Tulu Drama

 • ಧರ್ಮ ಸಮನ್ವಯತೆ ಸಾರುವ ಕೇರಿಗೊರಿ ಕೇಸರಿ

  ರಾಷ್ಟ್ರಭಕ್ತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಸಾರುವ ನಾಟಕವಿದು. ರಾಷ್ಟ್ರಭಕ್ತಿ, ಧರ್ಮಗಳ ಸಂಘರ್ಷಗಳ ಸಂದೇಶದ ನಡುವೆಯೂ ನಾಟಕದ ಹಾಸ್ಯ ಸನ್ನಿವೇಶಗಳು ನಿರಂತರವಾಗಿ ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಎರಡು ದಶಕಗಳಿಂದ ತುಳು ರಂಗಭೂಮಿಯಲ್ಲಿ ಸುಮಾರು 30ಕ್ಕೂ ಮಿಕ್ಕಿ ವಿಭಿನ್ನ ಪರಿಕಲ್ಪನೆಯ ತುಳು…

 • ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಕನ

  ಸಂಬಂಧಗಳನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ಬದುಕು ಸಂತೋಷವಾಗುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಸಾಂಸಾರಿಕ ಸಂಬಂಧಗಳನ್ನು ರೂಪಿಸುತ್ತವೆ ವಿನಹ ಪ್ರಚಲಿತ ಫ್ಯಾಷನ್‌ ಲೋಕದ ಅತಿ ಆಸೆಯ ಜೀವನ ಕ್ರಮಗಳಲ್ಲ ಎನ್ನುವುದು ಸುಮನಸಾ ಕೊಡವೂರು ಪ್ರಸ್ತುತ ಪಡಿಸಿದ ತುಳು ಸಾಂಸಾರಿಕ ಹಾಸ್ಯಮಯ ಕನ…

 • ತೆಕ್ಕ್ ದ್‌ ಪೋಂಡು ಉಡಲ್ದ ತುಡರ್‌…

  ವೃತ್ತಿಯಲ್ಲಿ ಇನ್ಶೂರೆನ್ಸ್‌ ಕಂಪೆನಿಯಲ್ಲಿ ಅಧಿಕಾರಿ. ಮಿತ ಮಾತು- ಹಿತವೆನಿಸುವ ನಡೆ ನುಡಿ. ಬಹುಶಃ ಅಷ್ಟೇ ಆಗಿದ್ದರೆ ಇಂದು ಎಂ.ಕೆ. ಸೀತಾರಾಮ ಕುಲಾಲ್‌ ಎಂಬವರ ಪರಿಚಯ ಅವರ ಬಳಗ ಬಿಟ್ಟು ಬೇರೆ ಎಲ್ಲೂ ಇರುತ್ತಿರಲಿಲ್ಲವೇನು. ಆದರೆ “ದಾಸಿ ಪುತ್ರ’ ಎಂಬ…

 • ‘ತುಳು ನಾಟಕ ಪರಂಪರೆ’ ಆಚಾರ್ಯ ಕೃತಿ: ಡಾ| ಬಿ.ಎ. ವಿವೇಕ ರೈ

  ಮಂಗಳೂರು: ತುಳು ರಂಗ ಭೂಮಿ ಕ್ಷೇತ್ರಕ್ಕೆ ಮುದ್ದು ಮೂಡುಬೆಳ್ಳೆ ಅವರ ‘ತುಳು ನಾಟಕ ಪರಂಪರೆ’ ಪುಸ್ತಕ ಒಂದು ಆಚಾರ್ಯ ಕೃತಿ ಎಂದು ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಅಭಿಪ್ರಾಯಪಟ್ಟರು. ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಸ್ವರಮಂಟಮೆ…

 • ಹಳೆ ನಾಟಕಗಳ ವೈಭವ ಮರುಕಳಿಸಿದ ತುಳು ನಾಟಕ ಪರ್ಬ

  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ನಾಟಕ ಪರ್ಬದಲ್ಲಿ ಒಂದು ವಾರದಲ್ಲಿ ನಿರಂತರವಾಗಿ ಏಳು ನಾಟಕಗಳು ಮಂಗಳೂರಿನ ಕುದ್ಮಲ್‌ ರಂಗರಾವ್‌ ಪುರಭವನದಲ್ಲಿ ನಡೆಯಿತು. ಹಿರಿಯ ತುಳು ನಾಟಕಕಾರರ ಜನಪ್ರಿಯ ನಾಟಕಗಳನ್ನು ವಿವಿಧ ತಂಡಗಳು ಅಚ್ಚುಕಟ್ಟಾಗಿ ಪ್ರದರ್ಶಿಸಿ ತುಳುವಿನ ಹಳೆ…

