UAE

 • ದುಬಾೖನಲ್ಲಿ ಭಾರತೀಯನ ಗಿನ್ನೆಸ್‌ ದಾಖಲೆ

  ದುಬಾೖ: ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ)ದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು ನಡೆಸುತ್ತಿರುವ ದತ್ತಿ ಸಂಸ್ಥೆಯೊಂದು ಗಿನ್ನೆಸ್‌ ದಾಖಲೆಯಲ್ಲಿ ಹೆಸರು ಗಿಟ್ಟಿಸಿಕೊಂಡಿದೆ. ಜೋಗಿಂದರ್‌ ಸಿಂಗ್‌ ಸಲಾರಿಯಾ ಸ್ಥಾಪಿಸಿರುವ ಪಿಸಿಟಿ ಹ್ಯುಮಾನಿಟಿ ಎಂಬ ದತ್ತಿ ಸಂಸ್ಥೆ ಈ ರಮ್ಜಾನ್‌ ಮಾಸದಂದು ಬಡವರಿಗಾಗಿ…

 • ಮೋದಿಗೆ ಯುಎಇ ಪುರಸ್ಕಾರ

  ದುಬಾೖ: ಯುಎಇ ಕೊಡಮಾಡುವ ಅತ್ಯಂತ ಪ್ರತಿಷ್ಠಿತ ಝಾಯೆದ್‌ ಪುರಸ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾಜನರಾಗಿದ್ದಾರೆ. ಉಭಯ ದೇಶಗಳ ಮಧ್ಯೆ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಪಾತ್ರವನ್ನು ಮೋದಿ ವಹಿಸಿದ್ದು, ಈ ಸಾಧನೆಗೆ ಅವರನ್ನು ಪುರಸ್ಕರಿಸಲಾಗುತ್ತಿದೆ ಎಂದು ಯುಎಇ ಅಧ್ಯಕ್ಷ ಶೇಖ್‌…

 • ಟಿ20: ಅಮೆರಿಕ ವಿರುದ್ಧ ಯುಎಇ ಸರಣಿ ಗೆಲುವು

  ದುಬಾೖ: ಶನಿವಾರ ನಡೆದ ದ್ವಿತೀಯ ಟಿ20 ಮುಖಾಮುಖಿಯಲ್ಲಿ ಯುಎಇ ತಂಡ ಅಮೆರಿಕ ವಿರುದ್ಧ 24 ರನ್ನುಗಳ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಯುಎಇ 7 ವಿಕೆಟಿಗೆ 182 ರನ್‌ ಪೇರಿಸಿದರೆ,…

 • ಯುಎಇಗೆ ಪೋಪ್‌  

  ಅಬುಧಾಬಿ: ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು, ಸೋಮವಾರ ಯುಎಇಯಲ್ಲಿ ಆಯೋಜಿಸಲಾಗಿರುವ ಅಂತರ ಧರ್ಮೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರವಿವಾರ ರೋಮ್‌ನಿಂದ ಪ್ರಯಾಣ ಬೆಳೆಸಿ ದ್ದಾರೆ.  ಪೋಪ್‌ ಓರ್ವರು ಯುಎಇಗೆ ತೆರಳು ತ್ತಿರುವುದು ಇದೇ ಮೊದಲು. ಸಮ್ಮೇಳನದಲ್ಲಿ ಅವರು, ಸುನ್ನಿ ಪಂಗಡದ…

 • ದುಬಾೖನಿಂದ ಮುಂಬಯಿಗೆ ಹೈಸ್ಪೀಡ್‌ ರೈಲು ಸಂಪರ್ಕ!

