದ ಗಮನ ಸೆಳೆದ ಬಾದಾಮಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಅಥವಾ ರಾಜ್ಯ ಸರ್ಕಾರ ಗಮನ ಸೆಳೆಯುತ್ತಿಲ್ಲ ಎಂಬ ಕೂಗು ಇಲ್ಲಿಗೆ ನಿತ್ಯ ಬರುವ ನೂರಾರು ಪ್ರವಾಸಿಗರಿಂದ ಕೇಳಿ ಬರುತ್ತಿವೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ…

 • ವಿಶ್ವ ಪಾರಂಪರಿಕ ತಾಣ.. ಸೌಲಭ್ಯ ಗೌಣ!

  ಬಾಗಲಕೋಟೆ: ಒಂದು ಕಾಲದಲ್ಲಿ ಬಾದಾಮಿ ಚಾಲುಕ್ಯರು, ಸಾಮ್ರಾಜ್ಯ ಅರಸರಾಗಿ ಅಧಿಕಾರ ಸ್ವೀಕರಿಸುವ ಕೇಂದ್ರ ಸ್ಥಾನ (ಪಟ್ಟಾಧಿಕಾರ)ವಾಗಿದ್ದ ವಿಶ್ವ ದರ್ಜೆಯ ಪ್ರವಾಸಿ ತಾಣ ಪಟ್ಟದಕಲ್ಲ ಕನಿಷ್ಠ ಮೂಲ ಸೌಲಭ್ಯಗಳಿಲ್ಲದೇ ಸೊರಗಿದೆ. ಒಂದೆಡೆ ಸೌಲಭ್ಯಗಳಿಲ್ಲದೇ ನಲುಗಿದರೆ, ಇನ್ನೊಂದೆಡೆ ಮಲಪ್ರಭಾ ನದಿ ಪ್ರವಾಹ…

 • ಅದೊಂದು ಅವಿಸ್ಮರಣೀಯ ಪ್ರವಾಸ…!

  ವಿದ್ಯಾರ್ಥಿ ಜೀವನವೇ ಒಂದು ಪ್ರೆಶ್ನೆಯ ಮಾಲಿಕೆ. ಪರೀಕ್ಷೆಯ ಮೊದಲು ಒಂದು ರೀತಿಯ ಆತಂಕ. ಪರೀಕ್ಷೆಯ ನಂತರ ಏನು ಮಾಡುವುದು? ಎಂಬ ಯೋಚನೆ. ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷಾ ತಯಾರಿಗಿಂತ ಹೆಚ್ಚಾಗಿ ರಜೆಯ ಮಜವನ್ನು ಸವಿಯುವ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ….

 • ಗುಹೆಯೇ ಈ ಶಿವನ ಆಲಯ

  ಪ್ರಕೃತಿಯಲ್ಲಿನ ವಿಸ್ಮಯಗಳೇ ಅದ್ಭುತ ಆದನ್ನು ಊಹಿಸಲು ಯಾರಿಂದಲೂ ಸಾಧ್ಯವಿಲ್ಲ ಇದಕ್ಕೆ ಪೂರಕವೆಂಬಂತೆ ಪ್ರಕೃತಿಯಿಂದ ನಿರ್ಮಿತವಾದಂತಹ ಗುಹೆ ಆ ಗುಹೆಯೊಳಗೆ ನೆಲೆಸಿರುವವನು ಮಾತ್ರ ಈಶ ಅಂದ ಹಾಗೆ ನಾನು ಹೇಳಲು ಹೊರಟಿರುವುದು ಪ್ರಕೃತಿಯಿಂದಲೇ ನಿರ್ಮಿತವಾಗಿರುವ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ…

 • ಶರಧಿ ಗಂಭೀರತೆಗೆ ಸಾಕ್ಷಿ ಬೇಕಲದ ಈ ಕೋಟೆ

  ಸುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಪ್ರದೇಶ ನೆಲಕ್ಕೆ ಹಸಿರ ಹೊದಿಕೆ ಹೊಯಿದಂತೆ ಕಾಣುವ ನಯನ ಮನೋಹರ ಹೂಬಳ್ಳಿಗಳು, ಎತ್ತ ನೋಡಿದರೂ ನಮಗೆ ರಕ್ಷಣೆಗೆ ನಿಂತಂತೆ ಭಾಸವಾಗುವ ಕೆಂಪುಕೋಟೆ, ಕೋಟೆಯ ಮೇಲೆ ಹತ್ತಿ ನೋಡಿದರೆ ಕೋಟೆಗೆ ಮುತ್ತಿಕ್ಕುತಿರುವ ಸಮುದ್ರದ ಅಲೆಗಳು,…

