Udayavani Kannada

 • ರೈಲಿಗೆ ತಲೆಕೊಟ್ಟು ರಿಕ್ಷಾ ಚಾಲಕ ಆತ್ಮಹತ್ಯೆ

  ಮುಲ್ಕಿ: ಇಲ್ಲಿನ ಹಳೆಯಂಗಡಿ ಕೊಪ್ಪಲ ಬಳಿಯ ರೈಲ್ವೇ ಹಳಿಯ ಮೇಲೆ ಸ್ಥಳೀಯ ರಿಕ್ಷಾ ಚಾಲಕರೊಬ್ಬರ ಶವ ಪತ್ತೆಯಾಗಿದೆ. ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೊಳುವೈಲು ನಿವಾಸಿ ನವೀನ್ ಕರ್ಕಡ (44) ಎಂಬ ವ್ಯಕ್ತಿಯೇ ಮೃತಪಟ್ಟವರಾಗಿದ್ದಾರೆ….

 • ಹೊಣೆ ಹೊರುವ ಹಣೆಬರಹ

  ಅಂದು ಶುಕ್ರವಾರ. ಮನೆಯಲ್ಲಿ ಹೆಂಗಳೆಯರಿಗೆ ವಿಶೇಷ ದಿನ. ಮುಸ್ಸಂಜೆ ಏಳು ಗಂಟೆಗೆ ಗೆಳತಿ ನಯನಾಳ ಮನೆಯಲ್ಲಿ ವ್ರತದ ಉದ್ಯಾಪನೆಗೆಂದು ಕರೆದಿದ್ದರು. ಎಲ್ಲಿಯಾದರೂ ಹೋಗುವಾಗ ನನಗೆ ಸೀರೆ ಆರಿಸಿ ಕೊಡುವ ಕೆಲಸ ಸಹಾಯಕಿ ರುಕ್ಮಿಣಿಯದ್ದು. ನನ್ನ ಜೊತೆ ಅವಳು ಗೆಳತಿ,…

 • ಅಷ್ಟಮಿ ಹಬ್ಬಕ್ಕಾಗಿ ಅವಲಕ್ಕಿ ವೈವಿಧ್ಯ

  ಅಷ್ಟಮಿ ಬಂತೆಂದರೆ ಸಾಮಾನ್ಯವಾಗಿ ಶ್ರೀಕೃಷ್ಣನಿಗೆ ಪ್ರಿಯವಾದ ಅವಲಕ್ಕಿಯ ನೆನಪಾಗುತ್ತದೆ. ಅವಲಕ್ಕಿಯನ್ನು ಉಪಯೋಗಿಸಿ ಬಹಳ ಸುಲಭವಾಗಿ ಸಿಹಿಯನ್ನು ತಯಾರಿಸಬಹುದು. ಅವಲಕ್ಕಿ ಪೊಂಗಲ್‌ ಬೇಕಾಗುವ ಸಾಮಗ್ರಿ: ದಪ್ಪ ಅವಲಕ್ಕಿ- ಅರ್ಧ ಕಪ್‌, ಹೆಸರುಬೇಳೆ- ಅರ್ಧ ಕಪ್‌, ಬೆಳ್ತಿಗೆ ಅಕ್ಕಿ- ಅರ್ಧ ಕಪ್‌,…

 • ಪ್ರೀತಿಯ ನೋಟ ಮಹಿಷಾಸುರನ ಕಾಟ

  ಒಳ್ಳೆಯ ಸ್ನೇಹಿತರಾಗಿರುವವರು, ಮುಂದೆ ಹುಡುಗಿಯೊಬ್ಬಳಿಗಾಗಿ ಕಚ್ಚಾಡಿಕೊಂಡ, ಕೊಲೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಈಗಗಾಲೇ ಈ ವಿಷಯದ ಸುತ್ತ ಕೆಲವು ಸಿನಿಮಾಗಳು ಕೂಡಾ ಬಂದಿವೆ. ಈಗ ಹೊಸಬರ ತಂಡವೊಂದು ಕೂಡಾ ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದೆ. ಆ ಚಿತ್ರಕ್ಕೆ…

