Video Viral

 • ಗೋ ಮಾಂಸ ಸಹಿತ ವಿಡಿಯೋ ವೈರಲ್‌, ನಾಲ್ವರ ಬಂಧನ

  ಬೆಳ್ತಂಗಡಿ: ವೇಣೂರು ಸಮೀಪದ ಕಾಶೀಪಟ್ಣ ಎಂಬಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಿದ್ದಲ್ಲದೆ, ಗೋ ಮಾಂಸದೊಂ ದಿಗೆ ವಿಡಿಯೋ ಚಿತ್ರೀಕರಣ ಮಾಡಿ ಕೋಮುಪ್ರಚೋದನೆಗೆ ಮುಂದಾದ ನಾಲ್ವರನ್ನು ಪೊಲೀಸರು ಮಂಗಳವಾರ ಬಂಧಿಸಿ ತನಿಖೆಗೊಳಪಡಿಸಿದ್ದಾರೆ. ಕಾಶಿಪಟ್ಣ ಗ್ರಾಮ ನಿವಾಸಿಗಳಾಗಿರುವ ಮನೆ ಮಾಲೀಕ ಅಬ್ದುಲ್‌ ರಹಿಮಾನ್‌ ಮತ್ತು…

 • ಯತ್ನಾಳ ಪೋಟೋ ಇರಿಸಿ ಜಿಗಜಿಣಗಿಗೆ ಮತ ಹಾಕಿದ ವಿಡಿಯೋ ವೈರಲ್

  ವಿಜಯಪುರ: ಯತ್ನಾಳ್ ಗೆ  ತಲೆಕೆಟ್ಟಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಯತ್ನಾಳ ಫೋಟೋ ಇರಿಸಿ ಜಿಗಜಿಣಗಿಗೆ ಮತಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆ ಪರಿಹಾರಕ್ಕೆ ಕೇಂದ್ರ ಸರಕಾರದ ಮೇಲೆ…

 • ಫೋಟೋಶೂಟ್‌ ಗೆ ಸೋಫಾ ಬೇಡ, ಕುರ್ಚಿ ಸಾಕು ಎಂದ ಮೋದಿ; ವಿಡಿಯೋ ವೈರಲ್‌

  ಮಾಸ್ಕೋ: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ತನ್ನ ಸರಳತೆಯಿಂದ ಗಮನ ಸೆಳೆದಿದ್ದಾರೆ. ಫೋಟೋಶೂಟ್‌  ನಲ್ಲಿ ತನಗಾಗಿ ಇರಿಸಲಾಗಿದ್ದ ವಿಶೇಷ ಸೋಫಾವನ್ನು ನಿರಾಕರಿಸಿ ಮಾಮೂಲಿ ಕುರ್ಚಿಯಲ್ಲಿ ಕುಳಿತುಕೊಂಡ ಮೋದಿಯವರ ಈ ವಿಡಿಯೋ ಈಗ ವೈರಲ್‌ ಆಗಿದೆ. ರಷ್ಯಾ ಪ್ರವಾಸದಲ್ಲಿ…

 • ಮಳೆ ನೀರಲ್ಲಿ ತೇಲಿ ಬಂದ 6 ಅಡಿ ಉದ್ದದ ಮೊಸಳೆ, ನಾಯಿ ಮೇಲೆ ದಾಳಿಗೆ ಯತ್ನ: ವಿಡಿಯೋ ವೈರಲ್

  ಅಹಮದಾಬಾದ್: ಗುಜರಾತ್ ನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿ ಜನನಿಬಿಡ ಪ್ರದೇಶಕ್ಕೆ ತೇಲಿ ಬಂದ ಆರು ಅಡಿ ಉದ್ದದ ಮೊಸಳೆಯೊಂದು ಸದ್ದಿಲ್ಲದೆ ಹಿಂಬಾಲಿಸಿ  ಬೀದಿ ನಾಯಿ ಮೇಲೆ ದಾಳಿ ನಡೆಸಲು ಯತ್ನಿಸಿರುವ ವೀಡಿಯೋ ಫೂಟೇಜ್ ಇಂಟರ್ನೆಟ್ ನಲ್ಲಿ ಭಾರೀ ಸದ್ದು…

