Treatment

 • ಪೇಜಾವರ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಕೆ

  ಉಡುಪಿ: ಪೇಜಾವರ ಶ್ರೀಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದು, ಹಲವು ಗಣ್ಯರು ಭೇಟಿ ನೀಡಿ ಅವರ ಕ್ಷೇಮಾರ್ಥ ಪ್ರಾರ್ಥನೆ ಸಲ್ಲಿಸಿದರು. ಕಾಂಗ್ರೆಸ್‌ ಪ್ರದೇಶ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಭೇಟಿ ನೀಡಿ, “ನಾನು ಚಿಕ್ಕ ವಯಸ್ಸಿನಲ್ಲಿ ತಂದೆ ಜತೆ ಭೇಟಿ…

 • ಪೇಜಾವರ ಶ್ರೀಗಳಿಗೆ ದೀರ್ಘ‌ಕಾಲದ ಚಿಕಿತ್ಸೆ ಅಗತ್ಯ

  ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗಿದ್ದರೂ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದನವಿದೆ. ದೀರ್ಘ‌ಕಾಲದ ಚಿಕಿತ್ಸೆ ಅಗತ್ಯವಿದೆ. ಶ್ವಾಸಕೋಶ, ಉಸಿರಾಟದ ಸಮಸ್ಯೆ ಹೊರತು ಬೇರಾವುದೇ ಸಮಸ್ಯೆಗಳಿಲ್ಲ. ಇವು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ತಂಡದವರ ಹೇಳಿಕೆಯ ಪ್ರಮುಖ ಅಂಶ. ಬೆಂಗಳೂರು ಕೆಎಂಸಿ ಆಸ್ಪತ್ರೆಯ…

 • ಯಥಾಸ್ಥಿತಿಯಲ್ಲಿ ಚಿಕಿತ್ಸೆ ಮುಂದುವರಿಕೆ

  ಉಡುಪಿ: ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಆರೋಗ್ಯ ಗಂಭೀರವಾಗಿದ್ದು, ಸ್ಥಿರವಾಗಿ ಮುಂದುವರಿಯುತ್ತಿದೆ. ಇದೇ ವೇಳೆ ಬೆಂಗಳೂರು ಮಣಿಪಾಲ್‌ ಆಸ್ಪತ್ರೆಯ ಇಬ್ಬರು ತಜ್ಞ ವೈದ್ಯರು ಮಣಿಪಾಲದ ವೈದ್ಯರ ಜತೆ ಸಮಾಲೋಚನೆ ನಡೆಸಿದ್ದಾರೆ. ದಿಲ್ಲಿ ಏಮ್ಸ್‌…

 • ಎಬಿಎಆರ್‌ಕೆ ಕಾರ್ಡ್‌ ಮಾಡಿಸಿ, ಚಿಕಿತ್ಸೆ ಪಡೆಯಿರಿ

  ಮೈಸೂರು: ಆರೋಗ್ಯ ರಕ್ಷಣೆಗೆ ಸೂಕ್ತ ಚಿಕಿತ್ಸೆ ಪಡೆಯಲು ಬಡತನ ಅಡ್ಡಿಯಾಗಬಾರದು. ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ (ಎಬಿಎಆರ್‌ಕೆ) ಕಾರ್ಡ್‌ ಮಾಡಿಸಿ ಉಚಿತ ಚಿಕಿತ್ಸೆ ಪಡೆದು ಆರೋಗ್ಯವನ್ನು ರಕ್ಷಿಸಿಕೊಳ್ಳಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಕೆ.ಒಂಟಿಗೋಡಿ ಹೇಳಿದರು. ಆರೋಗ್ಯ…

 • ಡಿ.ಕೆ.ಶಿವಕುಮಾರ್‌ಗೆ ಮುಂದುವರಿದ ಚಿಕಿತ್ಸೆ

  ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ವಶದಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ದಿಲ್ಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಜ್ವರ ಮತ್ತು ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಶನಿವಾರ ಮಧ್ಯಾಹ್ನ ನವದೆಹಲಿಯ ರಾಮ್‌…

 • ಆರ್ಥಿಕ ಚೇತರಿಕೆ ನಿರ್ಮಲಾ ಚಿಕಿತ್ಸೆ

  ನವದೆಹಲಿ: ಅಮೆರಿಕ ಮತ್ತು ಚೀನಾದ ಟ್ಯಾರಿಫ್ ಸಮರದ ನಡುವೆಯೇ, ಕುಸಿಯುತ್ತಿರುವ ಆರ್ಥಿಕತೆಗೆ ಉತ್ತೇ ಜನ ನೀಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮುಂದಾಗಿದ್ದಾರೆ. ಅದರಲ್ಲೂ ವಿದೇಶಿ ಹೂಡಿಕೆ, ಆಟೋ ಮತ್ತು ರಿಯಾಲ್ಟಿ ವಲಯದಲ್ಲಿನ ಕುಸಿತ ವನ್ನೇ ಗಣನೆಗೆ ತೆಗೆದುಕೊಂಡಿರುವ ಅವರು, ಕಳೆದ…

 • ನಾನು ಯಾರಿಗೂ ಬೇಡವಾದೆನಾ?

