Ugadi

 • ಹೊಸ ಸಂವತ್ಸರ ಸರ್ವರಿಗೆ ಶುಭ ತರಲಿ, ಸರಳವಾಗಿ ಹಬ್ಬ ಆಚರಿಸಿ: ಪ್ರಧಾನಿ ಮೋದಿ

  ನವದೆಹಲಿ: ಇಂದು ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿಯನ್ನು ಸಂಭ್ರಮ ಸಡಗರದಿಂದ ಆಚರಿಸಬೇಕಾಗಿತ್ತು. ಆದರೇ ಕೋವಿಡ್ 19 ಸಾಮಾನ್ಯ ಜನರನ್ನು ಕೂಡ ಕಂಗಾಲಾಗಿಸಿದೆ. ಹಾಗಾಗಿ ಮನೆಮಂದಿಯೆಲ್ಲಾ ಸೇರಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಹಬ್ಬವನ್ನು ಸರಳವಾಗಿ ಆಚರಿಸಬೇಕಾದ ಅನಿವಾರ್ಯತೆಯಿದೆ. ಯುಗಾದಿ ಹಬ್ಬದ…

 • ವರುಷಕೊಂದು ಹೊಸ ಯುಗಾದಿ

  ಹಿಂದೂಗಳ ಪಾಲಿನ ಪ್ರಮುಖ ಹಬ್ಬಗಳಲ್ಲಿ ಯುಗಾದಿಯೂ ಒಂದು. ಪ್ರತಿ ಬಾರಿಯೂ ಹಸಿರನ್ನು, ಆ ನೆಪದಲ್ಲಿ, ಸಂಭ್ರಮ, ಸಂತೋಷ, ಸಡಗರವನ್ನು ಹೊತ್ತು ತರುವುದು ಯುಗಾದಿಯ ವಿಶೇಷ. ಅಂದಹಾಗೆ, ಯುಗಾದಿಯೆಂದರೆ ಕೇವಲ ಹಬ್ಬವಷ್ಟೇ ಅಲ್ಲ. ಅದೊಂದು ಸೆಂಟಿಮೆಂಟ್‌, ಒಂದು ನಂಬಿಕೆ. ಆಚರಣೆಗಳ…

 • ಯುಗಾದಿಯೂ, ಹೋಳಿಗೆಯೂ

  ಯುಗಾದಿ ಅಂದರೆ ಹೋಳಿಗೆ, ಹೋಳಿಗೆ ಅಂದರೆ ಯುಗಾದಿ. ವರ್ಷಗಳೆಷ್ಟೇ ಉರುಳಿದರೂ, ಜನರ ಆಹಾರ ಪದ್ಧತಿ, ಹಬ್ಬದ ಆಚರಣೆಯಲ್ಲಿ ಎಷ್ಟೇ ಬದಲಾವಣೆಗಳಾದರೂ, ಯುಗಾದಿ ಹಬ್ಬದೂಟದಲ್ಲಿ ಹೋಳಿಗೆಯ ಸ್ಥಾನ ತಪ್ಪುವುದಿಲ್ಲ. ಆದರೆ, ಕಾಲ ಬದಲಾದಂತೆಲ್ಲಾ ಹೋಳಿಗೆಯ ರೆಸಿಪಿಯೂ ಕಾಲಕ್ಕೆ ತಕ್ಕಂತೆ ಬದಲಾವಣೆ…

 • ವಿಜ್ಞಾನ ಕಂಡಂತೆ ಯುಗಾದಿ

  ಪ್ರಕೃತಿಯಲ್ಲಿ, ಬ್ರಹ್ಮಾಂಡದಲ್ಲಿ ಒಂದು ನಿರ್ದಿಷ್ಟ ಬದಲಾವಣೆ ಉಂಟಾಗುತ್ತದೆ. ಗ್ರಹ, ತಿಥಿ, ಮಾಸ, ರಾಶಿ, ಋತುಗಳಲ್ಲಿ ಒಂದು ಯೋಗ ಉಂಟಾಗುತ್ತದೆ. ಅದನ್ನು ಪ್ರಮಾಣಿಸಿಯೂ ನೋಡಬಹುದು. ಅದೇ ಬದಲಾವಣೆ, ನಮ್ಮ ಪಿಂಡಾಂಡದಲ್ಲಿ (ದೇಹ)ಯೂ ಉಂಟಾಗುತ್ತದೆ. ಇದು ಋಷಿ ಮಹರ್ಷಿಗಳು ತಮ್ಮ ಅನುಭವದಿಂದ…

