U Mumba

 • ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಗೆಲುವು

  ಕೋಲ್ಕತಾ: ಯು ಮುಂಬಾ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿ ಕೋಲ್ಕತ ಚರಣದ ಮಂಗಳವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 41-27 ಅಂಕಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಈ ಮೂಲಕ ಮುಂಬಾ ಕೂಟದಲ್ಲಿ ಒಟ್ಟು 42 ಅಂಕಗಳಿಸಿ…

 • ಪುನೇರಿ-ಮುಂಬಾ 33-33 ಟೈ

  ಬೆಂಗಳೂರು: ಪ್ರೊ ಕಬಡ್ಡಿ ಬೆಂಗಳೂರು ಚರಣದ ಗುರುವಾರದ ಪುನೇರಿ ಪಲ್ಟಾನ್‌-ಯು ಮುಂಬಾ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಜಿದ್ದಾಜಿದ್ದಿ ಪಂದ್ಯದಲ್ಲಿ ಎರಡೂ ತಂಡಗಳು ಪ್ರಬಲ ಹೋರಾಟ ನಡೆಸಿದವು. ಯು ಮುಂಬಾ…

 • ಯು ಮುಂಬಾವನ್ನು ಮಣಿಸಿದ ಬುಲ್ಸ್‌

  ಮುಂಬಯಿ: ಪ್ರೊ ಕಬಡ್ಡಿ ಮುಂಬೈ ಚರಣದ 2ನೇ ದಿನವಾದ ರವಿವಾರ, ಆತಿಥೇಯ ಯು ಮುಂಬಾ ತಂಡವನ್ನು ಬೆಂಗಳೂರು ಬುಲ್ಸ್‌ ಸೋಲಿಸಿದೆ. ಅತ್ಯಂತ ರೋಚಕವಾಗಿ ನಡೆದ ಹೋರಾಟದಲ್ಲಿ 30-26 ಅಂಕಗಳ ಗೆಲುವು ಸಾಧಿಸಿದೆ. ಇದು 4 ಪಂದ್ಯದಲ್ಲಿ ಮುಂಬಾಗೆ ಎದುರಾದ…

 • ಸಿದ್ಧಾರ್ಥ್ ಸುಂಟರಗಾಳಿಗೆ ಬೆಚ್ಚಿದ ಡೆಲ್ಲಿ

  ವಿಶಾಖಪಟ್ಟಣ: ಸಿದ್ಧಾರ್ಥ್ ದೇಸಾಯಿ ಅವರ ಸುಂಟರಗಾಳಿಯಂಥ ರೈಡಿಂಗ್‌ (12 ಅಂಕ) ಹಾಗೂ ರೋಹಿತ್‌ ಬಲಿಯಾನ್‌ ಅವರ ಆಲ್‌ರೌಂಡ್‌ ಆಟದಿಂದಾಗಿ (8 ಅಂಕ) ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಯು ಮುಂಬಾ ಮತ್ತೆ ಅಬ್ಬರಿಸಿದೆ. ದಬಾಂಗ್‌ ಡೆಲ್ಲಿ ವಿರುದ್ಧದ ಪಂದ್ಯವನ್ನು…

 • ಪ್ರೊ ಕಬಡ್ಡಿ: “ಬಿ’ ವಲಯದಲ್ಲಿ ತೀವ್ರ ಪೈಪೋಟಿ

  ವಿಶಾಖಪಟ್ಟಣ: ಕಳೆದ ಎರಡು ತಿಂಗಳಿಂದ ವಿವಿಧ ತಾಣಗಳಲ್ಲಿ ಸಾಗುತ್ತಿರುವ ಪ್ರೊ ಕಬಡ್ಡಿ ಆರನೇ ಆವೃತ್ತಿ ಅಂತಿಮ ಹಂತದತ್ತ ಸಾಗುತ್ತಿದೆ. ಇಷ್ಟರವರೆಗೆ 105 ಪಂದ್ಯಗಳು ಮುಗಿದಿದ್ದು ಲೀಗ್‌ ಹಂತದಲ್ಲಿ ಇನ್ನು ಕೇವಲ 27 ಪಂದ್ಯಗಳು ನಡೆಯಲಿವೆ. “ಎ’ ಬಣದಲ್ಲಿ ಯು…

 • ಪ್ರೊ ಕಬಡ್ಡಿ: ಮುಂದುವರಿದ ಯು ಮುಂಬಾ ಪಾರಮ್ಯ

  ವಿಶಾಖಪಟ್ಟಣ: ಪ್ರೊ ಕಬಡ್ಡಿ 6ನೇ ಆವೃತ್ತಿಯ ವಿಶಾಖಪಟ್ಟಣ ಚರಣದಲ್ಲೂ ಯು ಮಂಬಾ ತಂಡದ ಪಾರಮ್ಯ ಮುಂದುವರಿದಿದೆ.  ಶನಿವಾರ “ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣ’ದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ 31-20 ಅಂಕಗಳ ಅಂತರ ದಿಂದ ಬೆಂಗಾಲ್‌ ವಾರಿಯರ್ ತಂಡವನ್ನು…