  ಐವತ್ತನಾಲ್ಕು ವರ್ಷದ ಕಮಲಮ್ಮನವರಿಗೆ ಉರಿಯೂತ ಜಾಸ್ತಿಯಾಗಿ ಸಂಧಿವಾತ ತಜ್ಞರಲ್ಲಿ ಚಿಕಿತ್ಸೆ ಪಡೆದಿದ್ದರೂ ಪ್ರಯೋಜನವಾಗಿರಲಿಲ್ಲ. ದಿನನಿತ್ಯದ ಜೀವನವೇ ಕಷ್ಟವಾದಂತೆ ಅನಿಸುತಿತ್ತು. ಮಂಡಿನೋವು ಜಾಸ್ತಿಯಾಗಿ ಮಂಚ ಹತ್ತಿ ಇಳಿಯುವುದು ಪ್ರಯಾಸವಾಗಿತ್ತು. ಬೆನ್ನು- ಭುಜದಲ್ಲಿ ಶಕ್ತಿ ಕುಂದಿದಂತೆ ಅನಿಸುತ್ತಿತ್ತು. ಹತ್ತು ಹೆಜ್ಜೆ ನಡೆದರೆ…

 • ಬರ್ತ್‌ಡೇಗೆ ಶಿವಣ್ಣ ಗೈರು

  ಸಾಮಾನ್ಯವಾಗಿ ಚಿತ್ರರಂಗದಲ್ಲಿ ಸ್ಟಾರ್‌ ನಟರ ಬರ್ತ್‌ಡೇ ಅಂದ್ರೆ ಅವರ ಅಭಿಮಾನಿಗಳಿಗೆ ಹಬ್ಬವಿದ್ದಂತೆ. ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ವಿಭಿನ್ನವಾಗಿ ಆಚರಿಸಲು ಅಭಿಮಾನಿಗಳು ಕೂಡ ತಿಂಗಳ ಮೊದಲೇ ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಯಾವುದೇ ಸ್ಟಾರ್ ಇರಲಿ ತಮ್ಮ ಬರ್ತ್‌ಡೇ ದಿನವನ್ನು ಅಭಿಮಾನಿಗಳ…

 • ಚಿಕಿತ್ಸೆ ನೀಡಿದ ಡಾ.ಉಮೇಶ ಜಾಧವ

  ಯಾದಗಿರಿ: ತಾಲೂಕಿನ ಮುಂಡರಗಿ ಗ್ರಾಮದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ, ಸ್ವತಃ ಚಿಕಿತ್ಸೆ ನೀಡುವ ಮೂಲಕ ಕಲಬುರಗಿ ಸಂಸದ ಡಾ| ಉಮೇಶ ಜಾಧವ್‌ ಮಾನವೀಯತೆ ಮೆರೆದಿದ್ದಾರೆ. ಮುಂಡರಗಿ ಬಳಿ ಟಂಟಂ…

 • ಚಿತ್ತವಿಕಲತೆಗೆ ಉಚಿತ ಚಿಕಿತ್ಸೆ

  ದೊಡ್ಡಬಳ್ಳಾಪುರ: ಚಿತ್ತವಿಕಲತೆ ಮಾನಸಿಕ ರೋಗವಾಗಿದ್ದು, ಮೂಢನಂಬಿಕೆಗಳಿಗೆ ಮರುಳಾಗದೇ, ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ರೋಗ ತಡೆಗಟ್ಟಬಹುದು. ಸರ್ಕಾರ ಇದಕ್ಕೆ ಉಚಿತ ಚಿಕಿತ್ಸಾ ಸೌಲಭ್ಯ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಗಿರೀಶ್‌…

