Udayavani Kannada

 • ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಅಗತ್ಯ: ಜೈವೀರ್‌ ಶೇರ್ಗಿಲ್‌

  ಮಂಗಳೂರು: ದೇಶದ ಬಹುತೇಕ ಭಾಗಗಳಲ್ಲಿ ಕೈಗಾರಿಕೆ ಗಳು ಬಂದ್‌, ಉದ್ಯೋಗ ನಷ್ಟ, ಕರಗುತ್ತಿರುವ ಉಳಿತಾಯ, ವ್ಯಾಪಿಸಿ ರುವ ಭ್ರಷ್ಟಾಚಾರದ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಮುಳುಗಡೆಯ ದಾರಿಯಲ್ಲಿದೆ. ಹೀಗಾಗಿ ಕೂಡಲೇ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿ…

 • ಇನ್ನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ಅಕ್ಷರವಂಚಿತರ ಬದುಕಲ್ಲಿ ಬೆಳಕಾಗುವ ಉದ್ದೇಶದಿಂದ ಆರಂಭ

  19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು…

 • ಅನರ್ಹ ಪಡಿತರ ಚೀಟಿಗೆ ದಂಡ; ಬೆಳ್ತಂಗಡಿ ತಾಲೂಕಿನಲ್ಲಿ ಗರಿಷ್ಠ ಸಂಗ್ರಹ

  ಬೆಳ್ತಂಗಡಿ: ಅನರ್ಹರು ಬಿಪಿಎಲ್‌ ಪಡಿತರ ಚೀಟಿಯ ಪ್ರಯೋಜನ ಪಡೆಯು ವುದನ್ನು ತಪ್ಪಿಸಲು ಜಾರಿಗೊಳಿಸಿದ್ದ ದಂಡ ವಸೂಲಾತಿಯಲ್ಲಿ ಬೆಳ್ತಂಗಡಿ ತಾಲೂಕು ಅವಿಭಜಿತ ದ.ಕ.ದಲ್ಲಿ ಮುಂಚೂಣಿಯಲ್ಲಿದೆ. ಒಟ್ಟು 648 ಅಕ್ರಮ ಬಿಪಿಎಲ್‌ ಪಡಿತರ ಚೀಟಿ ಗಳು ಕಂಡುಬಂದಿದ್ದು, ದಂಡ 10 ಲಕ್ಷ…

 • ಶಾಲೆಗೆ ನಿರಂತರ ಗೈರು: ಮಕ್ಕಳ ಮನವೊಲಿಸಿ ಕಳುಹಿಸಿದ ಪೊಲೀಸ್‌!

  ವಿಟ್ಲ: ಶಾಲೆಗೆ ಸತತ ಗೈರಾಗುತ್ತಿದ್ದ ವಿದ್ಯಾರ್ಥಿಗಳಿಬ್ಬರನ್ನು ಮರಳಿ ಶಾಲೆಗೆ ತೆರಳುವಂತೆ ಮಾಡುವಲ್ಲಿ ವಿಟ್ಲ ಠಾಣೆಯ ಬೀಟ್‌ ಪೊಲೀಸ್‌ ಸಿಬಂದಿಯೋರ್ವರು ಯಶಸ್ವಿಯಾಗಿದ್ದಾರೆ. ಇಡ್ಕಿದು ಗ್ರಾಮದ ಕೋಲ್ಪೆಯ ಗೋಪಾಲಕೃಷ್ಣ – ಸುಂದರಿ ದಂಪತಿಯ ಮಕ್ಕಳಾದ ಶ್ರವಣ್‌ ಕುಮಾರ್‌ ಮತ್ತು ನಮಿತಾ ಕೋಲ್ಪೆ…

 • ಬನವಾಸಿ ನಿವಾಸಿ ಆರೋಪಿಯ ಬಂಧನ; ಸೊತ್ತು ವಶ

  ಕಾಪು: ಪಾದೂರು ಗ್ರಾಮದ ಹೊಸಬೆಟ್ಟು ಬಸದಿಯ ಬಳಿ ಮನೆಯ ತೋಟದಲ್ಲಿ ತರಕಾರಿ ಕೊಯ್ಯುತ್ತಿದ್ದ ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಉಂಚಳ್ಳಿ ಗ್ರಾಮದ ಬನವಾಸಿ…