  ದುಬಾೖ: ಸರಕು ಸಾಗಣೆ ಹಾಗೂ ಪ್ರಯಾಣಿಕರ ಓಡಾಟಕ್ಕಾಗಿ ಹೊಸ ಹೊಸ ಸಾರಿಗೆ ವಿಧಾನಗಳ ಸಂಶೋಧನೆ ನಡೆಯುತ್ತಲೇ ಇವೆ. ಈಗಾಗಲೇ ಹೈಪರ್‌ಲೂಪ್‌ ಹಾಗೂ ಚಾಲಕ ರಹಿತ ಹಾರುವ ಕಾರುಗಳ ಪ್ರಯೋಗ ಹಾಗೂ ಕಲ್ಪನೆ ಚಾಲ್ತಿಯಲ್ಲಿವೆ. ಇದರೊಂದಿಗೆ ಈಗ ಯುನೈಟೆಡ್‌ ಅರಬ್‌…

 • “ವಿಶ್ವ ತುಳು ಸಮ್ಮೇಳನ ದುಬೈ -2018′ ಸಂಭ್ರಮಕ್ಕೆ  ತೆರೆ

  ದುಬೈ: ತುಳುವರಲ್ಲಿ ಜಾತೀಯತೆ ತೊಲಗಿ ಪ್ರೀತಿ,  ವಾತ್ಸಲ್ಯದ ಭಾವನೆ ಮೊಳಗಬೇಕು. ಜಾತೀಯತೆ ಮರೆಯಾಗಿ ನಾವೆಲ್ಲರೂ ತುಳು ವರೆಂಬ ಸಂಬಂಧ ಮೈಗೂಡಿಸಿಕೊಳ್ಳಬೇಕು. ತುಳುನಾಡಿನ ಸಂಬಂಧಗಳೇ ವಿಶಿಷ್ಟವಾದುದು. ತುಳುವರಿಗೆ ಹಣ ಬೇಕಾಗಿಲ್ಲ, ಬದಲಾಗಿ ಪರಸ್ಪರ ಬೆಸೆದು-ಬಾಳುವ ಜನ ಬೇಕು ಎನ್ನುವುದು ವಾಸ್ತವ….

 • ಯುಎಇಗೆ ಕ್ಷಿಪಣಿ ದಾಳಿ?

  ಟೆಹರಾನ್‌: ಸೌದಿ ಅರೇಬಿಯಾ ಮತ್ತು ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಇರಾನ್‌ ಬೆದರಿಕೆ ಹಾಕಿದೆ ಎಂದು ಹೇಳಲಾಗಿದೆ. ಈ ಬಗೆಗಿನ ವೀಡಿಯೋವನ್ನು ಇರಾನ್‌ನ ರೆವೊಲ್ಯೂಷನರಿ ಗಾರ್ಡ್‌ ಪ್ರಕಟಿಸಿದೆ. ಅದರಲ್ಲಿ ಇರಾನ್‌ನ ಪರಮೋಚ್ಚ ನಾಯಕ…

 • ಯುಎಇಯಿಂದ 4 ತಿಂಗಳ ಬಳಿಕ ಮೃತದೇಹ ತವರಿಗೆ

  ದುಬೈ: ಭಾರತೀಯ ಮೂಲದ ವ್ಯಕ್ತಿಯೊಬ್ಬರು ಯುಎಇಯಲ್ಲಿ ಮೃತಪಟ್ಟು 4 ತಿಂಗಳ ಬಳಿಕ ಅವರ ಮೃತದೇಹವನ್ನು ಭಾರತಕ್ಕೆ ಮರಳಿಸಲಾಗಿದೆ. ಮೂಲತಃ ಮಧ್ಯಪ್ರದೇಶದವರಾದ ಯೂಸುಫ್ ಖಾನ್‌ ರಶೀದ್‌ ಖಾನ್‌(50) ಅಜ್ಮನ್ಸ್‌ ಅಲ್‌ ರಶಿದಿಯಾದಲ್ಲಿ ಏ.12ರಂದು ಮೃತ ಪಟ್ಟಿದ್ದರು. ಅದು ಆತ್ಮಹತ್ಯೆ ಎಂದು…