 • ವೀಡಿಯೋ ವೈರಲ್‌: ಎಲ್ಲ ಆರೋಪಿಗಳಿಗೆ ಜಾಮೀನು

  ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಎಲ್ಲ 11 ಮಂದಿ ಆರೋಪಿಗಳಿಗೆ ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅವರ ನ್ಯಾಯಾಲಯ ಷರತ್ತುಬದ್ಧ…

 • ಸಾಮೂಹಿಕ ಅತ್ಯಾಚಾರದ ವೀಡಿಯೋ ವೈರಲ್‌: ಮತ್ತೆ ಮೂವರ ಬಂಧನ

  ಪುತ್ತೂರು: ಕಾಲೇಜು ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿದ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬೆಳ್ಳಾರೆ ಪರಿಸರದ ನಿವಾಸಿ ಹಾಗೂ ಗ್ರಾ.ಪಂ. ಅಧ್ಯಕ್ಷ ನಝೀರ್‌, ಪುತ್ತೂರಿನ ಶೌಕತ್‌ ಅಲಿ ಹಾಗೂ ಜಾಬೀರ್‌ ಅವರನ್ನು…

 • ವಿದ್ಯಾರ್ಥಿನಿ ಮೇಲೆ ಅತ್ಯಾಚಾರದ ವೀಡಿಯೋ ವೈರಲ್: ಐವರ ಬಂಧನ

  ಪುತ್ತೂರು: ಯುವತಿಯೊಬ್ಬಳ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಭಾಗಿಯಾಗಿದ್ದ ಆರೋಪಿದಲ್ಲಿ ಪುತ್ತೂರಿನ ಕಾಲೇಜೊಂದರ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ವೀಡಿಯೋ ವೈರಲ್ ಆದ ಬಳಿಕ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ…

 • ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೀಡಿಯೋ ವೈರಲ್‌: ಐವರ ಬಂಧನ

  ಪುತ್ತೂರು: ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಪುತ್ತೂರಿನ ಕಾಲೇಜೊಂದರ ಐವರು ವಿದ್ಯಾರ್ಥಿಗಳನ್ನು ಪೊಲೀ ಸರು ಬುಧವಾರ ಬಂಧಿಸಿದ್ದಾರೆ. ವಿಡಿಯೋ ವೈರಲ್‌ ಆದ ಬಳಿಕ ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿನಿ…

 • ಟೀ ಕಪ್‌ ನಿಮ್ಗೆ, ವರ್ಲ್ಡ್ ಕಪ್ ನಮ್ಗೆ …

  ಕೆಲ ದಿನಗಳ ಹಿಂದೆ ಪಾಕಿಸ್ತಾನದ ಟಿವಿ ಮಾಧ್ಯಮವೊಂದು ಭಾರತವನ್ನು ಅವಹೇಳನ ಮಾಡುವಂತ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಪುಲ್ವಾಮ ದಾಳಿಗೆ ಪ್ರತಿಕಾರವಾಗಿ ಬಾಲಾಕೋಟ್‌ನಲ್ಲಿ ಏರ್‌ಸ್ಟ್ರೈಕ್‌ ನಡೆಸಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಹೋಲುವ ವ್ಯಕ್ತಿಯನ್ನು ಬಳಸಿಕೊಂಡು, ಭಾರತವನ್ನು ಹೀಯಾಳಿಸುವ…

 • ನಿಖಿಲ್‌ ಪರ ಸಿದ್ದು ಪ್ರಚಾರದ ವಿಡಿಯೋ ವೈರಲ್‌

  ಬೆಂಗಳೂರು: ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಪರ ಮತ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮನವಿ ಮಾಡುವ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಇತ್ತೀಚೆಗೆ ನಿಖಿಲ್‌ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗ ಅವರ…

 • ಪೊಲೀಸರಿಂದ ವಸೂಲಿ ಬಾಜಿ:ವೀಡಿಯೋ ವೈರಲ್‌!

