Tulu Movie

 • ಆಗಸ್ಟ್‌ನಲ್ಲಿ ಇಂಗ್ಲಿಷ್‌ ಪಾಠ ಶುರು

  ಸೂರಜ್‌ ಶೆಟ್ಟಿ ನಿರ್ದೇಶನ ಮತ್ತು ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ ‘ಇಂಗ್ಲಿಷ್‌’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಸಿನೆಮಾ ಬಿಡುಗಡೆ ಯಾಗುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಇದು ಇಂಗ್ಲಿಷ್‌ ಗೊತ್ತಿಲ್ಲದ ಕಾರಣಕ್ಕೆ ಪ್ರೀತಿಯಿಂದ ದೂರವಿರಬೇಕಾದ ಪರಿಸ್ಥಿತಿಯನ್ನು…

 • ‘ಕಟಪಾಡಿ ಕಟ್ಟಪ್ಪ’ ಶತಕ

  ಬ್ರಹ್ಮಾವರ ಮೂವೀಸ್‌ ಸಂಸ್ಥೆ ನಿರ್ಮಾಣದ ತುಳು ಚಿತ್ರ ‘ಕಟಪಾಡಿ ಕಟ್ಟಪ್ಪ’ ಕೋಸ್ಟಲ್ವುಡ್‌ನ‌ಲ್ಲಿ ಈ ಬಾರಿ ಹೊಸ ದಾಖಲೆ ಮಾಡಿದೆ. ಮಾ.29 ರಂದು ದೇಶದಾದ್ಯಂತ 200 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯ ಕನಸಿನೊಂದಿಗೆ ಮೂಡಿಬಂದ ಈ ಸಿನೆಮಾ ಮೊನ್ನೆ ಶನಿವಾರ ಮಂಗಳೂರಿನಲ್ಲಿ…

 • ಮಳೆಯ ಜತೆಗೆ ‘ಇಂಗ್ಲೀಷ್‌’ ಹಾಡು!

  ಕೋಸ್ಟಲ್ವುಡ್‌ ಸಿನೆಮಾದಲ್ಲಿ ಹೊಸ ನಿರೀಕ್ಷೆ ಮೂಡಿಸಿದ ನಿರ್ದೇಶಕ ಸೂರಜ್‌ ಶೆಟ್ಟಿ ಅವರ ‘ಇಂಗ್ಲೀಷ್‌’ ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಈಗ ಬಾಕಿ ಉಳಿದ ಎರಡು ಹಾಡಿನ ಶೂಟಿಂಗ್‌ ನಡೆಸಲು ರೆಡಿಯಾಗಿದೆ. ಸಿನೆಮಾದ ಎಡಿಟಿಂಗ್‌ ಕೂಡ ಈಗಾಗಲೇ ಪೂರ್ಣವಾಗಿದೆ. ಬಾಕಿ ಉಳಿದ…

 • ಮುಂದಿನ ತಿಂಗಳಲ್ಲಿ ‘ಬೆಲ್ಚಪ್ಪ’

  ಕೋಸ್ಟಲ್ವುಡ್‌ನ‌ಲ್ಲಿ ಆಡು ಭಾಷೆಯ ಟೈಟಲ್ ಮೂಲಕ ಗಮನ ಸೆಳೆದಿರುವ ರಜನೀಶ್‌ ದೇವಾಡಿಗ ನಿರ್ದೇಶನದ ಬೆಲ್ಚಪ್ಪ ಸಿನೆಮಾ ಬಿಡುಗಡೆಗೆ ರೆಡಿಯಾಗಿದೆ. ಈಗಿನ ಲೆಕ್ಕಾಚಾರದ ಪ್ರಕಾರ, ಸಿನೆಮಾವನ್ನು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಆಗ ಕೆಲವು ಕನ್ನಡ ಸಿನೆಮಾಗಳು ಕೂಡ ಬಿಡುಗಡೆಗೆ…

 • ಕೆಲವೇ ದಿನದಲ್ಲಿ ಕೇಳಲಿದೆ ಪೆಪ್ಪೆರೆರೆ ಪೆರೆರೆರೆ !

  ರಂಗೀನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶ ದೊಂದಿಗೆ ರೆಡಿಯಾದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ನವೀನ್‌ ಡಿ. ಪಡೀಲ್, ಭೋಜರಾಜ್‌ ವಾಮಂಜೂರ್‌, ಅರವಿಂದ ಬೋಳಾರ್‌, ಜೆ.ಪಿ. ತೂಮಿನಾಡು, ಸತೀಶ್‌ ಬಂದಲೆ ಮೊದಲಾದವರ…

 • ಮತ್ತೆ ಕೇಳುತ್ತಿದೆ ಗಿರಿಗಿಟ್ ಸದ್ದು

  ಮತ್ತೆ ‘ಗಿರಿಗಿಟ್’ ಸೌಂಡ್‌ ಜೋರಾಗಿದೆ. ಪೋಸ್ಟರ್‌ ಹಾಗೂ ಒಂದೊಂದು ಡೈಲಾಗ್‌ ಮೂಲಕವೇ ಸಾಮಾಜಿಕ ಜಾಲತಾಣ ದಲ್ಲಿ ಸುದ್ದಿಯಲ್ಲಿರುವ ‘ಗಿರಿಗಿಟ್’ ಸದ್ಯ ಕೋಸ್ಟಲ್ವುಡ್‌ನ‌ಲ್ಲಿ ಚರ್ಚೆ ಹುಟ್ಟುಹಾಕಿದೆ. ರೂಪೇಶ್‌ ಶೆಟ್ಟಿ ಅವರು ಮೊದಲು ಆ್ಯಕ್ಷನ್‌ ಕಟ್ ಹೇಳಿದ ಸಿನೆಮಾವಿದು. ನವೀನ್‌ ಡಿ…

 • ಶತಕದ ಹೊಸ್ತಿಲಲ್ಲಿ ಕಟಪಾಡಿ ಕಟ್ಟಪ್ಪ

  2019ರ ಕೋಸ್ಟಲ್‌ವುಡ್‌ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್‌ ನಿರ್ದೇಶನದ “ಕಟಪಾಡಿ ಕಟ್ಟಪ್ಪ’ ಸಿನೆಮಾ 75ರ ಗಡಿದಾಟಿ ಮುನ್ನುಗ್ಗುತ್ತಿದೆ. ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು,…

 • ಲವ್‌ ತಪ್ಪಲು ಕಾರಣವಾದ ಇಂಗ್ಲಿಷ್‌ !

  ಸೂರಜ್‌ ಶೆಟ್ಟಿ ನಿರ್ದೇಶನ ಮತ್ತು ಹರೀಶ್‌ ಶೇರಿಗಾರ್‌ ಮತ್ತು ಶರ್ಮಿಳಾ ಶೇರಿಗಾರ್‌ ನಿರ್ಮಾಣದ “ಇಂಗ್ಲಿಷ್‌’ ಸಿನೆಮಾದ ಚಿತ್ರೀಕರಣ ಪೂರ್ಣಗೊಂಡಿದ್ದು ಮಳೆಗಾಲ ಮುಗಿದ ಕೂಡಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದ್ದು, ಎಲ್ಲವೂ…

 • “ಎನ್ನ’ ಕಥೆ ನನ ಸುರು!

