VVPAT

 • ದ.ಕ. ಲೋಕಸಭಾ ಕ್ಷೇತ್ರ; 40 ಮತಗಟ್ಟೆಗಳ ಮತ ತಾಳೆ

  ಮಹಾನಗರ: ಪ್ರತೀ ಲೋಕಸಭಾ ಕ್ಷೇತ್ರದ ಪೈಕಿ ಪ್ರತೀ ವಿಧಾನ ಸಭಾ ಕ್ಷೇತ್ರದ 5 ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳ ಮತಗಳನ್ನು ತಾಳೆ ಹಾಕಲು ಸುಪ್ರೀಂ ಕೋರ್ಟ್‌ ನೀಡಿದ ಸೂಚನೆ ಹಿನ್ನೆಲೆಯಲ್ಲಿ ದ.ಕ.ಲೋಕಸಭಾ ಕ್ಷೇತ್ರದ ಒಟ್ಟು 40 ಮತಗಟ್ಟೆಗಳ ಎಲ್ಲವೂ ಮತಗಳನ್ನು…

 • ಇವಿಎಂ ಬಗ್ಗೆ ಸಂದೇಹ ಜನಾದೇಶಕ್ಕೇ ಅವಮಾನ

  ಮತ ಎಣಿಕೆಯ ಹೊಸ್ತಿಲಲ್ಲಿ ಇರುವಾಗಲೇ ಇಪ್ಪತ್ತೂಂದು ರಾಜಕೀಯ ಪಕ್ಷಗಳು ಇವಿಎಂ ಬಗ್ಗೆ ತಗಾದೆ ಎತ್ತಿವೆ. ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 5 ಮತಗಟ್ಟೆಗಳ ವಿವಿಪ್ಯಾಟ್‌ಗಳನ್ನು ಪ್ರಥಮವಾಗಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿವೆ ಮತ್ತು ಅದರಲ್ಲೇನಾದರೂ…

 • ವಿ.ವಿ. ಪ್ಯಾಟ್‌ ಇಲ್ಲ: ಮತದಾನ ಅವಧಿ ಇಳಿಕೆ

  ಸುಳ್ಯ: ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮತ ಪತ್ರದಲ್ಲಿ ಈ ಬಾರಿ ಸ್ಪರ್ಧಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳ ಮುಂದೆ ಅವರ ಭಾವಚಿತ್ರ ಕಾಣಿಸಲಿದೆ. ಮತದಾನ ವೇಳೆ ಅಭ್ಯರ್ಥಿ ಗುರುತಿಸುವ ಸಂದರ್ಭ ಮತದಾರರಿಗೆ ಗೊಂದಲ ಉಂಟಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ…

 • 2019ರ ಲೋಕಸಭಾ ಚುನಾವಣಾ ಫಲಿತಾಂಶ ನಿಖರವಾಗಿ ಗೊತ್ತಾಗೋದು ಮೇ 24ಕ್ಕೆ?

  ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಮತ್ತು ಮತ ದೃಢೀಕರಣ ಯಂತ್ರ (ವಿವಿಪ್ಯಾಟ್)ಗಳಲ್ಲಿನ ಮತ ಹೋಲಿಕೆ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮ 2019ರ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುವುದು ಬಹುತೇಕ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ….

 • ಶೇ.50ರಷ್ಟು ಇವಿಎಂ-ವಿವಿಪ್ಯಾಟ್ ಹೋಲಿಕೆ ಸಾಧ್ಯವಿಲ್ಲ; ವಿಪಕ್ಷಗಳ ಅರ್ಜಿ ವಜಾ

  ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆ ವೇಳೆ ಶೇ.50ರಷ್ಟು ಇವಿಎಂಗಳ ವಿವಿಪ್ಯಾಟ್ ಗಳನ್ನು ಹೋಲಿಕೆ ಮಾಡಬೇಕೆಂದು ಆಗ್ರಹಿಸಿ 21 ರಾಜಕೀಯ ಪಕ್ಷಗಳು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದ ವೇಳೆ…

