Udayavani Kannada

 • ಗಂಡನನ್ನೇ 5 ಲಕ್ಷಕ್ಕೆ ಆತನ ಪ್ರಿಯತಮೆಗೆ ಮಾರಿದ ಪತ್ನಿ… !

  ಮಂಡ್ಯ: ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಗಂಡನನ್ನೇ ಹೆಂಡತಿ 5 ಲಕ್ಷ ರೂಪಾಯಿಗೆ ಗಂಡನ ಪ್ರಿಯತಮೆಗೆ ಮಾರಿದ ವಿಚಿತ್ರ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಘಟನೆ ವಿವರ : ರಮ್ಯ ಎಂಬುವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು…

 • PMC ಬ್ಯಾಂಕ್ ವಿದ್ ಡ್ರಾವಲ್ ಮಿತಿ 40 ಸಾವಿರಕ್ಕೇರಿಸಿದ ಆರ್.ಬಿ.ಐ.

  ಮುಂಬಯಿ: ಆಡಳಿತ ಮಂಡಳಿ ಸದಸ್ಯರ ಹಣಕಾಸು ಅವ್ಯವಹಾರ ವಿಚಾರಕ್ಕೆಸಂಬಂಧಿಸಿ ಆರ್.ಬಿ.ಐ. ನಿರ್ಬಂಧನೆಗೊಳಗಾಗಿರುವ ಪಂಜಾಬ್ ಮತ್ತು ಮಹಾರಾಷ್ಟ್ರ ಕೊ ಅಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಅಲ್ಪ ನಿರಾಳತೆ ಒದಗಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹಣ ಹಿಂಪಡೆಯುವ ಮಿತಿಯನ್ನು 40,000ಕ್ಕೇರಿಸಿದೆ. ಇದುವರೆಗೆ…

 • ಜಾಲ ವಿಸ್ತರಿಸಲು ಜೆಎಂಬಿ ಸಂಚು: ಬೆಂಗಳೂರಿನಲ್ಲಿ 22 ಅಡಗುದಾಣ ನಿರ್ಮಿಸಿರುವ ಉಗ್ರರು

  ಹೊಸದಿಲ್ಲಿ: “ಜಮಾತ್‌- ಉಲ್‌-ಮುಜಾಹಿದೀನ್‌ ಬಾಂಗ್ಲಾದೇಶ್‌ (ಜೆಎಂಬಿ) ಉಗ್ರ ಸಂಘಟನೆಯು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದ್ದು, ಅದು ಭಾರತಾ ದ್ಯಂತ ತನ್ನ ಬೇರುಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ’ ಎಂಬ ಆಘಾತಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹಿರಂಗಪಡಿಸಿದೆ. ಹೊಸದಿಲ್ಲಿಯಲ್ಲಿ ನಡೆದ…

 • ಸಾವಿನ ಸಮ್ಮುಖದಲ್ಲಿ ಬದುಕು ಕಳೆಯುವ ಸೈನಿಕರಿಗೆ ಸಂಪ್ರದಾಯಗಳೇ ಆಸರೆ

  ಮಹಾರ್‌ ರೆಜಿಮೆಂಟಿನಲ್ಲಿ ನಡೆಯುವ ಹೋಮದಲ್ಲಿ ಮುಸಲ್ಮಾನ ಬಟಾಲಿಯನ್‌ ಕಮಾಂಡರ್‌ ಪೂರ್ಣಾಹುತಿ ನೀಡುವ, ಸಿಖ್‌ ರೆಜಿಮೆಂಟಿನಲ್ಲಿ ನಡೆಯುವ ಗುರುದ್ವಾರಾ ಸಾಹಿಬ್‌ನಲ್ಲಿ ಕ್ರಿಶ್ಚಿಯನ್‌ ಬಟಾಲಿಯನ್‌ ಕಮಾಂಡರ್‌ ನೇತೃತ್ವವನ್ನು ವಹಿಸುವ ಭವ್ಯ ಪರಂಪರೆ ಇದೆ. ರಫೆಲ್‌ ಯುದ್ಧ ವಿಮಾನ ಹಸ್ತಾಂತರಿಸುವ ಸಂದರ್ಭದಲ್ಲಿ ರಕ್ಷಣಾ…

