Train

 • ಹಾಲಿನ ಪಾತ್ರೆಗೆ ಕೊಳಚೆ ನೀರು: ದೂರು

  ಉಡುಪಿ: ರೈಲಿನಲ್ಲಿ ಚಹಾ ಮಾರಾಟ ಮಾಡಿಕೊಂಡು ಬಂದಿದ್ದ ರೈಲ್ವೇ ಕ್ಯಾಟರಿಂಗ್‌ನ ಯುವಕನ ಬಳಿ ಇದ್ದ ಹಾಲಿನ ಪಾತ್ರೆಗೆ (ಕಿಟಲಿ) ಕೊಳಚೆ ನೀರು ಸೇರಿದ ಘಟನೆ ಬುಧವಾರ ಸಂಭವಿಸಿದ್ದು ಈ ಬಗ್ಗೆ ಪ್ರಯಾಣಿಕರೋರ್ವರು ರೈಲ್ವೇ ಇಲಾಖೆಗೆ ದೂರು ನೀಡಿದ್ದಾರೆ. ಮುಂಬಯಿಯಂದ…

 • ಆಲಮಟ್ಟಿ-ಯಾದಗಿರಿ ರೈಲು ಆರಂಭಿಸಿ

  ಮುದ್ದೇಬಿಹಾಳ: ಈ ಭಾಗದ 85 ವರ್ಷಗಳಷ್ಟು ಹಳೆ ಬೇಡಿಕೆಯಾಗಿರುವ ಆಲಮಟ್ಟಿ ಮುದ್ದೇಬಿಹಾಳ ಯಾದಗಿರಿ ನೂತನ ರೈಲು ಮಾರ್ಗ ಅನುಷ್ಠಾನದ ಕುರಿತು ಜು. 7ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದಲಿ ಆಲಮಟ್ಟಿ ಯಾದಗಿರಿ…

 • ರೈಲಿನಲ್ಲೇ ಅಂಗಡಿ ಪ್ರಗತಿ ಪರಿಶೀಲನಾ ಸಭೆ!

  ಬೆಳಗಾವಿ: ಪ್ರಯಾಣಿಕರ ಸುರಕ್ಷತೆ, ಪ್ರಾಮಾಣಿಕತೆ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಸ್ವತ್ಛತೆ ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಭಾನುವಾರ ಬೆಳಗಾವಿಯಿಂದ ಹುಬ್ಬಳ್ಳಿಗೆ ವಿಶೇಷ…

 • ಮಳೆಕೊಯ್ಲು ಪದ್ಧತಿ ಅಳವಡಿಸಿ ಜಲ ಸಾಕ್ಷರರಾದರು !

  ಮಹಾನಗರ: ನಗರದಲ್ಲಿ ಮಳೆಕೊಯ್ಲು ಪದ್ಧತಿ ಮೂಲಕ ಜಲ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಉದಯವಾಣಿಯು ‘ಸುದಿನ’ದಲ್ಲಿ ಕೈಗೊಂಡಿರುವ ‘ಮನೆ ಮನೆ ಮಳೆಕೊಯ್ಲು’ ಅಭಿಯಾನ ಪರಿಣಾಮ ಬೀರತೊಡಗಿದೆ. ಮಳೆಕೊಯ್ಲು ಬಗ್ಗೆ ಮಾಹಿತಿ ನೀಡಲೆಂದು ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌…

 • ಹಳಿಗಳಲ್ಲಿ ಇನ್ನು ಕಂಪನಿ ರೈಲು ಸಂಚಾರ?

  ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ. ಯೋಜನೆಯ ಪ್ರಕಾರ, ಈ ಬಗ್ಗೆ…

 • 107 ವರ್ಷ ಪೂರ್ಣಗೊಳಿಸಿದ ಪಂಜಾಬ್‌ ಮೇಲ್‌

  ಮುಂಬಯಿ: ದೇಶದ ಅತ್ಯಂತ ದೂರದ ಹಳೆ ರೈಲುಗಳಲ್ಲಿ ಒಂದಾದ ಪಂಜಾಬ್‌ ಮೇಲ್‌ ರೈಲು ಶನಿವಾರದಂದು 107 ವರ್ಷಗಳನ್ನು ಪೂರ್ಣಗೊಳಿಸಿದೆ. ಅಷ್ಟೇ ಅಲ್ಲದೆ, ಜೂನ್‌ 1 ಮುಂಬಯಿ ಮತ್ತು ಪುಣೆ ನಗರಗಳನ್ನು ಸಂಪರ್ಕಿಸುವ ಡೆಕ್ಕನ್‌ ಕ್ವೀನ್‌ ಎಕ್ಸ್‌ಪ್ರೆಸ್‌ ರೈಲಿಗೂ ಹುಟ್ಟುಹಬ್ಬವಾಗಿದೆ….