 • ಅಪ್ಪನ ಅಭಿನಯ ಮಗನ ನಿರ್ದೇಶನ

  ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕನಾಗಿ ಗುರುತಿಸಿಕೊಂಡವರು ಮದನ್‌ ಪಟೇಲ್. ಇನ್ನು ಅವರ ಪುತ್ರ ಮಯೂರ್‌ ಪಟೇಲ್ ಕೂಡ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದವರು. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಮದನ್‌ ಪಟೇಲ್…

 • ಮಂಗ್ಳೂರ್‌ ಹುಡುಗೀರ ಬೆಂಗ್ಳೂರ್‌ ಲೈಫ‌ು!

  ಮನೆಯವರ ಹೊರತಾಗಿ ದೂರದ ಊರಿಗೆ ಹೊರಟು ನಿಂತದ್ದು ಅದೇ ಮೊದಲು. ಮಂಗಳೂರಿನ ಸುಳ್ಯ ಸಮೀಪ ನಮ್ಮ ಊರು. ಸುಳ್ಯದಿಂದ ರಾತ್ರಿ ಹೊರಡುವ ಸ್ಲೀಪರ್‌ಕೋಚ್‌ ಬಸ್‌ ಒಂದರಲ್ಲಿ ನಾನು ಮತ್ತು ನನ್ನ ಗೆಳತಿ ಸುಷ್ಮಾ ರಾಜಧಾನಿಯ ಕಡೆಗೆ ಪ್ರಯಾಣ ಆರಂಭಿಸುವ…

 • ಯಶೋದಮ್ಮನ ನೆನೆದು…

  ತಾಯೆ ಯಶೋದಾ, ನಿನ್ನ ಮಗನ ತುಂಟಾಟವನ್ನು ಹೇಗೆ ಹೇಳಲಿ… ತಾಯೇ ಯಶೋದಾ ಉಂದನ್‌ ಆಯರ್‌ಕುಲತ್ತುದಿತ್ತ ಮಾಯನ್‌ ಗೋಪಾಲಕೃಷ್ಣನ್‌ ಸೆಯ್ಯಮ್‌… ಇದು ತಮಿಳು ಭಾಷೆಯಲ್ಲಿರುವ ಒಂದು ದೇವರ ನಾಮ. ಬರೆದವರು ಊಟುಕ್ಕಾಡು ವೆಂಕಟಸುಬ್ಬಯ್ಯರ್‌. ಕರ್ನಾಟಕ ಸಂಗೀತಪ್ರಿಯರಿಗೆ ತೋಡಿ ರಾಗ ನೆನಪು…

 • ತಿಂಗಳ ಕೂಟದಲ್ಲಿ ಕೋಳ್ಯೂರು ಅರ್ಥ ವೈಖರಿ

  ಬೆಳುವಾಯಿ ಶ್ರೀ ಯಕ್ಷದೇವ ಮಿತ್ರ ಕಲಾಮಂಡಳಿಯ ಆಗಸ್ಟ್‌ ತಿಂಗಳ ತಾಳಮದ್ದಳೆಗೆ ಡಾ| ಕೋಳ್ಯೂರು ರಾಮಚಂದ್ರ ವಿಶೇಷ ಆಮಂತ್ರಿತರು. ಪ್ರಧಾನವಾಗಿ ಅವರು ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಪ್ರಸಿದ್ಧರೆಂಬುದು ಸರ್ವವೇದ್ಯ. ಪ್ರಸ್ತುತ ಅವರ ವಯಸ್ಸು ಎಂಬತ್ತೇಳು ಮೀರಿದೆ. ಇತ್ತೀಚೆಗೆ ರಂಗಪ್ರಪಂಚದ ಪ್ರದರ್ಶನಕ್ಕೆ…