 • ಪ್ರೊ ಕಬಡ್ಡಿ: ಯು ಮುಂಬಾಗೆ ಗೆಲುವು

  ಪುಣೆ: ಪ್ರೊ ಕಬಡ್ಡಿ ಆರನೇ ಆವೃತ್ತಿ ಪುಣೆಯಲ್ಲಿ ನಡೆಯುತ್ತಿರುವ ಬೆಂಗಳೂರು ಚರಣದ ಪಂದ್ಯದಲ್ಲಿ ಯು ಮುಂಬಾ 39-23 ಅಂಕಗಳ ಅಂತರದಿಂದ ದಬಾಂಗ್‌ ದಿಲ್ಲಿ ತಂಡವನ್ನು ಸೋಲಿಸಿತು. ಇಲ್ಲಿನ ಶ್ರೀಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೈಡರ್‌ಗಳಾದ ಸಿದ್ಧಾರ್ಥ್…

 • ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಜಯ

  ಮುಂಬೈ: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಗೆಲುವಿನ ಮೇಲೆ ಗೆಲುವು ಕಾಣುತ್ತಿರುವ ಯು ಮುಂಬಾ ತಂಡ ಎ ವಿಭಾಗದಲ್ಲಿ ಅಗ್ರಸ್ಥಾನದಲ್ಲಿ ಮರೆಯುತ್ತಿದೆ. ಮತ್ತೂಂದು ಕಡೆ ಸೋಲಿನ ಮೇಲೆ ಸೋಲು ಕಾಣುತ್ತಿರುವ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಎ ವಿಭಾಗದಲ್ಲಿ…

 • ಪ್ರೊ ಕಬಡ್ಡಿಯಲ್ಲಿ ಯುವ ಆಟಗಾರರ ಮಿಂಚು

  ಹೊಸದಿಲ್ಲಿ: ಪ್ರೊ ಕಬಡ್ಡಿ ಲೀಗ್‌ 6ನೇ ಆವೃತ್ತಿಯಲ್ಲಿ ಸಾಕಷ್ಟು ಯುವ ಆಟಗಾರರಿಗೆ ಮನ್ನಣೆ ದೊರಕಿದೆ. ಇವರೆಲ್ಲ ಆಡಿದ ಕೆಲವೇ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದ್ದಾರೆ.  ಸಿದ್ಧಾರ್ಥ್ ದೇಸಾಯಿ, ಪವನ್‌ ಕುಮಾರ್‌ ಶೆಹ್ರಾವತ್‌ ಮತ್ತು ಶ್ರೀಕಾಂತ್‌…

 • ತಲೈವಾಸ್‌ ಗೆಲ್ಲಿಸಿದ ಅಜಯ್‌

  ಜೈಪುರ: ತಾರಾ ಆಟಗಾರ ಅಜಯ್‌ ಠಾಕೂರ್‌ ಅವರ ಭರ್ಜರಿ ರೈಡಿಂಗ್‌ನ ಫ‌ಲದಿಂದಾಗಿ ತಮಿಳ್‌ ತಲೈವಾಸ್‌ 38-35ರಿಂದ ಯು ಮುಂಬಾ ವಿರುದ್ಧ ಗೆಲುವು ಸಾಧಿಸಿದೆ. ಇದು ತಲೈವಾಸ್‌ಗೆ ಸತತ 6 ಸೋಲಿನ ನಂತರ ಸಿಕ್ಕ ಗೆಲುವಾಗಿದೆ. ಕೂಟದಲ್ಲಿ ಇದು ತಲೈವಾಸ್‌ಗೆ…

 • ತಿರುಗೇಟು ನೀಡಲು ಮುಂಬಾ ಪ್ರಯತ್ನ

  ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾದ ಯು ಮುಂಬಾ ಸತತ ಸೋಲಿನಿಂದ ಕಂಗೆಟ್ಟಿದೆ. ತವರಿನಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ಮುಂಬಾ ತಂಡ ತೀವ್ರ ಪೈಪೋಟಿ ನಡೆಸಿಯೂ ಸೋಲುತ್ತಿರುವುದು ಮುಂಬಾಗೆ ಆಘಾತ ನೀಡಿದೆ.  ಮುಂಬಾ ತಂಡ ತವರಿನಲ್ಲಿ…

 • ಪ್ರೊ ಕಬಡ್ಡಿ: ಮುಂಬಾಗೆ ಮತ್ತೆ ಸೋಲು

  ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಯು ಮುಂಬಾ ತನ್ನ ತವರಿನಲ್ಲಿ ಸತತ ಮೂರನೇ ಪಂದ್ಯದಲ್ಲೂ ಸೋಲನ್ನು ಕಂಡು ನಿರಾಶೆಗೊಳಗಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಜೈಪುರ ಮತ್ತು ಪುನೇರಿಗೆ ಶರಣಾಗಿದ್ದ ಮುಂಬಾ ತಂಡ ರವಿವಾರ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ…

ಹೊಸ ಸೇರ್ಪಡೆ