 • ದುಬಾೖ: ಇಬ್ಬರು ಭಾರತೀಯರ ಸಾವು

  ದುಬಾೖ: ದುಬೈನಲ್ಲಿ ನಡೆದ 2 ಪ್ರತ್ಯೇಕ ಅಪಘಾತಗಳಲ್ಲಿ ಭಾರತೀಯ ಮೂಲದ ಇಬ್ಬರು ಮೃತಪಟ್ಟಿದ್ದಾರೆ. ಶಾರ್ಜಾದಲ್ಲಿ ಮಹಿಳೆ ಮೇಲೆ ಅವರ 17 ವರ್ಷದ ಮಗನೇ ಕಾರು ಹರಿಸಿದ್ದಾನೆ. ಕಾರು ಚಾಲನೆ ಕಲಿಯುತ್ತಿದ್ದ ಮಗ ಬ್ರೇಕ್‌ ಬದಲಾಗಿ ಆ್ಯಕ್ಸಿಲೇಟರ್‌ ಒತ್ತಿದ ಕಾರಣ…

 • ನಮ್ಮ ಕೈಹಿಡಿಯಲು ಯತ್ನಿಸಿದ್ರೂ ದಿಢೀರ್‌ನೇ ಸ್ತಬ್ಧವಾದರು!

  ಹೈದರಾಬಾದ್‌: ‘ಕಚೇರಿಯ ಹೊರಗಡೆ ಏರ್‌ ಕಂಡಿಷನರ್‌ ಸ್ಫೋಟ ಅಥವಾ ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದುಕೊಂಡಿದ್ದೆವು. ಬಳಿಕ ಕಚೇರಿಯೊಳಗೆ ವ್ಯಕ್ತಿಯೊಬ್ಬರನ್ನು ಬೆಂಕಿ ಆವರಿಸಿಕೊಂಡಿರುವುದು ಗೊತ್ತಾಯಿತು. ತಕ್ಷಣಕ್ಕೆ ಯಾರೆಂದು ತಿಳಿಯಲಿಲ್ಲ. ಅನಂತರ ತಹಶೀಲ್ದಾರ್‌ ವಿಜಯಾ ರೆಡ್ಡಿ ದಹನವಾಗುತ್ತಿರುವುದು ಕಂಡು…

 • ಯುವಕರಲ್ಲಿ ವೈಜ್ಞಾನಿಕ ಕುತೂಹಲ ಹುಟ್ಟುಹಾಕಿದ ‘ಚಂದ್ರಯಾನ 2’

  ಕೋಲ್ಕತಾ: ‘ಚಂದ್ರಯಾನ-2’ ಯೋಜನೆ ಒಂದು ಯಶಸ್ವಿ ವೈಜ್ಞಾನಿಕ ಕಾರ್ಯಾಚರಣೆಯಾಗಿದ್ದು, ಈ ಯೋಜನೆ ಭಾರತೀಯ ಯುವ ಜನತೆಯಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಯನ್ನು ಹುಟ್ಟುಹಾಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಕೋಲ್ಕತಾದಲ್ಲಿ ಮಂಗಳವಾರದಿಂದ ಆರಂಭಗೊಂಡ ‘ಇಂಡಿಯಾ ಇಂಟರ್‌ನ್ಯಾಷನಲ್‌ ಸೈನ್ಸ್‌…

 • ಭಾರತ ಮನವೊಲಿಸಲು ಚೀನ ಯತ್ನ

  ಬೀಜಿಂಗ್‌: ಬ್ಯಾಂಕಾಕ್‌ನಲ್ಲಿ ನಡೆದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದದ (ಆರ್‌ಸಿಇಪಿ) ಪೂರ್ವಸಿದ್ಧತಾ ಸಭೆಯಲ್ಲಿ ಒಪ್ಪಂದದಲ್ಲಿರುವ ಕೆಲವು ಅಂಶಗಳ ಬಗ್ಗೆ ಭಾರತ ಎತ್ತಿರುವ ಆಕ್ಷೇಪಗಳನ್ನು ಚರ್ಚೆಯ ಮೂಲಕ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ಚೀನ ಹೇಳಿದೆ. ‘ಪರಸ್ಪರ ತಿಳಿವಳಿಕೆ ಹಾಗೂ…

