Vadodara

 • ಮಳೆ ನೀರಲ್ಲಿ ತೇಲಿ ಬಂದ 6 ಅಡಿ ಉದ್ದದ ಮೊಸಳೆ, ನಾಯಿ ಮೇಲೆ ದಾಳಿಗೆ ಯತ್ನ: ವಿಡಿಯೋ ವೈರಲ್

  ಅಹಮದಾಬಾದ್: ಗುಜರಾತ್ ನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಜನನಿಬಿಡ ಪ್ರದೇಶಕ್ಕೆ ತೇಲಿ ಬಂದ ಆರು ಅಡಿ ಉದ್ದದ ಮೊಸಳೆಯೊಂದು ಸದ್ದಿಲ್ಲದೆ ಹಿಂಬಾಲಿಸಿ  ಬೀದಿ ನಾಯಿ ಮೇಲೆ ದಾಳಿ ನಡೆಸಲು ಯತ್ನಿಸಿರುವ ವೀಡಿಯೋ ಫೂಟೇಜ್ ಇಂಟರ್ನೆಟ್ ನಲ್ಲಿ ಭಾರೀ ಸದ್ದು…

 • ಮಳೆಯ ಆರ್ಭಟಕ್ಕೆ ತತ್ತರಿಸಿದ ವಡೋದರಾ, ಹಲವು ಪ್ರದೇಶ ಜಲಾವೃತ

  ಅಹಮದಾಬಾದ್:ಭಾರೀ ಮಳೆಗೆ ಗುಜರಾತ್ ನ ವಡೋದರಾ ನಗರ ಸಂಪೂರ್ಣ ಪ್ರವಾಹದ ರೀತಿಯಲ್ಲಿ ನೀರು ನಿಂತ ಪರಿಣಾಮ ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ವಡೋದರಾದ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿರುವುದಾಗಿ ವರದಿ ತಿಳಿಸಿದೆ….

 • ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಹೋಗಿ 7 ಮಂದಿ ದುರ್ಮರಣ

  ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ಹೊಟೇಲ್ವೊಂದರ ಚರಂಡಿ ಸ್ವಚ್ಛಗೊಳಿಸಲೆಂದು ಇಳಿದಿದ್ದ 7 ಮಂದಿ ವಿಷಕಾರಿ ಅನಿಲ ಸೇವಿಸಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.ಮೃತರದಲ್ಲಿ ನಾಲ್ವರು ಕಾರ್ಮಿಕರು ಹಾಗೂ ಮೂವರು ಹೋಟೆಲ್ನ ಸಿಬಂದಿ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ…

 • ವ್ಹಾವ್‌ ಎಂಬಂತಿದೆ ಬರೋಡಾದ ವಡೋದರ

  ಗುಜರಾತಿನ ಐತಿಹಾಸಿಕ ನಗರಗಳಲ್ಲಿ ಒಂದಾಗಿರುವ ಬರೋಡಾದ ವಡೋದರ ಪ್ರೇಕ್ಷಣೀಯ ತಾಣಗಳಲ್ಲಿ ಒಂದು. ಅನೇಕ ಚಾರಿತ್ರಿಕ ಸ್ಥಳಗಳು ಇಲ್ಲಿದ್ದರೂ ಸರಕಾರದ ನಿರ್ಲಕ್ಷ್ಯದಿಂದಾಗಿ ಅನಾಥವಾದಂತಿದ್ದು, ಪ್ರವಾಸಿಗರ ಮನಕಲಕುವಂತಿದೆ. ಗುಜರಾತಿನಲ್ಲಿರುವ ಬರೋಡಾದ ವಡೋದರದ ಬಗ್ಗೆ ಸಾಕಷ್ಟು ಕೇಳಿ ತಿಳಿದಿದ್ದರಿಂದ ಇಲ್ಲಿಗೊಮ್ಮೆ ಭೇಟಿ ನೀಡುವ ಅವಕಾಶ…

 • ವಡೋದರ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ

  ವಡೋದರ : ವಡೋದರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಮಂಜುಸರ್‌ ನಲ್ಲಿನ ಕ್ಯಾಮ್‌ಕಾನ್‌ ಕೆಮಿಕಲ್ಸ್‌ ಫ್ಯಾಕ್ಟರಿಯಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿರುವುದಾಗಿ ವರದಿಗಳು ತಿಳಿಸಿವೆ. ರಾಸಾಯನಿಕ ಘಟಕದಿಂದ ಹೊಮ್ಮುತ್ತಿರುವ ದಟ್ಟನೆಯ ಕಪ್ಪು ಹೊಗೆ ಆಗಸವನ್ನು ಬಹು ಎತ್ತರದ ವರೆಗೆ ಆವರಿಸಿಕೊಂಡಿದೆ….

 • ವಡೋದರ: ಅಪರಿಚಿತ ವಾಹನ ಹರಿದು ಚಿರತೆ ಸಾವು

  ವಡೋದರ : ಇಲ್ಲಿಂದ 90 ಕಿ.ಮೀ. ದೂರದ ಜಗದಿಯಾ ಎಂಬಲ್ಲಿನ ಗೋವಳಿ ಗ್ರಾಮದಲ್ಲಿ ಅಪರಿಚಿತ ವಾಹನವೊಂದು ಹರಿದು ಚಿರತೆಯೊಂದು ಮೃತಪಟ್ಟಿತೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ರಾಜೇಂದ್ರಸಿಂಗ್‌ ಅನೂಪ್‌ ಸಿನ್ಸಾ ಮತ್ತು ದೋಲತ್‌ ಸಿನ್ಹ ಎಂಬ ಸ್ಥಳೀಯ ನಿವಾಸಿಗಳು ಹೊಲವೊಂದರಲ್ಲಿ  ಚಿರತೆಯ…

ಹೊಸ ಸೇರ್ಪಡೆ