 • ಹಾವು ಕಚ್ಚಿದಾಗ ಧೈರ್ಯದಿಂದ ಚಿಕಿತ್ಸೆ ಪಡೆಯಿರಿ

  ದೊಡ್ಡಬಳ್ಳಾಪುರ: ಹಾವು ಕಚ್ಚಿದಾಗ ಭಯಪಡೆದೆ ಚಿಕಿತ್ಸೆ ಪಡೆದರೆ ವಾಸಿಯಾಗುತ್ತದೆ. ಇದಕ್ಕೆ ನಂಬಿಕೆ, ಧೈರ್ಯವನ್ನು ಹೊಂದಿರುವುದು ಮುಖ್ಯ ಎಂದು ಉರುಗ ತಜ್ಞ ಡಿ.ಎಸ್‌.ಮುರುಳಿಕೃಷ್ಣ ಹೇಳಿದರು. ನಗರಸಭೆ ಸಮೀಪದ ಮೈ.ತಿ.ಶ್ರೀಕಂಠಯ್ಯ ಉದ್ಯಾನದಲ್ಲಿ ವಾಯು ವಿಹಾರಿಗಳ ಸಂಘದ ವತಿಯಿಂದ ನಡೆದ ಹಾವು ಕುರಿತು…

 • ಎಲ್ಲವನ್ನೂ ಕೊಟ್ಟ ದೇವರು “ಅವನನ್ನು’ ತೋರಿಸಲಿಲ್ಲ!

  ಅಮ್ಮನನ್ನು ಪರೀಕ್ಷಿಸಿದ ವೈದ್ಯರು- “ಐದಾರು ಚೆಕಪ್‌ ಆಗಬೇಕಿದೆ. ಅಡ್ಮಿಟ್‌ ಮಾಡಿಕೊಳ್ತೇವೆ. ಪೇಶಂಟ್‌ ಜೊತೆ ಒಬ್ರು ಇರಬೇಕಾಗುತ್ತೆ. ನೀನು ಹೋಗಿ ಚಾಪೆ-ಬೆಡ್‌ಶೀಟ್‌ ತಗೊಂಡು ಬಂದುಬಿಡು’ ಅಂದರು. ನಾಳೆ, ಒಂದು ಕಾರ್ಡ್‌ ಬರೆದು ಅಪ್ಪನಿಗೆ ಎಲ್ಲ ವಿಷಯ ತಿಳಿಸಬೇಕು ಅಂದುಕೊಂಡೇ ಮನೆಗೆ…

 • ಐಸ್‌ಕ್ಯಾಂಡಿ ಪ್ರಕರಣ: ಮುಂದುವರಿದ ಚಿಕಿತ್ಸೆ

  ಕುಂದಾಪುರ/ಸಿದ್ದಾಪುರ: ಐಸ್‌ಕ್ಯಾಂಡಿ ಸೇವಿಸಿ ಅಸ್ವಸ್ಥರಾದ ಕೆಲವರು ಇನ್ನಷ್ಟೇ ಚೇತರಿಸಿಕೊಳ್ಳಬೇಕಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಚಿಕಿತ್ಸೆಗೆ ಬರುವವರೂ ಇದ್ದಾರೆ. ಬುಧವಾರ ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 6 ಮಂದಿ ಚಿಕಿತ್ಸೆಗಾಗಿ ಆಗಮಿಸಿದ್ದು ನಾಲ್ವರು ದಾಖಲಾಗಿ ಸಂಜೆ ವೇಳೆಗೆ…

 • ಪ್ರಕೃತಿ ಚಿಕಿತ್ಸೆಯಿಂದ ರೋಗ ಗುಣಮುಖ

  ದೇವನಹಳ್ಳಿ: ಅನಾದಿ ಕಾಲದಿಂದಲೂ ಸಹ ಆರ್ಯುವೇದ ಜೌಷದಿಗೆ ತನ್ನದೇ ಆದ ಕೊಡುಗೆ ಇದೆ. ಭಾರತ ಸಸ್ಯ ರಾಶಿಗಳು ಇವೆ ಅವುಗಳ ಬಗ್ಗೆ ಸಂಬಂಧಿಸಿದಂತೆ ತಿಳಿಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ಹೇಳಿದರು. ನಗರದ ಶಾಂತಿ ನಗರದ ಶಾಂತಿ…

 • ನಕಲಿ ವೈದ್ಯರ ಜಾಲ ಬಯಲು

  ಮುಂಬೈ: ಮಹಾರಾಷ್ಟ್ರದಲ್ಲಿ ನಾಲ್ಕು ವರ್ಷಗಳ ಕಾಲ ನಕಲಿ ವೈದ್ಯಕೀಯ ಪದವಿ ಹೊಂದಿದ 57 ‘ವೈದ್ಯ’ರು ರೋಗಿಗಳು ಚಿಕಿತ್ಸೆ ನೀಡಿದ ಆಘಾತಕಾರಿ ವಿಚಾರ ಬಯಲಾಗಿದೆ. ಈ ಬಗ್ಗೆ 2018ರ ಅಕ್ಟೋಬರ್‌ನಲ್ಲಿಯೇ ಎಫ್ಐಆರ್‌ ದಾಖಲಾಗಿತ್ತು. 2014-15ನೇ ಸಾಲಿನಲ್ಲಿ ವೈದ್ಯಕೀಯ ಕಾಲೇಜೊಂದರಿಂದ ಪದವಿ…

 • ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ವೈದ್ಯ ಲೋಕವೇ ಅಚ್ಚರಿ

  ತುಮಕೂರು: ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ವೈದ್ಯ ಲೋಕವೇ ಅಚ್ಚರಿ ಪಡುವ ರೀತಿಯಲ್ಲಿ ಶುಕ್ರವಾರ ಚೇತರಿಕೆ ಕಂಡು ಬಂದಿದೆ. ಸಿದ್ದಗಂಗಾ ಮಠದ ಹಳೇ ಮಠದಲ್ಲಿ ಶ್ರೀಗಳಿಗೆ ಶುಕ್ರವಾರ ಚೆನ್ನೈನ ರೇಲಾ ಆಸ್ಪತ್ರೆ…

 • ಹಾರಿ ಹೋಗದ ಪ್ಯಾಪಿಲಾನ್‌!

  ಮೈಸೂರಿನ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ಅವರ “ಸಂಕಲ್ಪ’ ಸಂಸ್ಥೆಯ “ಜೈಲಿನಿಂದ ಬಯಲಿಗೆ ರಂಗಯಾತ್ರೆ’ಯ ಸಾಹಸಕ್ಕೆ ಈಗ ಭರ್ತಿ 20 ವರ್ಷ. 500- 600 ಕೈದಿಗಳು ಇವರಲ್ಲಿ ರಂಗಶಿಕ್ಷಣ ಪಡೆದು, ಸನ್ನಡತೆ ರೂಢಿಸಿಕೊಂಡಿದ್ದಾರೆ. ಜೈಲಿನ ಕಲಾವಿದರೇ ಇದ್ದ ಇವರ ನಾಟಕದ…

 • ಮಗನನ್ನು ಉಳಿಸಿಕೊಳ್ಳಲು ಹಂಬಲ

  ವಿಜಯಪುರ: ಹುಟ್ಟುತ್ತಲೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಈ ಮಗುವಿಗೆ 11 ವಯದಲ್ಲೇ 4 ಶಸ್ತ್ರಚಿಕಿತ್ಸೆ ಆಗಿದೆ. ಇದೀಗ 5ನೇ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ತನ್ನ ಕೂಲಿಯನ್ನೇ ನಂಬಿರುವ ಕುಟುಂಬ ಸಾಗಿಸುವ ಆ ತಾಯಿ ಮಗನನ್ನು ಉಳಿಸಿಕೊಳ್ಳಲು…

 • ಉಡುಪಿ: ಗಾಯಗೊಂಡ ಬಾವಲಿ, ಗರುಡ: ಚಿಕಿತ್ಸೆ

  ಉಡುಪಿ: ವಿದ್ಯುತ್‌ ಸ್ಪರ್ಶಿಸಿ ಹಾರಲಾಗದೆ ಅಸಹಾಯಕ ಪರಿಸ್ಥಿತಿಯಲ್ಲಿ ಪತ್ತೆಯಾದ ಗರುಡ ಮತ್ತು ಬಾವಲಿಗಳನ್ನು ಉಡುಪಿಯ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಶುಕ್ರವಾರ ನಡೆದಿದೆ. ನಗರದ ಜಾಮಿಯ ಮಸೀದಿ ಬಳಿ ವಿದ್ಯುತ್‌ ಕಂಬದ…

 • ಮಡಿಕೇರಿ: ಕಾಲು ಮುರಿದ ಕಾಡಾನೆಗೆ ಚಿಕಿತ್ಸೆ

  ಮಡಿಕೇರಿ : ಬಲಗಾಲು ಮುರಿದು ಹೋದ ಸ್ಥಿತಿಯಲ್ಲಿ ಕುಶಾಲ ನಗರ ಸಮೀಪ ಕಾಡಾನೆಯೊಂದು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬಂದಿ ಆನೆಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಂಡಿದ್ದಾರೆ. ಆನೆಕಾಡು ಮೀಸಲು ಅರಣ್ಯದಲ್ಲಿ ಸುಮಾರು 25 ವರ್ಷ ಪ್ರಾಯದ ಗಂಡಾನೆ ಗಾಯಗೊಂಡು  ಕೆಲವು…

ಹೊಸ ಸೇರ್ಪಡೆ