Upendra

 • ಕಾಶಿನಾಥ್‌ ಪುತ್ರನ ಚಿತ್ರಕ್ಕೆ ಉಪೇಂದ್ರ ಸಾಥ್‌

  ಕಾಶಿನಾಥ್‌ ಅವರ ಪುತ್ರ ಅಭಿಮನ್ಯು ಕಾಶಿನಾಥ್‌ “ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಕ್ಕೆ ಹೀರೋ ಎಂದು ಈ ಹಿಂದೆ ಹೇಳಲಾಗಿತ್ತು. ಆ ಚಿತ್ರದ ಟೈಟಲ್‌ ಟೀಸರ್‌ಗೆ ಇದೀಗ ಚಾಲನೆ ಸಿಕ್ಕಿದೆ. ಭಾನುವಾರ ಉಪೇಂದ್ರ ಅವರು ಚಿತ್ರದ ಟೈಟಲ್‌ ಟೀಸರ್‌ಗೆ…

 • ಎರಡು ದಶಕ ಬಳಿಕ ಮತ್ತೆ “ಉಪೇಂದ್ರ’

  ಕನ್ನಡದಲ್ಲೀಗ ಚಿತ್ರಗಳ ಮರು ಬಿಡುಗಡೆ ಪರ್ವ. ಹೌದು, ಈಗಾಗಲೇ ಬಿಡುಗಡೆಯಾಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದ ಹಲವು ಸೂಪರ್‌ ಹಿಟ್‌ ಚಿತ್ರಗಳು ಮರು ಬಿಡುಗಡೆಯಾಗಿವೆ. ಈಗಲೂ ಆಗುತ್ತಲೇ ಇವೆ. ಡಾ.ರಾಜಕುಮಾರ್‌, ಡಾ.ವಿಷ್ಣುವರ್ಧನ್‌, ಡಾ.ಅಂಬರೀಶ್‌ ಅವರ ಸಿನಿಮಾಗಳು ಸೇರಿದಂತೆ ಹಲವು ನಾಯಕರ…

 • ಬ್ಯಾಕ್‌ ಟು ಬ್ಯಾಕ್‌ ಉಪೇಂದ್ರ

  “ಐ ಲವ್‌ ಯು’ ಚಿತ್ರದ ಗೆಲುವಿನ ಬೆನ್ನಲ್ಲೇ ಉಪೇಂದ್ರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಅಧಿಕೃತವಾಗಿ ಐದು ಸಿನಿಮಾಗಳು ಅನೌನ್ಸ್‌ ಆಗಿದ್ದು, ವರ್ಷಪೂರ್ತಿ ಬಿಝಿಯಾಗಲಿದ್ದಾರೆ. “ಎಲ್ಲವನ್ನೂ ದೇವರಿಗೆ ಬಿಟ್ಟಿದ್ದೇನೆ…’ -ಈ ಹಿಂದೆ ನಟ ಕಮ್‌ ನಿರ್ದೇಶಕ ಉಪೇಂದ್ರ…

 • ಉಪ್ಪಿಗೆ ಗಿಡ ಗಿಫ್ಟ್ ಕೊಟ್ಟ ಅಭಿಮಾನಿಗಳು

  ನಟ ಉಪೇಂದ್ರ ಅವರಿಗೆ ಬುಧವಾರ ಹುಟ್ಟುಹಬ್ಬದ ಸಂಭ್ರಮ. ಉಪ್ಪಿ ಮನೆ ಮುಂದೆಯೂ ಬೆಳಗ್ಗೆಯಿಂದಲೇ ಅಭಿಮಾನಿಗಳು ಕೈಯಲ್ಲಿ ಗಿಡ ಹಿಡಿದು ನಿಂತಿದ್ದರು. ಅದಕ್ಕೆ ಕಾರಣ, ಉಪೇಂದ್ರ ಅವರ ಮನವಿ. ಹಾರ, ಪೇಟಾ ಬದಲು ಗಿಡ ನೀಡಿ ಎಂದು ಉಪೇಂದ್ರ ಕೇಳಿಕೊಂಡಿದ್ದರು….