 • ಯುಗಾದಿ ಮಾರುಕಟ್ಟೆಯಲ್ಲಿ ವಿಶೇಷ ಆಫರ್‌

  ಸನಾತನ ಸಂಸ್ಕೃತಿ ಪ್ರಕಾರ ಯುಗಾದಿ ಎಂದರೆ ಹೊಸ ವರ್ಷದ ಆರಂಭವಾಗಿದೆ. ಪ್ರಕೃತಿ ನೂತನ ಚೈತನ್ಯವನ್ನು ತುಂಬಿಕೊಳ್ಳುವ ಸಮಯವೂ ಹೌದು. ಹಬ್ಬಗಳ ಸಂದರ್ಭದಲ್ಲಿ ಖರೀದಿಯೂ ಜೋರಾಗಿರುತ್ತದೆ. ಕೊರೊನಾ ಕರಿನೆರಳಿನ ಹೊರತಾಗಿಯೂ ಯುಗಾದಿ ಮಾರುಕಟ್ಟೆ ಸಜ್ಜಾಗಿದೆ. ಇನ್ನೇನು ಹಬ್ಬಗಳ ಸೀಸನ್‌ ಆರಂಭವಾಗುತ್ತದೆ….

 • ಯುಗಾದಿಗೆ “ಸಲಗ’ ರಿಲೀಸ್‌

  ವಾರದಿಂದ ವಾರಕ್ಕೆ ಸಾಕಷ್ಟು ಹೊಸಬರ ಸಿನಿಮಾಗಳು ಬಿಡುಗಡೆಯಾಗುತ್ತಲೇ ಇದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೂ ಇವೆ. ಆದರೆ, ಸ್ಟಾರ್‌ಗಳ ಸಿನಿಮಾಗಳು ಯಾವಾಗ ಬರುತ್ತದೆ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿದೆ. ಈಗ ಅದಕ್ಕೆ ಉತ್ತರ ಸಿಗುವ ಸಮಯ ಬಂದಿದೆ. ಮಾರ್ಚ್‌ನಿಂದಲೇ ಸ್ಟಾರ್‌ಗಳ…

 • ದಕ್ಷಿಣ ಕನ್ನಡಿಗರ ಸಂಘದಿಂದ 21ರಂದು ಯುಗಾದಿ ಸಂಭ್ರಮ

  ಬೆಂಗಳೂರು: ದಕ್ಷಿಣ ಕನ್ನಡಿಗರ ಸಂಘದ ವತಿಯಿಂದ ಏ.21ರಂದು ಯುಗಾದಿ ಸಂಭ್ರಮ ಮತ್ತು ವಜ್ರ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಎಫ್ಕೆಸಿಸಿಐ ಸಭಾಂಗಣದಲ್ಲಿ ಅಂದು ಮಧ್ಯಾಹ್ನ 3.10ಕ್ಕೆ ಯಕ್ಷಕರ್ದಮ ಬೆಂಗಳೂರು ಕಲಾವಿದರಿಂದ ಪಾರ್ತಿಸುಬ್ಬ ರಚಿತ “ಶೂರ್ಪನಖ ಗರ್ವಭಂಗ’ ಯಕ್ಷಗಾನ ತಾಳಮದ್ದಲೆ ಹಮ್ಮಿಕೊಳ್ಳಲಾಗಿದೆ….