 • ಕೇರಳಕ್ಕೆ ಯಾವುದೇ ನಿರ್ದಿಷ್ಟ ನೆರವು ಮೊತ್ತ ಪ್ರಕಟಿಸಿಲ್ಲ: ಯುಎಇ

  ಅಬುಧಾಬಿ : ಜಡಿಮಳೆ, ಪ್ರವಾಹ, ಭೂಕುಸಿತವೇ ಮೊದಲಾದ ಭೀಕರ ನೈಸರ್ಗಿಕ ಪ್ರಕೋಪಕ್ಕೆ ನಲುಗಿಹೋಗಿರುವ ಕೇರಳಕ್ಕೆ ”ಯಾವುದೇ ನಿರ್ದಿಷ್ಟ ಮೊತ್ತದ ಹಣಕಾಸು ನೆರವು ನೀಡುವ ಅಧಿಕೃತ ಘೋಷಣೆಯನ್ನು ತಾನು ಮಾಡೇ ಇಲ್ಲ” ಎಂದು ಯುಎಇ ಸರಕಾರ ಸ್ಪಷ್ಟಪಡಿಸಿದೆ.  ಯುಎಇ ಆರ್ಥಿಕ ನೆರವು…

 • ಎಫ್ಬಿ: ವಿಲ್‌ ಕಡ್ಡಾಯ

  ದುಬೈ: ಮನೆ, ಕಾರು, ಆಭರಣ ಇತ್ಯಾದಿಗಳ ವಿಲೇವಾರಿ ಮರಣಾನಂತರ ಹೀಗಾಗಬೇಕು ಎಂದು ವಿಲ್‌ ಬರೆದಿಡುವುದು ಸಾಮಾನ್ಯ. ಆದರೆ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದ ಪ್ರಜೆಗಳು ಇನ್ನು ಮುಂದೆ ತಮ್ಮ ವಿಲ್‌ನಲ್ಲಿ ಫೇಸ್‌ಬುಕ್‌, ಟ್ವಿಟರ್‌, ಯುಟ್ಯೂಬ್‌ ಮತ್ತು ಇತರ ಸಾಮಾಜಿಕ…

 • ಯುಎಇಯಲ್ಲಿ ವಿಶ್ವ  ತುಳು ಸಮ್ಮೇಳನ: ಪೂರ್ವಭಾವಿ ಸಭೆ

  ಮುಂಬಯಿ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವ ತುಳು ಸಮ್ಮೇಳನ ದುಬೈ -2018 ಸಮಾರಂಭವು ನ. 23 ಮತ್ತು ನ. 24 ರಂದು  ದುಬೈಯ ಅಲ್‌ ನಾಸರ್‌ ಲೀಸರ್‌ ಲ್ಯಾಂಡ್‌ ಐಸ್‌ ರಿಂಕ್‌ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು,…

 • ತ್ರಿಪಕ್ಷೀಯ ತೈಲ ಒಪ್ಪಂದ?

  ಹೊಸದಿಲ್ಲಿ: ತೈಲ ದರದಲ್ಲಿನ ಗಣನೀಯ ಹೆಚ್ಚಳವು ಗ್ರಾಹಕರಿಗೆ ಬಿಸಿ ಮುಟ್ಟಿಸಿರುವ ನಡುವೆಯೇ, ಭಾರತ, ಯುಎಇ ಮತ್ತು ಸೌದಿ ಅರೇಬಿಯಾವು ಹೊಸ ತ್ರಿಪಕ್ಷೀಯ ಒಪ್ಪಂದವೊಂದಕ್ಕೆ ಬರುವ ಸುಳಿವು ಸಿಕ್ಕಿದೆ. ಮುಂದಿನ ವಾರ ಯುಎಇ ವಿದೇಶಾಂಗ ಸಚಿವ ಶೇಖ್‌ ಅಬ್ದುಲ್ಲಾ ಬಿನ್‌…