 • ಉಪ್ಪಿ, ಶ್ರುತಿ ಬರ್ತ್‌ಡೇ ಇಂದು

  ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರಿಗೂ ಇಂದು ಹುಟ್ಟುಹಬ್ಬ ಸಂಭ್ರಮ. ಪ್ರತಿ ವರ್ಷಕ್ಕಿಂತ ಉಪೇಂದ್ರ ಅವರಿಗೆ ಈ ವರ್ಷದ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್‌ ಎಂದರೆ ತಪ್ಪಲ್ಲ. ಅದಕ್ಕೆ ಕಾರಣ ಅವರ ಕೈಯಲ್ಲಿರುವ ಸಾಲು ಸಾಲು ಸಿನಿಮಾಗಳು. ಹೌದು,…

 • ಉಪ್ಪಿ ಚಿತ್ರಕ್ಕೆ ಅಣ್ಣಯ್ಯ ಚಂದ್ರು ನಿರ್ಮಾಪಕ

  “ಮಾಸ್ಟರ್‌ಪೀಸ್‌’ ಚಿತ್ರದ ನಂತರ ನಿರ್ದೇಶಕ ಮಂಜು ಮಾಂಡವ್ಯ ಹೊಸಚಿತ್ರವನ್ನು ಅನೌನ್ಸ್‌ ಮಾಡಿದ್ದು ನಿಮಗೆ ಗೊತ್ತಿರಬಹುದು. ಬಳಿಕ ಕಾರಣಾಂತರಗಳಿಂದ ಆ ಚಿತ್ರ ಅಷ್ಟಕ್ಕೆ ನಿಂತುಹೋಯಿತು. ಅದಾದ ಬಳಿಕ ಈಗ ಮಂಜು ಮಾಂಡವ್ಯ ಸದ್ದಿಲ್ಲದೆ ಹೊಸಚಿತ್ರಕ್ಕೆ ಚಾಲನೆ ನೀಡುವ ಸಿದ್ಧತೆಯಲ್ಲಿದ್ದಾರೆ. ಈ…

 • ಉಪೇಂದ್ರ ಜೊತೆ “ಕರ್ವ’ ನವನೀತ್‌ ಚಿತ್ರ

  ಉಪೇಂದ್ರ ಈಗ ಮೆಲ್ಲನೆ ಒಂದರ ಮೇಲೊಂದು ಸಿನಿಮಾಗಳಲ್ಲಿ ಬಿಝಿ ಆಗುತ್ತಿದ್ದಾರೆ. ಅತ್ತ “ಐ ಲವ್‌ ಯು’ ಹಿಟ್‌ ಆಗುತ್ತಿದ್ದಂತೆಯೇ, ಆರ್‌.ಚಂದ್ರು ಜೊತೆಗೆ ಮತ್ತೊಂದು ಹೊಸ ಸಿನಿಮಾ ಅನೌನ್ಸ್‌ ಮಾಡಿದರೆ, ಇತ್ತ, ನಿರ್ಮಾಪಕ ತರುಣ್‌ ಶಿವಪ್ಪ ಅವರೊಂದಿಗೂ ಹೊಸ ಚಿತ್ರಕ್ಕೆ…

 • “ಕಬ್ಜ’ ಮಾಡಲು ಹೊರಟ ಉಪ್ಪಿ-ಚಂದ್ರು ಜೋಡಿ

  ನಿರ್ದೇಶಕ ಆರ್‌.ಚಂದ್ರು ಹಾಗೂ ಉಪೇಂದ್ರ ಅವರ ಕಾಂಬಿನೇಶನ್‌ನಲ್ಲಿ ಮೂರನೇ ಸಿನಿಮಾ ಬರುತ್ತಿರುವ ವಿಚಾರವನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆಗ ಆ ಚಿತ್ರಕ್ಕೆ ಟೈಟಲ್‌ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಅದು “ಕಬ್ಜ’. ಹೌದು, ಉಪೇಂದ್ರ…

 • ಉಪ್ಪಿ-ಚಂದ್ರು ಹೊಸ ಚಿತ್ರ

  ಈ ವರ್ಷದ ಹಿಟ್‌ ಸಿನಿಮಾಗಳ ಸಾಲಿನಲ್ಲಿ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕೂಡಾ ಸೇರುತ್ತದೆ. ಆರ್‌.ಚಂದ್ರು, ನಿರ್ಮಿಸಿ, ನಿರ್ದೇಶಿಸಿದ ಈ ಚಿತ್ರ ಉಪೇಂದ್ರ ಅಭಿಮಾನಿಗಳಿಗೆ ಇಷ್ಟವಾಗುವ ಮೂಲಕ ಹಿಟ್‌ಲಿಸ್ಟ್‌ ಸೇರಿತ್ತು. ಕನ್ನಡ ಹಾಗೂ ತೆಲುಗಿನಲ್ಲಿ ಬಿಡುಗಡೆಯಾದ…

