Valentines day

 • ಪ್ರೇಮಿಗಳ ದಿನ: ಗುಲಾಬಿಗೆ ಡಿಮ್ಯಾಂಡ್‌

  ದೊಡ್ಡಬಳ್ಳಾಪುರ : ಪ್ರೇಮಿಗಳ ದಿನಾಚರಣೆ, ಮದುವೆ ಸೀಸನ್‌ನಿಂದಾಗಿ ಗುಲಾಬಿ ಹೂಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಡಚ್‌ ರೋಸ್‌ ಸೇರಿದಂತೆ ವಿವಿಧ ಜಾತಿಯ ಗುಲಾಬಿ ಹೂಗಳು ಮಾರು ಕಟ್ಟೆಯಲ್ಲಿ ಹೆಚ್ಚಿನ ದರಕ್ಕೆ ಬಿಕರಿಯಾಗುತ್ತಿರುವುದು ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ. ಡಚ್‌ ರೋಸ್‌ಗಳ…

 • ಪ್ರೇಮ ವೈಫ‌ಲ್ಯದ ಕತೆ ಬಿಚ್ಚಿಟ್ಟ ರತನ್‌ ಟಾಟಾ

  ಹೊಸದಿಲ್ಲಿ: ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್‌ ಟಾಟಾ, ಪದವಿ ವ್ಯಾಸಂಗ ಮಾಡುವಾಗ ಪ್ರೇಮ ವೈಫ‌ಲ್ಯ ಅನುಭವಿಸಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಫೇಸ್‌ಬುಕ್‌ನ ‘ಹ್ಯೂಮನ್ಸ್‌ ಆಫ್ ಬಾಂಬೆ’ ಪುಟಕ್ಕೆ ನೀಡಿದ ವಿಶೇಷ ವೀಡಿಯೋ ಸಂದರ್ಶನದಲ್ಲಿ ಅವರು ಈ ಅಂಶ ಹೇಳಿಕೊಂಡಿದ್ದಾರೆ….

 • ಮನ್ನಣೆ ಪಡೆಯದ ಪ್ರೇಮಿಗಳ ದಿನಾಚರಣೆ !

  ಮಹಾನಗರ: ಪ್ರೇಮಿಗಳ ದಿನಾಚರಣೆಗೆ ಕೆಲವಾರು ವರ್ಷಗಳಿಂದ ವಿರೋಧ ಮತ್ತು ಸಾಮಾಜಿಕ ಜಾಲ ತಾಣಗಳ ಅಬ್ಬರ ಜೋರಾಗಿರುವ ಕಾರಣ ಫೆ. 14ರ ವ್ಯಾಲೆಂಟೈನ್ಸ್‌ ಡೇ ಆಚರಣೆಯ ಬೇಡಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಕೆಲವು ಸಂಘಟನೆಗಳು ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ…

 • ಬದುಕಿನಲ್ಲಿ ಜೊತೆಯಾಗೋಣವೆ?ಜೊತೆಯಾಗಿ ಬದುಕೋಣವೆ?

  ಪ್ರೇಮವಿವಾಹ, ಹಿರಿಯರು ನಿಶ್ಚಯಿಸಿದ ವಿವಾಹದ ಹೊರತಾಗಿ ಇತ್ತೀಚೆಗಿನ ದಶಕಗಳಲ್ಲಿ ಲಿವ್‌ -ಇನ್‌ ರಿಲೇಶನ್‌ಶಿಪ್‌ ಎಂಬ ಹೊಸ ಪರಿಕಲ್ಪನೆಯೊಂದು ಯುವಜನರನ್ನು ಆಕರ್ಷಿಸುತ್ತಿದೆ. ಪ್ರೇಮಿಸುವುದಕ್ಕೆ ಪ್ರೇಮವಷ್ಟೇ ಕಾರಣವಾಗಬೇಕು ಎಂಬ ಆಶಯದಿಂದ ರೂಪುಗೊಂಡ ಈ ಸಂಬಂಧದೊಳಗೆ ಕಾಲಿಡುವ ಮುನ್ನ ಮಹಿಳೆಯರು ಕಾನೂನಾತ್ಮಕ ಅಂಶಗಳನ್ನು ಅರಿತಿರುವುದು…