 • ಮೇರುತಿ ಪರ್ವತನ್ನೇರಿ ಬಾನೆತ್ತರಕ್ಕೆ ಕೈಚಾಚಿ ಮೋಡಗಳನ್ನು ಸ್ಪರ್ಶಿಸುವ ಖುಷಿ ಅವರ್ಣನೀಯ

  ಪ್ರವಾಸಿಗರ ಸ್ವರ್ಗ ಎಂದೇ ಕರೆಯಬಹುದಾದ ಚಿಕ್ಕಮಗಳೂರುಜಿಲ್ಲೆ ಹಲವಾರು ಪ್ರವಾಸಿತಾಣಗಳನ್ನು ಹೊಂದಿರುವ ಜಿಲ್ಲೆ ಎಂದೇ ಹೆಸರುವಾಸಿಯಾಗಿದೆ, ಚಿಕ್ಕಮಗಳೂರು ಎಂದಾಕ್ಷಣನಮ್ಮ ಮನಸಿನಲ್ಲಿ ಬರುವಂತಹ ಪ್ರಮುಖ ಹೆಸರು ಕೆಮ್ಮಣ್ಣು ಗುಂಡಿ, ಬಾಬಬುಡನಗಿರಿ, ಮುಳ್ಳಯ್ಯನಗಿರಿಬೆಟ್ಟ, ಇವಿಷ್ಟು ತಾಣಗಳನ್ನು ಹೆಚ್ಚಿನ ಪ್ರವಾಸಿಗರು ಸಂದರ್ಶಿಸುವ ಸ್ಥಳಗಳು. ಆದರೆ…

 • ಅಪಾಯವಿಲ್ಲದ ಜಲರಾಶಿ ಸಿರಿಮನೆ ಫಾಲ್ಸ್‌

  40 ಅಡಿ ಎತ್ತರದಿಂದ ಜಿಗಿಯುವ ಈ ಜಲಪಾತ ಅಷ್ಟೇನೂ ಅಪಾಯಕಾರಿ ಯಲ್ಲ. ಸುಲಭವಾಗಿ ಇಳಿದು ನೀರಿನಲ್ಲಿ ಆಟವಾಡಬಹುದು. ಸಿರಿಮನೆ ಫಾಲ್ಸ್‌ಗೆ ಹೋಗಲು ಅನುಕೂಲಕರ ರಸ್ತೆ ಇದೆ. ಮಳೆಗಾಲ ಮುಗಿದ ಸೆಪ್ಪಂಬರ್‌ನಿಂದ ಫೆಬ್ರವರಿ ಕೊನೆಯವರೆಗೆ ಸೂಕ್ತ ಸಮಯ. ಹಿತವಾಗಿ ಸುರಿಯುವ ಮಳೆ,…

 • ಅತ್ತ ಝರಿ, ಇತ್ತ ಸುಂದರಿ

  ಚಾಲುಕ್ಯರ ರಾಜಧಾನಿ ಅಚ್ಚರಿಯ ರೂಪದಿಂದ ಸೆಳೆಯುತ್ತಿದೆ. ಪುರಾತತ್ವ ಇಲಾಖೆಯ ಕಾಯಕಲ್ಪದ ಸ್ಪರ್ಶದಿಂದ, ಕಮರಿದ್ದ ಕಲೆಯ ಬಲೆಯಲ್ಲೀಗ ನವಚೇತನ ತುಂಬಿಕೊಂಡಿದೆ. ಮಹಾಮಳೆಯ ಕಾರಣ, ಕೊಳಕೆಲ್ಲ ಕೊಚ್ಚಿ ಹೋಗಿದೆ. ಪಕ್ಕದಲ್ಲೇ ಒಂದು ಪುಟ್ಟ ಜೋಗ ಹುಟ್ಟಿದೆ. ಅಗಸ್ತ್ಯತೀರ್ಥವೂ ಸ್ವಚ್ಛ, ಸುಂದರ… ಮಹಾಸಾಮ್ರಾಜ್ಯದ…