 • ಅರೆ ಶತಮಾನ ಕಳೆದರೂ ಬಾಡದ ಬಯ್ಯಮಲ್ಲಿಗೆ

  ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲದಲ್ಲಿ ಸಾಂಸಾರಿಕ ಮತ್ತು ದುರಂತ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು ಹೊರತು ಪ್ರೇಕ್ಷಕರ ಕೊರತೆ ಇಲ್ಲ ಎಂಬುದಕ್ಕೆ ಬಯ್ಯಮಲ್ಲಿಗೆ ಸಾಕ್ಷಿಯಾಯಿತು. ತುಳು ನಾಟಕ ಎಂದರೆ ನಗಿಸಲಷ್ಟೇ…

 • ತುಳು ನಾಟಕ ವೀಕ್ಷಿಸಿದ ಸದಾನಂದಗೌಡ

  ಬೆಂಗಳೂರು: ಸದಾ ರಾಜಕೀಯ ಜಂಜಾಟಗಳಲ್ಲಿ ಮುಳುಗಿರುವ ಕೇಂದ್ರ ಸಚಿವ ಸದಾನಂದ ಗೌಡ ಭಾನುವಾರ ಸಂಜೆ ಕೊಂಚ ಬಿಡುವು ಮಾಡಿಕೊಂಡು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ತುಳು ಹಾಸ್ಯ ನಾಟಕ ವೀಕ್ಷಿಸಿದರು. ಯಕ್ಷಗಾನ ಪ್ರೇಮಿ ಎ.ಪಿ.ಕಾರಂತ ಅವರು 60ರ ವಸಂತಕ್ಕೆ ಹೆಜ್ಜೆಯಿರಿಸಿದ…

 • ಹೊಸ ಮೆರಗಿನಲ್ಲಿ ಬಂದ ಅರ್ಧ ಶತಮಾನ ಹಿಂದಿನ ಬಯ್ಯ ಮಲ್ಲಿಗೆ 

  ಹಾಸ್ಯ ಪ್ರಧಾನ ನಾಟಕಗಳದ್ದೇ ಪಾರಮ್ಯವಿರುವ ಈ ಕಾಲ ಘಟ್ಟದಲ್ಲಿ ಸಾಂಸಾರಿಕ ನಾಟಕಗಳಿಗೂ ಪ್ರೇಕ್ಷಕರಿದ್ದಾರೆ .ಅದನ್ನು ಕುಟುಂಬ ಸಮೇತರಾಗಿ ವೀಕ್ಷಿಸಲು ಬಯಸುವ ಪ್ರೇಕ್ಷಕರ ಸಂಖ್ಯೆ ಈಗಲೂ ಇದೆ. ಇಂಥ ನಾಟಕಗಳನ್ನು ಪ್ರದರ್ಶಿಸುವವರ ಕೊರತೆ ಮಾತ್ರವೇ ಇತ್ತು.ಎಂಬುದಕ್ಕೆ ಬಯ್ಯ ಮಲ್ಲಿಗೆ ಸಾಕ್ಷಿಯಾಯಿತು….

 • ತುಳು ನಾಟಕ ಪರ್ಬ- ಪರದೆ ಯುಗದ ಎಂಟು ನಾಟಕಗಳ ಮೆಲುಕು 

  (ಕಳೆದ ವಾರದಿಂದ ) ತಮ್ಮಲೆ ಅರ್ವತ್ತನ ಕೋಲ  ಐದನೇ ದಿನ ತುಳು ನಾಟಕ ಮತ್ತು ಸಿನಿಮಾ ಕ್ಷೇತ್ರದ ದಿಗ್ಗಜರಾಗಿ ಮೆರೆದ ಕೆ.ಎನ್‌. ಟೇಲರ್‌ ಅವರ ತಮ್ಮಲೆ ಅರ್ವತ್ತನ ಕೋಲ ನಾಟಕದ ಪ್ರದರ್ಶನ. ಪೆರ್ಡೂರಿನ “ಕೂಡಿª ಕಲಾವಿದೆರ್‌’ ಈ ನಾಟಕವನ್ನು…

 • ತುಳು ನಾಟಕ ಪರ್ಬ- ಪರದೆ ಯುಗದ ಎಂಟು ನಾಟಕಗಳ ಮೆಲುಕು

  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಂಗಳೂರು ಮಹಾನಗರ ಪಾಲಿಕೆಯ ಸಹಭಾಗಿತ್ವದಲ್ಲಿ ಪುರಭವನದಲ್ಲಿ ಮಾ. 24 ರಿಂದ 31ರ ತನಕ ಆಯೋಜಿಸಿದ್ದ “ತುಳು ನಾಟಕ ಪರ್ಬ’ ನಾಟಕ ಪ್ರೇಮಿಗಳ ಪಾಲಿಗೆ ಸಂಭ್ರಮದ ಹಬ್ಬವಾಯಿತು. ನಾಟಕ ಆಯ್ಕೆಯ ವಿಚಾರದಲ್ಲಿ ಅಕಾಡೆಮಿಗೆ ಒಂದು…