 • ತೂಗಲಿ ಪ್ರೇಮದ ದೀಪ

  ಪ್ರೇಮವೆಂದರೆ ದಿನವೂ ಸಂಭ್ರಮ. “ಅಚ್ಚಾಗಿದೆ ಎದೆಯಲಿ ನಿನ್ನದೇ ಹಸಿಬಿಸಿ ಸಂದೇಶ’ ಎನ್ನುತ್ತ ಪಿಸುಗುಡುವ ಪ್ರೇಮಿಗಳಿಗೆ ವ್ಯಾಲೆಂಟೈನ್ಸ್‌ ಡೇ ಒಂದು ನೆಪ. ಮನುಷ್ಯನ ಜೀವನದಲ್ಲಿ ಷೋಡಶ ಸಂಸ್ಕಾರಗಳ ಮಹತ್ವವೇನು ಎಂಬುದನ್ನು ಹಿರಿಯರು ಹೇಳಿದ್ದಾರೆ. ಅದರಲ್ಲಿ ವಿವಾಹ ಸಂಸ್ಕಾರವೂ ಒಂದು. ಯಾಕೆಂದರೆ…

 • ಟಾಮ್ ಬಾಯ್ ಲವ್ ಸ್ಟೋರಿ: ಹುಡುಗನ ಹುಚ್ಚು ಪ್ರೀತಿಗೆ ಮಾರುಹೋದ ಕಥೆ

  ಪ್ರೀತಿ ಎಂಬ ಹೆಸರು ಕೇಳಿದ್ರೆ ಇವಳು ಸ್ವಲ್ಪ ದೂರ ಇರ್ತಾಳೆ, ಯಾಕೆಂದರೆ ಪ್ರೀತಿಯ ಹೆಸರಲ್ಲಿ ಮೋಸ ಅನ್ನುವುದಕ್ಕಿಂತ ಅವಮಾನವನ್ನು ಅನುಭವಿಸಿದವಳು ಇವಳು. ಕಾಲೇಜಿನಲ್ಲಿ ಎಲ್ಲರ ಬಾಯಿಯಲ್ಲಿ ‘ಏ ಟಾಮ್ ಬಾಯ್’ ಅಂತ ಕರೆಯಿಸಿಕೊಂಡ ಇವಳು,  ಒಬ್ಬ ಹುಡುಗನ ಹುಚ್ಚು…

 • ಗೆಳತಿ ನನ್ನ ಬದುಕಿಗೆ ಬಲಗಾಲಿಟ್ಟು ಬಂದು ಬಿಡು…

  ಅಂದಿನ ಕಾರ್ಯಕ್ರಮದಲ್ಲಿ ನೀ ನನಗಾಗಿ ಕಾಯುತ್ತಿರುವಾಗ ನನಗೆ ಆದ ಅನುಭವ ಈಗಲೂ ನನ್ನ ಮನಸ್ಸಿನಲ್ಲಿ ಕಚಗುಳಿ ಇಡುತ್ತಿದೆ. ನನ್ನ ಜೊತೆ ಮಾತನಾಡಲು ನೀ ಪರಿತಪಿಸಿದ ಪರಿ, ಕೈಯಲ್ಲಿರುವ  ಶಾಲನ್ನು ತಿರುವಿ ಮನದ ಭಾವವನ್ನು ಹೊರಹಾಕಲು ಹಂಬಲಿಸಿದ ನಿನ್ನ ಮೊಗವನ್ನು…

 • ನಿನ್ನ ಕಂಡಾಗ ಜಗವ ಮರೆತ ಪದವೊಂದು ನಾನು

  ಇರದೆ ಕೋಗಿಲೆ ಬರಿದಾದಂತೆ ಮಾಮರ ಕಾಣದ ಅಂತರಾಳದಲ್ಲಿ ನಿನ್ನದೇ ವೇದನೆ ನಿರಂತರ ಕನಸೇ ಕಾಣದ ಕಣ್ಣಿಗೆ ಜೊತೆಯಾದೆ ನೀನು ಇದ್ದಂತೆ ಸಾಗರ ತೀರ ಬಯಸುವೆನು ಎಂದೆಂದು ಇರಲಿ ನಮ್ಮಿಬ್ಬರ ನಡುವಿನ ಪ್ರೇಮ ಅಮರ ಭಾವನೆಗಳ ಬೆನ್ನಟ್ಟಿ ಹೋಗುವ ಆವೇಗಕ್ಕೆ…