 • ಟಿಕೆಟ್‌ ರಹಿತ ಪ್ರಯಾಣ 14 ಕೋ. ರೂ. ದಂಡ ವಸೂಲಿ

  ಮುಂಬಯಿ: ಟಿಕೆಟ್‌ ಇಲ್ಲದೆ ಪ್ರಯಾಣ ನಡೆಸುವ ಪ್ರಯಾಣಿಕರ ವಿರುದ್ಧ ಕಾರ್ಯಾಚರಣೆ ನಡೆಸಿದ ಪಶ್ಚಿಮ ರೈಲ್ವೇ ಇಲಾಖೆಯು ಉಪನಗರಗಳ ಲೋಕಲ್‌ ರೈಲಿನ ಪ್ರಯಾಣಿಕರಿಂದ ಸುಮಾರು 14.64 ಕೋ. ರೂ.ಗಳಷ್ಟು ದಂಡ ವಸೂಲಿ ಮಾಡಿದೆ. ಯಾವುದೇ ಅನುಮತಿ ಇಲ್ಲದೆ ವಸ್ತು ಸಾಗಾಟ,…

 • ರೈಲು ವಿಳಂಬ : ಛೇ…600 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ NEET ಪರೀಕ್ಷೆ ಮಿಸ್‌

  ಬೆಂಗಳೂರು: ಹಂಪಿ ಎಕ್ಸ್‌ಪ್ರೆಸ್‌ ರೈಲು ವಿಳಂಬವಾದ ಹಿನ್ನಲೆಯಲ್ಲಿ 600ಕ್ಕೂ ಹೆಚ್ಚು ಮಂದಿ ನೀಟ್‌ ಪರೀಕ್ಷಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಬಳ್ಳಾರಿ, ಕೊಪ್ಪಳ ಸೇರಿ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ರೈಲಿನಲ್ಲಿ ಆಗಮಿಸುತ್ತಿದ್ದರು. ಭಾನುವಾರ ಬೆಳಗ್ಗೆ 6…

 • ಆರ್‌ಪಿಎಫ್ ಸಿಬ್ಬಂದಿ ಕರ್ತವ್ಯ ನಿಯೋಜನೆಯಲ್ಲಿ ತಾರತಮ್ಯ?

  ಹುಬ್ಬಳ್ಳಿ: ರೈಲ್ವೆ ಸುರಕ್ಷತಾ ಬಲ (ಆರ್‌ಪಿಎಫ್‌)ಸಿಬ್ಬಂದಿ ಕರ್ತವ್ಯ ನಿಯೋಜನೆಯಲ್ಲಿ ಅಧಿಕಾರಿಗಳು ತಾರತಮ್ಯ ತೋರುತ್ತಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಕೆಲ ಸಿಬ್ಬಂದಿಗೆ 12 ತಾಸು, 24 ತಾಸು ಕೆಲಸ ನೀಡಲಾಗುತ್ತಿದೆ ಎಂಬ ಅಳಲು ಅನೇಕರದ್ದಾಗಿದೆ. ರೈಲ್ವೆ ನಿಲ್ದಾಣ ಸೇರಿದಂತೆ ಇಲಾಖೆಯ…

 • ಮತ್ಸ್ಯಗಂಧ ರೈಲಿನಲ್ಲಿ ಮತ್ತೆ ಬೆಂಕಿ ಅವಘಡ

  ಬೆಳ್ತಂಗಡಿ: ಮುಂಬೈನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಸಮೀಪ ಮಂಗಳವಾರ ತಡರಾತ್ರಿ 2 ಗಂಟೆಗೆ ಬೆಂಕಿ ಅವಘಡ ಉಂಟಾದ ಘಟನೆ ಗೋವಾ-ಕರ್ನಾಟಕ ಗಡಿಭಾಗದ ಕಾನಕೋನ ಸಮೀಪ ನಡೆದಿದೆ. ಮುಂಬೈನಿಂದ ಮಡಗಾವ್‌ ರೈಲ್ವೆ ನಿಲ್ದಾಣಕ್ಕೆ ರಾತ್ರಿ 1.45ಕ್ಕೆ…

