UPSC

 • ಯುಪಿಎಸ್‌ಸಿ ಯಿಂದ 2019ರ NDA, NA (I) ಪರೀಕ್ಷಾ ಫ‌ಲಿತಾಂಶ ಪ್ರಕಟ: upsc.gov.in

  ಹೊಸದಿಲ್ಲಿ : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಲ್‌ ಅಕಾಡೆಮಿ ಪರೀಕ್ಷೆ (1) ಯ ಫ‌ಲಿತಾಂಶವನ್ನು ತನ್ನ ಅಧಿಕೃತ upsc.gov.in ವೆಬ್‌ ಸೈಟ್‌ ನಲ್ಲಿ ಪ್ರಕಟಿಸಿದೆ. ತಾತ್ಕಾಲಿಕ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರೋಲ್‌ ನಂಬರ್‌…

 • ಫ‌ಸ್ಟ್‌ ರ್‍ಯಾಂಕ್‌ ರಾಹುಲ್‌

  ಯುಪಿಎಸ್ಸಿ ಅಂದ್ರೆ ತಪಸ್ಸು; ದಿನವಿಡೀ ಕುಳಿತು ಓದಿದ್ರಷ್ಟೇ ಐಎಎಸ್‌ ಪಟ್ಟ ಸಿಗಲು ಸಾಧ್ಯ ಅನ್ನೋ ನಂಬಿಕೆಯಲ್ಲೇ ಅನೇಕರಿರುತ್ತಾರೆ. ಆದರೆ, ದೇಶಕ್ಕೇ 17ನೇ ಮತ್ತು ರಾಜ್ಯಕ್ಕೆ ಮೊದಲನೇ ರ್‍ಯಾಂಕ್‌ ಪಡೆದ, ಹುಬ್ಬಳ್ಳಿಯ ರಾಹುಲ್‌ ಶರಣಪ್ಪ ಭಿನ್ನ ಹಾದಿಯಲ್ಲಿ ಐಎಎಸ್‌ ಬೆಟ್ಟ…

 • ಕಂಡ ಕನಸುಗಳ ಬೆನ್ನೇರಿ ಸಾಗಬೇಕು

  ಬೆಂಗಳೂರು: “ನಾನು ಸರ್ಕಾರಿ ಅನುದಾನಿತ ಶಾಲೆಯಲ್ಲಿ ಓದಿ ಬೆಳೆದೆ. ಸಮಾಜ ಸೇವೆ ಮಾಡಬೇಕು, ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಹೊತ್ತಿದ್ದೆ. ಆ ಕನಸುಗಳ ಬೆನ್ನೇರಿ ಹೋದ ಹಿನ್ನೆಲೆಯಲ್ಲಿ ಯಶಸ್ಸು ಪಡೆದಿದ್ದು, ಸಮಾಜ ಸೇವೆಯೇ ನನ್ನ ಮೊದಲ ಆದ್ಯತೆ’….

 • ಯಂತ್ರಗಳ ಒಡನಾಟ ಬಿಟ್ಟು ನಾಗರಿಕ ಸೇವೆಯತ್ತ!

  ಯುಪಿಎಸ್ಸಿಯಲ್ಲಿ 45ನೇ ರ್‍ಯಾಂಕ್‌ ಪಡೆದ ಲಕ್ಷ್ಮೀ , ವೈದ್ಯ ಎಸ್‌.ಆಕಾಶ್‌ಗೆ ಕನಸು ನನಸಾದ ಸಮಯ ಬೆಂಗಳೂರು/ಹುಬ್ಬಳ್ಳಿ: “ಈ ಮೊದಲು ನನ್ನ ಒಡನಾಟ ಯಂತ್ರಗಳೊಂದಿಗೆ ಇತ್ತು. ಬೆಳಗಾದರೆ ಕಂಪ್ಯೂಟರ್‌ ಮುಂದೆ ಕುಳಿತು, ವ್ಯವಹರಿಸುವುದು ಉದ್ಯೋಗವಾಗಿತ್ತು. ಇದು ಅಪ್ಪ-ಅಮ್ಮನಿಗೂ ತಕ್ಕಮಟ್ಟಿಗೆ ತೃಪ್ತಿ…