 • ರಾಧೆಯ ಪ್ರೀತಿಗೆ ಅದರ ರೀತಿಗೆ!ಕೃಷ್ಣ ನ ಹುಡುಕಾಟ ರಾಧೆಗಾಗಿ…

  “ಪ್ರೇಮ” ವೆನ್ನುವುದು ಒಂದು ನವಿರಾದ ಭಾವನೆ. ಮನಸ್ಸಿಗೆ ಮುದ ನೀಡುವ ಕನಸುಗಳಿಗೆ ರಂಗುಬಳಿಯುವ ಈ ಭಾವ ನಿಷ್ಕಲ್ಮಶ ನಿಸ್ವಾರ್ಥದಿಂದ ಕೂಡಿದಾಗಲೇ ಪ್ರೀತಿಗೊಂದು ಬೆಲೆ ಮತ್ತು ಪ್ರೇಮಕ್ಕೊಂದು ಅರ್ಥ! ಅಲ್ಲೊಂದು ಆರಾಧನೆ, ಮಮತೆ, ಕಾಳಜಿ, ನಂಬಿಕೆಯಿದ್ದಾಗ ಪ್ರೀತಿ ಚಿಗುರೊಡೆದು ಪ್ರೇಮ…

 • ಪ್ರೀತಿ ಮಾಗಿದ ಹಣ್ಣಾಗಬೇಕು…ಪ್ರೀತಿ ನಾವೇ ಕಟ್ಟಿದ ಜೀವನದ ಜೋಪಡಿ

  ಪ್ರೀತಿಯಲ್ಲಿ ಪ್ರಪೋಸ್ ಮಾಡಲೇ ಬೇಕೆಂಬ ನಿಯಮವಿದಿದ್ದರೆ ನಮ್ಮದು ಪ್ರೀತಿಯೇ ಅಲ್ಲ, ಅದೇ ಪ್ರೀತಿಯನ್ನು ಹೇಳದೆ-ಕೇಳದೆ ಅರ್ಥ ಮಾಡಿಕೊಳ್ಳಬಹುದು ಎಂದರೆ ನಮ್ಮದೊಂದು ಪ್ರೀತಿಗೆ ಉದಾಹರಣೆ. ಇಲ್ಲಿ ಸಂಗಾತಿ ಸ್ಥಾನಕ್ಕೆ ಸ್ನೇಹಿತೆಯೇ ಬಂದಿದ್ದಕ್ಕೆ ಸಾಕ್ಷಿಯೇ ಇಲ್ಲ. ಇದ್ಯಾವುದು ನಾವು ಅಂದುಕೊಂಡಿದಲ್ಲ. ಅದಾಗಿ…

 • ಆಸೆಯಿಂದ ಕಾದಿದ್ದೆ ನಿರಾಸೆ ಜೊತೆಯಾಯ್ತು

  ಅಂತೂ ಈ ವರ್ಷದ ಫೆಬ್ರವರಿ 14 ಕಳೆದು ಹೋಯ್ತು. ಪ್ರತಿ ವರ್ಷದ ಹಾಗೆಯೇ ನನ್ನ ನಿರೀಕ್ಷೆ ಮತ್ತೆ ಹುಸಿಯಾಯ್ತು. ಅದೆಷ್ಟು ದಿನಗಳಾದವು ನಿನ್ನ ದನಿ ಕೇಳಿ? ಮೊದಲೆಲ್ಲಾ ಪ್ರೇಮಿಗಳ ದಿನ ಬಂತೆಂದರೆ ಅದೆಷ್ಟು ಸಂತಸದಿಂದ ನನಗೆ ಫೋನ್‌ ಮಾಡುತ್ತಿದ್ದೆ….

 • ಪ್ರೇಮಿಗಳ ದಿನದಂದೇ ಐಎಎಸ್‌ ಅಧಿಕಾರಿಗಳ ವಿವಾಹ

  ದಾವಣಗೆರೆ: ಪರಸ್ಪರ ಪ್ರೀತಿಸುತ್ತಿದ್ದ ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹಾಗೂ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾ ಹಕಾಧಿಕಾರಿ ಎಸ್‌. ಅಶ್ವತಿ ಕೇರಳದ ಕಲ್ಲಿಕೋಟೆಯಲ್ಲಿ ಪ್ರೇಮಿಗಳ ದಿನದಂದೇ (ಫೆ.14) ವಿವಾಹ ಬಂಧನಕ್ಕೊಳಗಾಗಿದ್ದಾರೆ. ಕಲ್ಲಿಕೋಟೆಯ ಕೋಯಿಕ್ಕೋಡ್‌ ಟಾಗೋರ್‌ ಹಾಲ್‌ನಲ್ಲಿ ಗುರುವಾರ ಬೆಳಗ್ಗೆವರ ಡಾ….