 • ನೀ ಬಂದರೆ ಮೆಲ್ಲನೆ…

  ನೀನಿಲ್ಲದ ಆ ಗಳಿಗೆ ಹೃದಯದಲ್ಲಿ ಒಂಥರಾ ವಿರಹ ವೇದನೆ. ಈ ಸಮಯದಲ್ಲಿಯೇ ತುಂತುರು ಮಳೆ ಸುರಿದು ನಿನ್ನ ನೆನಪು ಮತ್ತಷ್ಟು ಒತ್ತರಿಸಿ ಬರುವಂತೆ ಮಾಡುತ್ತಿತ್ತು. ನಾನು, ನೀನು ಮೊದಲು ಭೇಟಿಯಾದ ಉದ್ಯಾನವನದಲ್ಲೂ ಯಾಕೋ ಮಂಕು ಕವಿದ ಭಾವ. ದಿನವೂ…

 • ರ್‍ಯಾಂಕು ಬೇಡ, ಪಾಸಾದರೆ ಸಾಕು

  ಜೀವನ ಸಮುದ್ರದಲ್ಲಿ ಒಟ್ಟಾಗಿ ಪಯಣಿಸುವ ಕನಸು ಕಾಣುತ್ತ, ಪಯಣ ಶುರುಮಾಡಿ ಸ್ವಲ್ಪ ದೂರ ಸಾಗುತ್ತಲೇ ಎಲ್ಲೋ ಕಣ್ಮರೆಯಾಗಿರುವ ನಿನ್ನನ್ನು ಎಲ್ಲೆಂದು ಹುಡುಕಲಿ? ನನಗೆ ದೋಣಿ ನಡೆಸಲೂ ಬಾರದು, ಈಜಲೂ ಬಾರದು. ಹೇಗೆ ನಡೆಸಲಿ ಈ ಪಯಣವ ನಾನು, ಹೋಗಲಿ,…

 • ಕಳೆದು ಹೋದ ಐಶ್ವರ್ಯಕ್ಕಾಗಿ ಚಿಂತಿಸಲಾರೆ…

  ಸುಮಾರು ಆರು ವರುಷಗಳ ಪ್ರೇಮ ನಮ್ಮಿಬ್ಬರದು. ಆದರೆ, ಕೆಲ ದಿನಗಳ ಹಿಂದೆ ಫೋನ್‌ ಮಾಡಿದಾಗ ನಮ್ಮ ಪ್ರೀತಿಯನ್ನು ಇಲ್ಲಿಗೇ ನಿಲ್ಲಿಸಿ ಬಿಡೋಣ ಅಂದಳು. ಈ ಮಾತು ಕೇಳಿದಾಗ ಎದೆಯಲ್ಲಿ ನಡುಕ, ಭಯ, ಒಂದೇ ಸಮನೆ ಹೃದಯ ಬಡಿದುಕೊಳ್ಳಲು ಪ್ರಾರಂಭಿಸಿತು….

 • ಎಂಟು ವರ್ಷಗಳ ಹಿಂದಿನ ಸ.ರೆ.ಗ.ಮ.ಪ. ಲಿಟ್ಲ್ ಚಾಂಪ್ ಡ್ರಗ್ ಅಡಿಕ್ಟ್ ಆಗಿದ್ದು ಹೇಗೆ?

  ನವದೆಹಲಿ: ಸ.ರೆ.ಗ.ಮ.ಪ ಲಿಟ್ಲ್ ಚಾಂಪ್ ಸಂಗೀತ ಸ್ಪರ್ಧೆಯ 2011ರ ಚಾಂಪಿಯನ್ ಅಝ್ಮತ್ ಹುಸೈನ್ ಇದೀಗ ಎಂಟು ವರ್ಷಗಳ ಬಳಿಕ ಇಂಡಿಯನ್ ಐಡಲ್ ಆಡಿಷನ್ ಗೆ ಆಯ್ಕೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಹುಸೈನ್ ಬದುಕು…