 • ಡಿ-ಮಸ್ಟರಿಂಗ್‌ ಕೇಂದ್ರಕ್ಕೆ ಪಹರೆ

  ಹಾವೇರಿ: ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಬಿಗಿ ಭದ್ರತೆಯೊಂದಿಗೆ ನಗರ ಸಮೀಪದ ದೇವಗಿರಿಯ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿನಲ್ಲಿ ಸ್ಥಾಪಿಸಲಾದ ಡಿ-ಮಸ್ಟರಿಂಗ್‌ ಕೇಂದ್ರದಲ್ಲಿಡಲಾಗಿದೆ. ಮತ ಎಣಿಕೆ ದಿನಾಂಕದ ವರೆಗೆ ಸ್ಟ್ರಾಂಗ್‌ ರೂಮ್‌ ಕಟ್ಟಡವನ್ನು…

 • ವಿವಿಪ್ಯಾಟ್‌ ಕುರಿತು ಜಾಲತಾಣಗಳಲ್ಲಿ ತಪ್ಪು ಸಂದೇಶ : ಜಿಲ್ಲಾಧಿಕಾರಿ

  ಕಾಸರಗೋಡು: ವಿವಿಪ್ಯಾಟ್‌ ಕುರಿತು ಕೆಲವು ಸಾಮಾಜಿಕ ಜಾಲತಾಣ ಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದು, ಇಂತಹ ಮಾಹಿತಿ ಪ್ರಸಾರಪಡಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ| ಡಿ.ಸಜಿತ್‌ ಬಾಬು ಎಚ್ಚರಿಕೆ ನೀಡಿದ್ದಾರೆ. ಮತಯಂತ್ರದಲ್ಲಿ ಮತದಾನ ನಡೆಸಿದಾಗ, ಉದ್ದೇಶಿಸಿದ ಅಭ್ಯರ್ಥಿಯ…

 • ಇವಿಎಂಗಿದೆ ರೋಚಕ ಇತಿಹಾಸ

  ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಬಳಿಕ ಇವಿಎಂಗಳು ಬೇಡವೇ ಬೇಡ ಎಂಬ ತರ್ಕ ಶುರುವಾಗಿತ್ತು. ಇದೀಗ ಮತ್ತೆ ಟಿಡಿಪಿ ಸೇರಿದಂತೆ ಹಲವು ಪ್ರತಿಪಕ್ಷಗಳು ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿವೆ. ಹೀಗಾಗಿ ಇವಿಎಂಗಳ ಬಗೆಗಿನ ಪಕ್ಷಿ…

 • 50 ಪ್ರತಿಶತ ಇವಿಎಂ-ವಿವಿಪ್ಯಾಟ್‌ ಪರಿಶೀಲನೆಗೆ 21 ಪಕ್ಷಗಳ ಆಗ್ರಹ

  ನವದೆಹಲಿ: ವಿದ್ಯುನ್ಮಾನ ಮತ ಯಂತ್ರಗಳ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳಿಗೆ ಸಮಾಧಾನವಿಲ್ಲವೆಂಬ ಅಂಶ ಎಲ್ಲರಿಗೂ ತಿಳಿದಿರುವ ವಿಚಾರವೇ. ಇವಿಎಂಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಚುನಾವಣಾ ಆಯೋಗವು ವಿವಿಪ್ಯಾಟ್‌ ಮೂಲಕ ಮತದಾರರಿಗೆ ತಮ್ಮ ಮತ ಸರಿಯಾದ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ…

 • ಮತ ಯಂತ್ರ ದೋಷ ಗಂಭೀರ ಲೋಪ

  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ಮೊದಲ ಹಂತದ ಮತದಾನ ಗುರುವಾರ ಮುಗಿದಿದೆ. 91 ಲೋಕಸಭಾ ಕ್ಷೇತ್ರಗಳ ಜತೆಗೆ ಆಂಧ್ರ ಪ್ರದೇಶವೂ ಸೇರಿದಂತೆ ಕೆಲವು ವಿಧಾನಸಭೆಗಳಿಗೆ ನಡೆದ ಮತದಾನದ ಪ್ರಮಾಣ ಪ್ರಾಥಮಿಕ ವರದಿಗಳ ಪ್ರಕಾರ ತೃಪ್ತಿಕರವಾಗಿ ಇದೆ. ಆದರೆ ಇದೇ…

 • ಮತಗಳ ಹೋಲಿಕೆ ಪ್ರಮಾಣ ಹೆಚ್ಚಳ

  ಹೊಸದಿಲ್ಲಿ: ಚುನಾವಣ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಇವಿಎಂಗಳಲ್ಲಿನ ಮತಗಳು ಮತ್ತು ಮತ ದೃಢೀಕರಣ ಯಂತ್ರಗಳಲ್ಲಿನ (ವಿವಿಪ್ಯಾಟ್‌) ಮತಗಳ ಹೋಲಿಕೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಮಹತ್ವದ ಆದೇಶ ನೀಡಿದೆ. ಅದರಂತೆ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಒಂದು…