 • ಡೊಂಬಿವಲಿ: ಜನಮನಗೆದ್ದ ನಿಶ್ಚಯ ಆಂಡ್‌ ನಾಟಕ

  ಡೊಂಬಿವಲಿ: ಇತ್ತೀಚೆಗೆ ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ ವಾರ್ಷಿಕೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಡೆದ ನಿಶ್ಚಯ ಆಂಡ್‌ ನಾಟಕವು ಪ್ರೇಕ್ಷಕರ ಮನಸನ್ನು ಸೂರೆಗೊಂಡಿತು. ಅನುಭವಿ-ಅನನುಭವಿ ಕಲಾವಿದರನ್ನು ಒಗ್ಗೂಡಿಸಿ ನಿರ್ದೇಶಕರು ನಡೆಸಿದ ಪ್ರಯೋಗವು ಕೊನೆಗೂ ಯಶಸ್ವಿಯಾಯಿತು. ನಾಟಕದ ಮುಖ್ಯ ಪಾತ್ರಧಾರಿ…

 • ತುಳು ನಾಟಕ ನಿಶ್ಚಯ ಆಂಡ್‌ಗೆ ಮುಹೂರ್ತ

  ಡೊಂಬಿವಲಿ: ಲೇಖಕ, ನಿರ್ದೇಶಕ, ರಂಗಕಲಾವಿದ ಧನಂಜಯ ಮೂಳೂರು ಇವರ 7ನೇ ಕೃತಿ ನಿಶ್ಚಯ ಆಂಡ್‌ ನಾಟಕದ ಮುಹೂರ್ತವು ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ನ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು. ಸಿರಿನಾಡ ವೆಲ್ಫೆàರ್‌ ಅಸೋಸಿಯೇಶನ್‌ ಅಧ್ಯಕ್ಷ ಆರ್‌. ಕೆ. ಸುವರ್ಣ, ಶಿವಸೇನ ದಕ್ಷಿಣ…

 • ವಿಭಿನ್ನ ಕಥಾ ಹಂದರದ ಸಾಮಾಜಿಕ ನಾಟಕ “ಎನನ್‌ ನಂಬುಲೇ…!’

  ನಮ್ಮ ದೈನಂದಿನ ಜೀವನದಲ್ಲಿ ನಮ್ಮ ನಮ್ಮ ವ್ಯವಹಾರಗಳೊಂದಿಗೆ ಒಂದಷ್ಟು ಹೊತ್ತು ನಮ್ಮ ಭಾಷೆ, ಸಂಸ್ಕೃತಿ, ಕಲಾಪ್ರಕಾರಗಳ ಬಗ್ಗೆ ಕಾಳಜಿ ಉಳಿಸಿಕೊಂಡರೆ ಬಹುಶಃ ನಮ್ಮ ಮನಸ್ಸನ್ನು  ಪ್ರಫುಲ್ಲಗೊಳಿಸುವುದು ಮಾತ್ರವಲ್ಲ ನಮ್ಮ ಸಾಂಸ್ಕೃತಿಕ ಪರಂಪರೆಗೆ ನಾವು ಕೊಡುಗೆ ನೀಡಿದಂತಾಗುತ್ತದೆ. ಯಾರು ಕಲೆಯನ್ನು…

 • ತ್ರಿದಿನಗಳ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಚಾಲನೆ

  ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸಾಂಸ್ಕೃತಿಕ ಉಪಸಮಿತಿ ಭಾರತ್‌ ಬ್ಯಾಂಕ್‌ನ ಸಹಯೋಗದೊಂದಿಗೆ ಅಸೋಸಿಯೇಶನ್‌ನ ಸ್ಥಳೀಯ ಸಮಿತಿ ಗಳಿಗೆ ಈ ಬಾರಿ ತ್ರಿದಿನಗಳ ಏಕತಾಸು ಕಾಲಾವಧಿಯಾಗಿ ಆಯೋಜಿಸಿರುವ ಶ್ರೀ ಗುರು ನಾರಾಯಣ ತುಳು ನಾಟಕ ಸ್ಪರ್ಧೆಗೆ ಆ. 12ರಂದು…

 • ಚೈತನ್ಯ ಕಲಾವಿದರ ನೂತನ ನಾಟಕ ತೂಯಿನಾಯೆ ಪೋಯೆ ಮುಹೂರ್ತ

  ಕಾಪು: ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ತುಳು ಹಾಸ್ಯಮಯ ನಾಟಕ ತೂಯಿನಾಯೆ ಪೋಯೆ ನಾಟಕದ ಶುಭ ಮುಹೂರ್ತವು ಜು. 13ರಂದು ಬೈಲೂರು ಶ್ರೀ ಮಾರಿಯಮ್ಮ ದೇಗುಲದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾರಿಯಮ್ಮ ದೇವಸ್ಥಾನದ ಅರ್ಚಕ…

ಹೊಸ ಸೇರ್ಪಡೆ