 • “ಬುದ್ಧಿವಂತ-2′ ನಿರ್ದೇಶಕ ಬದಲು

  ಸಿನಿಮಾ ಅಂದಮೇಲೆ ಬದಲಾವಣೆಗಳು ಸಹಜ. ಆಗಾಗ ಏನಾದರೊಂದು ಬದಲಾವಣೆ ಆಗುತ್ತಲೇ ಇರುತ್ತೆ. ಒಂದು ಚಿತ್ರಕ್ಕೆ ಹೀರೋ ಫಿಕ್ಸ್‌ ಆಗಿದ್ದರೆ, ಆ ಚಿತ್ರ ಶುರುವಾಗುವ ಹೊತ್ತಿಗೆ, ಆ ಹೀರೋ ಬದಲಾಗಿ ಮತ್ತೊಬ್ಬ ಹೀರೋ ಬಂದಿರುತ್ತಾನೆ. ಆ ಬದಲಾವಣೆ ನಾಯಕಿಗೂ ಹೊರತಲ್ಲ….

 • ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ನೀಡಿದ ಉಪೇಂದ್ರ

  ಬೆಂಗಳೂರು: ಪ್ರವಾಹದಿಂದ ಕಂಗೆಟ್ಟ ಸಂತ್ರಸ್ತರಿಗೆ ನೆರವಾಗುವಂತೆ ಖ್ಯಾತ ನಟ, ನಿರ್ದೇಶಕ, ರಾಜಕಾರಣಿ ಉಪೇಂದ್ರ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದರು. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೇಣಿಗೆಯ ಚೆಕ್ ನೀಡಿದರು….

 • ಉಪ್ಪಿಗೆ ನಿಶ್ವಿ‌ಕಾ-ರುಕ್ಮಿಣಿ ಜೋಡಿ

  ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಅನೌನ್ಸ್‌ ಆಗಿದ್ದ ರಿಯಲ್‌ ಸ್ಟಾರ್‌ ಉಪೇಂದ್ರ ಮತ್ತು ನಿರ್ದೇಶಕ ಶಶಾಂಕ್‌ ಕಾಂಬಿನೇಶನ್‌ನ ಹೊಸಚಿತ್ರ ಅಂತೂ ಸೆಟ್ಟೇರಿದೆ. “ಶಶಾಂಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ನಿರ್ದೇಶಕ ಶಶಾಂಕ್‌ ಅವರೆ ನಿರ್ದೇಶಿಸಿ, ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಇತ್ತೀಚೆಗೆ ಮಹಾಲಕ್ಷ್ಮೀ…

 • 50ರ ಸಂಭ್ರಮದಲ್ಲಿ “ಐ ಲವ್‌ ಯು’

  ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ 50 ದಿನಗಳನ್ನು ಪೂರೈಸಿ, ಮುನ್ನುಗ್ಗುತ್ತಿದೆ. ಈ ಸಂತಸವನ್ನು ಚಂದ್ರು ತಮ್ಮ ತಂಡ ಹಾಗೂ ಆತ್ಮೀಯರೊಂದಿಗೆ ಹಂಚಿಕೊಳ್ಳಲು ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಈ ಸಮಾರಂಭದಲ್ಲಿ ಚಿತ್ರಕ್ಕೆ ದುಡಿದ ಹಾಗೂ ಚಿತ್ರದ…

 • 50ರ ಸಂಭ್ರಮಕ್ಕೆ “ಐ ಲವ್‌ ಯು’ ಸಿದ್ಧತೆ

  ಆರ್‌. ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ ಈಗಾಗಲೇ ಹಿಟ್‌ಲಿಸ್ಟ್‌ ಸೇರಿದೆ. ಸಿನಿಮಾ ನೋಡಿದವರು ಇಷ್ಟಪಡುವ ಮೂಲಕ ಕಲೆಕ್ಷನ್‌ನಲ್ಲೂ ಚಿತ್ರ ಸದ್ದು ಮಾಡಿದ್ದು ಗೊತ್ತೇ ಇದೆ. ಚಿತ್ರ ಈಗ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಆಗಸ್ಟ್‌…

 • ಉಪ್ಪಿ ಲವ್ ಸ್ಟೋರಿಗೆ 25ರ ಸಂಭ್ರಮ

  ಸಿನಿಮಾವೊಂದರ ನಿಜವಾದ ಗೆಲುವನ್ನು ನಿರ್ಧರಿಸುವುದು ಹೇಗೆ? – ಹೀಗೊಂದು ಗೊಂದಲ ಅನೇಕರಲ್ಲಿದೆ. ಆದರೆ, ಉಪೇಂದ್ರ ಅವರಲ್ಲಿ ಮಾತ್ರ ಈ ಗೊಂದಲಕ್ಕೆ ಸ್ಪಷ್ಟ ಉತ್ತರವಿದೆ. ಚಿತ್ರದ ನಿರ್ಮಾಪಕ, ವಿತರಕ, ಪ್ರದರ್ಶಕ, ಪಾರ್ಕಿಂಗ್‌ ಬಾಯ್‌, ಕ್ಯಾಂಟಿನ್‌, ಬ್ಲ್ಯಾಕ್‌ ಟಿಕೆಟ್ ಮಾರುವಾತ ಸೇರಿದಂತೆ…