 • ವಿವಿ ಪ್ಯಾಟ್ ಅಂದ್ರೆ ಏನು..ಅದನ್ನು ಬಳಸುವ ವಿಧಾನದ ಬಗ್ಗೆ ತಿಳಿದುಕೊಳ್ಳಿ

  ಮತದಾರರು ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಒತ್ತಿದ ಮತ ತಮ್ಮ ಅಭ್ಯರ್ಥಿಗೇ ಬಿದ್ದಿದೆ ಅನ್ನುವುದನ್ನು ಖಚಿತ ಪಡಿಸಿಕೊಳ್ಳುವ ವಿ.ವಿ ಪ್ಯಾಟ್ ಬಗ್ಗೆ ಮಾಹಿತಿ ಇಲ್ಲಿದೆ…

 • ಮತದಾನ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ

  ವಿಜಯಪುರ: ಲೋಕಸಭಾ ಚುನಾವಣೆಯಲ್ಲಿ ಮತದಾನ ಚಲಾಯಿಸುವ ಹಕ್ಕು ನೀಡಲು 18 ವರ್ಷ ಪೂರೈಸಿರುವ ನೂತನ ಯುವ ಮತದಾರರನ್ನು ಗುರುತಿಸುವ ಕೆಲಸವಾಗಬೇಕಿದೆ. ಇದಲ್ಲದೇ ಮತದಾರರ ಚೀಟಿ ಹೊಂದಿರುವ ಪ್ರತಿಯೊಬ್ಬ ಮತದಾರ ಮುಂದಿನ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಲು ಪ್ರೇರೇಪಿಸಬೇಕಿದೆ ಎಂದು…

 • ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ

  ಶಿವಮೊಗ್ಗ: ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಂಡ ಯಶಸ್ವಿ ರಾಷ್ಟ್ರ ಭಾರತ. ಈ ಯಶಸ್ಸು ಲಭಿಸಿರುವುದು ಜನಸಾಮಾನ್ಯರ ಭಾಗವಹಿಸುವಿಕೆಯಿಂದ. ಪ್ರಜಾಪ್ರಭುತ್ವದ ಉಳಿವು ಹಾಗೂ ಅಸ್ತಿತ್ವಕ್ಕಾಗಿ ಅರ್ಹ ವಯಸ್ಕರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ…

 • ವಿವಿಪ್ಯಾಟ್‌-ಇವಿಎಂ ವಿದ್ಯುನ್ಮಾನ ಯಂತ್ರ ಮಾಹಿತಿ

  ಬೀದರ: ಲೋಕಸಭೆ ಸಾರ್ವತ್ರಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಪ್ಯಾಟ್‌ ಮತ್ತು ಇವಿಎಂ ವಿದ್ಯುನ್ಮಾನ ಯಂತ್ರಗಳ ಬಗ್ಗೆ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು. ಈ ವೇಳೆ ಚುನಾವಣಾ ಮಾಸ್ಟರ್‌ ತರಬೇತುದಾರರಾದ ಗೌತಮ ಅರಳಿ, ರಮೇಶ…

 • ವಿವಿಪ್ಯಾಟ್‌ನೊಂದಿಗೆ ಫ‌ಲಿತಾಂಶ ತಾಳೆ ಹಾಕಿ

  ಹೊಸದಿಲ್ಲಿ: ವಿದ್ಯುನ್ಮಾನ ಮತಯಂತ್ರಗಳ ಕಾರ್ಯವೈಖರಿ ಬಗ್ಗೆ ಎದ್ದಿರುವ ಅನುಮಾನಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜತೆಗೆ, ಮುಂಬರುವ ಲೋಕಸಭಾ ಚುನಾವಣೆಯ ನಂತರ, ಪ್ರತಿ ಕ್ಷೇತ್ರಗಳಲ್ಲಿ ವಿತರಣೆಯಾದ ಒಟ್ಟು ವಿವಿಪ್ಯಾಟ್‌ಗಳ ಶೇ. 50ರಷ್ಟನ್ನು ಫ‌ಲಿತಾಂಶದೊಂದಿಗೆ ತಾಳೆ ಹಾಕಿದ ಬಳಿಕವೇ ಫ‌ಲಿತಾಂಶ…