 • “ತುಳುನಾಡಿನ ಸಮೃದ್ಧಿಗೆ ಯುವಕರ ಶ್ರಮ ಅಗತ್ಯ’

  ಕಾಪು: ತುಳುನಾಡಿನಲ್ಲಿ ಆಚರಣೆಯಲ್ಲಿರುವ ತುಳುವರ ಹಲವು ಆಚರಣೆಗಳು ವಿನಾಶದತ್ತ ಮುಖ ಮಾಡಿದ್ದು, ಇವುಗಳನ್ನು ಮತ್ತೆ ಸಮೃದ್ಧಿಯತ್ತ ತರುವಲ್ಲಿ ಯುವಕರು ಮುಂದೆ ಬರಬೇಕಿದೆ. ಕರಾವಳಿಯ ಸಂಪ್ರದಾಯ ಮತ್ತು ಸಂಸ್ಕಾರಗಳಿಗೆ ವಿರುದ್ಧವಾಗಿ ಕಾಣಸಿಗುವ ಹಲವು ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ,…

 • ಯುಗಾದಿ ಹಬ್ಬ ಆಚರಣೆ

  ಬದಿಯಡ್ಕ: ಜಿಎಸ್ ಬಿ ಸಮಾಜ ಬದಿಯಡ್ಕದ ಆಶ್ರಯದಲ್ಲಿ ಮಾರ್ಚ 6ರಂದು ಯುಗಾದಿ ಹಬ್ಬ ಆಚರಿಸಲಾಯಿತು. ಸಮಾಜದ ಸದಸ್ಯರಿಗಾಗಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಕುಂಬಳೆಯ ವೀರವಿಠಲ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಯಣ ಪ್ರಭು ಮುಖ್ಯ…

 • ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಯುಗಾದಿ ವಿಶೇಷ ಕೊಡುಗೆ

  ಬೆಂಗಳೂರು: ಚಿನ್ನಾಭರಣ ಹಾಗೂ ಅಪ್ಪಟ ರೇಷ್ಮೇ ಸೀರೆಗಳ ಮಾರಾಟದ ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಯುಗಾದಿ ಹಬ್ಬದ ವಿಶೇಷ ಕೊಡುಗೆ ಮಾರಾಟ ಮುಂದುವರಿದಿದೆ. ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ ಹಾಗೂ ಶ್ರೀ ಸಾಯಿ ಸ್ಯಾರಿ ಪ್ಯಾಲೇಸ್‌ನ ಮಾಲೀಕ ಡಾ.ಟಿ.ಎ….

 • ಯುಗಾದಿ ಪ್ರಯುಕ್ತ ವಿಶೇಷ ಅಲಂಕಾರ

  ಕೆಂಗೇರಿ: ಇಲ್ಲಿನ ಶ್ರೀ ವಿಶ್ವವಿದ್ಯಾ ಗಣಪತಿ ದೇವಾಲಯದ ಆವರಣದಲ್ಲಿರುವ “ಶ್ರೀ ಅರುಣಾಚಲೇಶ್ವರ ಸ್ವಾಮಿ’ಗೆ ಯುಗಾಗಿ ಅಂಗವಾಗಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದ ಪ್ರಾರಂಭವಾದ ಕಾರ್ಯಕ್ರಮ ಪಂಚಾಮೃತ ಅಬೀಷೇಕ, ರುದ್ರಾಬೀಷೇಕ, ವಿಭೂತಿ ಅಬೀಷೇಕ, ಪಂಚಮೇವಾಭಿಷೇಕ ನಡೆಸಲಾಯಿತು….

 • ಯುಗಾದಿ ನಂತರ ಏರುತ್ತಾ ಪ್ರಚಾರದ ಅಬ್ಬರ?

  ಕೋಲಾರ: ಯುಗಾದಿ ಮುಗಿದ ಬಿರು ಬಿಸಿಲು ಏರುತ್ತಿದ್ದು, ಪ್ರಚಾರದ ವೈಖರಿಯಲ್ಲೂ ಬಿಸಿ ಹೆಚ್ಚಿಸಲು ಮುಖಂಡರು ನಿರ್ಧರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ಮಾ.25 ರಂದು ನಾಮಪತ್ರ ಸಲ್ಲಿಸಿದರು. ಅಂದು ಕಾಂಗ್ರೆಸ್‌ ಮತ್ತು ಬಿಜೆಪಿ ಸಾವಿರಾರು…