 • ಇವರು ನೊಬೆಲ್ ದಂಪತಿಗಳು ; ಪತಿ ಪತ್ನಿ ಗೆದ್ದ ನೊಬೆಲ್ ವಿವರ

  ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡಫ್ಲೋ ಅವರಿಬ್ಬರಿಗೆ ಈ ಬಾರಿಯ ಅರ್ಥಶಾಸ್ತ್ರ ವಿಭಾಗದಲ್ಲಿನ ನೊಬೆಲ್ ಪ್ರಶಸ್ತಿ ಲಭಿಸಿದೆ. ಈ ದಂಪತಿ ಜೊತೆ ಮೈಕೆಲ್ ಕ್ರೇಮರ್ ಅವರೂ ಸಹ ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ…

 • ಎಕನಾಮಿಕ್ಸ್ ಪ್ರೊಫೆಸರ್ ಗಳ ಮಗ ಅರ್ಥಶಾಸ್ತ್ರದಲ್ಲಿ ನೊಬೆಲ್ ಗೆದ್ದ

  ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿರುವ ಅಭಿಜಿತ್ ಬ್ಯಾನರ್ಜಿ ಅವರು ಭಾರತೀಯ ಸಂಜಾತ ಎನ್ನುವುದು ಭಾರತೀಯರಾದ ನಮಗೆಲ್ಲಾ ಹೆಮ್ಮೆಯ ವಿಚಾರ. ಸದ್ಯ ಅಮೆರಿಕಾ ಪೌರತ್ವವನ್ನು ಹೊಂದಿ ಅಲ್ಲಿಯೇ ವಾಸವಾಗಿರುವ ಅಭಿಜಿತ್ ಅವರು 1961ರಲ್ಲಿ ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು. ಅಭಿಜಿತ್ ಅವರ…

 • ಫಂಕ್ಷನ್ ಊಟಕ್ಕೆ ಹೋಗ್ತಾ ಇದ್ದೀರಾ? ಸ್ವಲ್ಪ ಈ ರೀಸರ್ಚ್ ವರದಿ ಓದಿ!

  ವಾಷಿಂಗ್ಟನ್‌ : ನೀವು ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೊಟೇಲಲ್ಲೋ, ರೆಸ್ಟೋರೆಂಟಲ್ಲೋ ಅಥವಾ ಸಮಾರಂಭದಲ್ಲೋ ಊಟಕ್ಕೆ ಕೂತಾಗ ಒಂದು ಪಾಲು ಜಾಸ್ತಿಯೇ ತಿನ್ನುತ್ತೀರಾ? ಹಾಗಾದ್ರೆ ಅದಕ್ಕೆ ಇಲ್ಲಿದೆ ಕಾರಣ ನೋಡಿ. ಜನರು ತಮ್ಮ ಕುಟುಂಬದವರು ಅಥವಾ ಗೆಳಯರೊಂದಿಗೆ ಊಟಕ್ಕೆ…

 • ಭಾರತದ ಟಾಪ್‌ 10 ವಿಮಾನ ನಿಲ್ದಾಣಗಳ ಬಗ್ಗೆ ನಿಮಗೆ ಗೊತ್ತೇ?

  ವಿಮಾನಯಾನ ಎಲ್ಲಾರ ಕನಸು ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಮ್ಮೆಯಾದರೂ ವಿಮಾನಯಾನ ಮಾಡಬೇಕೆಂಬ ಕನಸು ಇರುತ್ತದೆ. ಇದೀಗ ಈ ಕ್ಷೇತ್ರ ಕ್ಷಿಪ್ರಗತಿಯಲ್ಲಿ  ಬೆಳವಣಿಗೆಯಾಗುತ್ತಿದ್ದು, ದೇಶದಲ್ಲಿ ಅತೀ ಹೆಚ್ಚು ಬ್ಯುಸಿಯಾಗಿರುವ ವಿಮಾನ ನಿಲ್ದಾಣಗಳ ಮಾಹಿತಿ ಇಲ್ಲಿದೆ. 1. ದೆಹಲಿ ಇಂದಿರಾ ಗಾಂಧಿ…