  ಸುರತ್ಕಲ್‌:ಉತ್ತರ ಸಂಚಾರ ಪೊಲೀಸರು ದುಬಾರಿ ದಂಡ ವಸೂಲಿ ಮಾಡಿ ಕಡಿಮೆ ಮೊತ್ತದ ರಶೀದಿ ನೀಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶುಕ್ರವಾರ ಮಧ್ಯಾಹ್ನ ಓರ್ವನಿಗೆ 3 ಸಾ.ರೂ. ದಂಡ ಪಡೆ ದು 300 ರೂ.ಯ ರಶೀದಿ ನೀಡಿದರು ಎನ್ನಲಾಗಿದೆ.ಈ…

 • HDK ಸಂದರ್ಶನ ವೈರಲ್; ನಿಮ್ಮ ಪತ್ನಿ ಮೂಲ ಯಾವುದು? ಅಂಬಿ ಅಭಿಮಾನಿಗಳು

  ಮಂಡ್ಯ/ಬೆಂಗಳೂರು:ನಟ ದಿ. ಅಂಬರೀಶ್ ಪತ್ನಿ ಸುಮಲತಾ ಗೌಡ್ತಿ ಅಲ್ಲ ಎಂಬ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಬಗ್ಗೆ ನೀಡಿರುವ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಅಂಬರೀಶ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ. ಪುತ್ರ ನಿಖಿಲ್ ಕುಮಾರ್ ಅಭಿನಯದ…

 • ಮತ್ತೆ ವೈರಲ್ ಅಗ್ತಿದೆ ದ್ರಾವಿಡ್ ಹಳೆಯ ವೀಡಿಯೋ

  ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಆಟಗಾರರಾದ ಕೆ.ಎಲ್.ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಖಾಸಗಿ ವಾಹಿನಿಯ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ನೀಡಿದ ವಿವಾದಾತ್ಮಕ ಹೇಳಿಕೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿರುವ ಸಮಯದಲ್ಲಿ ಕ್ರಿಕೆಟ್ ನ ‘ಜಂಟಲ್ ಮ್ಯಾನ್’ ರಾಹುಲ್…

 • ಕೊಡಗು ಬಾಲಕನ ಕೂಗು ವೈರಲ್‌

  ಮಡಿಕೇರಿ: ಧಾರಾಕಾರ ಮಳೆಯಿಂದ ಕೊಡಗು ಕೊಚ್ಚಿ ಹೋಗುವಂತಹ ಪರಿಸ್ಥಿತಿ ಇದೆ. ಕಾವೇರಿ ನದಿ ನೀರಿನ ಲಾಭ ಪಡೆಯುವ ನೀವು, ಹಾಲು ನೀಡಿದ ತಾಯಿಯಂತಿರುವ ಕೊಡಗು ಜಿಲ್ಲೆಯನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಿದ್ದೀರಿ ಎಂದು 8ನೇ ತರಗತಿಯ ವಿದ್ಯಾರ್ಥಿಯೊಬ್ಬ ವಿಡಿಯೋ ಮಾಡಿ ವೈರಲ್‌…

 • ಅಮ್ಮ ಭಗವಾನ್‌ ಪಾದುಕೆ ಮೈಗೆ ಸವರಿಕೊಂಡ ಸಚಿವ ಮಹೇಶ್‌ ವಿವಾದ

  ಬೆಂಗಳೂರು : ಮಾಯಾವತಿ ಅವರ ಬಿಎಸ್‌ಪಿ ಯಿಂದ ಗೆದ್ದುಬಂದು ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿರುವ ಎನ್‌ ಮಹೇಶ್‌ ಇದೀಗ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಸಚಿವ ಮಹೇಶ್‌ ಅವರು ಅಮ್ಮ ಭಗವಾನ್‌ ಪಾದುಕೆಯನ್ನು ತನ್ನ ಮೈಗೆ…

 • ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋ ಅವ್ಯವಸ್ಥೆ  ವೈರಲ್‌

  ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದ ಅವ್ಯವಸ್ಥೆಯ ಬಗ್ಗೆ ಚಾಲಕ ರಮೇಶ್‌ ಅವರು ಮಾಡಿರುವ ವಿಡಿಯೋ ವೈರಲ್‌ ಆಗಿದ್ದು, ರಾಜ್ಯ ಮಟ್ಟದ ಅಧಿಕಾರಿಗಳು ಧರ್ಮಸ್ಥಳ ಡಿಪೋಗೆ ಆಗಮಿಸಿ ಪರಿಶೀಲಿಸುವಂತಾಗಿದೆ. ಡಿಪೋದಲ್ಲಿ ಕನಿಷ್ಠ ಮೂಲಸೌಲಭ್ಯಗಳೇ ಇಲ್ಲ. ಸುಸ್ಥಿತಿಯಲ್ಲಿಲ್ಲದ ಬಸ್‌ಗಳನ್ನು ನೀಡಿ ಚಲಾಯಿಸಲು…