 • ಜಿಲ್ಲಾದ್ಯಂತ ಯುಗಾದಿ ಹಬ್ಬದ ಸಂಭ್ರಮ

  ದೊಡ್ಡಬಳ್ಳಾಪುರ: ಚೈತ್ರ ಮಾಸ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜನತೆ ಮನೆ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ, ಬಾಗಿಲುಗಳನ್ನು ತಳಿರು, ತೋರಣಗಳಿಂದ ಶೃಂಗರಿಸಿ ಮನೆಯಲ್ಲಿ ಪೂಜೆ…

 • ಯುಗಾದಿ, ವರ್ಷದ ತೊಡಕು ಸಂಭ್ರಮ

  ಬೆಂಗಳೂರು: ಮನೆ, ದೇವಸ್ಥಾನ, ಸಂಘ-ಸಂಸ್ಥೆ, ಬೀದಿ-ಗಲ್ಲಿಗಳಲ್ಲಿ ಬೇವು ಬೆಲ್ಲ ವಿತರಿಸುವ ಮೂಲಕ ನಗರದಾದ್ಯಂತ ಶನಿವಾರ ಸಂಭ್ರಮದಿಂದ ಯುಗಾದಿ ಆಚರಣೆ ಮಾಡಲಾಯಿತು. ಬಹುತೇಕರು ಮನೆಗಳಲ್ಲಿ ಮಾವಿನ ತೋರಣ ಕಟ್ಟಿ ಸಂಪ್ರದಾಯದಂತೆ ಹೊಸ ವರ್ಷ ಭರಮಾಡಿಕೊಂಡರು. ಮನೆ ಹಾಗೂ ದೇವಸ್ಥಾನಗಳನ್ನು ಸಂಪೂರ್ಣವಾಗಿ…

 • ಯುಗಾದಿ: ಆಯೋಗದ ಹದ್ದಿನ ಕಣ್ಣು

  ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಬಿಸಿ ಈ ಬಾರಿ ಯುಗಾದಿ ಹಬ್ಬಕ್ಕೂ ತಟ್ಟಲಿದೆ. ಪ್ರಚಾರದ ಭರಾಟೆ ಇದ್ದು, ಹಬ್ಬದ ನೆಪದಲ್ಲಿ ಮತದಾರರಿಗೆ “ಆಮಿಷ’ಗಳನ್ನು ನೀಡುವ ರಾಜಕೀಯ ಪಕ್ಷಗಳ ಪ್ರಯತ್ನಗಳಿಗೆ “ಲಗಾಮು’ ಹಾಕಲು ಚುನಾವಣಾ ಆಯೋಗ ತಂತ್ರ ಹೆಣೆದಿದೆ. ಯುಗಾದಿ…

 • ನಮ್ದು ಹೊಟ್ಟೆ ಪಕ್ಸ…

  ಸೌತ್‌ ಕೆನರಾದವ್ರು ಅಂದರೆ ಕೇಳಬೇಕೆ? ಸೌತ್‌ಕೆನರಾನೇ ಅಡುಗೆಗಳ ಹಬ್‌. ಹೀಗಾಗಿ, ನಮ್ಮನೆ ಹಬ್ಬದ ಅಡುಗೆ ಬಗ್ಗೆ ಹೇಳಬೇಕು ಅಂದರೆ ಎಂಟು ಎಪಿಸೋಡು ಬೇಕು. ಅಷ್ಟೊಂದು ಅಡುಗೆ. ಅನ್ನ ಸಾರು, ಅನ್ನ ಹುಳಿ, 6 ಥರ ಪಲ್ಯ, ಎರಡು ಥರ…

 • ಮಲೆನಾಡು- ಬೆಂಗಾಲಿ ಬೆರೆತರೆ ಯುಗಾದಿ

  ಬೆಂಗಾಲಿಯಲ್ಲಿ ಶುಭೊ ನಬಬರ್ಷೋ ಎಂದರೆ ಹ್ಯಾಪಿ ನ್ಯೂ ಇಯರ್‌! ಮೊದಲ ಯುಗಾದಿ ಆಚರಿಸಿಕೊಳ್ಳುತ್ತಿರುವ ದಿಗಂತ್‌- ಐಂದ್ರಿತಾ ಉತ್ಸುಕರಾಗಿದ್ದಾರೆ. ದಿಗಂತ್‌ ತಮ್ಮ ಮೊದಲ ಯುಗಾದಿ ಆಚರಣೆಯ ಕುರಿತು ಇಲ್ಲಿ ಮಾತನಾಡಿದ್ದಾರೆ. ಜತೆಗೆ ಅವರಿಷ್ಟದ ಖಾದ್ಯದ ರೆಸಿಪಿಯನ್ನೂ ನೀಡಿದ್ದೇವೆ… ಹೊಸ ವರ್ಷವನ್ನು…

 • ಯಾರಿಗೆ ಯು “ಗಾದಿ’?