 • ರೈತರಿಗೆ ಪ್ರಯೋಜನವಾಗದ ರಾಜ್ಯದ ಕೃಷಿ ಮಾರುಕಟ್ಟೆ ಸುಧಾರಣೆಗಳು : ಸಿಎಜಿ ವರದಿ

  ಬೆಂಗಳೂರು: ರೈತರ ಅಭಿವೃದ್ಧಿಗೆ ಉಪಯುಕ್ತವಾಗಲೆಂದು ಕರ್ನಾಟಕ ಸರಕಾರ ಜಾರಿ ಮಾಡಿದ ಕೃಷಿ ಮಾರುಕಟ್ಟೆ ಸುಧಾರಣೆಗಳು ಗುರಿಯನ್ನು ತಲುಪುವಲ್ಲಿ  ಸೀಮಿತ ಯಶಸ್ಸು ಸಾಧಿಸಿದ್ದು, ವ್ಯಾಪಕ ಮಾರುಕಟ್ಟೆ ಅಭಾವ ಮತ್ತು ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಕೊರತೆ ಈ ಫ‌ಲಿತಾಂಶಕ್ಕೆ ಕಾರಣ ಎಂದು ಸಿಎಜಿ…

 • ಪ್ಲಾಸ್ಟಿಕ್‌ ನಿಷೇಧ; ಬಾಳೆ ಎಲೆಗೆ ಬೇಡಿಕೆಯ ನಿರೀಕ್ಷೆ

  ಬೆಂಗಳೂರು: ಸಿಂಗಲ್‌ ಯ್ಯೂಸ್‌ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾದ ಬಳಿಕ ಅದಕ್ಕೆ ಪರ್ಯಾಯ ಹುಟುಕಾಟ ಆರಂಭವಾಗಿದೆ. ಸದ್ಯ ಅಂಗಡಿಗಳು ಸೇರಿದಂತೆ ಇತರ ಕಡೆಗಳಲ್ಲಿ ಪ್ಲಾಸ್ಟಿಕ್‌ ಮೂಲಕ ಆಹಾರವನ್ನು ಕಟ್ಟಿ ಕೊಡಲಾಗುತ್ತಿದೆ. ಈ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ನಿಷೇಧಗೊಂಡರೆ ಅವುಗಳ ಜಾಗವನ್ನು…

 • ನೆರೆ ಪರಿಹಾರ ತಾರತಮ್ಯ : ಕೇಂದ್ರ – ರಾಜ್ಯ ಸರಕಾರದ ವಿರುದ್ಧ ಟ್ವೀಟಾಂದೋಲನ

  ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ತಿಂಗಳೆರಡು ಕಳೆದರೂ ಕೇಂದ್ರ ಸರಕಾರ ಮಾತ್ರ ಪೂರ್ಣ ಪ್ರಮಾಣದಲ್ಲಿ ರಾಜ್ಯಕ್ಕೆ ಸ್ಪಂದಿಸಿಲ್ಲ. ಮಧ್ಯಂತರ ಪರಿಹಾರದ ರೂಪದಲ್ಲಿ 1,544.26 ಕೋಟಿ ರೂ.ಗಳನ್ನು ಮಾತ್ರ ಮಂಜೂರು ಮಾಡಿದ್ದು, ಇದು ಕೆಲವೇ ಜಿಲ್ಲೆಗಳಿಗೆ ಹಂಚುವಲ್ಲಿ ಮುಗಿದು…

 • ಚಂದ್ರನಲ್ಲಿಗೆ ಉಪಗ್ರಹ ಕಳಿಸಿದರೆ ಬಡವರ ಹೊಟ್ಟೆ ತುಂಬುತ್ತಾ: ರಾಹುಲ್ ತರಾಟೆ

  ಲಾತೂರ್: ಚಂದ್ರನಲ್ಲಿಗೆ ಉಪಗ್ರಹ ಕಳಿಸಿದರೆ ದೇಶದಲ್ಲಿರುವ ಬಡವರ, ಯುವಕರ ಹೊಟ್ಟೆ ತುಂಬುತ್ತಾ? ಹೀಗೆಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ. ಲಾತೂರ್ ನಲ್ಲಿ ನಡೆದ ವಿಧಾನಸಭಾ ಚುನಾವಣಾ ಜಾಥಾದಲ್ಲಿ ಮಾತನಾಡಿದ ರಾಹುಲ್…

 • ಜಿಯೋ ಕರೆ ದರ ಕಿರಿಕಿರಿ : ಪರಸ್ಪರ ಕಾಲೆಳೆದುಕೊಳ್ಳುತ್ತಿರುವ ಮೊಬೈಲ್ ಕಂಪೆನಿಗಳು!