 • ಸಮಾಜದ ಋಣ ತೀರಿಸಲು ಅಭಿವೃದ್ಧಿಗೆ ಚಿಂತಿಸಿ

  ದಾವಣಗೆರೆ: ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಲಭ್ಯವಿರುವ ಸಂಪನ್ಮೂಲದಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯದಲ್ಲಿ ಸರ್ವರೂ ಕೊಡುಗೆ ನೀಡಬೇಕು ಎಂದು ವೆಸ್ಟ್‌ಇಂಡೀಸ್‌ನ ಕಿಂಗ್‌ಸ್ಟನ್‌ ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ| ಎ.ಬಿ. ಕುಲಕರ್ಣಿ ಸಲಹೆ ನೀಡಿದರು. ಗುರುವಾರ, ದಾವಣಗೆರೆ…

 • ಜಿಲ್ಲೆಯ ಶೈಕ್ಷಣಿಕ ಸ್ಥಿತಿ ಶೋಚನೀಯ

  ಬೀದರ: ಯುಪಿಎಸ್‌ಸಿ ಸೇರಿದಂತೆ ವಿವಿಧ ಉನ್ನತ ಪರೀಕ್ಷೆಗಳಲ್ಲಿ ಸಾಧನೆ ಮಾಡುತ್ತಿರುವ ಗಡಿ ಜಿಲ್ಲೆ ಬೀದರ ಪಿಯುಸಿ ಫಲಿತಾಂಶದಲ್ಲಿ ಮಾತ್ರ ಕೊನೆ ಸ್ಥಾನದತ್ತ ಗಿರಕಿ ಹೊಡೆಯುತ್ತಿರುವುದು ಶೋಚನೀಯ ಸಂಗತಿ. ಪ್ರತಿ ವರ್ಷ ಫಲಿತಾಂಶದಲ್ಲಿ ಏರಿಳಿತ ಕಾಣುತ್ತಿರುವ ಬೀದರ ಈ ಬಾರಿ ಶೇ.52.63ರಷ್ಟು…

 • UPSC ಮೊದಲ ಯತ್ನದಲ್ಲೇ 151ನೇ ರ್‍ಯಾಂಕ್‌: ಕಿರಿಯ ವಯಸ್ಸಲ್ಲೇ ಸಾಧನೆ

  ಹೊಸದಿಲ್ಲಿ: ಅತಿಕಿರಿಯ ವಯಸ್ಸಿನಲ್ಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗುವ ಮೂಲಕ ಕೇರಳದ ಯುವತಿಯೊಬ್ಬಳು ಈಗ ದೇಶದ ಗಮನ ಸೆಳೆದಿದ್ದಾಳೆ. ಕೊಲ್ಲಂನ 22ರ ಯುವತಿ ಸುಶ್ರೀ, ಯುಪಿಎಸ್‌ಸಿ ಮೊದಲ ಪ್ರಯತ್ನದಲ್ಲೇ 151ನೇ ರ್‍ಯಾಂಕ್‌ ಪಡೆದಿದ್ದಾಳೆ. ಈಕೆಯ ತಂದೆ ಸುನಿಲ್‌ಕುಮಾರ್‌, ಕೇಂದ್ರ…

 • ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪೂಜಾರ್‌ಗೆ 115ನೇ ರ್‍ಯಾಂಕ್‌

  ಹೊಸಪೇಟೆ: ಇಲ್ಲಿನ ಟಿ.ಬಿ. ಡ್ಯಾಂ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹನುಮಂತಪ್ಪ ಹಾಗೂ ಹೇಮಾವತಿ ದಂಪತಿ ಪುತ್ರ ಕೀರ್ತಿ ಕಿರಣ್‌ ಎಚ್‌.ಪೂಜಾರ್‌ ಯುಪಿಎಸ್‌ಸಿ ಪರೀಕ್ಷೆಯಲ್ಲಿ 115ನೇ ರ್‍ಯಾಂಕ್‌ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ…

 • 2ನೇ ಯತ್ನ; 2ನೇ ರ್‍ಯಾಂಕ್‌

  ಹೊಸದಿಲ್ಲಿ: ಪತಿ, ಕುಟುಂಬದ ಯೋಗಕ್ಷೇಮ, ಮಗುವಿನ ಲಾಲನೆ ಪಾಲನೆಯ ಜವಾಬ್ದಾರಿ ಹೆಗಲಿಗೇರಿರುವಾಗ ಕನಸುಗಳನ್ನೆಲ್ಲ ಈಡೇರಿಸಿಕೊಳ್ಳಲು ಸಾಧ್ಯವೇ ಎಂದು ಮೂದಲಿಸುವವರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿರುವ ಅನು ಕುಮಾರಿ ಸ್ಫೂರ್ತಿಯ ಚಿಲುಮೆಯಾಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಯುಪಿಎಸ್‌ಸಿಯಲ್ಲಿ 2ನೇ ರ್‍ಯಾಂಕ್‌…