  ಮತ್ತೆ ಹೊಸ ಸಂವತ್ಸರ. ಕಣ್ಣೆದುರೇನೇ ಹೊಸತು ಘಟಿಸುತ್ತದೆಂಬ ಕಾತರಿಕೆಗೆ ಸಾಕ್ಷಿಯಾಗಿ, ಚುನಾವಣೆಯೂ ಹಬ್ಬದಂತೆ ಯುಗಾದಿಯೊಟ್ಟಿಗೇ ನಿಂತುಬಿಟ್ಟಿದೆ. ಎಲ್ಲರ ಮನಸ್ಸೋಳಗೂ ಒಬ್ಬೊಬ್ಬ ಅಭ್ಯರ್ಥಿ ಬಾವುಟ ಹಾರಿಸುತ್ತಿದ್ದಾನೆ. ನಮ್ಮ ಆಸೆ, ಆಕಾಂಕ್ಷೆ, ಕನಸುಗಳನ್ನೆಲ್ಲ ಹೊತ್ತ ಸರದಾರ ಈ ಚುನಾವಣಾ ಯುದ್ಧದಲ್ಲಿ ಗೆದ್ದು…

 • ನವ ಸಂವತ್ಸರದ ಪ್ರಥಮ ಪರ್ವ

  ನಾನು ಚಿಕ್ಕವಳಿದ್ದಾಗ ಬೇಸಿಗೆ ರಜೆ ಬಂದಿತೆಂದರೆ ಅಜ್ಜಿ ಮನೆಯೇ ನಮ್ಮ ಠಿಕಾಣಿಯ ಸ್ಥಳ. ಮಾರ್ಚ್‌- ಏಪ್ರಿಲ್‌ ತಿಂಗಳಲ್ಲಿ ಬರುವ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಬಾಲ್ಯದಲ್ಲಿ ಅಲ್ಲೇ ಸಂಭ್ರಮಿಸುತ್ತಿದ್ದುದು. ಯುಗಾದಿ ಎಂದರೆ ಅದೆಂಥಹುದೋ ಮಿಂಚಿನ ಸಂಚಾರ ಅಜ್ಜಿಯಲ್ಲಿ. ವಾರಕ್ಕೂ…

 • ಹೋಳಿಗೆ ರಂಗು : ಯುಗಾದಿಗೆ ಓಡಿಬಂದ ಒಬ್ಬಟ್ಟು

  ನೂರಾರು ಸಿಹಿತಿಂಡಿಗಳನ್ನು ತಯಾರಿಸಿ ತಿನ್ನಬಹುದಾದರೂ ರಾಜ ಮರ್ಯಾದೆ ಸಿಗುವುದು ಹೋಳಿಗೆ ಅಥವಾ ಒಬ್ಬಟ್ಟಿಗೇ. ಸಾಂಪ್ರದಾಯಿಕವಾಗಿ ಯುಗಾದಿಯನ್ನು ಸ್ವಾಗತಿಸುವಾಗ ಮನೆಮನೆಯಲ್ಲೂ ಒಬ್ಬಟ್ಟು ತಯಾರಾಗುತ್ತದೆ. ಹೆಚ್ಚಿನವರು ತಯಾರಿಸುವುದು ಕಡಲೇಬೇಳೆ ಹಾಗೂ ಕಾಯಿ ಹೋಳಿಗೆಯನ್ನು. ಇವೆರಡು ವರೈಟಿ ಬಿಟ್ರೆ ಬೇರೆ ಬಗೆಯ ಹೋಳಿಗೆ…

ಹೊಸ ಸೇರ್ಪಡೆ