 • ಬಾಗ್ಧಾದಿ ಸಹೋದರಿ ಬಂಧನ

  ಇಸ್ತಾಂಬುಲ್‌: ಅಮೆರಿಕ ದಾಳಿಯಲ್ಲಿ ಇತ್ತೀಚೆಗೆ ಹತ್ಯೆಗೀಡಾದ, ಐಸಿಸ್‌ ಸಂಸ್ಥಾಪಕ ಅಬು ಅಲ್‌ ಬಕರ್‌ ಬಾಗ್ಧಾದಿಯ ಸಹೋದರಿಯನ್ನು ತಾನು ವಶಕ್ಕೆ ಪಡೆದಿರುವುದಾಗಿ ಟರ್ಕಿ ಸರಕಾರ ಹೇಳಿಕೊಂಡಿದೆ. ಸಿರಿಯಾದ ಅಝಾಜ್‌ ಎಂಬ ನಗರದಿಂದ ವಶಕ್ಕೆ ಪಡೆಯಲಾಗಿರುವ ಆ ಮಹಿಳೆಯ ಹೆಸರು ರಶ್ಮಿಯಾ…

 • ಚಿರಾಗ್‌ ಪಾಸ್ವಾನ್‌ ಎಲ್‌ಜೆಪಿ ಅಧ್ಯಕ್ಷ

  ಹೊಸದಿಲ್ಲಿ: ಲೋಕ ಜನಶಕ್ತಿ ಪಕ್ಷ (ಎಲ್‌ಜಿಪಿ)ದ ಅಧ್ಯಕ್ಷರಾಗಿ ಚಿರಾಗ್‌ ಪಾಸ್ವಾನ್‌ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ನಿರ್ಗಮಿತ ಅಧ್ಯಕ್ಷ, ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 2ನೇ…

 • ಚಂಡಮಾರುತ: 3 ದಿನ ಶಾಲೆಗಳಿಗೆ ರಜೆ

  ಮುಂಬಯಿ: ‘ಮಹಾ’ ಚಂಡಮಾರುತವು ಗುರುವಾರ ಗುಜರಾತ್‌ ಕರಾವಳಿಗೆ ಅಪ್ಪಳಿಸಲಿದ್ದು, ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾ ಖೆ ತಿಳಿಸಿದೆ. ಮಹಾರಾಷ್ಟ್ರದಲ್ಲೂ ಭಾರೀ ಮಳೆಯಾಗಲಿದ್ದು ಕರಾವಳಿ ಪಾಲ್ಗಾರ್‌ ಜಿಲ್ಲೆಯಲ್ಲಿನ ಶಾಲೆಗಳು, ಕಾಲೇಜುಗಳಿಗೆ ಬುಧವಾರದಿಂದ 3 ದಿನ ರಜೆ ಘೋಷಿಸಲಾಗಿದೆ….

 • ‘ಗೋಮಾಂಸ ತಿನ್ನುವ ಬುದ್ಧಿಜೀವಿಗಳು ನಾಯಿ ಮಾಂಸ ತಿನ್ನಲಿ’

  ಊರ್ದುವಾನ್‌: ಗೋಮಾಂಸ ತಿನ್ನುವ ಬುದ್ಧಿಜೀವಿಗಳು, ನಾಯಿ ಮಾಂಸವನ್ನೂ ತಿನ್ನಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬುರ್ಧ್ವಾನ್‌ನಲ್ಲಿ ನಡೆದ ಗೋಪಾಷ್ಟಮಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿರುವ ಅವರು, ದೇಶಿ ಹಸುಗಳ ಹಾಲಿನಲ್ಲಿ ಚಿನ್ನವಿದೆ….

 • ಹಿಜ್ಬುಲ್‌ ಉಗ್ರನ ಸೆರೆ

  ಜಮ್ಮು: ಜಮ್ಮು -ಕಾಶ್ಮೀರದ ಕಿಶ್ವಾರ್‌ ಜಿಲ್ಲೆಯಲ್ಲಿ ಉಗ್ರರ ಅಡಗು ತಾಣಗಳ ಮೇಲೆ ಭದ್ರತಾ ಪಡೆ ದಾಳಿ ನಡೆಸಿ, ಹಿಜ್ಬುಲ್‌ ಮುಜಾಹಿದೀನ್‌ ಸಂಘಟನೆಗೆ ಕೆಲಸ ಮಾಡುತ್ತಿದ್ದ ಉಗ್ರ ಆಸಿಫ್ ಮುಸ್ತಫಾನನ್ನು ಬಂಧಿಸಿದೆ. ಜೊತೆಗೆ ಸ್ಥಳದಿಂದ 7.63 ಎಂಎಂ ಪಿಸ್ತೂಲು, ಗುಂಡುಗಳು…