 • ಮೆರೆದ ವೀರ ಬರ್ಭರೀಕ

  ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ ಇವರ ಸಹಯೋಗದೊಂದಿಗೆ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ವೀರ ಬರ್ಭರೀಕ ಎನ್ನುವ ಯಕ್ಷಗಾನ ಪ್ರಸಂಗ ಪ್ರದರ್ಶಿಸಲ್ಪಟ್ಟಿತು. ಏಕಚಕ್ರ ನಗರದ ಅರಸ ಘಟೋತ್ಕಚನು ರಾಜಸೂಯ ಯಾಗಕ್ಕೆ ಹೋದ ಸಂದರ್ಭದಲ್ಲಿ, ಆತನ ಪತ್ನಿ…

 • ಯಕ್ಷನಾಗನ ಮನೋಹರ 60 ವಸಂತಗಳು

  ಯಕ್ಷರಂಗ ಕಂಡ ಓರ್ವ ಶ್ರೇಷ್ಠ ಕಲಾವಿದ ಡಿ. ಮನೋಹರ್‌ ಕುಮಾರ್‌. ವೇಷಧಾರಿ, ಪ್ರಸಂಗಕರ್ತ, ಮೇಳದ ಯಜಮಾನ, ಸಂಚಾಲಕ…ಹೀಗೆ ಮನೋಹರರ ಯಕ್ಷಯಾನವೂ ಬಹು ಆಯಾಮದಿಂದ ಕೂಡಿದ ಒಂದು ಮನೋಹರ ಯಾನ. ಪ್ರಸ್ತುತ ಮನೋಹರರಿಗೆ 60ರ ಹರೆಯ. ಈ ನಿಮಿತ್ತ ಅವರೇ…

 • ಹಿತಮಿತ‌ ನೀಲಾ ಸಂಗೀತ ಮನೋಧರ್ಮ

  ರಂಜನಿ ಮೆಮೋರಿಯಲ್‌ ಟ್ರಸ್ಟ್‌ ಉಡುಪಿ ಇದರ ಅಶ್ರಯದಲ್ಲಿ ಲತಾಂಗಿಯಲ್ಲಿ ಜುಲೈ ತಿಂಗಳ ಕಾರ್ಯಕ್ರಮವಾಗಿ ವಿ| ನೀಲಾ ರಾಮ್‌ಗೊಪಾಲ್‌ ಅವರ ಕಛೇರಿಯನ್ನು ಆಯೋಜಿಸಲಾಗಿತ್ತು. 84ರ ಹರೆಯದ ನೀಲಾ ಅವರ ಸಂಗೀತದಲ್ಲಿ ರಾಗಾನುಭವವು ಸಾಣೆಗೆ ಹಿಡಿದಂತೆ ಒಪ್ಪವಾಗಿ ನುಣುಪಾಗಿ ಹೊರಬರುತ್ತದೆ. ಕಲ್ಪಿತ…

 • ಮಹಾನಗರಿಯಲ್ಲಿ ಪ್ರಮೀಳೆಯರ ಕುಮಾರ ವಿಜಯ

  ಅಜಮುಖಿಯು ಯುವ ದೂರ್ವಾಸ ಮುನಿಯನ್ನು ಕಂಡು ಮಾಯಾರೂಪದಲ್ಲಿ ಮೋಹಿಸಿ , ಮುನಿಯ ಮೂಲಕ ಶಚಿ ದೇವಿಯ ತಾಣವನ್ನು ಪತ್ತೆ ಹಚ್ಚುತ್ತಾಳೆ. ಅಜಮುಖೀಯಿಂದ ಬಂಧಿಯಾದ ಶಚಿಯು ಉಪಾಯದಿಂದ ತಪ್ಪಿಸಿಕೊಂಡು ರಕ್ಷಣೆಗಾಗಿ ಶಿವ-ಪಾರ್ವತಿಯ ಮೊರೆ ಹೋಗುತ್ತಾಳೆ. ಮುಂಬಯಿಗೆ ಮಳೆಗಾಲದಲ್ಲಿ ತಿರುಗಾಟಕ್ಕೆ ಬರುವ…

 • ಪುರಾಣ ಗೃಹಿಣಿಯರು!