  ಹೊಸದಿಲ್ಲಿ: ಭಾರತದ ದೂರಸಂಪರ್ಕ ಕ್ಷೇತ್ರ 4ಜಿ ಗೆ ತೆರೆದುಕೊಂಡಾಗಿನಿಂದ ಮೊಬೈಲ್‌ ಕಂಪೆನಿಗಳು ಡಾಟಾಗಳನ್ನು ಗ್ರಾಹಕರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುತ್ತಾ ಬಂದಿವೆ. ತೀವ್ರ ಪೈಪೋಟಿ ಏರ್ಪಟ್ಟಾಗ ವಿಶೇಷವಾದ ಸ್ಕೀಂಗಳನ್ನು ರಿಯಾಯಿತಿ ದರಗಳಲ್ಲಿ ಗ್ರಾಹಕರಿಗೆ ನೀಡಲಾಗುತ್ತಿತ್ತು. ಆದರೆ ರಿಲಾಯನ್ಸ್ ಕಂಪೆನಿ…

 • ರಾಷ್ಟ್ರ ರಾಜಧಾನಿಯಲ್ಲಿ ನಾಲ್ಕನೇ ದಿನವೂ ವಾಯು ಗುಣಮಟ್ಟ ಕಳಪೆ

  ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನವೂ ವಾಯು ಗುಣಮಟ್ಟ ಕಳಪೆಯಾಗಿದ್ದು,  ವಾಯು ಗುಣಮಟ್ಟದ ಸೂಚ್ಯಂಕ 266 ತಲುಪಿದೆ ಎಂದು ವಾಯು ಗುಣಮಟ್ಟ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ. ಮುಂಬರುವ ದಿನಗಳಲ್ಲಿ ವಾಯುವಿನ ಗುಣಮಟ್ಟ ಮತ್ತಷ್ಟು…

 • ಇನ್‌ ಸ್ಟಾಗ್ರಾಂನಲ್ಲೂ ಮೋದಿಯೇ ಕಿಂಗ್‌ ; ನಮೋ ಇನ್ ಸ್ಟ್ರಾಗ್ರಾಂ ಫಾಲೋವರ್ಸ್ 3 ಕೋಟಿ

  ಹೊಸದಿಲ್ಲಿ: ಫೇಸ್‌ ಬುಕ್‌, ಟ್ವಿಟರ್‌ ನಲ್ಲಿ ಕೋಟ್ಯಂತರ ಮಂದಿ ಪ್ರಧಾನಿ ನರೇಂದ್ರ ಮೋದಿಯವರನ್ನು ಫಾಲೋ ಮಾಡುತ್ತಿರುವುದು ಗೊತ್ತೇ ಇದೆ. ಈಗ ಫೋಟೋ ಶೇರಿಂಗ್‌ ತಾಣ ಇನ್‌ ಸ್ಟಾಗ್ರಾಂನಲ್ಲೂ ಪ್ರಧಾನಿ ಮೋದಿಯವರೇ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಖ್ಯಾತಿಗೆ ಪಾತ್ರರಾಗಿದ್ದಾರೆ….

 • ಬೆಕ್ಕಿನ ಮರಿ

  ರಾಧಕ್ಕ ಸದ್ದಿಲ್ಲದೆ ಸಣ್ಣ ಗೇಟಿನಿಂದ ನುಸುಳುತ್ತಿರುವುದನ್ನು ಕಿಟಕಿಯಿಂದ ನೋಡುತ್ತಿರುವಾಗಲೇ, ಇವಳು ಯಾವುದೋ “ಸತ್ತ ಹೆಗ್ಗಣ’ವನ್ನು ಹುಡುಕಿಕೊಂಡು ಬಂದಿರಬಹುದೆಂದು ನಾನಂದುಕೊಂಡೆ. ಮನೆ ಬಾಗಿಲ ಬಳಿ ಬರುತ್ತಿದ್ದಂತೆ ಆರಂಭಿಸಿಯೇಬಿಟ್ಟರು, “”ಮಾಲಕ್ಕ ನೀವೇನು ಗೌರಮ್ಮನ ಮನೆ ಬೀಗರ ಔತಣದ ಸತ್ಯನಾರಾಯಣ ಪೂಜೆಗೆ ಬರಲೇ…

ಹೊಸ ಸೇರ್ಪಡೆ