 • ಇಬ್ಬರು ನಕ್ಸಲರ ಹತ್ಯೆ

  ರಾಯ್ಪುರ: ಛತ್ತೀಸ್‌ಗಢ‌ದ ದಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮುಂಗಾ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ 11:30ಕ್ಕೆ ಜಿಲ್ಲಾ ಮೀಸಲು ಪಡೆ ನಕ್ಸಲ್‌ ನಿಗ್ರಹ ಕಾರ್ಯಾಚರಣೆ…

 • ದಾವೂದ್‌ ಆಪ್ತನ ಹೊಸ ವರಸೆ

  ಲಂಡನ್‌: ಇಲ್ಲಿನ ವೆಸ್ಟ್‌ಮಿನ್‌ಸ್ಟರ್‌ ನ್ಯಾಯಾಲಯದಲ್ಲಿ ತನ್ನ ಗಡಿಪಾರು ಮನವಿಯ ವಿರುದ್ಧ ಹೋರಾಡುತ್ತಿರುವ ದಾವೂದ್‌ ಇಬ್ರಾಹಿಂ ಗುಂಪಿನ ಪ್ರಮುಖ ನಾಯಕ ಜಬೀರ್‌ ಮೋತಿ, ತನ್ನನ್ನು ಅಮೆರಿಕಕ್ಕೆ ಹಸ್ತಾಂತರ ಮಾಡದಿರುವಂತೆ ತಾನು ಮಂಡಿಸಿರುವ ವಾದಕ್ಕೆ ಪುಷ್ಟಿ ನೀಡುವ ಪ್ರಕರಣವೊಂದನ್ನು ನ್ಯಾಯಾಲಯದ ಮುಂದಿಟ್ಟಿದ್ದಾನೆ….

 • ರಿಯಲ್‌ ಎಸ್ಟೇಟ್‌ ಪುನಶ್ಚೇತನಕ್ಕೆ ನಿರ್ಧಾರ

  ಹೊಸದಿಲ್ಲಿ: ದೇಶದ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೆಲವಾರು ಮಹತ್ವದ ಹೆಜ್ಜೆಗಳನ್ನಿಟ್ಟಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು,…

 • ಮೈಸೂರು ಬಿಷಪ್ ವಿರುದ್ಧ 37 ಧರ್ಮಗುರುಗಳಿಂದ ಪೋಪ್ ಗೆ ದೂರು

  ಮೈಸೂರು: ಅಪರಾಧ ಚಟುವಟಿಕಗಳಲ್ಲಿ ಭಾಗಿಯಾಗಿರುವುದು, ಹಣದ ದುರುಪಯೋಗ ಮತ್ತು ಲೈಂಗಿಕ ದುರ್ವರ್ತನೆ ಆರೋಪದ ಮೇಲೆ ಮೈಸೂರು ಪ್ರಾಂತ್ಯದ ಬಿಷಪ್ ಕೆ.ಎ. ವಿಲಿಯಮ್ ಮೇಲೆ ಈ ಧರ್ಮಪ್ರಾಂತ್ಯದ 37 ಧರ್ಮಗುರುಗಳು ನೇರವಾಗಿ ಪೋಪ್ ಪ್ರಾನ್ಸಿಸ್ ಅವರಿಗೆ ಪತ್ರವೊಂದನ್ನು ಬರೆದು ಈ…

 • ಕೊನೆಗೂ ಅಂತ್ಯಕಂಡ ದೆಹಲಿ ಪೊಲೀಸರ 11 ಗಂಟೆಗಳ ಮುಷ್ಕರ

  ನವದೆಹಲಿ: ಕಳೆದ ಶನಿವಾರ ವಕೀಲರೊಂದಿಗಿನ ಘರ್ಷಣೆಯಲ್ಲಿ ತಮಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ದೆಹಲಿ ಪೊಲೀಸ್ ಸಿಬ್ಬಂದಿ ಕಳೆದ 11 ಗಂಟೆಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಸಾವಿರಾರು ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಪೊಲೀಸ್…

ಹೊಸ ಸೇರ್ಪಡೆ