  ಸಾರ್ವಕಾಲಿಕ ಸತ್ಯ ದರ್ಶನದ, ಸತ್ವ ಪ್ರೇರಣೆಯ ನಿರಂತರವಾದ ಮನೋಚೋದಕ ಸಂಬಂಧವೆಂದರೆ ಕೃಷ್ಣ-ಯಶೋದೆಯರದು. ಪಡೆದ ಮಗು ಯಾವುದೋ, ಹಡೆದಮ್ಮ ಯಾರೊ. ಸತ್ಯಾನ್ವೇಷಣೆಯ ಪ್ರಶ್ನೆಯೇ ಹುಟ್ಟುವುದಿಲ್ಲ. ಬಿಡಿಸಲಾರದ, ಅಗಲಲಾರದ ಈ ಬಂಧದ ಮಾಯೆ, ಮತ್ತೆ ಮತ್ತೆ ಕೃಷ್ಣ ಯಶೋದೆಯರನ್ನು ನಮ್ಮೆದುರು ತಂದು…

 • ಕಾಶ್ಮೀರ ವಿಚಾರ: ಟ್ರಂಪ್ ಗೆ ಫ್ರಾನ್ಸ್ ಶಾಕ್ – ಭಾರತಕ್ಕೆ ನೈತಿಕ ಬೆಂಬಲ  

  ಪ್ಯಾರಿಸ್: ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ ಫ್ರಾನ್ಸ್ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮಾಕ್ರೋನ್ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ…

 • UAE: ಸಂಚಾರಿ ನಿಯಮ ಉಲ್ಲಂಘನೆ ಫೈನ್ ಡಿಸ್ಕೌಂಟ್ ಇನ್ನು ದೇಶವ್ಯಾಪಿ?

  ದುಬಾಯಿ: ಸಂಚಾರ ಸುರಕ್ಷತೆಗಾಗಿ ದುಬಾಯಿ ಪೊಲೀಸರು ವಿನೂತನ ಯೋಜನೆಯೊಂದು ಜಾರಿಗೊಳಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ. ಮತ್ತು ಈ ಯೋಜನೆಯನ್ನು ಇದೀಗ ಸಂಯುಕ್ತ ಅರಬ್ ಎಮಿರೇಟ್ಸ್ ವ್ಯಾಪ್ತಿಯಲ್ಲಿ ವಿಸ್ತರಿಸಲು ಯೋಚಿಸಲಾಗುತ್ತಿದೆ. ಈ ವರ್ಷ ಫೆಬ್ರವರಿಯಲ್ಲಿ ದುಬಾಯಿಯಲ್ಲಿ ಪ್ರಾರಂಭಗೊಂಡ ಈ ವಿನೂತನ…

 • ಭಾರತದ ಛಾನೆಲ್ ಗಳನ್ನು ಪ್ರಸಾರ ಮಾಡಿದ್ರೆ ಹುಷಾರ್!

  ಲಾಹೋರ್: ಭಾರತದ ಟಿ.ವಿ. ಚಾನೆಲ್ ಗಳನ್ನು ಮತ್ತು ಸುದ್ದಿಗಳನ್ನು ಪ್ರಸಾರ ಮಾಡದಂತೆ ಪಾಕಿಸ್ಥಾನದ ಎಲೆಕ್ಟ್ರಾನಿಕ್ ಮೀಡಿಯಾ ವಾಚ್ ಡಾಗ್ ಲಾಹೋರ್ ಭಾಗದ ಕೇಬಲ್ ಟಿ.ವಿ. ಅಪರೇಟರ್ ಗಳಿಗೆ ಎಚ್ಚರಿಕೆ ನೀಡಿದೆ. ಭಾರತದ ಚಾನೆಲ್ ಗಳನ್ನು ಪ್ರಸಾರ ಮಾಡುವ ಕೇಬಲ್…