  ವಿಶ್ವನಾಥ್‌ ಕೋಡಿಕಲ್‌ ನಿರ್ದೇಶನದಲ್ಲಿ ಸಿದ್ಧವಾಗಿರುವ ಸಿನೆಮಾ “ಎನ್ನ’. ತುಳು ಚಿತ್ರರಂಗದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕೋಡಿಕಲ್‌ ಕೆಲವೊಂದು ಸಿನೆಮಾಗಳಿಗೆ ಸಹ ನಿರ್ದೇಶಕರಾಗಿ, ಸ್ಟಿಲ್‌ ಫೋಟೋಗ್ರಾಫರ್‌ ಆಗಿ ದುಡಿದಿದ್ದಾರೆ. ಇದೀಗ ಮೊದಲ ಬಾರಿಗೆ ಸಿನೆಮಾ ನಿರ್ದೇಶನ ಮಾಡಿದ್ದಾರೆ. ತುಳು ಚಿತ್ರರಂಗದಲ್ಲೇ…

 • “ಗಿರಿಗಿಟ್‌’ನಲ್ಲಿ ಪಡೀಲ್‌ ಮೀಸೆ ಮಾಮ!

  ಸದ್ಯ ಪೋಸ್ಟರ್‌ ಹಾಗೂ ಒಂದೊಂದು ಡೈಲಾಗ್‌ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುವ ಸಿನೆಮಾ “ಗಿರಿಗಿಟ್‌’. ರೂಪೇಶ್‌ ಶೆಟ್ಟಿ ಅವರ ಮೊದಲು ಆ್ಯಕ್ಷನ್‌ ಕಟ್‌ ಹೇಳಿದ ಸಿನೆಮಾ. ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಪ್ರಸನ್ನ ಶೆಟ್ಟಿ…

 • ಶೂಟಿಂಗ್‌ ಪೂರ್ಣ: ಆಟಿಡೊಂಜಿ ದಿನ

  ಯುವ ನಿರ್ದೇಶಕ ಹ್ಯಾರಿಸ್‌ ಕೊಣಾಜೆಕಲ್ಲು ನಿಧನದಿಂದಾಗಿ ಸ್ಥಗಿತಗೊಂಡಿದ್ದ “ಆಟಿಡೊಂಜಿ ದಿನ’ ಸಿನೆಮಾ ಸದ್ಯ ಶೂಟಿಂಗ್‌ ಪೂರ್ಣಗೊಳಿಸಿದೆ. “ದಗಲ್‌ಬಾಜಿಲು’ ನಿರ್ದೇಶಕ ಪ್ರಶಾಂತ್‌ ಸಹಕಾರದಲ್ಲಿ ಶೂಟಿಂಗ್‌ ಮುಗಿದಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಹ್ಯಾರಿಸ್‌ ಅವರೇ ಬರೆದಿದ್ದರು. ಶೇ.75ರಷ್ಟು ಶೂಟಿಂಗ್‌ ಆಗಿದ್ದ ವೇಳೆ…

 • ಮುಂದಿನ ತಿಂಗಳಿಗೆ ಜ್ಯೋತಿ ಸರ್ಕಲ್‌!

  “ಕಟಪಾಡಿ ಕಟ್ಟಪ್ಪ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ ತುಳು ಸಿನೆಮಾ 50ರ ದಿನದ ಭರ್ಜರಿ ಪ್ರದರ್ಶನದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ದಾಖಲೆ ಬರೆದಿದೆ. ಇದೇ ಮೂಡ್‌ನ‌ಲ್ಲಿ…

 • ಡಾ| ಸುನೀತಾ ಶೆಟ್ಟಿ ರಚಿತ ತುಳು ಚಿತ್ರಗೀತೆಗೆ ಪ್ರಶಸ್ತಿ

  ಮುಂಬಯಿ: ರೆಡ್‌ ಎಫ್‌ಎಂ ಸಂಸ್ಥೆಯು ನಡೆಸಿದ ತುಳು ಚಿತ್ರಗೀತೆಗಳ ಸಮೀಕ್ಷೆಯಲ್ಲಿ ಪತ್ತನಾಜೆ ತುಳು ಸಿನೇಮಾದ ಒಂದು ಗೀತೆ ರಚನೆಯು ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟು ಪ್ರಶಸ್ತಿಗೆ ಅರ್ಹವಾಗಿದ್ದು. ಈ ಗೀತೆಯನ್ನು ರಚಿಸಿದ ಮುಂಬಯಿಯ ಡಾ| ಸುನೀತಾ ಶೆಟ್ಟಿಯವರನ್ನು ಎ. 27ರಂದು ಮಂಗಳೂರಿನ…