 • ಎಲ್ಲ ಕಾರ್ಯಕ್ಕೆ ಅಂಗನವಾಡಿ ಸಿಬ್ಬಂದಿ ನಿಯೋಜನೆ ಸಲ್ಲ

  ಬೀದರ: ಮಕ್ಕಳ ಪಾಲನೆ-ಪೋಷಣೆಯ ಮಹತ್ವದ ಜವಾಬ್ದಾರಿ ಸ್ಥಾನದಲ್ಲಿರುವ ಅಂಗನವಾಡಿ ನೌಕರರನ್ನು ಪ್ರತಿಯೊಂದು ಕಾರ್ಯಕ್ರಮಕ್ಕೆ ನಿಯೋಜಿಸುವುದು ತಪ್ಪಬೇಕು ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ನಗರದ ಜಿಲ್ಲಾ ಪಂಚಾಯತ್‌ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ…

 • ಏಕಕಾಲದ ಚುನಾವಣೆಗೆ 4,550 ಕೋಟಿ ರೂ. ಬೇಕು!

  ಹೊಸದಿಲ್ಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ತತ್‌ಕ್ಷಣವೇ ಒಟ್ಟಿಗೆ ನಡೆಸುವುದಾದಲ್ಲಿ ಹೊಸ ಇವಿಎಂಗಳನ್ನು ಹಾಗೂ ವಿವಿಪ್ಯಾಟ್‌ಗಳನ್ನು ಖರೀದಿಸಲು 4,550 ಕೋಟಿ ರೂ. ಅಗತ್ಯವಿದೆ ಎಂದು ಕಾನೂನು ಆಯೋಗದ ವರದಿ ಹೇಳಿದೆ. 2019ರ ಲೋಕಸಭೆ ಚುನಾವಣೆಗೆ 10,60,000 ಮತಗಟ್ಟೆಗಳು ಬೇಕಾಗುತ್ತದೆ….

 • ವಿವಿಪ್ಯಾಟ್‌ ಫೋಟೋ ಕ್ಲಿಕ್ಕಿಸಲ್ಲ

  ಹೊಸದಿಲ್ಲಿ: ನೀನು ಹಣ ತಗೊಂಡಿದ್ದೀಯಾ. ನಮಗೇ ಮತ ಹಾಕು. ಬೇರೆಯವರಿಗೆ ಮತ ಹಾಕಿದರೆ ನನಗೆ ಗೊತ್ತಾಗುತ್ತದೆ. ನಿಮ್ಮ ಫೋಟೋವನ್ನು ವಿವಿಪ್ಯಾಟ್‌ ತೆಗೆಯುತ್ತದೆ…. ಹೀಗೆಂದು ಹೆದರಿಸುವವರಿಗೆ ಕಿವಿಗೊಡಬೇಡಿ. ಇದು ಸುಳ್ಳು. ವಿವಿಪ್ಯಾಟ್‌ ಎಂದಿಗೂ ಫೋಟೋ ಕ್ಲಿಕ್ಕಿಸುವುದಿಲ್ಲ ಎಂದು ಚುನಾವಣಾ ಆಯೋಗ…

 • ಅವಧಿಗೆ ಮುನ್ನ ಚುನಾವಣೆ: ವಿವಿಪ್ಯಾಟ್‌ ಪೂರೈಕೆ ಕಷ್ಟ?

  ಹೊಸದಿಲ್ಲಿ: ಅವಧಿಗಿಂತ ಮೊದಲು ಲೋಕಸಭೆ ಚುನಾವಣೆ ನಡೆದರೆ 16.15 ಲಕ್ಷ ಮತದೃಢೀಕರಣ ಮುದ್ರಣ ವ್ಯವಸ್ಥೆ (ವಿವಿಪ್ಯಾಟ್‌) ಇರುವ ವಿದ್ಯುನ್ಮಾನ ಮತಯಂತ್ರಗಳನ್ನು ಪಡೆದುಕೊಳ್ಳುವುದು ಚುನಾವಣಾ ಆಯೋಗಕ್ಕೆ ಕಷ್ಟವಾಗಲಿದೆ. ಈ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಬೆಂಗಳೂರಿನಲ್ಲಿರುವ ಭಾರತ್‌…

ಹೊಸ ಸೇರ್ಪಡೆ