 • ಪ್ರೇಮವೆಂಬುದು ಆಕರ್ಷಣೆ ಅಲ್ಲ, ಅನ್ವೇಷಣೆ ಕಾಣಾ…

  ಪ್ರೇಮದ ಮುಂದಿನ ಅಧ್ಯಾಯ ವಿವಾಹ, ಸರಿ. ಆದರೆ ಹೆಣ್ಣು, ಗಂಡು ಇಬ್ಬರ ಪೋಷಕರೂ ಸಮ್ಮತಿಸದಿದ್ದರೆ ಪ್ರಶ್ನೆ ಎದುರಾಗುತ್ತದೆ. ಅವರು ಒಪ್ಪಿದರೂ ಅನ್ನಿ. ಮುಂದೆ ಪೋಷಕರ ನಡುವೆ ಪರಸ್ಪರ ಸೌಹಾರ್ದವಿದ್ದೀತೆನ್ನಲು ಯಾವ ಖಾತರಿ? ನಾವೇನೇ ಆದರ್ಶಗಳನ್ನು ಮುಂದಿಟ್ಟುಕೊಂಡಿದ್ದರೂ ಅವು ಚಲಾವಣೆಗೆ…

 • ಜೀವನದ ಕ್ಷಣಿಕತೆಯಲ್ಲಿ ಪ್ರೀತಿಯ ಹುಡುಕಾಟ

  ಇಂದು ಪ್ರೇಮಿಗಳ ದಿನ. ಭಾಷೆ- ಭಾವಗಳನ್ನು ಸಂಕೇತಗಳಲ್ಲಿ ಹಿಡಿದಿಡುವಂತೆ ಪ್ರೀತಿಯ ಪುಳಕವನ್ನು ಹಲವು ರೀತಿಯಲ್ಲಿ ತೋರಲೊಂದು ದಿನ. ಗಂಡು -ಹೆಣ್ಣಿನ ಈ ಸಂಬಂಧವೇ ಒಂದು ಮಧುರ ಕಾವ್ಯದಂತೆ, ಕಾವ್ಯದ ಮಾಧುರ್ಯ ಕಳೆದರೆ ಬಿಡಿಸಲಾಗದ ಒಗಟಿನಂತೆ. ಈ ಜಗತ್ತಿನಲ್ಲಿ ಪ್ರೇಮಿಗಳದ್ದೇ…

 • ‘ಒಂದು ಮಾತಲಿ ನೂರು ಹೇಳಲೇ’: ಪ್ರೇಮಿಗಳ ದಿನಕ್ಕೆ ‘ಪಡ್ಡೆಹುಲಿ’ ಗಿಫ್ಟ್

  ಗಂಡುಗಲಿ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಪಡ್ಡೆ ಹುಲಿ’ ಚಿತ್ರತಂಡ ಮುಂಬರುವ ವ್ಯಾಲೈಂಟೈನ್ಸ್ ಡೇಗಾಗಿ ರೊಮ್ಯಾಂಟಿಕ್ ಹಾಡನ್ನು ಬಿಡುಗಡೆ ಮಾಡಿದೆ. ಇದು ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸ್ಪೆಷಲ್ ಗಿಫ್ಟ್…

 • ಪ್ರೇಮಿಗಳ ದಿನದಂದೇ ಡೀಸಿ, ಸಿಇಒ ವಿವಾಹ

  ದಾವಣಗೆರೆ: ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಲ್ಲಾ ಪಂಚಾಯತ್‌ ಸಿಇಒ ಎಸ್‌. ಅಶ್ವತಿ ಅವರು ಫೆ. 14ರ ಪ್ರೇಮಿಗಳ ದಿನದಂದು ಕೇರಳದ ಕಲ್ಲಿಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೂಲತಃ ಆಂಧ್ರ ಪ್ರದೇಶದ ವಿಶಾಖಪಟ್ಟಣಂ (ವೈಜಾಗ್‌)ನ ಡಾ| ಬಗಾದಿ ಗೌತಮ್‌…