 • ಭಾರತೀಯ ರೈತನ ಸಾಧನೆ

  ದುಬೈ: ಭಾರತೀಯ ಮೂಲದ ರೈತನೊಬ್ಬ ಸಂಯುಕ್ತ ಅರಬ್‌ ಸಂಸ್ಥಾನ (ಯುಎಇ)ದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಕರಿಬೇವಿನ ಸಸಿಗಳನ್ನು ವಿತರಿಸುವ ಮೂಲಕ ಗಿನ್ನೆಸ್‌ ದಾಖಲೆಗೆ ಸೇರಿದ್ದಾರೆ. ಕೇರಳ ಮೂಲದ ಸುಧೀಶ್‌ ಗುರುವಾಯುರ್‌ ಈ ಸಾಧನೆ ಮಾಡಿರುವ ವ್ಯಕ್ತಿ. ಮಂಗಳವಾರ ಅವರು…

 • ಯುಎಇಗಿಲ್ಲ ಕೇರಳದ ಹಣ್ಣು 

  ಅಬುಧಾಬಿ: ನಿಫ‌‌ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಕೇರಳದಿಂದ ತನ್ನಲ್ಲಿಗೆ ಆಮದಾಗುವ ಎಲ್ಲ ಬಗೆಯ ಹಣ್ಣುಗಳ ಮೇಲೆ ಯುಎಇ ಆಡಳಿತ ನಿಷೇಧ ಹೇರಿದೆ. ಈವರೆಗೆ ಯುಎಇಗೆ ಕಾಲಿಟ್ಟಿರುವ ಹಣ್ಣುಗಳನ್ನು ಹೊರತುಪಡಿಸಿ, ಇನ್ನು ಮುಂದೆ ಆಗಮಿಸಲಿರುವ ಹಣ್ಣುಗಳ ಮೇಲೆ ನಿಷೇಧ ಅನ್ವಯಿಸಲಿದೆ…

 • ಕೊಡು – ಕೊಳ್ಳುವಿಕೆಗೂ ಮೀರಿದ ಸಂಬಂಧ

  ದುಬೈ/ಮಸ್ಕತ್‌: ಯುಎಇ ಮತ್ತು ಭಾರತದ ನಡುವೆ ವಿಸ್ತೃತ, ಆಳ ಮತ್ತು ವಿಶಾಲ ಸಂಬಂಧ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಎರಡೂ ದೇಶಗಳ ನಡುವಿನ ಬಾಂಧವ್ಯ ಕೇವಲ ಮಾರಾಟ ಗಾರ ಮತ್ತು ಖರೀದಿದಾರನಂತೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ರವಿವಾರ…

 • ಇಂಧನ ಭದ್ರತೆಗೆ ಪ್ರಾಶಸ್ತ್ಯ; ಪ್ರವಾಸದ ಬಗ್ಗೆ ಪ್ರಧಾನಿ ಮಾಹಿತಿ

  ದುಬೈ: ಇಂಧನ ಭದ್ರತೆ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಚಾರಗಳು ಇದೇ ವಾರಾಂತ್ಯಕ್ಕೆ ಕೈಗೊಳ್ಳಲಿರುವ ಮೂರು ರಾಷ್ಟ್ರಗಳ ಪ್ರವಾಸದ ವೇಳೆ ಪ್ರಮುಖವಾಗಿ ಚರ್ಚೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಫೆ. 9ರಿಂದ ಆರಂಭವಾಗಲಿರುವ ಅವರ ಪ್ರವಾಸದಲ್ಲಿ ಯುಎಇ,…