 • ಐಎಎಸ್‌ ಉತ್ತೀರ್ಣ ಗಗನಕುಸುಮವಲ್ಲ: ನಂದಿನಿ

  ಕಲಬುರಗಿ: ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ನಾಗರಿಕ ಸೇವೆಗೆ ಆಯ್ಕೆಯಾಗುವುದು ಗಗನ ಕುಸುಮವಲ್ಲ. ವಿದ್ಯಾರ್ಥಿಗಳು ದಿಟ್ಟ ಗುರಿ ಇಟ್ಟುಕೊಂಡು ಅಭ್ಯಾಸ ಮಾಡಿದಲ್ಲಿ ಐಎಎಸ್‌ ಸಾಧನೆ ಮನೆಯಲ್ಲೆ ಅರಳಲು ಸಾಧ್ಯ ಎಂದು ಭಾರತೀಯ ಆಡಳಿತ ಸೇವೆ ಸಾಧಕಿ ನಂದಿನಿ ಕೆ.ಆರ್‌. ಅನಿಸಿಕೆ ವ್ಯಕ್ತಪಡಿಸಿದರು….

 • ಯುಪಿಎಸ್ಸಿ: 25ನೇ ರ್‍ಯಾಂಕ್‌ ಪಡೆದ ಆಸಿಫ್ಗೆ ಸನ್ಮಾನ

  ಕಲಬುರಗಿ: ವಿದ್ಯಾರ್ಥಿಗಳು ಕೇವಲ ಫೇಸ್‌ಬುಕ್‌, ವಾಟ್ಸ್‌ಪ್‌ ಗಳಲ್ಲಿ ಕಾಲಹರಣ ಮಾಡದೇ ಓದಿನ ಕಡೆ ಲಕ್ಷé ವಹಿಸಿ ಶ್ರದ್ಧೆ ಮೈಗೂಢಿಸಿಕೊಂಡರೆ ಯಶಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 25ನೇ ಹಾಗೂ ರಾಜ್ಯಕ್ಕೆ 2ನೇ ರ್‍ಯಾಂಕ್‌ ಪಡೆದ ಶೇಖ್‌ ತನ್ವೀರ್‌ ಆಸಿಫ್‌ ಹೇಳಿದರು.  ಪ್ರಾಥಮಿಕ ಶಿಕ್ಷಣ ಪಡೆದ ನಗರದ ಸರ್ಕಾರಿ ಮುದ್ರಣಾಲಯದ ಎದುರು ಇರುವ…

 • ಯುಪಿಎಸ್‌ಸಿ: ನಂದಿನಿ ಫ‌ಸ್ಟ್‌, ಕರ್ನಾಟಕ ಬೆಸ್ಟ್‌

  ಬೆಂಗಳೂರು: “ಐಎಎಸ್‌ ಅಧಿಕಾರಿಯಾಗಿ ಭಾರತೀಯರ ಸೇವೆ ಮಾಡಬೇಕೆಂಬುದೇ ನನ್ನ ಮಹದಾಸೆ’ ಹೀಗೆ ಹೇಳಿದ್ದು, ಯುಪಿಎಸ್ಸಿಯಲ್ಲಿ ದೇಶಕ್ಕೆ ಮೊದಲ ರ್‍ಯಾಂಕ್‌ ಬಂದ ಕೋಲಾರದ ಕೆ.ಆರ್‌.ನಂದಿನಿ. ಮುಂದುವರಿದು, ಐಎಫ್ಎಸ್‌ ಸೇವೆ ಸೇರುವುದಿಲ್ಲ. ಐಎಎಸ್‌ ಅಧಿಕಾರಿಯಾಗಿ ಭಾರತೀಯರ ಸೇವೆ ಮಾಡುತ್ತೇನೆ. ಸಿಕ್ಕಿರುವ ಈ ಅವಕಾಶವನ್ನು ಬಳಸಿಕೊಂಡು ಜನ ಸೇವೆ ಮಾಡಲಿದ್ದೇನೆ. “”ಶಾಲಾ…

ಹೊಸ ಸೇರ್ಪಡೆ