 • ಶೀಘ್ರದಲ್ಲೇ ಜಬರ್ದಸ್ತ್ ಶಂಕರನ ಎಂಟ್ರಿ

  ಇತ್ತೀಚೆಗೆ “ಏರಾ ಉಲ್ಲೆರ್‌ಗೆ’ ಸಿನೆಮಾದ ಮೂಲಕ ಕೋಸ್ಟಲ್‌ವುಡ್‌ನ‌ಲ್ಲಿ ಸಂಚಲನ ಮೂಡಿಸಿರುವ ದೇವದಾಸ್‌ ಕಾಪಿಕಾಡ್‌ ಈಗ “ಜಬರ್ದಸ್ತ್ ಶಂಕರ’ ಸಿನೆಮಾ ರಿಲೀಸ್‌ನ ಮೂಡ್‌ನ‌ಲ್ಲಿದ್ದಾರೆ. ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಾಣದ ಈ ಸಿನೆಮಾದ ಕಥೆ, ಚಿತ್ರಕಥೆ, ಸಾಹಿತ್ಯ,…

 • ಕುಡ್ಲ ಟಾಕೀಸ್

  ಕುಡ್ಲದಲ್ಲಿ “ಆಯೆ ಏರ್‌?’ ಆಕರ್ಷಕ ಟೈಟಲ್‌ ಮೂಲಕ ಸುದ್ದಿಯಾಗಿರುವ ಸಿನೆಮಾ “ಆಯೆ ಏರ್‌?’ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಕುತೂಹಲ ಮೂಡಿಸಿದೆ. ಅಂದಹಾಗೆ, ಸಿನೆಮಾದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ಅದಕ್ಕೆ ಸೋಶಿಯಲ್‌ ಮೀಡಿಯಾದಲ್ಲಿ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಕೆ. ಮಂಜುನಾಥ್‌ ಅವರದ್ದು…

 • “ಅಪ್ಪೆ ಟೀಚರ್‌’ ತುಳು ಸಿನೆಮಾ ವಿಶ್ವದ ಎಲ್ಲ ದೇಶಗಳಲ್ಲಿ ಏಕಕಾಲದಲ್ಲಿ ಬಿಡುಗಡೆ

  ಉಡುಪಿ: ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್‌ ಆ್ಯಂಡ್‌ ಪ್ರೊಡಕ್ಷನ್‌ ಬ್ಯಾನರ್‌ ನಿರ್ಮಿಸಿದ್ದ, ಕಿಶೋರ್‌ ಮೂಡುಬಿದಿರೆ ನಿರ್ದೇಶನದ, “ಅಪ್ಪೆ ಟೀಚರ್‌’ ತುಳು ಚಲನಚಿತ್ರ ಇದೀಗ ಮತ್ತೂಂದು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದೆ. ತುಳು ಚಿತ್ರರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶ್ವದ ಯಾವುದೇ ದೇಶದಲ್ಲಿ…

 • ಹಾಡಿನಲ್ಲಿ ಮೋಡಿ ಮಾಡುವ ಕಟ್ಟಪ್ಪ !

  ರಾಜೇಶ್‌ ಬ್ರಹ್ಮಾವರ ನಿರ್ಮಾಣ ಹಾಗೂ ಭರವಸೆಯ ನಟ ಜೆ.ಪಿ. ತುಮಿನಾಡ್‌ ನಿರ್ದೇಶನದ ಬಹುನಿರೀಕ್ಷೆಯ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಇದೇ ತಿಂಗಳಾಂತ್ಯಕ್ಕೆ ದೇಶದ ಮೂಲೆ ಮೂಲೆಯಲ್ಲಿ ರಿಲೀಸ್‌ ಆಗಲಿದೆ. ಈ ಮೂಲಕ ಕುಡ್ಲದ ಸಿನೆಮಾವೊಂದು ಜಗದಗಲ ರಿಲೀಸ್‌ ಭಾಗ್ಯ ಕಾಣಲಿದೆ….