 • ಯುಎಇ ಆತಿಥ್ಯದ ಟಿ20 ಮೇಲೆ ಐಸಿಸಿ ತನಿಖಾ ತೂಗುಗತ್ತಿ

  ಯುಎಇ: ದುಬೈನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಅಜ್ಮನ್‌ ಆಲ್‌ ಸ್ಟಾರ್ ಲೀಗ್‌ ಟಿ20 ಕೂಟದ ಮೇಲೆ ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ) ತನಿಖಾ ತೂಗುಗತ್ತಿ ನೇತಾಡುತ್ತಿದೆ. ಇದಕ್ಕೆಲ್ಲ ಕಾರಣ ಆಟಗಾರರು ಸಂಶಯಾಸ್ಪದ ರೀತಿಯಲ್ಲಿ ರನೌಟ್‌ ಆಗಿರುವುದು. ತಂಡಗಳೆರಡರ ನಡುವೆ ಆಟ…

 • ಇಂದಿನಿಂದ ಅಂಧರ ಕ್ರಿಕೆಟ್‌ ವಿಶ್ವಕಪ್‌: ಯುಎಇಗೆ ತೆರಳಿದ ಭಾರತ!

  ಕರಾಚಿ: 5ನೇ ಆವೃತ್ತಿ ಅಂಧರ ಕ್ರಿಕೆಟ್‌ ವಿಶ್ವಕಪ್‌ ಭಾನುವಾರದಿಂದ ಪಾಕಿಸ್ತಾನದಲ್ಲಿ ಆರಂಭವಾಗಲಿದೆ. ಆದರೆ ಭಾರತ ಶನಿವಾರ ಯುಎಇಗೆ ತೆರಳಿದೆ. ಪಾಕಿಸ್ತಾನದಲ್ಲಿ ಆಡಲು ಭಾರತ ತಂಡಕ್ಕೆ ಕೇಂದ್ರದಿಂದ ಅನುಮತಿ ಸಿಗದಿರುವುದೇ ಇದಕ್ಕೆ ಕಾರಣ! ಭಾರತದ ಪಂದ್ಯಗಳೆಲ್ಲ ಯುಎಇಯಲ್ಲೇ ನಡೆಯಲಿವೆ. ಗಮನಾರ್ಹ…

 • UAEಯಲ್ಲಿ ವ್ಯಾಟ್‌ ಜಾರಿ

  ರಿಯಾದ್‌: ಸೌದಿ ಅರೇಬಿಯಾ ಯುಎಇ ಪ್ರವಾಸಕ್ಕೆ ಹೋಗುವ ಇರಾದೆ ಉಂಟಾ? ಹಾಗಿದ್ದರೆ ನೀವು ಹೊಂದಿಸಿಕೊಂಡ ಹಣಕ್ಕಿಂತ ಕೊಂಚ ಹೆಚ್ಚು ಮೊತ್ತವನ್ನು ತೆಗೆದುಕೊಂಡು ಹೋಗುವುದು ಉತ್ತಮ. ಸೋಮವಾರದಿಂದ ಜಾರಿಯಾಗುವಂತೆ ಇದೆ ಮೊದ ಲ ಬಾರಿಗೆ ಅಲ್ಲಿ ಎಲ್ಲಾ ರೀತಿಯ ಸೇವೆಗಳು ಮತ್ತು ವಸ್ತುಗಳ…

 • ಗಲ್ಫ್ ಬಿಕ್ಕಟ್ಟು ತೀವ್ರ

  ಕುವೈತ್‌: ಕತಾರ್‌ ವಿರುದ್ಧ ನಿಷೇಧ ಹೇರಿದ್ದರಿಂದಾಗಿ ಉಂಟಾದ ಗಲ್ಫ್ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿದ್ದು, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ) ಹಾಗೂ ಸೌದಿ ಅರೇಬಿಯಾ ಹೊಸ ಆರ್ಥಿಕ ಸಮೂಹವನ್ನು ರಚಿಸಿಕೊಂಡಿದ್ದಾಗಿ ಘೋಷಿಸಿವೆ. ಇದರಿಂದ ಗಲ್ಫ್ ಸಹಕಾರ ಕೌನ್ಸಿಲ್‌ ಮುಂದಿನ ದಿನಗಳಲ್ಲಿ…

ಹೊಸ ಸೇರ್ಪಡೆ