 • ಪ್ರೇಮಿಗಳ ದಿನಕ್ಕೆ “ಅಮರ್‌’ ಟೀಸರ್‌

  ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ನಾಯಕರಾಗಿ ನಟಿಸುತ್ತಿರುವ “ಅಮರ್‌’ ಚಿತ್ರದ ಮೊದಲ ಟೀಸರ್‌ ಪ್ರೇಮಿಗಳ ದಿನ (ಫೆ. 14)ದಂದು ಬಿಡುಗಡೆಯಾಗಲಿದೆ. “ಅಮರ್‌’ ಚಿತ್ರದ ಚಿತ್ರೀಕರಣವನ್ನು ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರು, ಮಣಿಪಾಲ, ಊಟಿ, ಕೇರಳ, ಕೊಯಮತ್ತೂರು, ಸ್ವಿಟ್ಜರ್‌ಲ್ಯಾಂಡ್‌ ಮೊದಲಾದ…

 • ಪ್ರೇಯಸಿಯ ಅರೆನಗ್ನ ವಿಡಿಯೋ ತೋರಿಸಿ ಬ್ಲ್ಯಾಕ್‌ ಮೇಲ್‌!

  ಬೆಂಗಳೂರು: ಪ್ರೇಮಿಗಳ ದಿಚಾರಣೆಯಂದು ಪ್ರೇಮಿಗಳು ಪರಸ್ಪರ ಗಿಫ್ಟ್ ಕೊಡುವುದು ಸಾಮಾನ್ಯ.ಅದು ದುಬಾರಿಯಾಗಿರಲಿ,ಅಗ್ಗದ ವಸ್ತುವಾಗಿರಲಿ ಅಲ್ಲಿ ಪ್ರೀತಿಯ ಕಾಣಿಕೆ ನೀಡಬೇಕಾದದ್ದು ಮಹತ್ವ. ಆದರೆ ಇಲ್ಲೊಬ್ಬ  ನಯವಂಚಕ ವಿಕೃತ ಪ್ರಿಯಕರನೊಬ್ಬ ಪ್ರೇಯಸಿಗೆ ಒಳ ಉಡುಪನ್ನು ಗಿಫ್ಟ್ ನೀಡಿ ಬ್ಲ್ಯಾಕ್‌ ಮೇಲ್‌ ಮಾಡಿ ಪವಿತ್ರ…

 • ಪ್ರೀತಿ ಮಾಡೋದ್‌ ತಪ್ಪೇನಲ್ಲ:  ತೊಗಾಡಿಯಾ

  ಚಂಡೀಗಢ/ಹೈದರಾಬಾದ್‌: ಪ್ರೇಮಿಗಳ ದಿನ ಆಚರಣೆ ಭಾರತೀಯ ಸಂಸ್ಕೃತಿಗೆ ವಿರುದ್ಧ ಹಾಗೂ ಹಿಂದೂ ಧರ್ಮಕ್ಕೆ ಅಪಚಾರ ಎಂದು ಸದಾ ವಿರೋಧಿಸುತ್ತಲೇ ಇದ್ದ ವಿಶ್ವ ಹಿಂದೂ ಪರಿಷತ್‌ ನಾಯಕ ಪ್ರವೀಣ್‌ ತೊಗಾಡಿಯಾ ಈಗ ಉಲ್ಟಾ ಹೊಡೆದಿದ್ದಾರೆ. ಪ್ರೀತಿಸುವುದು ಯುವಜನರ ಹಕ್ಕು. ಪ್ರೇಮಿಗಳ…

 • ಪ್ರೇಯಸಿ ಹೆಸರು,ಹೈಕಮಾಂಡ್‌ಗೆ ಕೊಟ್ಟ ದುಡ್ಡು ಡೈರೀಲಿ ಬರೆಯೋದು ಡೇಂಜರ

  ವ್ಯಾಲೆಂಟೇನ್ಸ್‌ ಡೇ ಅಂದ್ರ ಯಾವತ್ತೋ ಒಂದು ದಿನಾ ಆಚರಣೆ ಮಾಡಿ ಬಿಟ್ರ, ಉಳದ ದಿನಾ ಪ್ರೀತಿ ಇಲ್ಲದ ಇರಾಕ್‌ ಅಕ್ಕೇತಿ ? ಹಂಗಂತ ವರ್ಷ ಪೂರ್ತಿ ಲವ್‌ ಮಾಡಕೋಂತನ ಇರಾಕ್‌ ಅಕ್ಕೇತೋ? ಅದನ್ನ ಆಚರಣೆ ಮಾಡೂದು ಅಂದ್ರ, ಒಂದ್‌…

ಹೊಸ ಸೇರ್ಪಡೆ