 • ಮಂಗಳೂರು: ಪಾಕ್‌ಗೆ ಜೈಕಾರ ಹಾಕಿದ ವೀಡಿಯೋ ವೈರಲ್‌ 

  ಮಂಗಳೂರು:  ಕಾಂಗ್ರೆಸ್‌ ಕಾರ್ಯಕರ್ತರ ಸಂಭ್ರಮಾಚರಣೆಯ ವೀಡಿಯೋ ವನ್ನು ಫೇಸ್‌ಬುಕ್‌ ಮತ್ತು ವಾಟ್ಸಪ್‌ನಲ್ಲಿ ತಿರುಚಿ ಕೋಮು ಗಲಭೆಗೆ ಪ್ರೇರೇಪಿಸಿರುವ ಬಗ್ಗೆ ಮಾಜಿ ಶಾಸಕ ಜೆ.ಆರ್‌. ಲೋಬೊ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಮಂಗಳೂರು ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.  ಕಾಂಗ್ರೆಸ್‌-…

 • ಹ್ಯಾರಿಸ್ ಮಗನ ರಂಪಾಟ:ಎಲ್ಲರ ಬಣ್ಣ ಬಯಲು ಮಾಡಿದ ಮಹಿಳೆ! ವಿಡಿಯೋ ವೈರಲ್

  ಬೆಂಗಳೂರು: ಉದ್ಯಮಿ ಪುತ್ರ ವಿದ್ಯತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹ್ಯಾರಿಸ್ ಕೊನೆಗೂ ಪೊಲೀಸರಿಗೆ ಶರಣಾಗಿದ್ದರೆ, ಮತ್ತೊಂದೆಡೆ 3ವರ್ಷಗಳ ಹಿಂದೆ ಹ್ಯಾರಿಸ್ ಪುತ್ರನ ವಿರುದ್ಧ ದೂರು…

 • ಯುವತಿ ಜೊತೆ ಸ್ವಾಮೀಜಿ ಸರಸ ವಿವಾದ ಸೃಷ್ಟಿಸಿದ ವಿಡಿಯೋ ವೈರಲ್‌ 

  ಬೆಂಗಳೂರು: ಯಲಹಂಕದ ಹುಣಸಮಾರನಹಳ್ಳಿಯ ವೀರಶೈವ ಜಂಗಮಮಠ ಪೀಠದ ದಯಾನಂದ ಅಲಿಯಾಸ್‌ ಗುರುನಂಜೇಶ್ವರ ಸ್ವಾಮೀಜಿ ಯುವತಿಯೊಬ್ಬಳ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿಕೊಂಡಿರುವ ವಿಡಿಯೋ ಬಹಿರಂಗಗೊಂಡಿದ್ದು, ವಿವಾದ ಸೃಷ್ಟಿಸಿದೆ. ಸುಮಾರು 500 ವರ್ಷಗಳ ಐತಿಹಾಸಿಕ ಹಿನ್ನೆಲೆ ಇರುವ ಮಠದ ಸ್ವಾಮೀಜಿ ಯುವತಿಯ ಜೊತೆ…

 • ವಿಟ್ಲ:ಟಾಯ್ಲೆಟ್‌ನಲ್ಲಿ ವಿದ್ಯಾರ್ಥಿಗಳ ರಾಸಲೀಲೆ;ವಿಡಿಯೋ ವೈರಲ್‌

  ಮಂಗಳೂರು: ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಎನ್ನುವ ಮಾತಿದೆ. ಅದಕ್ಕೆ ಸಾಕ್ಷಿಯಾಗಿ ಜಿಲ್ಲೆಯ ವಿಟ್ಲ ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಕಾಲೇಜೊಂದರ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯೊಬ್ಬಳು ಕಾಮಕ್ರೀಡೆಯಲ್ಲಿ ತೊಡಗಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಇತ್ತೀಚೆಗೆ ನಡೆದಿದೆ….

ಹೊಸ ಸೇರ್ಪಡೆ