 • ಮಳೆ ಮುಂಜಾಗ್ರತೆ: ಮಾಂದಲಪಟ್ಟಿಗೆ ಪ್ರವೇಶ ನಿಷೇಧ

  ಮಡಿಕೇರಿ: ಪ್ರಸಿದ್ಧ ಪ್ರವಾಸಿತಾಣ ಮಾಂದಲಪಟ್ಟಿಗೆ ತೆರಳುವ ರಸ್ತೆಯಲ್ಲಿ ಮಳೆಯಿಂದ ಹಾನಿಯಾಗಿರುವ ಹಿನ್ನೆಲೆ ಪ್ರವಾಸಿಗರ ಪ್ರವೇಶವನ್ನು ಆಗಸ್ಟ್‌ ತಿಂಗಳ ಅಂತ್ಯದವರೆಗೆ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಮಾಂದಲಪಟ್ಟಿ ಭಾಗದಲ್ಲಿ ಮಳೆಯಿಂದ ಭೂಕುಸಿತ ವಾಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಜಿಲ್ಲಾಡಳಿತ ತಾಂತ್ರಿಕ…

 • ಮೈತುಂಬಿ ಹರಿಯುತ್ತಿದೆ ಕೊಸಳ್ಳಿ ಜಲಪಾತ

  ಬೈಂದೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಕೊಸಳ್ಳಿ ಜಲಪಾತ ತುಂಬಿ ಹರಿಯುತ್ತಿದ್ದು ಚಾರಣಿಗರನ್ನು ಜಲಪಾತ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಕುಂದಾಪುರ ತಾಲೂಕಿನ ಶಿರೂರು ಸಮೀಪದಲ್ಲಿರುವ ಈ ಕೊಸಳ್ಳಿ ಜಲಪಾತ ಆಕರ್ಷಕವಾಗಿದೆ. ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವ ಹಚ್ಚ ಹಸುರಿನ ಕಾಡು, ಜಲಪಾತದಿಂದ…

 • ಒಮ್ಮೆ ನೋಡಿ ಸೊಬಗಿನ ಹೂಡೆ!

  ಸುಂದರವಾದ ಸಂಜೆಯ ವೇಳೆ ಏಕಾಂತ ಬಯಸುವ ಮನಸ್ಸುಗಳು ಕಡಲ ತಟಗಳಿಗೆ ಹೋಗುವುದು ಸಾಮಾನ್ಯ. ಆದರೆ ವಾರಾಂತ್ಯ ಅಥವಾ ರಜೆ ಬಂತೆಂದರೆ ಎಲ್ಲರೂ ಹೋಗ ಬಯಸುವುದು ಸಮುದ್ರ ತೀರಕ್ಕೆ. ಹೀಗಾಗಿ ಸಮುದ್ರ ತೀರದಲ್ಲಿ ಇಂದು ಶಾಂತತೆ ಇಲ್ಲ. ಸಾವಿರಾರು ಪ್ರವಾಸಿಗರು…

 • ಪ್ರವಾಸಿಗರ ಮೃತ್ಯುಕೂಪವಾದ ಬಲಮುರಿ, ಎಡಮುರಿ

  ಶ್ರೀರಂಗಪಟ್ಟಣ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಬಲಮುರಿ ಹಾಗೂ ಎಡಮುರಿ ಜಲಪಾತಗಳು ಪ್ರವಾಸಿಗರ ಪಾಲಿಗೆ ಮೃತ್ಯುಕೂಪವಾಗುತ್ತಿದೆ. ಸೂಚನಾ ಫ‌ಲಕಗಳನ್ನು ಅಳವಡಿಸಿ ಅಪಾಯದ ಮುನ್ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ನೀರಿನೊಡನೆ ಸರಸವಾಡಲು ಇಳಿಯುವ ಪ್ರವಾಸಿಗರು ಸಾವನ್ನಪ್ಪುತ್ತಿದ್ದಾರೆ. ಕಳೆದ ನಾಲ್ಕೂವರೆ…

 • ಚಹಾ ತೋಟದ ಊರಿನಲ್ಲಿ ಚುನಾವಣೆಯ ಘಮಘಮ

  ವಯನಾಡ್‌! ಪ್ರವಾಸಿ ತಾಣವಾಗಿ, ಚಹಾ ಮತ್ತು ಇತರ ಪ್ಲಾಂಟೇಷನ್‌ ಬೆಳೆಗಳಿಗೆ ಪ್ರಸಿದ್ಧವಾದ ಊರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ಊರು ಈಗ ಮತ್ತಷ್ಟು ಪ್ರಸಿದ್ಧಿಯಾಗಿದೆ. ನಾಲ್ಕಾರು ದಿನಗಳಲ್ಲಿ ವಯನಾಡ್‌ ಬಗ್ಗೆ ಗೂಗಲ್‌ ತಡಕಾಡಿದವರ…