 • ರೈಲಿಗೆ ಹಾರಿ ಮೃತಪಟ್ಟವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್‌

  ಹೊನ್ನಾವರ: ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಹೆದರಿ ಚಲಿಸುತ್ತಿದ್ದ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದಾನೆ. ಹಳದೀಪುರದ ಕುದಬೈಲ್‌ ನಿವಾಸಿ, ಕರ್ಕಿ ಗುರುಕುಲ ಪ್ರೌಢಶಾಲೆಯ ವಿದ್ಯಾರ್ಥಿ ವಿಜೇತ ರಾಮದಾಸ ನಾಯ್ಕ (16) ಮಂಗಳವಾರ ಕುಮಟಾದಿಂದ ಹೊನ್ನಾವರ ಕಡೆಗೆ ಹೋಗುತ್ತಿದ್ದ…

 • ಸಂಭಾವ್ಯ ಅಪಾಯ ತಪ್ಪಿಸಿದ ಅತ್ತೆ-ಅಳಿಯನ ಸಮಯಪ್ರಜ್ಞೆ

  ಪುತ್ತೂರು: ರೈಲು ಪ್ರಯಾಣ ಮಾಡುತ್ತಿದ್ದ ಅತ್ತೆ- ಅಳಿಯನ ಸಮಯ ಪ್ರಜ್ಞೆಯ ಜತೆಗೆ ಕುಂದಾಪುರ ಬಿಜೂರು ಬಳಿಯ ರೈಲು ಹಳಿ ಹತ್ತಿರದಲ್ಲಿದ್ದ ಮನೆಯವರ ಸಹಕಾರದಿಂದ ಭಾರೀ ರೈಲು ಅವಘಡವೊಂದು ತಪ್ಪಿದಂತಾಗಿದೆ. ಮುಂಬಯಿಯಿಂದ ಎರ್ನಾಕುಲಂಗೆ ಹೊರಟಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯಲ್ಲಿ…

 • ಮಂಗಳ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ

  ಕುಂದಾಪುರ: ದಿಲ್ಲಿಯ ನಿಜಾಮುದ್ದೀನ್‌ನಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ಮಂಗಳ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಭೀತಿ ಸೃಷ್ಟಿಯಾಯಿತು. ಆದರೆ, ಅದೇ ಬೋಗಿಯಲ್ಲಿದ್ದ ಮಹಿಳೆಯೊಬ್ಬರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿತು. ಈ…

 • ವೀಕ್ಲಿ ಎಕ್ಸ್‌ಪ್ರೆಸ್‌ ರೈಲು ಓಡಿಸಲು ನಿರ್ಧಾರ

  ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಕೃಷ್ಣರಾಜಪುರಂ-ಕೋಚುವೇಲಿ ಮಧ್ಯೆ ಏ.29ರಿಂದ ಜುಲೈ 1ರಂದು ವಿಶೇಷ ದರದ ವೀಕ್ಲಿ ಎಕ್ಸ್‌ಪ್ರೆಸ್‌ ರೈಲು (06027) ಓಡಿಸಲು ನಿರ್ಧರಿಸಲಾಗಿದೆ. ರೈಲು ಪ್ರತಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಕೃಷ್ಣರಾಜಪುರಂನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6…

 • ಶಾಲೆಯೇ ಚುಕುಬುಕು ರೈಲು!

  ಬೆಟಗೇರಿ: ರೈಲು ಡಬ್ಬಿಯಲ್ಲಿ ಪಾಠ ಹೇಳುವ ಮೇಷ್ಟ್ರು, ರೈಲಿನಲ್ಲಿ ಕುಳಿತು ಪಾಠ ಕೇಳುವ ಮಕ್ಕಳು, ಆಟದೊಂದಿಗೆ ಪಾಠಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಇದು ಗೋಕಾಕ ಶೈಕ್ಷಣಿಕ ವಲಯ ವ್ಯಾಪ್ತಿಯ ಹೂಲಿಕಟ್ಟಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ…

 • ಸಾಯುತ್ತೇನೆಂದು ಹೋಗಿ ರೈಲೇರಿ ಸುಟ್ಟು ಹೋದ ಯುವಕ

  ಬೆಂಗಳೂರು: ಯುವಕನೊಬ್ಬ ಸಾಯುತ್ತೇನೆಂದು ರೈಲನ್ನೇ ರಿ ವಿದ್ಯುಕ್‌ ಶಾಕ್‌ಗೆ ಗುರಿಯಾಗಿ ಸಾವನ್ನಪ್ಪಿರುವ ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು ತಡವಾಗಿ ಗುರುವಾರ ಬೆಳಕಿಗೆ ಬಂದಿದೆ. ಮಾನಸಿಕಅಸ್ವಸ್ಥನಂತೆ ಕಂಡು ಬಂದಿದ್ದ ಯುವಕ ಸಾಯುತ್ತೇನೆ ಎಂದು ರೈಲನ್ನೇರಿದ್ದು, ಬಳಿಕ ಕೈ ಎತ್ತಿದಾಗ…

 • ಮಾಟುಂಗದ ಸೇತುವೆ ಕನ್ನಡ ಮಾತನಾಡುತ್ತದೆ !