 • ಪಟ್ಟು ಹಾಕುವ ಪೈಲ್ವಾನ್ ಬಂದ ; ಟ್ರೈಲರ್ ನಲ್ಲಿ ಸುದೀಪ್ ರಾಕಿಂಗ್

  ‘ಬಲ ಇದೆ ಅಂತ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ’ ಎಂಬ ಸಾಲಿನೊಂದಿಗೆ ಪ್ರಾರಂಭವಾಗುವ ‘ಪೈಲ್ವಾನ್’ ಚಿತ್ರದ ಟ್ರೈಲರ್ ಇದೀಗ ಕಿಚ್ಚನ ಅಭಿಮಾನಿಗಳಲ್ಲಿ ನಿರೀಕ್ಷೆಯ ಕಿಚ್ಚನ್ನು ಹೆಚ್ಚಿಸಿದೆ. ಅಭಿನಯ ಚಕ್ರವರ್ತಿ ಮೊಟ್ಟಮೊದಲ ಬಾರಿಗೆ ಪೈಲ್ವಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು…

 • ಚಂದ್ರಯಾನ 2: ವಿಕ್ರಂ ಲ್ಯಾಂಡರ್ ನಿಂದ ಬಂತು ಚಂದಿರನ ಮೊದಲ ಫೊಟೋ!

  ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ -2 ಯೋಜನೆ ಅಂದುಕೊಂಡಂತೆ ಸಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಚಂದ್ರಯಾನ ನೌಕೆಯನ್ನು ಚಂದಿರನ ಕಕ್ಷೆಗೆ ಸೇರಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಇದೀಗ ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಈ ನೌಕೆಯಿಂದ ಚಂದ್ರನ ಮೊದಲ ಚಿತ್ರಗಳು…

 • ಕೆವಿನ್ ಜೋಸೆಫ್ ಮರ್ಯಾದಾ ಹತ್ಯೆ ಪ್ರಕರಣ: ಹತ್ತು ಜನರ ಮೆಲಿನ ಆರೋಪ ಸಾಬೀತು

  ಕೊಟ್ಟಾಯಂ: ರಾಜ್ಯದ ಗಮನ ಸೆಳೆದಿದ್ದ ಕೆವಿನ್ ಜೋಸೆಫ್ ಎಂಬ 23 ವರ್ಷದ ದಲಿತ ಕ್ರಿಶ್ಚಿಯನ್ ಯುವಕನ ಮರ್ಯಾದಾ ಹತ್ಯಾ ಪ್ರಕರಣದಲ್ಲಿ ಹತ್ತು ಜನರನ್ನು ದೋಷಿಗಳೆಂದು ಕೊಟ್ಟಾಯಂ ಪ್ರಾಥಮಿಕ ಸತ್ರ ನ್ಯಾಯಾಲಯ ಇಂದು ಆದೇಶ ನೀಡಿದೆ. 2018ರ ಮೇ ತಿಂಗಳಿನಲ್ಲಿ…

 • ಅಕ್ಷಯ್ ಕುಮಾರ್ ಗಳಿಸುವ ಸಂಭಾವನೆಗೆ ವಿಶ್ವದಲ್ಲಿ ನಾಲ್ಕನೇ ಸ್ಥಾನ!

  ಬಾಲಿವುಡ್ ನ ಸೂಪರ್ ಕಿಲಾಡಿ ಅಕ್ಷಯ್ ಕುಮಾರ್ ಅವರು ಸದ್ಯಕ್ಕೆ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿರುವ ನಟ. ಹಾಗೆಯೇ ಜಗತ್ತಿನಲ್ಲೇ ಅತೀ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟರ ಪೈಕಿ ಅಕ್ಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ಇಂದು ಬಿಡುಗಡೆಗೊಳಿಸಿರುವ…

ಹೊಸ ಸೇರ್ಪಡೆ