 • ಉಣಕಲ್‌ ಚಂದ್ರಮೌಳೇಶ್ವರ

  ಹುಬ್ಬಳ್ಳಿಯಿಂದ ಉಣಕಲ್‌ ರಸ್ತೆಯಲ್ಲಿ ಸಾಗಿದರೆ ಚಂದ್ರಮೌಳೇಶ್ವರ ದೇಗುಲ ಎದುರಾಗುತ್ತದೆ. ಇದು 12ನೇ ಶತಮಾನದ ದೇಗುಲ. ನಾಲ್ಕು ದಿಕ್ಕಿನಲ್ಲಿ ನಾಲ್ಕು ದ್ವಾರಗಳನ್ನೂ, ಎರಡು ನಂದಿಯ ವಿಗ್ರಹಗಳನ್ನು ಹೊಂದಿರುವ ಈ ಅಪರೂಪ ದೇಗುಲ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಯಿತು ಎಂದು ಹೇಳಲಾಗುತ್ತದೆ. ಉತ್ತರ…

 • ಜಿಲ್ಲಾ ಕೇಂದ್ರಕ್ಕೆ ಸನಿಹದಲ್ಲಿದ್ದರೂ ಅನಾಥ ಸ್ಥಿತಿಯಲ್ಲಿ ಪಡುಕರೆ

  ಕಟಪಾಡಿ: ದೇಶದ ಕುಗ್ರಾಮಗಳಿಗೂ ಸಂಪರ್ಕ ಏರ್ಪಡಿಸುವ ಕಾರ್ಯ ಇದೀಗ ಪ್ರಗತಿಯಲ್ಲಿದೆ. ಆದರೆ ಉಡುಪಿ ಜಿಲ್ಲಾ ಕೇಂದ್ರಕ್ಕೆ ಸಮೀಪದಲ್ಲಿದ್ದರೂ, ಪ್ರವಾಸಿ ತಾಣವಾಗಿದ್ದರೂ ಉದ್ಯಾವರದ ಪಡುಕರೆ ಮಾತ್ರ ಅನಾಥ ಸ್ಥಿತಿಯಲ್ಲಿದೆ. ಉದ್ಯಾವರ ಪಂಚಾಯತ್‌ ವ್ಯಾಪ್ತಿಯ 13ನೇ ವಾರ್ಡ್‌ ಆಗಿರುವ ಪಡುಕರೆ ಸಮುದ್ರ…

 • ಸುವರ್ಣಾ ನದಿ ತಟ ಪ್ರವಾಸಿ ತಾಣವಾಗಲು ಸುವರ್ಣಾವಕಾಶ

  ಅಜೆಕಾರು: ಕಾರ್ಕಳ ತಾಲೂಕಿನ ಪ್ರಮುಖ ಜೀವ ನದಿ ಎಣ್ಣೆಹೊಳೆ ಸುವರ್ಣಾ ನದಿ ತಟದಲ್ಲಿ ಸುಮಾರು ಒಂದು ಎಕರೆ ಬಯಲು ಪ್ರದೇಶದ್ದು ಇಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.   ಈ ಜಾಗ ಪಂ. ಅಧೀನದಲ್ಲಿದ್ದು, ಅಭಿವೃದ್ಧಿಯತ್ತ ಗಮನ ಹರಿಸಿದಲ್ಲಿ ಆಕರ್ಷಕ…

 • ಮಲ್ಪೆ ಬೀಚ್‌ನಲ್ಲಿ ಜೀವರಕ್ಷಣೆಗೆ ಬೇಕು ರಕ್ಷಣಾ ಸೌಕರ್ಯಗಳು 

  ಮಲ್ಪೆ: ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ಮತ್ತು ಸೈಂಟ್‌ಮೇರೀಸ್‌ನಲ್ಲಿ ಇದೀಗ ನಿತ್ಯ ಜನಸಂದಣಿ. ಅದರಲ್ಲೂ ವಾರಾಂತ್ಯ ಗಿಜಿಗುಡುತ್ತಿರುತ್ತದೆ. ನೀರಿಗಿಳಿವವರ ಸಂಖ್ಯೆ ಹೆಚ್ಚಾಗಿದ್ದು, ಅಪಾಯವೂ ಇರುವುದರಿಂದ ಜೀವರಕ್ಷಣೆ ಮಾಡುವ ಲೈಫ್‌ಗಾರ್ಡ್‌ಗಳಿಗೆ ಹೆಚ್ಚಿನ ರಕ್ಷಣಾ ಸೌಕರ್ಯ ಬೇಕಾಗಿದೆ.  ಎಚ್ಚರಿಕೆ ಮಾತು ನಿರ್ಲಕ್ಷ…

ಹೊಸ ಸೇರ್ಪಡೆ