 • ಕುಡ್ಲದಲ್ಲಿ ಜಬರ್ದಸ್ತ್  ಫೈಟ್‌!

  ಸಾಮಾನ್ಯವಾಗಿ ತುಳು ಸಿನೆಮಾ ಅಂದಾಗ ಅಲ್ಲಿ ಕಾಮಿಡಿಯೇ ಮುಖ್ಯವಾಗಿರುತ್ತದೆ. ಅದರಲ್ಲಿಯೂ ದೇವದಾಸ್‌ ಕಾಪಿಕಾಡ್‌ ಅವರ ಸಿನೆಮಾ ಅಂದಾಗ ಕಾಮಿಡಿ ಅಗ್ರಪಂಕ್ತಿಯಲ್ಲಿರುತ್ತದೆ. ಜತೆಗೆ ಜನರಿಗೆ ಒಪ್ಪುವಂತಹ ಕತೆ ಕೂಡ ಕಾಮಿಡಿಯಲ್ಲಿ ಮಿಕ್ಸ್‌ ಆಗಿರುತ್ತದೆ. ವಿಶೇಷವೆಂದರೆ ಕಾಪಿಕಾಡ್‌ ಅವರ ಈ ಬಾರಿಯ…

 • ಆಗಸ್ಟ್‌ ನಲ್ಲಿ ತಿರುಗಲಿದೆ ಗಿರಿಗಿಟ್‌ !

  ಕುಡ್ಲದ ಹುಡುಗ, ಲವ್ಲಿಸ್ಟಾರ್‌ ರೂಪೇಶ್‌ ಶೆಟ್ಟಿ ಅವರ ಚೊಚ್ಚಲ ನಿರ್ದೇಶನದ ‘ಗಿರಿಗಿಟ್‌’ ಸಿನೆಮಾದ ಕೆಲಸಗಳು ಬಿರುಸಿನಿಂದಲೇ ನಡೆಯುತ್ತಿವೆ. ಈಗಾಗಲೇ ಶೂಟಿಂಗ್‌ ಎಲ್ಲ ಪೂರ್ಣಗೊಳಿಸಿದ ಈ ಸಿನೆಮಾ ಕೊನೆಯ ಹಂತದ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದೆ. ಹೆಚ್ಚಾ ಕಡಿಮೆ ಇನ್ನು ಎರಡು ತಿಂಗಳಲ್ಲಿ…

 • ಕೋಸ್ಟಲ್‌ವುಡ್‌ನ‌ಲ್ಲಿ ಇಲ್ಲೊಕ್ಕೆಲ್‌ಗೆ ರೆಡಿ !

  ತುಳುನಾಡು ಎನ್ನುವುದು ಸಂಸ್ಕೃತಿ, ಆಚಾರ ಮತ್ತು ಕಲೆಗಳ ಬೀಡು. ಆದರೆ ಈಗ ತುಳುನಾಡಿನ ಅನೇಕ ಸಂಪ್ರದಾಯಗಳು ಮತ್ತು ವಸ್ತುಗಳು ನಶಿಸಿ ಹೋಗುತ್ತಿವೆ. ಮುಂದಿನ ಜನಾಂಗಕ್ಕೆ ತುಳುನಾಡಿನ ಸಂಸ್ಕೃತಿ- ಸಂಸ್ಕಾರಗಳನ್ನು ಹೇಳಿಕೊಡುವ, ತೋರಿಸಿಕೊಡುವ ಅನಿವಾರ್ಯತೆಗೆ ನಾವು ಒಳಗಾಗಿದ್ದೇವೆ.  ಅಚ್ಚರಿ ಎಂದರೆ…

ಹೊಸ ಸೇರ್ಪಡೆ