  ಎಲ್ಲಾದರೂ ಕಾರ್ಯಕ್ರಮವಿದ್ದಾಗ ಮನೆಯಿಂದ ಹೊರಡುವಾಗಲೇ ತಡವಾಯಿತೆಂದರೆ ಆವತ್ತು ರೈಲು ಬೋಗಿ ಎಷ್ಟೇ ತುಂಬಿರಲಿ, ಅದರ ಗೊಡವೆ ಇರುವುದಿಲ್ಲ. ಹೇಗಾದರೂ ತೂರಿಕೊಂಡು ಬೋಗಿಯೊಳಗಡೆ ಸೇರಿಕೊಳ್ಳುತ್ತೇನೆ. ಜಡೆಗೆ ಸಿಕ್ಕಿಸಿದ ಕ್ಲಿಪ್ಪು, ರಬ್ಬರ್‌ ಕಳಚಿ ಯಾರದೋ ಕಾಲಡಿ ಬಿದ್ದು ಚೂರುಚೂರಾಗುವುದು, ಕೂದಲು ಸಡಿಲಗೊಂಡು…

 • ಅನುಮಾನಂ ಪೆದ್ದ ರೋಗಂ

  ಅಂದು ಅಮ್ಮನ ಜೊತೆ ಮುಂಬೈಗೆ ಹೊರಟಿದ್ದೆ. ಕುಡಚಿ ರೈಲು ನಿಲ್ದಾಣದಲ್ಲಿ ನಿಂತು ಸಹ್ಯಾದ್ರಿ ಎಕ್ಸ್‌ಪ್ರೆಸ್‌ಗೆ ಕಾಯುತ್ತಿದ್ದೆವು. ಸಮಯ 8 ಗಂಟೆ. ಅಮ್ಮ ಮಣಭಾರದ ಬ್ಯಾಗ್‌ಗಳನ್ನು ತಂದಿದ್ದರು.ನನಗೆ ಚಿಂತೆ… “ಹೇಗಪ್ಪಾ, ಈ ಲಗ್ಗೇಜುಗಳನ್ನು ರೈಲಿನಲ್ಲಿ ಎತ್ತಿ ಇಡೋದು?’ ಅಂತ. ಅಷ್ಟರಲ್ಲೇ…

 • ಕೆಲ ರೈಲು ಸಂಚಾರ ಮಾರ್ಪಾಡು

  ಹುಬ್ಬಳ್ಳಿ: ನೈಋತ್ಯ ರೈಲ್ವೆ ಕೆಲವು ರೈಲುಗಳ ಸಂಚಾರದಲ್ಲಿ ಮಾರ್ಪಾಡು ಮಾಡಿದ್ದು, ರೈಲುಗಳ ಸಮಯವನ್ನು ಪರಿಷ್ಕರಿಸಿದೆ. ಬೆಂಗಳೂರು-ಮೈಸೂರು ಮೆಮು ಸ್ಪೆಷಲ್‌ (06575/06576) ರೈಲು ಮಾ.18ರಿಂದ ವಾರದಲ್ಲಿ 6 ದಿನ ಭಾನುವಾರ ಹೊರತುಪಡಿಸಿ ಸಂಚರಿಸಲಿದೆ. ಸಂಜೆ 5:20ಕ್ಕೆ ಬೆಂಗಳೂರು ನಗರದಿಂದ ಹೊರಡಲಿದ್ದು,…

 • ಮೈಸೂರು-ಕುಶಾಲನಗರ ರೈಲು ಹಳಿ ಜೋಡಣೆಗೆ ಕೇಂದ್ರ ಅಸ್ತು

  ಮೈಸೂರು: ಮೈಸೂರು (ಬೆಳಗೊಳ) – ಕುಶಾಲನಗರ ನಡುವೆ ರೈಲ್ವೆ ಹಳಿ ಜೋಡಣೆಯ 1854.62 ಕೋಟಿ ರೂ. ವೆಚ್ಚದ ನೂತನ ರೈಲು ಮಾರ್ಗದ ಕಾಮಗಾರಿಗೆ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.  ರೈಲ್ವೆ ಮಂಡಳಿಯ ಕಾಮಗಾರಿ ವಿಭಾಗದ ನಿರ್ದೇಶಕ ಧನಂಜಯ ಸಿಂಗ್‌…

ಹೊಸ ಸೇರ್ಪಡೆ