 • “ದೇವಕಿ’ಗೆ ಉಪ್ಪಿ ವಾಯ್ಸ್

  ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಜುಲೈ 5 ರಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಕನ್ನಡ ಭಾಷೆ ಜೊತೆಗೆ ತಮಿಳು ಭಾಷೆಯಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿರುವುದು ವಿಶೇಷ. ಚಿತ್ರದ ಮತ್ತೂಂದು ವಿಶೇಷವೆಂದರೆ, ಉಪೇಂದ್ರ ಅವರು ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಹೌದು,…

 • ತಮಿಳಿನತ್ತ “ಐ ಲವ್‌ ಯು’

  ಆರ್‌. ಚಂದ್ರು ನಿರ್ಮಾಣ, ನಿರ್ದೇಶನದ ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರ ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಉಪ್ಪಿ ಕಂಬ್ಯಾಕ್‌ ಸಿನಿಮಾ ಎಂದು ಹೇಳಲಾಗುತ್ತಿರುವ ಈ ಸಿನಿಮಾವನ್ನು ಉಪ್ಪಿ ಅಭಿಮಾನಿಗಳು ಸ್ವಲ್ಪ ಹೆಚ್ಚೇ ಇಷ್ಟಪಟ್ಟಿದ್ದಾರೆ….

 • ಉಪ್ಪಿ ಮೊಗದಲ್ಲಿ ನಗು ತಂದ “ಐ ಲವ್‌ ಯು’

  ಉಪೇಂದ್ರ ಮತ್ತೆ ಬಾ ಚಿತ್ರದ ನಂತರ ಉಪ್ಪಿ ಸಿನಿಮಾಕ್ಕಿಂತ ಪ್ರಜಾಕೀಯದಲ್ಲೇ ಹೆಚ್ಚು ಸುದ್ದಿಯಾದ ಕಾರಣ ಅವರ ಯಾವುದೇ ಚಿತ್ರಗಳು ತೆರೆಗೆ ಬಂದಿರಲಿಲ್ಲ. ಹೀಗಾಗಿ ಉಪ್ಪಿ ಅವರನ್ನ ಮತ್ತೆ ತೆರೆಮೇಲೆ ನೋಡೋದು ಯಾವಾಗ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ…

 • ಹೊಸ ಸಿಲೇಬಸ್‌ನಲ್ಲಿ ಉಪ್ಪಿ ಫಿಲಾಸಫಿ

  ಪ್ರೀತಿ ಅಂದರೆ ಅದೊಂದು ಪವಿತ್ರ ಭಾವನೆ, ಒಲವೇ ಜೀವನ ಸಾಕ್ಷಾತ್ಕಾರ ಅನ್ನುತ್ತಾಳೆ ಆಕೆ. ಆದರೆ, ಆತನ ಪ್ರಕಾರ ಪ್ರೀತಿ ಅಂದರೆ ಸೆಕ್ಸ್‌ನ ಮತ್ತೂಂದು ಮುಖ. ಆತ ಎಲ್ಲರಿಗೂ ಅದನ್ನೇ ಬೋಧಿಸುತ್ತಿರುತ್ತಾನೆ. ಹೀಗೆ ಎರಡು ವಿರುದ್ಧ ದಿಕ್ಕುಗಳ ಪಯಣವೇ “ಐ…

 • uppis ಲವ್ ಸ್ಟೋರಿ

  ಕೆಲವು ನಟ, ನಿರ್ದೇಶಕರ ಸಿನಿಮಾಗಳು ಬಿಡುಗಡೆಗೆ ಮುನ್ನವೇ ಒಂದಷ್ಟು ಕುತೂಹಲ, ನಿರೀಕ್ಷೆ ಹುಟ್ಟಿಸಿರುತ್ತವೆ. ಆ ಸಾಲಿಗೆ ಉಪೇಂದ್ರ ಹಾಗೂ ಆರ್‌.ಚಂದ್ರು ಕೂಡಾ ಸೇರುತ್ತಾರೆ. ಉಪೇಂದ್ರ ನಾಯಕರಾಗಿರುವ “ಐ ಲವ್‌ ಯು’ ಚಿತ್ರವನ್ನು ಆರ್‌.ಚಂದ್ರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರ ಇಂದು…

ಹೊಸ ಸೇರ್ಪಡೆ